ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲ ರಭಸಕ್ಕೆ ಮನೆಯೇ ಕುಸಿದು ಬೀಳ್ತಿತ್ತು..
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲ ರಭಸಕ್ಕೆ ಮನೆಯೇ ಕುಸಿದು ಬೀಳ್ತಿತ್ತು..

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಲೋಕ ಸಂಚಾರಿಯೇ ಕೇಳು..
ಲೋಕ ಸಂಚಾರಿಯೇ ಕೇಳು..

ಶೋಭಾ ಹಿರೇಕೈ ಕಂಡ್ರಾಜಿ ನಾನು ನೀನುಏನು?ನೀರು -ಮೀನುಭೂಮಿ - ಬಾನುಹಾಲು - ಜೇನುಅಲ್ಲ…ನಾನು ನೀನೇ.. ಅಂದಿದ್ದೆ. ಕಬ್ಬಿಣದ ಸರಳುಗಳಿಗೆಕರುಣೆ ಕಲಿಸುಪ್ರಭುವೇ.. ಎಂದುನಾನಿಲ್ಲಿ ಪ್ರಾರ್ಥಿಸುತ್ತಿದ್ದೆಮತ್ತೂ… ನೀನದಕ್ಕೆಬಂಗಾರದ ಬಣ್ಣ ಬಳಿಯಲುಕುಂಚ ಹಿಡಿದು ನಿಂತು ಬಿಟ್ಟಿದ್ದೆ. ಮುತ್ತು ಕೊಡುವ ಭರದಲ್ಲಿ ಕಣ್ಣಿಗೆ,ಮಾತು ಕಲಿಸುವ...

read more
ಕಾಡಿನ ಮಧ್ಯೆ ಹಸಿವಾದಾಗ..
ಕಾಡಿನ ಮಧ್ಯೆ ಹಸಿವಾದಾಗ..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಶ್ರೀನಿವಾಸ ಪ್ರಭು ಅಂಕಣ- ಯಾವ ಥಿಯೇಟರ್ ನಲ್ಲೂ ನಾನು ನೋಡದ ಚಿತ್ರವಿರಲಿಲ್ಲ!..
ಶ್ರೀನಿವಾಸ ಪ್ರಭು ಅಂಕಣ- ಯಾವ ಥಿಯೇಟರ್ ನಲ್ಲೂ ನಾನು ನೋಡದ ಚಿತ್ರವಿರಲಿಲ್ಲ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಮೆಹಬೂಬಿ ಗಝಲ್..
ಮೆಹಬೂಬಿ ಗಝಲ್..

ಮೂಲ: ಮುನವ್ವರ ರಾಣಾ ಅನು: ಮೆಹಬೂಬಿ ಈ ಓಣಿಯಲಿ ಹಸಿದ ರೈತನಿದ್ದಾನೆಇದು ಆ ಭೂಮಿ ಅಲ್ಲಿ ಆಗಸವಿದೆ… ಹೆದರಿಕೆಯಿದೆ ಗಾಳಿಯಿಂದ ಈ ಗಿಡ ಬೀಳದಿರಲಿಇದರಲೊಂದು ಹಕ್ಕಿಗಳ ವಂಶವಿದೆ… ಹಾದಿಯಲಿ ಅಲೆಮಾರಿ ಹುಚ್ಚನಂತಿದೆ ಹೃದಯಅದರೊಂದಿಗೆ ಗಾಯದ ತಾಜಾ ಕಲೆಯೊಂದಿದೆ.. ನಿನ್ನ ಕನಸುಗಳ ಗಂಧ ಹೊತ್ತಿವೆ ಕಣ್ಣುಗಳುನಿನ್ನ ನೆನಪಿನಿಂದ ಹೃದಯ...

read more
ನೈಜ ಜೀವನ ಪಾಠ ಕ್ರೀಡೆ…
ನೈಜ ಜೀವನ ಪಾಠ ಕ್ರೀಡೆ…

ಕವಿ ರಾಜ್‌ ನಿನ್ನೆ ಕೇವಲ 60 ಸಾವಿರ ಜನಸಂಖ್ಯೆಯ ಬರ್ಮುಡಾ ದೇಶಕ್ಕೆ ಒಲಿಂಪಿಕ್ಸ್ ನಲ್ಲಿ ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ಫ್ಲೋರಾ ಡಫೀ ಎನ್ನುವ ಹೆಣ್ಣು ಮಗಳು ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದಾಳೆ. ನಮ್ಮ ದೇಶವು ಈ ತನಕ ಎಲ್ಲಾ ಒಲಿಂಪಿಕ್ಸ್ ಗಳನ್ನು ಸೇರಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಗಳಿಸಿರುವುದು 2008ರ ಬೀಜಿಂಗ್...

read more
‘ಅವಧಿ’ ಕಲಬುರಗಿ ಕಾವ್ಯಯಾನ
‘ಅವಧಿ’ ಕಲಬುರಗಿ ಕಾವ್ಯಯಾನ

ಆಡಂಬರ, ಬಣ್ಣ, ಉಡುಪು ಇಲ್ಲದೆ ಕವಿತೆ ಮೂಡಲಿ : ಜೋಗಿ ಆಡಂಬರವಿಲ್ಲದೆ, ಬಣ್ಣವಿಲ್ಲದೇ ಮತ್ತು ತೋರಿಕೆಯ ಉಡುಪಿಗಳಿಲ್ಲದೇ ಕವಿತೆಗಳು ಮೂಡುವಂತಾಗಲಿ. ಅಂತಹ ಕವಿತೆಗಳು ಕಲಬುರಗಿ ನೆಲದಿಂದ ರಚಿಸುವ ಗಟ್ಟಿತನವಿದೆ ಎಂದು ಹಿರಿಯ ಪತ್ರಕರ್ತ, ಲೇಖಕ ಜೋಗಿ ಆಶಯ ವ್ಯಕ್ತಪಡಿಸಿದರು. ಅಂತರ್ಜಾಲ ಮಾಧ್ಯಮ 'ಅವಧಿ’ಯ ೧೫ ರ ಸಂಭ್ರಮ ನಿಮಿತ್ತ ಇಡೀ...

read more
ಜಯಶ್ರೀ ಸಿ ಕಂಬಾರ ಹೊಸ ಕವಿತೆ- ಲಜ್ಜೆಯ ವಜ್ಜೆ
ಜಯಶ್ರೀ ಸಿ ಕಂಬಾರ ಹೊಸ ಕವಿತೆ- ಲಜ್ಜೆಯ ವಜ್ಜೆ

ಜಯಶ್ರೀ ಸಿ ಕಂಬಾರ ನಟ್ಟ ನಡುವಿನ ಬಿಸಿಲಿನಲ್ಲಿ ನಡೆದಳುನವಿಲ ಹಸಿರ ಸೀರೆ ನೆರಿಗೆಗಳ ಒದೆಯುತ್ತಗೆಜ್ಜೆ ಸದ್ದನ್ನು ಗಾಳಿ ಪದರುಗಳಲ್ಲಿ ಅಲೆಯಾಗಿಸುತ್ತಮೌನ ಸಂಭಾಷಣೆಯ ದನಿಯ ಆಲಿಸಿಗಿರಕಿ ಹೊಡೆಯುವ ಕಾಡಿನಲ್ಲಿ ಸಾಗಿದಳು. ಆಕೆಯ ಸೋಕಿದ ಗಾಳಿ ತನ್ನ ಎಳೆಎಳೆಗಳನ್ನುಸುರುಳಿ ಕೂಡಿಸಿ ಸುತ್ತುತ್ತ ಹಿಂಬಾಲಿಸಿತು.ಹೂಗಳು ಅರಳುವುದ...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಚೋಟುದ್ದ ಪೋರಿಗೆ ಹೇಳಲೇಬೇಕಾದ ಅದೆಷ್ಟೋ ಸಂಗತಿ..
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಚೋಟುದ್ದ ಪೋರಿಗೆ ಹೇಳಲೇಬೇಕಾದ ಅದೆಷ್ಟೋ ಸಂಗತಿ..

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಕೆ ನಲ್ಲತಂಬಿ ಸರಣಿ- ಹಿಮದ ಬೆಲೆ
ಕೆ ನಲ್ಲತಂಬಿ ಸರಣಿ- ಹಿಮದ ಬೆಲೆ

ಮೂಲ: ಎಸ್ ರಾಮಕೃಷ್ಣ  ಕನ್ನಡಕ್ಕೆ: ಕೆ ನಲ್ಲತಂಬಿ  3 ಇಂದು ಮನೆಮನೆಗಳಲ್ಲಿ ರೆಫ್ರಿಜಿರೇಟರ್-ನಲ್ಲಿ ಐಸ್ ತಯಾರಿಸಿಕೊಳ್ಳುತ್ತೇವೆ; ಗಲ್ಲಿ ಗಲ್ಲಿಗಳಲ್ಲಿ ಐಸ್ಕ್ರೀಮ್ ಅಂಗಡಿಗಳಿವೆ. ಐಸ್ ಗೆಡ್ಡೆಗಳ ಹಿಂದೆಯೂ ಸಹ ಕರಗದ ಇತಿಹಾಸ ಒಂದಿದೆ. ಗೊತ್ತೇ?  175 ವರ್ಷಗಳ ಹಿಂದೆ, ಒಬ್ಬ ಸಾಮಾನ್ಯ ಮನುಷ್ಯ ಐಸ್ ಗೆಡ್ಡೆಯನ್ನು...

read more
ಅಮೃತಾ ಹೆಗಡೆ ಅಂಕಣ- ’ಮಾಮಾ’ ಕಟ್ಟಿದ ಮಾತಿನ ಶಾಲೆ
ಅಮೃತಾ ಹೆಗಡೆ ಅಂಕಣ- ’ಮಾಮಾ’ ಕಟ್ಟಿದ ಮಾತಿನ ಶಾಲೆ

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಸತೀಶ ಕುಲಕರ್ಣಿ ಓದಿದ ‘ಅವತಾರ ಮತ್ತು ಹಾರುವ ಕುದುರೆ’
ಸತೀಶ ಕುಲಕರ್ಣಿ ಓದಿದ ‘ಅವತಾರ ಮತ್ತು ಹಾರುವ ಕುದುರೆ’

ಸತೀಶ ಕುಲಕರ್ಣಿ ಮಕ್ಕಳಿಗಾಗಿ ಬರೆಯುವ ಸಾಹಿತ್ಯ ಹೀಗೇ ಇರಬೇಕೆಂದು ಹೇಳಿದರೆ ತಪ್ಪಾಗಬಹುದು. ಓದಿಸಿಕೊಳ್ಳುವ ಗುಣ, ಆಕರ್ಷಕ ಭಾಷೆ, ಕಚಗುಳಿಯ ಕಥಾತಂತ್ರ, ಇವೆಲ್ಲಕ್ಕಿಂತ ಹೆಚ್ಚಾಗಿ, ಗುಟ್ಟು ಹೇಳಲು ಹೊರಟ ಕುತೂಹಲ ಕಥೆಗೆ ಬೇಕು. ನಾಗರಾಜ ಎಂ. ಹುಡೇದ ಎಂಬ ಯುವ ಲೇಖಕರ ಮೊದಲ ಕಥಾ ಸಂಕಲನ ‘ಅವತಾರ ಮತ್ತು ಹಾರುವ ಕುದುರೆ’ ಬಿಡುಗಡೆ...

read more
ಭುವನೇಶ್ವರಿ ಹೆಗಡೆ ಅಂಕಣ- ಏಕಗವಾಕ್ಷಿ ಕೊಠಡಿಯಲ್ಲಿ ಭೇಟಿ…
ಭುವನೇಶ್ವರಿ ಹೆಗಡೆ ಅಂಕಣ- ಏಕಗವಾಕ್ಷಿ ಕೊಠಡಿಯಲ್ಲಿ ಭೇಟಿ…

4 ಕರ್ನಾಟಕದ ಬೇರಾವ ಕಾಲೇಜಿಗೇ ಹೋಗಿ ಸೇರಿದ್ದರೂ ಈ ಬಗೆಯ ಚೇತೋಹಾರಿ ನೆಲ ನನಗೆ ಸಿಗುತ್ತಿತ್ತೋ ತಿಳಿಯದು. ನಾನಾಗ ತುಷಾರ, ತರಂಗ ಪತ್ರಿಕೆಗಳಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದೆ. ತರಂಗ ಸಂಪಾದಕ ಶ್ರೀ ಸಂತೋಷ ಕುಮಾರ ಗುಲ್ವಾಡಿಯವರನ್ನೊಮ್ಮೆ ಕಾಲೇಜ್ ಡೇ ಗೆ ಕರೆಸಿದ್ದೆವು. ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು...

read more
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬದಿಯ ಬದುಕಲ್ಲಿ ಇವೆಲ್ಲ ಮಾಮೂಲು…
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬದಿಯ ಬದುಕಲ್ಲಿ ಇವೆಲ್ಲ ಮಾಮೂಲು…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...

read more
ಬಿಳಿಮಲೆ ಕಂಡಂತೆ ಪ್ರೊ ಎಚ್‌ ಜೆ ಲಕ್ಕಪ್ಪ ಗೌಡರು
ಬಿಳಿಮಲೆ ಕಂಡಂತೆ ಪ್ರೊ ಎಚ್‌ ಜೆ ಲಕ್ಕಪ್ಪ ಗೌಡರು

ಪುರುಷೋತ್ತಮ ಬಿಳಿಮಲೆ ಕಾರಣವೇ ಇಲ್ಲದೆ ನಮ್ಮನ್ನೆಲ್ಲ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಹಿರಿಯ ವಿದ್ವಾಂಸ ಪ್ರೊ. ಎಚ್‌ ಜೆ ಲಕ್ಕಪ್ಪ ಗೌಡರು ಇನ್ನಿಲ್ಲ (ಮೇ ೮, ೧೯೩೯- ಜುಲಾಯಿ ೨೬, ೨೦೨೧). ಅವರಿಗೆ, ಜಾನಪದ, ಶಿಕ್ಷಣ, ಸಾಹಿತ್ಯ, ಅನುವಾದ, ಸಂಘಟನೆ, ಮೊದಲಾದ ಹಲವು ಕ್ಷೇತ್ರಗಳಲ್ಲಿ ಹಿಡಿತವಿತ್ತು. ಶಿವಮೊಗ್ಗದ ಬಿ.ಆರ್....

read more

Pin It on Pinterest

Share This