ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಮೃತಾ ಹೆಗಡೆ ಅಂಕಣ- ‘ಓ ದೇವರೇ.. ಒಂದು ಪವಾಡ ಮಾಡಿಬಿಡು ತಂದೆ…’
ಅಮೃತಾ ಹೆಗಡೆ ಅಂಕಣ- ‘ಓ ದೇವರೇ.. ಒಂದು ಪವಾಡ ಮಾಡಿಬಿಡು ತಂದೆ…’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ಪ್ರತಿಭಾ ನಂದಕುಮಾರ್ ಅಂಕಣ- ಯುರೋಪಿಯನ್ನರೇ ಮೆಚ್ಚಿ ಹೊಗಳಿ ಕೊಂಡಾಡಿದ ಹೈದರನ ಸೈನ್ಯ
ಪ್ರತಿಭಾ ನಂದಕುಮಾರ್ ಅಂಕಣ- ಯುರೋಪಿಯನ್ನರೇ ಮೆಚ್ಚಿ ಹೊಗಳಿ ಕೊಂಡಾಡಿದ ಹೈದರನ ಸೈನ್ಯ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ. ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ...

read more
ಭುವನೇಶ್ವರಿ ಹೆಗಡೆ ಅಂಕಣ- ಮೆಲು ಮಾತಿನಲ್ಲಿ ಪ್ರಾರಂಭವಾದ ಆಪ್ತ ನಿವೇದನೆ..
ಭುವನೇಶ್ವರಿ ಹೆಗಡೆ ಅಂಕಣ- ಮೆಲು ಮಾತಿನಲ್ಲಿ ಪ್ರಾರಂಭವಾದ ಆಪ್ತ ನಿವೇದನೆ..

10 ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ನಮ್ಮ ಸಂಜೆಯ ಎನರ್ಜಿ ಡ್ರಿಂಕ್ಸ್ ಕರಾವಳಿಯ ಕಷಾಯ ಕುಡಿದು ಮನೆಯ ಎದುರಿನ ತೆಂಗಿನ ತೋಟದ ಕಲ್ಲು ಬೆಂಚುಗಳ ಮೇಲೆ ನಮ್ಮ ಬೈಠಕ್ ಪ್ರಾರಂಭವಾಯಿತು. ಅಲ್ಲಿ ಎಲ್ಲ ಇಪ್ಪತ್ತೈದು ಯುವ ಲೇಖಕಿಯರಿಗೂ ತಮ್ಮ ಪರಿಚಯ, ಅನುಭವ, ತಾವು ಮಾಡಿದ ಪ್ರಯೋಗಗಳು ಇತ್ಯಾದಿಗಳ ಕುರಿತು ಮಾತನಾಡಲು ಇಪ್ಪತ್ತು...

read more
ಸರೋಜಿನಿ ಪಡಸಲಗಿ ಸರಣಿ – ಬಿಚ್ಚಿದ ಗಂಟು ಕಟ್ಟಿಡೋ ಸಮಯ ಈಗ
ಸರೋಜಿನಿ ಪಡಸಲಗಿ ಸರಣಿ – ಬಿಚ್ಚಿದ ಗಂಟು ಕಟ್ಟಿಡೋ ಸಮಯ ಈಗ

ಸರೋಜಿನಿ ಪಡಸಲಗಿ 8 ಜೀವನ ರಂಗು ರಂಗಿನ ಅನುಭವಗಳ ರಂಗಸಾಲೆ. ಒಂದೊಂದಕ್ಕೆ ಒಂದೊಂದು ವಿಶಿಷ್ಟತೆ. ತಮ್ಮದೇ ಆದ ರೂಪ - ಆಕಾರ. ಅವುಗಳ ಆಟ - ನೋಟನೂ ಅಷ್ಟೇ; ಒಂದು ನಗಿಸಿದರೆ, ಮತ್ತೊಂದು ಅಳಿಸೋದು. ಇನ್ನೊಂದು ಬೇಜಾರಿನ ದಪ್ಪ ಹೊದಿಕೆಯಡಿ ಹುದುಗಿಸೋದು. ಇನ್ನು ಕೆಲವು ನಮ್ಮಂತರಂಗವನ್ನೇ ಬಗೆದು ಒರೆಗೆ ಹಚ್ಚಿ ಸರಿ - ತಪ್ಪುಗಳ...

read more
ಕನಸು ಕಾಣುವ ಹೊತ್ತಲ್ಲ..
ಕನಸು ಕಾಣುವ ಹೊತ್ತಲ್ಲ..

ವಿಶಾಲ್ ಕುಮಾರ್  ಕನಸು ಕಾಣುವ ಹೊತ್ತಲ್ಲ ಸಖಿ,ವಾಸ್ತವತೆ ಬೆನ್ನಟ್ಟಿ ಬರುತಿದೆ ನನ್ನನ್ನುಬರಿ ನನ್ನನ್ನೇ ಅಲ್ಲ ನಿನ್ನನ್ನು, ಅವನನ್ನು, ಇವಳನ್ನುಅಷ್ಟೆ ಏಕೆ ಇಡೀ ದೇಶವನ್ನು. ಕಡ್ಡಿಯ ಮೇಲೆ ಕಡ್ಡಿ ಉರಿಸಿದರು,ಬೂದಿಯ ಮೇಲೆ ಬೂದಿ ಮುಚ್ಚಿದರು,ಮಣಗಟ್ಟಲೆ ಹಾಳೆಯ ಮೇಲೆ ಮಸಿಯ ಓಕುಳಿ ಆಡಿದರು,ಗೋಡೆಗಳ ಮೇಲೆ...

read more
ಸುಮಾ ಕಂಚೀಪಾಲ ಕಥೆ – ಗೋಡೆಗೆ ಅಂಟಿದ ಮುಖ
ಸುಮಾ ಕಂಚೀಪಾಲ ಕಥೆ – ಗೋಡೆಗೆ ಅಂಟಿದ ಮುಖ

ಸುಮಾ ಕಂಚೀಪಾಲ ಸದಾ ನಗುಮೊಗ ತಾನು ತನ್ನದು ಎಂದು ಅವನ ಪಾಡಿಗೆ ಅವನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಸೂರ್ಯನಾರಾಯಣ. ಅವನದು ಪುಟ್ಟ ಮನೆ ಮನೆತುಂಬಾ ಬಟ್ಟೆ ಮತ್ಯಾರೂ ಇಲ್ಲ ಇವನೊಬ್ಬನೆ. ಯಾಕೆ ಗೊತ್ತಾ? ಇವನು ಊರು ಬಿಟ್ಟು ಪಟ್ಟಣಕ್ಕೆ ಬಂದುಳಿದು ಹಲವು ವರ್ಷಗಳೇ ಕಳೆದಿವೆ. ಇವನು ಹೊಲಿಗೆ ಮಾಡುವ ಒಬ್ಬ ಸಾಮಾನ್ಯ...

read more
ಸಮಚಿತ್ತ ವಿವೇಕಿ..
ಸಮಚಿತ್ತ ವಿವೇಕಿ..

ರಾಜೇಶ್ ಹೆಬ್ಬಾರ್ ಹೊರಗೆ ಧಾರಾಕಾರ ಮಳೆರಣ ರಣ ಬಿಸಿಲು ಧಗೆಮೋಡ ಮುಸುಕಿದ ಕತ್ತಲೆಬಾಂಬು ಬಂದೂಕು ಸಿಡಿದು ಬಿದ್ದ ತಲೆಗಾಳಿ ತುಂಬಿದ ಪಾತ್ರೆ ಕುದಿಸುತ್ತಿರುವ ಒಲೆಹಾಸಿಗೆಗೆ ಹಾಹಾಕರ, ತೊಟ್ಟು ಉಸಿರಿಗೆ ತತ್ವಾರದಿಕ್ಕಾರ ಜೈಕಾರ ಗೆದ್ದವರ ವಿಜಯ ದುಂದುಬಿಯ ಕೇಕೆಮನೆಯ ನಲ್ಲಿಯಲ್ಲಿ ತೇಲಿ ಬಂದಮನುಷ್ಯರ ಕಣ್ಣು ಕಿವಿ ನಾಲಿಗೆಹಸಿ...

read more
ಕೋವಿಡ್ ಸಂದರ್ಭದ ಲಾಭ ಪಡೆದ ಮಲಯಾಳಂ ಚಿತ್ರಗಳು
ಕೋವಿಡ್ ಸಂದರ್ಭದ ಲಾಭ ಪಡೆದ ಮಲಯಾಳಂ ಚಿತ್ರಗಳು

ಗೊರೂರು ಶಿವೇಶ್ ಅವಳುಡೆ (ಅವಳ ರಾತ್ರಿಗಳು) ಕನ್ನಡ ವಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಸಂಚಲನವನ್ನು ಉಂಟುಮಾಡಿದ ಮಲಯಾಳಂ ಚಿತ್ರ. 1978 ರಲ್ಲಿ ಬಿಡುಗಡೆಯಾದ ಐ ವಿ ಶಶಿ ನಿರ್ದೇಶನದ ಈ ಚಿತ್ರದ ನಾಯಕಿ ಸೀಮಾ. ಹದಿಹರೆಯದ ವೇಶ್ಯೆಯ ಸುತ್ತ ಹೆಣದ ಈ ಕಥೆಹಸಿಬಿಸಿ ದೃಶ್ಯಗಳಿಂದ ಕೂಡಿದ್ದು ಇತರೆ ಭಾಷೆಗಳಿಗೆ ಡಬ್ ಆಗಿದ್ದು ಅಲ್ಲದೆ...

read more
ಮಧುರಾ ಕರ್ಣಮ್ ಅವರ ‘ಅವತಾರ’
ಮಧುರಾ ಕರ್ಣಮ್ ಅವರ ‘ಅವತಾರ’

ವಿದ್ಯಾ ಶಿರಹಟ್ಟಿ ಮುನ್ನುಡಿಯಲ್ಲಿ ಎಂ.ಎಸ್.ಆಶಾದೇವಿಯವರು ಅತ್ಯಂತ ಸೂಕ್ತವಾಗಿ ಹೇಳಿರುವಂತೆ ಕಥಾಸಂಕಲನ 'ಅವತಾರ'ದ ಈ ಹತ್ತು ಕತೆಗಳಲ್ಲೂ ಮಧುರಾ ಕಾಲನ ಚಲನೆಯೊಂದಿಗೆ ತಮ್ಮನ್ನೇ ತಾವು ಅರ್ಥ ಮಾಡಿಕೊಳ್ಳಲು ಹಂಬಲಿಸುತ್ತಿದ್ದಾರೆ. ಇದೇ ಹಂಬಲ ಇಲ್ಲಿಯ ಪ್ರತಿಯೊಂದು ಕತೆಯಲ್ಲಿ ಸಹಜತೆಯಿಂದ ಬಿಂಬಿತವಾದದ್ದನ್ನು ಕಾಣಬಹುದು....

read more
‘ನೆನಪಾಗಿ ಉಳಿದ ಪುಸ್ತಕಕಾಶಿ’
‘ನೆನಪಾಗಿ ಉಳಿದ ಪುಸ್ತಕಕಾಶಿ’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ನನ್ನ ಓದಿನ ಆರಂಭದ ದಿನಗಳಲ್ಲಿ ಸಿಕ್ಕ ಸೃಜನಶೀಲ ಸಾಹಿತ್ಯದ ಪುಸ್ತಕಗಳಲ್ಲಿ ಬೀಚಿಯವರ ಪುಸ್ತಕವೂ ಒಂದು.  ಅದು ಬೀಚಿಯವರ 'ಕನ್ನಡ ಎಮ್ಮೆ' ಪುಸ್ತಕ. ಪುಸ್ತಕದ ಮುಖಪುಟದಲ್ಲಿ ಯುವಕನೊಬ್ಬ ಯಾವುದೋ ಡಿಗ್ರಿ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನೊಳಗೊಂದು ಏಕಾಂಗಿತನ ಬೆಳೆಯತೊಡಗಿತು…
ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನೊಳಗೊಂದು ಏಕಾಂಗಿತನ ಬೆಳೆಯತೊಡಗಿತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಸರೋಜಿನಿ ಪಡಸಲಗಿ ಸರಣಿ – ಸರಿ ತಪ್ಪುಗಳ ಲೆಕ್ಕಾಚಾರ…
ಸರೋಜಿನಿ ಪಡಸಲಗಿ ಸರಣಿ – ಸರಿ ತಪ್ಪುಗಳ ಲೆಕ್ಕಾಚಾರ…

ಸರೋಜಿನಿ ಪಡಸಲಗಿ 7 ಸರಿಯೋ, ತಪ್ಪೋ ನನಗೆ ನನ್ನ ಮಕ್ಕಳ ಶಿಕ್ಷಣದ ವಿಷಯ ಮುಖ್ಯವಾಗಿತ್ತು. ಅವರ ಭವಿಷ್ಯ ಅತಿ ಮುಖ್ಯವಾಗಿತ್ತು. ಆ ಓಡಾಟದ ದಣಿವು, ಆ ಗದ್ದಲ ಗಲಾಟೆಯ ನಡುವೆ ಮಕ್ಕಳು ಏನು ಓದಿಯಾವು, ಹೇಗೆ ಓದಿಯಾವು? ಹೆಚ್ಚು ಸರಿ - ತಪ್ಪುಗಳ ಲೆಕ್ಕ ಹಾಕದೇ ಧಾರವಾಡಕ್ಕೆ ಬಂದು ಬಿಟ್ವಿ. ನನ್ನ ಈ ನಿರ್ಧಾರ ತಪ್ಪು ಎಂದು ಒಮ್ಮೆಯೂ...

read more
‘ಕವಿತೆ ಬಂಚ್‌’ನಲ್ಲಿ ರೇಖಾ ರಂಗನಾಥ
‘ಕವಿತೆ ಬಂಚ್‌’ನಲ್ಲಿ ರೇಖಾ ರಂಗನಾಥ

ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...

read more
ಸಾವಿರಾರು ಮಕ್ಕಳ ಬಾಳನ್ನು ಬೆಳಗಿದ ಗುರು…
ಸಾವಿರಾರು ಮಕ್ಕಳ ಬಾಳನ್ನು ಬೆಳಗಿದ ಗುರು…

ಕುಶ್ವಂತ್ ಕೋಳಿಬೈಲು 'ಪಿಂಕಿ ಬೆತ್ತ ಎಲ್ಲಿ ಉಂಟಾ' ಎಂದು ಟ್ಯೂಷನ್ ಅಂಕಲ್ ರೇಗುತ್ತಿದ್ದಂತೆ ತರಗತಿಯೊಳಗೆ ಕ್ಷಣಾರ್ಧದಲ್ಲಿ ಮೌನ ಹೆಪ್ಪುಗಟ್ಟುತ್ತಿತ್ತು. ಅಡುಗೆಮನೆಯೊಳಗೆಲ್ಲೋ ಆಟವಾಡುತ್ತಿದ್ದ ಪಿಂಕಿ ತರಗತಿಯೊಳಗೊಮ್ಮೆ ಇಣುಕಿ ತನ್ನ ಅಪ್ಪನ ಮುಖದಲ್ಲಿ ಬೆತ್ತ ಬೇಕೇ ಬೇಕೆಂಬ ಉಗ್ರ ಕೋಪವಿದ್ದರೆ ಮಾತ್ರ ಮುಂದಿನ ಕೆಲಸಕ್ಕೆ...

read more
ಜೀವನ ಪಾಠಕ್ಕೆ ಹಲವು ಅಮೋಘ ಗುರುಗಳು…
ಜೀವನ ಪಾಠಕ್ಕೆ ಹಲವು ಅಮೋಘ ಗುರುಗಳು…

ಡಾ ಪ್ರೇಮಲತ ಬಿ ನಮ್ಮ ತಪ್ಪುಗಳನ್ನು ಗ್ರಹಿಸಿಯೂ ಗಮನಿಸದಂತೆಯೇ ಇದ್ದು ನಾವು ಬದಲಾಗುವಂತಹ ಪರಿಪಾಟಗಳನ್ನು ಕಲಿಸುವ ಈ ಕೆಲವು ಶಿಕ್ಷಕರು ಬಹಳ ಸೂಕ್ಷ್ಮಮತಿಗಳು. ಆ ವರ್ಷದ ವಾಲಿಬಾಲ್ ಮ್ಯಾಚ್ ಮುಗಿದಿತ್ತು. ಸೆಣಸಿದ ಎರಡೂ ತಂಡಗಳು ವಿಜಯಿಗಳಾಗಲು ಹೋರಾಡಿ, ಹೈರಾಣಾಗಿದ್ದರು. ಬಂದಿದ್ದ ವಿಶೇಷ ಅತಿಥಿಗಳು ನಮ್ಮ ಸ್ಪರ್ಧೆಗೆ ಸಮಾನ...

read more
ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ…
ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ…

ಸುಧಾ ಆಡುಕಳ ೧೮೩೧ರಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆಯವರು ಈ ದೇಶದ ಮೊದಲ ಶಿಕ್ಷಕಿಯಾಗಿದ್ದಾರೆ. ತನ್ನ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದ ಸಾವಿತ್ರಿಬಾಯಿಯವರು ಪುಣೆಯಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆಂದು ಶಾಲೆಯನ್ನುತೆರೆದವರು. ತಮ್ಮ ಸಮಾಜ ಬಾಂಧವರನ್ನೆಲ್ಲ ಎದುರು ಹಾಕಿಕೊಂಡು...

read more
ಸರೋಜಿನಿ ಪಡಸಲಗಿ ಸರಣಿ – ಧಾರವಾಡಕ್ಕೆ ಪ್ರಸ್ಥಾನ
ಸರೋಜಿನಿ ಪಡಸಲಗಿ ಸರಣಿ – ಧಾರವಾಡಕ್ಕೆ ಪ್ರಸ್ಥಾನ

ಸರೋಜಿನಿ ಪಡಸಲಗಿ 6 ಕೈಗೆ ಸಿಗದೇ ಸಮಯ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಓಡುತ್ತಲೇ ಇತ್ತು. ಯಾರ ಮೊಗ ಅರಳಲಿ, ಮುದುಡಲಿ, ಒಬ್ಬರು ನಗಲಿ ಇನ್ನೊಬ್ಬರು ಅಳಲಿ ಅದಕ್ಯಾವ ಪರಿವೆಯೂ ಇಲ್ಲ, ಹಂಗೂ ಇಲ್ಲ. ಬಲು ನರ‍್ಭಾವುಕ ಈ ಕಾಲ! ಹಾಗೇ ನಡೆದಿತ್ತು - ನಿಯಮದ ಪ್ರಕಾರ ಏಕತಾನವಾಗಿ ಸಮಯ ಸರಿಯುತ್ತಲೇ ಇತ್ತು, ಸಿಹಿ - ಕಹಿ ಘಟನೆಗಳ...

read more
ಕುಶ್ವಂತ್‌ ಕೋಳಿಬೈಲು ಬಣ್ಣಿಸಿದ ‘ಹುಲಿಯ ಆತ್ಮಕಥೆ’
ಕುಶ್ವಂತ್‌ ಕೋಳಿಬೈಲು ಬಣ್ಣಿಸಿದ ‘ಹುಲಿಯ ಆತ್ಮಕಥೆ’

ಕುಶ್ವಂತ್‌ ಕೋಳಿಬೈಲು ನಮ್ಗೆ ಮನುಷ್ಯರ ರೀತಿ ಭಾಷಣ ಮಾಡೋಕೆ ಬರಲ್ಲ, ಸಾಹಿತ್ಯ ಬರಿಯೋಕು ಬರಲ್ಲ.. ಅದ್ರೆ ನೀವುಗಳು ದಿನ ನಿತ್ಯ ನಮ್ಮ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಾವು ತೆಪ್ಪಗಿದ್ರೆ ತಪ್ಪಾಗುತ್ತೆ. ಪ್ರತಿ ಘಟನೆಗೂ ಅನೇಕ ಆಯಾಮಗಳಿರುತ್ತೆ ಸ್ವಾಮೀ.. ಎಲ್ಲಾ ಕೋನಗಳಿಂದ ನೋಡೋದು ಬೇಡ್ವೇ??ಹುಲಿಗಳ ಬಗ್ಗೆ ಇಷ್ಟೊಂದು ಚರ್ಚೆ -...

read more

Pin It on Pinterest

Share This