ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಟೊಟೊ ಪುರಸ್ಕಾರಕ್ಕೆ ಆಹ್ವಾನ
ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೆಂಟು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ. ಕಳೆದ ಹನ್ನೊಂದು ವರ್ಷಗಳಿಂದ ಕನ್ನಡಕ್ಕೂ ವಿಸ್ತೃತಗೊಂಡಿದ್ದು, ಹನ್ನೆರಡನೆಯ...
Pic by Sayed Habib Bidell
ಸುಮಾ ಆನಂದರಾವ್ ಸರಣಿ 3 – ಸ್ವಿಟ್ಜರ್ಲ್ಯಾಂಡ್ ರೈನೆ ಜಲಪಾತ
ಸುಮಾ ಆನಂದರಾವ್ 3 Germany ಯ Stuttgart ನಿಂದ ಬೆಳಿಗ್ಗೆ Switzerland ನ Rhine fall ನೆಡೆಗೆ ಪಯಣ. ಕಾರಿನಲ್ಲಿ ಸುಮಾರು ಎರಡು ಗಂಟೆಯ ಹಾದಿ. ಸುತ್ತಲೂ ಕಣ್ಣು ಹಾಯಿಸುವವರೆಗೂ ಹಸಿರೋ ಹಸಿರು. ಅಚ್ಚುಕಟ್ಟಾದ ವಿಶಾಲವಾದ ರಸ್ತೆಗಳು, ಎಲ್ಲ ವಾಹನಗಳು ನಿಗದಿಗೊಳಿಸಿದ ವೇಗದಲ್ಲಿ ಯಾವುದೇ ಆತಂಕವಿಲ್ಲದೆ ಓಡುವ ರೀತಿ,...
ಸುಮಾ ಆನಂದರಾವ್ ಸರಣಿ 2 – ಯೂರೋಪಿನ ಕಥನದ ಮತ್ತೊಂದು ಅದ್ಯಾಯ…
ಸುಮಾ ಆನಂದರಾವ್ 2 ಜೆಕ್ ರಿಪಬಲಿಕ್ ದೇಶದ ರಾಜಧಾನಿಯಾದ ಪ್ರಾಗ್ ಯೂರೋಪಿನ ಪ್ರಮುಖ ಆಕರ್ಷಣೀಯ ನಗರಗಳಲ್ಲೊಂದು. ಪ್ರಾಗ್ ನ ಐತಿಹ್ಯಗಳು ಶ್ರೀಮಂತಭರಿತವಾಗಿವೆ. ಹಾಗಾದರೆ ವೈಟವ ನದಿ ತೀರದ ಈ ನಾಡಿನ ಗತಕಾಲಕ್ಕೊಮ್ಮೆ ಇಳಿದು, ವಾಸ್ತವದ ಅನುಭವವನ್ನು ಹೊಂದಿ ಬರಲು ಹೋಗೋಣವೆ? ಬರ್ಲಿನ್ ನ್ನಿಂದ...
ಪಿ ಚಂದ್ರಿಕಾ ಅಂಕಣ- ಆಗ ಒಂದು ಜಿಜ್ಞಾಸೆ ಮೂಡಿತು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Art by Isabelle Maroger
ಸುಮಾ ಆನಂದರಾವ್ ಸರಣಿ ಆರಂಭ – ಪ್ರವಾಸದ ಮೊದಲನೆಯ ಹೆಜ್ಜೆ…
ಸುಮಾ ಆನಂದರಾವ್ 1 ಜರ್ಮನಿಯ ಗಡಿಭಾಗದ ಐತಿಹಾಸಿಕ, ಶೈಕ್ಷಣಿಕ ನಗರ. ಒಂದೆಡೆ ಬೆಲ್ಜಿಯಂ ಮತ್ತೊಂದೆಡೆ ನೆದರ್ ಲ್ಯಾಂಡ್ ಗೆ ಹೊಂದಿಕೊಂಡಂತೆ ಇದೆ. ಚಳಿಗಾಲದ ಒಂದು ದಿನ ಅಳಿಯ ಮಗಳೊಡನೆ ನಮ್ಮಿಬ್ಬರ ಪಯಣ ಕೊಲೊನ್ ನಿಂದ ಆಖೇನ್ ಗೆ. ಇಕ್ಕೆಲಗಳಲ್ಲೂ ಮಂಜಿನ ಸ್ವಾಗತ 800 A.D ಯಲ್ಲಿ ಕಟ್ಟಿದಂತಹ ಸುಂದರವಾದ ಕೋಟೆ ಇದೆ....
ಪಾರ್ವತಿ ಜಿ ಐತಾಳ್ ಓದಿದ ‘ಜಲಪ್ರಳಯ’
ಪಾರ್ವತಿ ಜಿ ಐತಾಳ್ ಇದು ೨೦೧೮-೧೯ರ ವರ್ಷಗಳಲ್ಲಿ ಕೊಡಗಿನಲ್ಲ ಸಂಭವಿಸಿದ ಐತಿಹಾಸಿಕ ಜಲಪ್ರಳಯವು ಉಂಟು ಮಾಡಿದ ಘನಘೋರ ಹಾನಿ ಹಾಗೂ ವಿನಾಶಗಳನ್ನು ಸರಕಾರ, ಸಂಘ-ಸಂಸ್ಥೆಗಳು, ಸಮಾಜ ಸೇವಾ ಧುರೀಣರು ಮತ್ತು ಸಾಮಾಜಿಕ ಸಂಘಟನೆಗಳು ನಿರ್ವಹಿಸಿದ ಬಗೆಯನ್ನು ಎಲ್ಲ ವಿವರಗಳೊಂದಿಗೆ ಕಟ್ಟಿಕೊಡುವ ಅನುಭವ ಕಥನ. ಆ ಸಂದರ್ಭದಲ್ಲಿ...
ಭವತ್ಕೇಶ ಪಾಶ ಪ್ರಪಂಚದೊಳಗೆ…
ಚಂದ್ರಶೇಖರ ಹೆಗಡೆ ರಸ್ತೆಯುದ್ದಕ್ಕೂ ಚಾಚಿಕೊಂಡ ಮರದ ಕೊಂಬೆಗಳನ್ನು ಅತಿಯಾಯಿತೆಂದು ಕತ್ತರಿಸುವ ನಾವು, ಎಲ್ಲೆಂದರಲ್ಲಿ ವಿಸ್ತರಿಸಿಕೊಂಡಿರುವ ನಮ್ಮದೇ ಕಬಂಧ ಬಾಹುಗಳನ್ನು ಕಡಿದುಕೊಳ್ಳಲು ಸಿದ್ಧರಿಲ್ಲ. ಈ ಕತ್ತರಿಸದೇ ಮುಜುಗರ ತರುವ ವಿಷಯವೇಕೆ ಮುನ್ನಲೆಗೆ ಬಂತು ಎನ್ನುವಿರಾದರೆ ಬನ್ನಿ ಭವತ್ಕೇಶ ಪಾಶ ಪ್ರಪಂಚಕ್ಕೆ ಹೋಗೋಣ....
ಸಾವ ಗುರುತು ಬರೆಯಲಾಗದು…
ಟಿ ಪಿ ಉಮೇಶ್ ಮಸಣದ ಮುಳ್ಳು ಹಾದಿಯ ನಡಿಗೆ ಬಲು ಕಠಿಣವೆಂದು;ಒಂದು ದಿನ ಅಲ್ಲಿದ್ದಿರಬಹುದಾದ ಸುಖದ ಮನೆಗೆಇಲ್ಲೇಚೀರುತ್ತ ಸಂಕಟ ಪಡುವುದನ್ನು! ಬರೆಯಲಾಗದು! ತೋಟ ಮಾಡುವುದು ಬಲು ಕಷ್ಟವೆಂದು;ಗುಲಾಬಿ ಮೂಸುತ್ತಾ ಮುಳ್ಳಿರಲೇಬೇಕಾದ ಸತ್ಯವನ್ನುಮರೆಮಾಚಿ ಕಥೆ ಕಟ್ಟುವುದನ್ನು! ಬರೆಯಲಾಗದು! ಪಾರಿವಾಳಗಳ ಪಂಜರದಲ್ಲಿ ಸಾಕುವುದು...
‘ನೀಲು’ ನನ್ನ ಸಾಹಿತ್ಯದ ಬಹುಪಾಲು…
ಮಾಳಿಂಗರಾಯ ಕೆಂಭಾವಿ 'ನೀಲು' ಪಿ ಲಂಕೇಶ್ ಅವರು ಬರೆದ ಬಿಡಿ ಕವಿತಾ ಸಂಕಲನ ದೊಡ್ಡ ದೊಡ್ಡ ಕವಿಗಳ ದೊಡ್ಡ ದೊಡ್ಡ ಕೃತಿಗಳು ನನ್ನ ಮೇಲೆ ಅಷ್ಟೋಂದು ಪ್ರಭಾವ ಬೀರಿಲ್ಲ. 'ನೀಲು'ಎಂಬ ಈ ಕಿರು ಸಾಲುಗಳು ನನಗೆ ಮೋಡಿ ಮಾಡಿ ಬಿಟ್ಟಿವೆ. ...
ಕೇರಳದ ಆಟೋದಲ್ಲಿ ಪೌಲೋ ಕೋಯ್ಲೋ..
ಎಂ ನಾ ಚಂಬಲ್ತಿಮಾರ್ ಸಂಪಾದಕರು, ಕಣಿಪುರ ಮ್ಯಾಗಝಿನ್ ಪ್ರಪಂಚಕ್ಕೆ ವೈರಲ್ ಸುದ್ದಿಯಾದ ಕತೆ..! ಕೇರಳದ ಎರ್ನಾಕುಳಂ ಮಹಾನಗರದಲ್ಲಿ ಸರದಿ ಸಾಲಿಟ್ಟ ಬಾಡಿಗೆ ರಿಕ್ಷಾ ಒಂದರ ಹೆಸರು, 'ಅಲ್ ಕೆಮಿಸ್ಟ್'…! ಆಟೋ ರಿಕ್ಷಾಕ್ಕೆ ಹೀಗೊಂದು ಹೆಸರು ಯಾರಿಡುತ್ತಾರೆ..? ನಕ್ಕವರು ಮತ್ತು ಕೀಟಲೆ ಮಾತಿಂದ ಹಂಗಿಸಿದವರೇ ಜಾಸ್ತಿ! ಆದರೆ ಹೀಗೊಂದು...
ಶ್ರೀನಿವಾಸ ಪ್ರಭು ಅಂಕಣ – ಸಾಹಿತ್ಯ ಲೋಕದ ವಿರಾಟ್ ಸ್ವರೂಪದ ಪರಿಚಯ ಆಗಿದ್ದು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Pic by Wissam Nassar
ಸತ್ಯಮಂಗಲ ಮಹಾದೇವ ಹೊಸ ಕವಿತೆ- ಈ ನೆಲದ ಹೆಣ್ಣು
ಸತ್ಯಮಂಗಲ ಮಹಾದೇವ ಸಖಿನೀನು ಅಭಿವ್ಯಕ್ತನಾಗಬೇಡ, ಅವ್ಯಕ್ತನಾಗುವ್ಯಕ್ತಮಾಧ್ಯಮದಲ್ಲೇ ಸೂಕ್ತನಾಗೆಂದುಮೌನದಲೆ ಮುದ್ದಿಸು, ರಮಿಸುನಿಶ್ಯಬ್ದದಲೆ ಪ್ರೇಮವನು ಪಾನಮಾಡುಎಂದೆಲ್ಲಾ ಹೇಳುತ್ತಾಳೆಮೌನವನ್ನು ಕೆಣಕುವ ಅವಳಮುಂಗುರುಳಿಗೆ ಈ ಮಾತನ್ನು ಏಕೆ ಹೇಳುವುದಿಲ್ಲ ! ಸಾಗರನ ಹೃದಯವು ಉಮ್ಮಳಿಸುವಂತೆತನ್ನೊಡಲ ಭಾವಗಳ ಕುಸುಮಿಸಲುಅವಳು...
ಆ ವಿದ್ಯಾರ್ಥಿನಿ… ಮತ್ತು ಕಲಿಯುತ್ತಲೇ ಇರುವ ನಾನು…
ಸಿದ್ಧರಾಮ ಕೂಡ್ಲಿಗಿ ಎರಡು ವಾರಗಳ ಹಿಂದೆ... ಕಾಲೇಜಿಗೆ ಯಥಾ ರೀತಿ ಹೋದೆ. ದ್ವಿತೀಯ ಪಿಯುಸಿಯ ಪ್ರವೇಶ ಆಗಲೇ ಆರಂಭಗೊಂಡಿದ್ದವು. ಮಾಸಿದ ಬಟ್ಟೆ ಧರಿಸಿದ ನಮ್ಮ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಅಲ್ಲಿನ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತಿದ್ದಳು. ನಾನು ಯಥಾರೀತಿ ಸ್ಟಾಫ್ ರೂಂ ಗೆ ಹೋದೆ. ಆ ವಿದ್ಯಾರ್ಥಿನಿ ಎಷ್ಟೊತ್ತಾದರೂ ಹಾಗೇ...
ಸವಿರಾಜ್ ಆನಂದೂರು ಪ್ರಣಯ ಪದ್ಯಗಳು
ಎಲ್ಲ ಹುಡುಗಿಯರಿಗೆ ಸವಿರಾಜ್ ಆನಂದೂರು ೧. ಸನಾತನಿ ಹುಡುಗಿಗೆ ನಾ ಪೈಥಾಗರಸ್ ಸೂತ್ರವ ಉರುಹೊಡೆಯುವಾಗ,ಬೌದಾಯನನ ನೆನಪಿಸಿ ದಿಕ್ಕು ತಪ್ಪಿಸಿದವಳೇ,ನೆಮ್ಮದಿಯಲಿ 'ಗೇಮ್ ಆಫ್ ಥ್ರೋನ್ಸ್' ನೋಡಗೊಡದೆಮಹಾಭಾರತದ ಪ್ರವರವ ಹೆಮ್ಮೆಯಿಂದೊಪ್ಪಿಸಿದವಳೇ,ಇಗೋ, ನಿನ್ನ ಬಿಗಿದಪ್ಪಿ ಬೆಚ್ಚಗೆ ಮುತ್ತಿಕ್ಕುವೆ.ಈಗ ಹೇಳು:ಪ್ರಣಯಕ್ಕಿಂತ...
ಸುಮ್ಮನಿರುವುದು ಸುಲಭವಲ್ಲ…
ಚಲಂ ಹಾಡ್ಲಹಳ್ಳಿ ಯಾವುದೋ ಒಂದು ವಿಚಾರವನ್ನು ಹಿಡಿದುಕೊಂಡು ಅದರ ಹಿಂದೆ ಬಿದ್ದು ಯೋಚಿಸುತ್ತಾ ಒಂದಷ್ಟು ಹೊತ್ತು ಇದ್ದು ಬಿಡುವುದು ನನ್ನ ಸಂತಸದ ಕ್ಷಣಗಳಲ್ಲಿ ಒಂದು. ಹಾಗಂತ ಯಾವುದೋ ಒಂದು ವಿಚಾರವನ್ನು ಯಾರಾದರೂ ಕೊಟ್ಟು ಬರಿ, ಯೋಚಿಸು ಅಂದರೆ ಆಗದ ಕೆಲಸ. ಆ ಯೋಚನೆ, ಬರವಣಿಗೆ ನನ್ನ ಸ್ವಂತ ವಿಹಾರ. ಅಲ್ಲಿ ಯಾರ ನಿರ್ದೇಶನವೂ...
ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ…
ತುಷಾರ್ ರಾಜೇಶ್ ನಂಗೆ ಯಾರಾದ್ರು ತೇಜಸ್ವಿಯವರದ್ದು ನಿನಗಿಷ್ಟವಾದ ಪುಸ್ತಕ ಯಾವ್ದು ಅಂತ ಕೇಳಿದ್ರೆ ನಾ ಹೇಳೋದು ತೇಜಸ್ವಿಯವರ ಬದುಕೇ ಒಂದು ಅಮೋಘ ಕೃತಿ… ಕಾರಣ, ತೇಜಸ್ವಿ ಯಾವತ್ತೂ ಜಾತಿ ಹೆಸರನ್ನ ತಮ್ಮ ಹೆಸರಲ್ಲಿ ಸೇರಿಸಿಕೊಳ್ಳಲಿಲ್ಲ. ತೇಜಸ್ವಿ ಯಾವತ್ತೂ ಧರ್ಮದ ಕಲರ್ ಕಲರ್ ಬಾವುಟಗಳನ್ನ ಹಾರಿಸಲಿಲ್ಲ. ಯಾವುದೇ ಆಚರಣೆ ತಮ್ಮ...
ಮತ್ತೆ ತೇಜಸ್ವಿ ನೆನಪು
ಗೊರೂರು ಶಿವೇಶ್ ತೇಜಸ್ವಿಯವರು ಬದುಕಿದ್ದರೆ ಸೆಪ್ಟೆಂಬರ್ 8 ಕ್ಕೆ 84 ವರ್ಷ. ಅವರು ನಮ್ಮಿಂದ ಅಗಲಿದ್ದರೂ ಅವರು ಅನನ್ಯ ಪ್ರತಿಭೆ ಜನಮಾನಸದಿಂದ ದೂರವಾಗಿಲ್ಲ ಎಂಬುದಕ್ಕೆ ಮತ್ತೇ ಮತ್ತೇ ಪುನರ್ ಮುದ್ರಣಗೊಳ್ಳುತ್ತಿರುವ ಅವರ ಕೃತಿಗಳು ಸಾಕ್ಷಿಯಾಗಿವೆ. ಇಪ್ಪತ್ತನೇ ಶತಮಾನದ ಶ್ರೇಷ್ಠ ಕವಿ ಕುವೆಂಪು ತಮ್ಮ ಮಗುವಿನ ಬಗ್ಗೆ ಇದ್ದ...
pic by Raghukumar C



















