ಇಂದು ವಿಶ್ವ ಹುಲಿ ದಿನ.
ಹುಲಿಗಳು ಕಾಡಿನಲ್ಲಿ ಬದುಕುತ್ತಿವೆ ಎಂದಾದರೆ ಆ ಕಾಡು ಸಂಪತ್ಭರಿತ ವಾಗಿದೆ ಎಂದು ಅರ್ಥ…. ಸಕಲ ಪ್ರಾಣಿ ಪಕ್ಷಿಗಳನ್ನು ಆ ಕಾಡು ಹೊಂದಿದೆ ಎಂದು ಅರ್ಥ.
ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಕರ್ನಾಟಕದ ಕಾಡಿನಲ್ಲಿ ಹುಲಿ ನೋಡುವುದೇ ಜೀವನದಲ್ಲಿ ಒಂದು ಸಂತಸದ ನೆನಪಿನ ಗಳಿಗೆ…
ವಿಶ್ವ ಹುಲಿ ದಿನದ ನೆನಪಿಗೆ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್ ಮೊಸಳೆ ಅವರು ತೆಗೆದ ಆಯ್ದ ಚಿತ್ರಗಳು ಇಲ್ಲಿವೆ.
0 ಪ್ರತಿಕ್ರಿಯೆಗಳು