ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲೋಕವೇನು ನಾಕವೇ?
ಲೋಕವೇನು ನಾಕವೇ?

ಕು ಸ ಮಧುಸೂದನ ರಂಗೇನಹಳ್ಲಿ ಲೋಕವೇನು ನಾಕವಲ್ಲಪಾಪವೇ ಮಾಡದಷ್ಟು ಪವಿತ್ರಾತ್ಮನೇನಲ್ಲಹುಲು ಮಾನವನು ಊರ ತುಂಬಾ ಕದಡಿ ಕೊಚ್ಚೆಯಾದಮೈಮನಸುಗಳ ಜೊತೆಯೇ ಮಿಂದೆದ್ದುಗಂಗಾಸ್ನಾನವ ಕನಸಿದ್ದೇನು ಕಡಿಮೆ ತಪ್ಪೇ! ಒಡೆದ ಚೂರುಚೂರುಗಳಾದ ಕನ್ನಡಿಯೊಳಗೆಇಣುಕಿ ಕಂಡದ್ದೇ ಸತ್ಯವೆಂದು ನಂಬಿತನ್ನ ಪ್ರತಿಮೆಯ ತಾನೇಕಡೆದು ನಿಲ್ಲಿಸಿಕೊಂಡಿದ್ದೇನು...

read more
ಗಾಯದ ಗುರುತುಗಳು…
ಗಾಯದ ಗುರುತುಗಳು…

ಡಾ ನಾರಾಯಣ್ ಕ್ಯಾಸಂಬಳ್ಳಿ ನಾನು ಸಣ್ಣವನಿದ್ದಾಗಮೈಮೇಲಿನ ಗಾಯಗಳಿಗೆಮುಲಾಮು ಹಚ್ಚುತ್ತಎಷ್ಟೊಂದು ಗಾಯಗಳುಎನ್ನುತ್ತಿದಳು ಅಮ್ಮ ನಾನು ಪ್ರತಿಯಾಗಿನಿನಗೆ ಗಾಯಗಳಿಲ್ಲವೆ..?ಎನ್ನುತ್ತಿದ್ದೆಗಾಯಗಳು ನನ್ನೊಳಗು ಇವೆಅದು ಯಾರಿಗೂ ಕಾಣುವುದಿಲ್ಲ. ಅಪ್ಪನಿಗೆ ಗಾಯಗಳಿಲ್ಲವೆ..? ಎಂದರೆನಿಮ್ಮಪ್ಪನಿಗೂ ಇದೆ ಅವರಪ್ಪನಿಗೂ ಇತ್ತುಸರಿಯಾಗಿ...

read more
ವಿದುಷಿ ನಂದಿನಿ ಪುಸ್ತಕಗಳ ಬಿಡುಗಡೆ ಫೋಟೋ ಆಲ್ಬಂ…
ವಿದುಷಿ ನಂದಿನಿ ಪುಸ್ತಕಗಳ ಬಿಡುಗಡೆ ಫೋಟೋ ಆಲ್ಬಂ…

ವಿದುಷಿ ನಂದಿನಿ ನಾರಾಯಣ್‌ ಅವರು ರಚಿಸಿದ 'ಮಳೆಯಲ್ಲಿ ಮಳೆಯಾಗಿ' ಕವನ ಸಂಕಲನ ಮತ್ತು 'ರೂಮ್ಸ್' ಕಥಾ ಸಂಕಲನ ಕೃತಿಗಳ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಫೋಟೋ ಆಲ್ಬಂ...

read more
ಶ್ರೀನಿವಾಸ ಪ್ರಭು ಅಂಕಣ- ಅಬ್ಬಾ! ಒಟ್ಟೊಟ್ಟಿಗೇ ಎರಡೆರಡು ಸಿಹಿ ಸುದ್ದಿಗಳು!
ಶ್ರೀನಿವಾಸ ಪ್ರಭು ಅಂಕಣ- ಅಬ್ಬಾ! ಒಟ್ಟೊಟ್ಟಿಗೇ ಎರಡೆರಡು ಸಿಹಿ ಸುದ್ದಿಗಳು!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಕನ್ನಡ-ಅಸ್ಸಾಂ: ಹೊಸ ಶಕಾರಂಭ…
ಕನ್ನಡ-ಅಸ್ಸಾಂ: ಹೊಸ ಶಕಾರಂಭ…

ಈಕ್ಷಿತಾ ಸತ್ಯನಾರಾಯಣ 2020ನೇ ಸಾಲಿನ ಜ್ಞಾನಪೀಠ ಪುರಸ್ಕಾರ ಹಿರಿಯ ಅಸ್ಸಾಮಿ ಶ್ರೀ ನೀಲಮಣಿ ಪುಕಾನ್‌ ಅವರಿಗೆ ದೊರೆತಿದೆ. 2017ರಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಅವರಿಗೆ ಮತ್ತು ಮತ್ತೊಬ್ಬ ಅಸ್ಸಾಮಿ ಲೇಖಕ ಹೊಮೆನ್‌ ಬೋರ್ಗಹೈನ್‌ ಅವರಿಗೆ ದೊರೆತಾಗ, ಅವರಿಬ್ಬರ ಬಗ್ಗೆ ಒಂದು ಪರಿಚಯಾತ್ಮಕ ಲೇಖನ ಬರೆಯುವ ಅವಕಾಶ ನನಗೆ...

read more
ಆರ್ ಟಿ ವಿಠ್ಠಲಮೂರ್ತಿ ಓದಿದ ‘ಬಿಲಾಲಿ ಬಿಲ್ಲಿಯ ಅಭ್ಯಂಜನ’
ಆರ್ ಟಿ ವಿಠ್ಠಲಮೂರ್ತಿ ಓದಿದ ‘ಬಿಲಾಲಿ ಬಿಲ್ಲಿಯ ಅಭ್ಯಂಜನ’

ಭಟ್ಟರ ಬೋಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿಯ ಅಭ್ಯಂಜನ… ಆರ್ ಟಿ ವಿಠ್ಠಲಮೂರ್ತಿ ಇಲ್ಲಿನ ಎಲ್ಲ ಕತೆಗಳ ಒಳ ಹೊಕ್ಕರೆ, ಅವುಗಳ ಮೈ ತಡವುತ್ತಿದ್ದರೆ, ಅವುಗಳ ಎದೆಬಡಿತವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.ಇದು ಕಥಾನಾಯಕನ ಕತೆ. ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲಕ ನಾಡಿನ ಗಮನ ಸೆಳೆಯುತ್ತಿರುವ ಅರುಣ್ ಪ್ರಸಾದ್ ಅವರ...

read more
ದಣಿವು…
ದಣಿವು…

ಜಿ ಲೋಕೇಶ ದಾರಿಯಲ್ಲೀಗದಣಿವುಜೊತೆಯಿರದದಾರಿಯಲ್ಲಿ  ಕಾಲುಗಳುಸವೆಯುತ್ತಿವೆಯಷ್ಟೇ ಗುರಿಗಳನ್ನೇ ಗೆಲುವಾಗಿಸಲುಬಾಣ ಬಿಟ್ಟರೂಹಿಮ್ಮುಖವಾಗಿ ಬಿಡಬೇಕೆಂಬಸಂದರ್ಭಗಳು ತ೦ದ್ದೊಡ್ಡುವಮಾತುಗಳಿಗೆ ಮನವುಬಲವಾಗುವತ್ತ ಸಾಗುತ್ತದೆ. ದಣಿವು ಬೆವರ ಹನಿಗಳಾಗಿತೋಯಿಸುತ್ತಿದ್ದರೂತೋರಲೊಪ್ಪದ ಮನವನ್ನುಹಿಡಿದು ಎಳೆಯಲು...

read more
ಅಮೃತಾ ಹೆಗಡೆ ಅಂಕಣ- ಶ್ರವಣ ಸಾಧನ ಎಲ್ಲರಿಗೆ ಕಂಡರೇನು ತಪ್ಪು..?
ಅಮೃತಾ ಹೆಗಡೆ ಅಂಕಣ- ಶ್ರವಣ ಸಾಧನ ಎಲ್ಲರಿಗೆ ಕಂಡರೇನು ತಪ್ಪು..?

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....

read more
ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌
ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌

ನಂದಿನಿ ಹೆದ್ದುರ್ಗ ನಮ್ಮ ಸಾವನ್ನು ನಾವೇ ಕಣ್ಣಾರೆ ನೋಡುವಂತಾದರೆ!? ಹೀಗೊಂದು ಪ್ರಶ್ನೆ ಎದ್ದರೆ ಓದಿದವರು ಭ್ರಮೆ ಎಂದುಕೊಂಡಾರು. ಅಥವಾ ಸಾವಿನ ನಿಜಾರ್ಥವೇ ತಿಳಿಯದವಳು ಅಂತಲೂ. ಇನ್ನೂ ಒಂದು ಹೆಜ್ಜೆ ಮುಂದುವರೆದು 'ಸಿನೆಮಾ ನೋಡಿನೋಡಿ ಈ ಕಥೆ' ಅಂದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ...ಇದು…ನಮ್ಮ ಸಾವನ್ನು ನಾವೇ ಕಣ್ಣಾರೆ‌...

read more
ದೇವರೆ, ನಿನ್ನ ದಾರಿ ಸರಿಯಿಲ್ಲ…?
ದೇವರೆ, ನಿನ್ನ ದಾರಿ ಸರಿಯಿಲ್ಲ…?

ಶಂಕರಾನಂದ ಹೆಬ್ಬಾಳ ನ್ಯಾಯದೇವತೆಗೆ ಕಪ್ಪು ಬಟ್ಟೆ ಕಟ್ಟಿಅನ್ಯಾಯಕೆ ಜಯ ದೊರಕಿಸಿ ಕೊಟ್ಟುಕೊಲೆ, ಮೋಸ, ಸುಲಿಗೆ, ದಬ್ಬಾಳಿಕೆಗೆಬೆಲೆ ಕೊಟ್ಟಿರುವೆದೇವರೆ,ನಿನ್ನ ದಾರಿ ಸರಿಯಿಲ್ಲ..? ಉಗ್ರರ ಅಟ್ಟಹಾಸ ಭುಗಿಲೆದ್ದು,ಕಾಣದ ಕೀಟದ ತಾಪತ್ರಯಕಾರ್ಮೋಡದಂತೆ ಮುತ್ತುತಿದೆ,ಸುಳಿಯಲಿ ಸಿಕ್ಕ ಮೀನಿನಂತೆನರಳಾಡಿ,ಜೀವನಕೆ...

read more
ಕೊನೆ ವಿದಾಯ…
ಕೊನೆ ವಿದಾಯ…

ಆರ್ ಎನ್ ದರ್ಗಾದವರ ಇಷ್ಟೆಲ್ಲ ಘಟಿಸಿದ ಮೇಲೂಹೇಳಲೇಬೇಕೆನಿಸಿದ ಮಾತುಗಳಿಗೆಮುಕ್ತ ಅವಕಾಶವಿತ್ತು ಕುಳಿತು ಹರಟೆ ಹೊಡೆದ ಮಾತುಗಳೀಗಅಣುಕಿಸುತ್ತಾ ಬಿಡುಗಡೆಗೊಳ್ಳದಂತೆವೃತ್ತ ಎಳೆದಿವೆಇಬ್ಬರ ಮಧ್ಯ ಇಣುಕುತ್ತಿದ್ದಪಾತರಗಿತ್ತಿಯ ದಂಡುನಿನ್ನೆ ವಿಷಕಾರಿ ಅಸುನೀಗಿತಂತೆ ಆ ದಿನ,ನಾವಿಬ್ಬರು ಥಟ್ಟನೆ ಮುಖಾಮುಖಿಯಾಗಿವಿರಸದೊಂದಿಗೆ...

read more
ಭುವನೇಶ್ವರಿ ಹೆಗಡೆ ಅಂಕಣ- ವೇಗದಿಂದ ಯೋಗದತ್ತ…
ಭುವನೇಶ್ವರಿ ಹೆಗಡೆ ಅಂಕಣ- ವೇಗದಿಂದ ಯೋಗದತ್ತ…

22 ವೇಗದ ನಗರಿ ಮಂಗಳೂರಿಗೆ ದೇಹವನ್ನು ಒತ್ತೆ ಇಟ್ಟು ದುಡಿಯತೊಡಗಿದ ಮೇಲೆ 'ಬೆವರು ಸುರಿಸಿ ದುಡಿಯುವುದು' ಎಂದರೇನೆಂದು ಅರ್ಥವಾಗಿತ್ತು. ಸಿರಸಿ ಸಿದ್ದಾಪುರ ಸಾಗರದಂಥ ಮಲೆನಾಡಿನವರಿಗೆ ತಂಪು, ಥಂಡಿ, ಬೆಂಕಿ, ಬಿಸಿಲು ಕಾಯಿಸುವುದು, ಕಷಾಯ, ಕಾಫಿ, ಶಾಲು ಸ್ವೆಟರು ಸ್ಕಾರ್ಫು ಕಂಬಳಿ, ರಗ್ಗು ಇಂತಹ ಬೆಚ್ಚನ ಶಬ್ದಗಳೇ ಆಪ್ಯಾಯಮಾನ...

read more
ಸದಾಶಿವ ಸೊರಟೂರು ಓದಿದ ‘ಯಕ್ಷಗಾನ ಲೀಲಾವಳಿ’
ಸದಾಶಿವ ಸೊರಟೂರು ಓದಿದ ‘ಯಕ್ಷಗಾನ ಲೀಲಾವಳಿ’

ಸದಾಶಿವ್ ಸೊರಟೂರು ಬಯಲು ಸೀಮೆಯವರಾದ ನಮಗೆ ಯಕ್ಷಗಾನದ ಪರಿಚಯವಾದರೂ ಹೇಗೆ ಆಗಬೇಕು?. ನಾನು ಐದೊ ಆರೊ ತರಗತಿ ಓದುವಾಗ ಒಮ್ಮೆ ಧರ್ಮಸ್ಥಳಕ್ಕೆ ಹೋದಾಗ ನಡುರಾತ್ರಿಯಲ್ಲೂ ನಡೆಯುತ್ತಿದ್ದ ವಿಭಿನ್ನ ವೇಷದ ಮತ್ತು ಹೆಚ್ಚು ಸದ್ದಿನ ಆಟವನ್ನು ನೋಡಿ ಏನಿದು ಅಂತ ಕೇಳಿದ್ದೆ. ಅಪ್ಪ ಅದೊಂದು ನಾಟಕ ಅಂದಿದ್ದರು. ನಾನು ನೋಡಿದ ಮೊದಲ ಯಕ್ಷಗಾನ...

read more
ಅಂಬೇಡ್ಕರ್ ಎಂಬ ಒಡವೆ…
ಅಂಬೇಡ್ಕರ್ ಎಂಬ ಒಡವೆ…

ಸವಿತಾ ನಾಗಭೂಷಣ ನನ್ನಜ್ಜಿ ನನ್ನಮ್ಮನಿಗೆ ನೀಡಿದ ಒಡವೆನನ್ನಮ್ಮ ನನಗೆ ನೀಡಿದ ಒಡವೆನಾನು ನನ್ನ ಮಗಳಿಗೆ…ಅವಳು ಅವಳ ಮಗಳಿಗೆ…..ದಾಟಿಸಬೇಕಾದ ಒಡವೆ…. ಅಭಿಮಾನದ ಒಡವೆಅಪರೂಪದ ಒಡವೆ….ಹೊಟ್ಟೆ ಹಸಿದು ಬೆವರ ಬಸಿದುಸಂಪಾದಿಸಿದ ಒಡವೆ ! ರಕುತದೊಳಗೆ ಶಕುತಿಯಾಗಿಉಸಿರಿನೊಳಗೆ ಭಕುತಿಯಾಗಿಮೂಡಿದಂಥಾ ಒಡವೆ… ದೈವವೊಂದು ಒದಗಿ ಬಂದುನೀಡಿದ ಅಭಯ...

read more
ಸಿಂಧುವಳ್ಳಿ ಅನಂತಮೂರ್ತಿ ‘ರಂಗ’ ಫೆಲೋಶಿಪ್…
ಸಿಂಧುವಳ್ಳಿ ಅನಂತಮೂರ್ತಿ ‘ರಂಗ’ ಫೆಲೋಶಿಪ್…

'ಡಾ. ಸಿಂಧುವಳ್ಳಿ ಅನಂತಮೂರ್ತಿ ಫೆಲೋಶಿಪ್-2022' ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು. ರಂಗಭೂಮಿ/ನಾಟಕ ಸಾಹಿತ್ಯದ ಬಗ್ಗೆ ಹೊಸ ಅಧ್ಯಯನಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಲೇಖಕರಿಂದ ಫೆಲೋಶಿಪ್ ಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಒಟ್ಟು 20,000 ಸಂಭಾವನೆಯನ್ನು ಮೂರು ಹಂತಗಳಲ್ಲಿ ಕೊಡಲಾಗುವುದು. ಅಧ್ಯಯನದ ವಸ್ತು ಮತ್ತು...

read more
ಸ್ಮಿತಾ ಭಾವಾಭಿನಯದ ನೃತ್ಯ ವಲ್ಲರಿ…
ಸ್ಮಿತಾ ಭಾವಾಭಿನಯದ ನೃತ್ಯ ವಲ್ಲರಿ…

 ಶಿವಾನಿ ಹೊಸಮನಿ ‘ಶ್ರದ್ಧಾ ಡ್ಯಾನ್ಸ್ ಸೆಂಟರ್’ನ ಗುರು ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಕುಮಾರಿ ಸ್ಮಿತಾ ಎನ್. ಎಸ್. ಅವರ ರಂಗಪ್ರವೇಶವು ನಗರದ  ಭಾರತೀಯ ವಿದ್ಯಾಭವನದ ರಂಗಮಂದಿರದಲ್ಲಿ ನಡೆಯಿತು. ಸುಂದರವಾಗಿ ಅಲಂಕೃತಗೊಂಡ ವೇದಿಕೆಯಲ್ಲಿ ಕುಮಾರಿ ಸ್ಮಿತಾ ಅವರು ಅತ್ಯಂತ ಭಕ್ತಿಯಿಂದ ಪುಷ್ಪಾಂಜಲಿ...

read more
ಸಂಚಾರಿ ವಿಜಯ್ ಅಭಿನಯದ ಕಡೆಯ ಚಿತ್ರ ‘ತಲೆದಂಡ’
ಸಂಚಾರಿ ವಿಜಯ್ ಅಭಿನಯದ ಕಡೆಯ ಚಿತ್ರ ‘ತಲೆದಂಡ’

ಸ್ವಾರ್ಥ ಮಾನವನ ತಣಿಯದ ದುರಾಸೆಗೆ ನಿಸರ್ಗಮಾತೆಯ 'ತಲೆದಂಡ' ಚಂದ್ರಪ್ರಭ ಕಠಾರಿ ಗೋವಾದಲ್ಲಿ ನಡೆದ 52ನೇ  ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ನನಗೆ ಆದಷ್ಟು ಕನ್ನಡ ಚಿತ್ರಗಳನ್ನು, ಅದರಲ್ಲೂ 'ತಲೆದಂಡ' ನೋಡುವ ಕುತೂಹಲವಿತ್ತು. ಆ ಚಿತ್ರ, ಕನ್ನಡ ಚಲನಚಿತ್ರರಂಗದ ಪ್ರತಿಭಾವನ್ವಿತ...

read more

Pin It on Pinterest

Share This