ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಿನಯ್ ಮಾಧವ್ ‘ಕ್ರೈಮ್’
ವಿನಯ್ ಮಾಧವ್ ‘ಕ್ರೈಮ್’

ಜೋಗಿ ಪೇಪರ್ ಓದುವವರು ಮೊದಲು ಓದುವುದು ಸೆಕೆಂಡ್ ಪೇಜ್ ಅನ್ನುತ್ತಿದ್ದರು ವೈಯನ್ಕೆ. ಅದು ಸುಳ್ಳೇನೂ ಆಗಿರಲಿಲ್ಲ. ರಾಜಕಾರಣದಲ್ಲಿ ಗಾಢವಾದ ಆಸಕ್ತಿ ಉಳ್ಳವರನ್ನು ಬಿಟ್ಟರೆ ಮಿಕ್ಕ ಮಧ್ಯಮ ವರ್ಗದ ಸತ್ರ್ಪಜೆಗಳಾದ ನಾವೆಲ್ಲ ಮೊದಲು ಕೈಗೆತ್ತಿಕೊಳ್ಳುತ್ತಿದ್ದದ್ದು ಕ್ರೈಮ್ ಪೇಜನ್ನೇ. ಅದರಲ್ಲಿ ಬರುತ್ತಿದ್ದ ಸ್ಟ್ರೇಂಜರ್ ದ್ಯಾನ್...

read more
ಅಕ್ಷರದ ತಾಯಿ ಸಾವಿತ್ರಿ ಬಾಯಿ ಫುಲೆ…
ಅಕ್ಷರದ ತಾಯಿ ಸಾವಿತ್ರಿ ಬಾಯಿ ಫುಲೆ…

ಮಹಾಂತೇಶ ನವಲಕಲ್ ೧ನೀನು ಸರಿದ ಅಕ್ಷರಗಳೆಲ್ಲ ಮಂತ್ರಬೀಜಗಳಾಗಿ; ಅಂಬೇವಾಡಿಯ ಫಲವತ್ತಾದ ಭೂಮಿಯಲಿ ಭೀಮಬಾಬನ‌ ಬರುವಿಕೆಗೆ ಸುಪ್ರಭಾತವಾಡಿದವು ೨ಕತ್ತಲು ತುಂಬಿದ ಆ ಓಣಿಗಳಲಿನಿನ್ನ ದಾರಿಯೇ ನಿನಗೆ ಕಾಣದಾದಾಗಆ ಬದುಕಿದ್ದ ಸತ್ತ ಮನುಷ್ಯರ ತಿಥಿಗೆ ಅಜ್ಞಾನದ ಕಟ್ಟಿಗೆಗಳು ಉರಿದುರಿದು ದಹ ದಹಿಸಿ ಉರಿದು ದಾರಿ ದೀಪಗಳಾದವು ೩ನೀ ಕಲಿಸ...

read more
ಮಹಾಮಾಯಿ….
ಮಹಾಮಾಯಿ….

ಡಾ ನಿರ್ಮಲಾ ಬಟ್ಟಲ ತಾಯಿನೀನು ಮಹಾಮಾಯಿಅನಾಥ ಬಂಧು ಪ್ರೇಮಸಿಂಧು ನಿನ್ನ ಹಸಿವ ನುಂಗಿಸಾವಿರ ಮಕ್ಕಳಿಗಿ ತುತ್ತು ಹಾಕಿಮುತ್ತು ನೀಡಿ ಅಪ್ಪಿಕೊಂಡಾಕಿ ಆಸರೆಯಿಲ್ಲದ ಹೆಣ್ಣುಮಕ್ಕಳಿಗೆತವರಿನ ಆಸರೆಯಾಗಿಬದುಕುವ ದಾರಿ ತಿಳಿಸಿಕೊಟ್ಟಾಕಿ ಬದುಕು ರೂಪಿಸಿ ಅನಾಥರನುಉತ್ತಮ ನಾಗರಿಕರನ್ನಾಗಿ ಮಾಡಿಸಮಾಜಕ್ಕೆ ಉಡುಗರೆಯಾಗಿ ಕೊಟ್ಟಾಕಿ ಕಷ್ಟನಷ್ಟ...

read more
ಚೈತ್ರಾ ಶಿವಯೋಗಿಮಠ ಅನುವಾದಿತ ಕವಿತೆ- ಪ್ರೀತಿ…
ಚೈತ್ರಾ ಶಿವಯೋಗಿಮಠ ಅನುವಾದಿತ ಕವಿತೆ- ಪ್ರೀತಿ…

ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ: ಚೈತ್ರಾ ಶಿವಯೋಗಿಮಠ ಪ್ರೀತಿ ನಿಮ್ಮನ್ನು ಕರೆಯುವಾಗಸುಮ್ಮನೆ ಹಿಂಬಾಲಿಸಿ ಬಿಡಿಹಾದಿ ಅದೆಷ್ಟೇ ಜಟಿಲವಾಗಿರಲಿ, ಕುಟಿಲವಾಗಿರಲಿತೋಳುಗಳಲ್ಲಿ ಅಡಗಿರುವ ಕತ್ತಿ ನಿಮ್ಮನ್ನು ಇರಿದರೂಆ ಬಾಹುಗಳು ಭದ್ರವಾಗಿ ಬಂಧಿಸುವಾಗ ಶರಣಾಗತರಾಗಿಬಿಡಿಎಲ್ಲಿಂದಲೋ ಬೀಸಿ ಬರುವ ಮಾರುತತೋಟದ ತುಂಬಾ ತರಗೆಲೆಗಳ...

read more
ಶ್ರೀನಿವಾಸ ಪ್ರಭು ಅಂಕಣ- ಎಕ್ಸ್ ಪ್ರೆಸ್ ಹತ್ತಿ ಹೊರಟೇಬಿಟ್ಟೆವು…
ಶ್ರೀನಿವಾಸ ಪ್ರಭು ಅಂಕಣ- ಎಕ್ಸ್ ಪ್ರೆಸ್ ಹತ್ತಿ ಹೊರಟೇಬಿಟ್ಟೆವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಅಕ್ಷಯ ಆರ್ ಶೆಟ್ಟಿಗೆ ಪಣಿಯಾಡಿ ಪ್ರಶಸ್ತಿ…
ಅಕ್ಷಯ ಆರ್ ಶೆಟ್ಟಿಗೆ ಪಣಿಯಾಡಿ ಪ್ರಶಸ್ತಿ…

ಉಡುಪಿಯ ತುಳುಕೂಟದ ವತಿಯಿಂದ ನೀಡಲಾಗುವ 2020-21 ನೇ ಸಾಲಿನ ಪ್ರತಿಷ್ಠಿತ ಎಸ್ ಯು ಪಣಿಯಾಡಿ ಸ್ಮಾರಕ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮಂಗಳೂರು ಸಹ್ಯಾದ್ರಿ ಇಂಜಿನಿಯರ್ ಹಾಗೂ ಮ್ಯಾನೇಜ್ ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಪೆರಾರ ಮುಂಡಬೆಟ್ಟು ಗುತ್ತು ಅಕ್ಷಯ ಆರ್ ಶೆಟ್ಟಿ ಅವರ ಕಾದಂಬರಿ ಆಯ್ಕೆಯಾಗಿದೆ. ತುಳು ಸಾಹಿತ್ಯ...

read more
ರಮೇಶ ಗಬ್ಬೂರ್ ಓದಿದ ʼದೇವರಿಲ್ಲದ ಸಾಕ್ಷಿಗೆ ರುಜು ಹಾಕಿʼ
ರಮೇಶ ಗಬ್ಬೂರ್ ಓದಿದ ʼದೇವರಿಲ್ಲದ ಸಾಕ್ಷಿಗೆ ರುಜು ಹಾಕಿʼ

ದೇವರಿಲ್ಲದ ಸಾಕ್ಷಿಗೆ ರುಜು ಹಾಕಲು ನಾನು ಸಿದ್ಧ.. ರಮೇಶ ಗಬ್ಬೂರ್ ಕೊಪ್ಪಳದ 'ನಾಡಕವಿ ಗವಿಸಿದ್ದ ಎನ್ ಬಳ್ಳಾರಿ ಕಾವ್ಯಪ್ರಶಸ್ತಿ' ಗೆಳೆಯ ಬಿದಲೋಟಿ ರಂಗನಾಥ್ ರವರಿಗೆ ದೊರಕಿದ್ದನ್ನು ಗಮನಿಸಿದ್ದೆ. 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ಪುಸ್ತಕದ ಶೀರ್ಷಿಕೆ ನನ್ನ ಗಮನ ಸೆಳೆದಿತ್ತು. ಅದನ್ನು ಓದಬೇಕು ಎಂದು ಮನದಲ್ಲಿ...

read more
ಸದಾಶಿವ ದೊಡಮನಿ ಹೊಸ ಕವಿತೆ – ಹಾಡಲೇನು ಉಳಿದಿದೆ..
ಸದಾಶಿವ ದೊಡಮನಿ ಹೊಸ ಕವಿತೆ – ಹಾಡಲೇನು ಉಳಿದಿದೆ..

           ಡಾ ಸದಾಶಿವ ದೊಡಮನಿ ಹಾಡಲೇನು ಉಳಿದಿದೆಎದೆಯು ನೋವೇ ಉಂಡಿದೆಮುಡಿಯಲೇನು ಉಳಿದಿದೆನೋವೇ ಅರಳಿ ನಗುತಿದೆ ಬೆರಳಿಗಂಟಿದ ನೋವುಕೊಳಲ ಕೊರಳ ಬಳಸಿದೆಹೇಗೆ ನುಡಿಸಿದರೂ ಕೊಳಲುಬರೀ ನೋವೇ ನುಡಿಯುತಿದೆ ತುಟಿಯ ಮೇಲಿನ ನಗುಎಂದೋ ಬಾಡಿ ಹೋಗಿದೆಬೀದಿ ಸುತ್ತುವ ಹೈದಹಸಿವೆ ಹೆತ್ತು ಅಳುತಿದೆ ಅಳುವ ದನಿಯ ಕೇಳಿಕವಿಯ ಮನವು...

read more
ಸದಾಶಿವ್ ಸೊರಟೂರು ಹೊಸ ಕವಿತೆ – ಬೆಳಕಿನ ಒಂದು ತುಂಡು!
ಸದಾಶಿವ್ ಸೊರಟೂರು ಹೊಸ ಕವಿತೆ – ಬೆಳಕಿನ ಒಂದು ತುಂಡು!

ಸದಾಶಿವ್ ಸೊರಟೂರು 'ಫಳ್..'ಪಟಾರನೆಗಾಜು ಒಡೆದಂತೆಈ ಶಹರದಲಿಕರೆಂಟು ಆರಿ ಹೊಯಿತು.. ಕದ ಇಷ್ಟೇ ಮುಂದು ಮಾಡಿದಈ ಕೋಣೆಯಲಿಬಹು ಹೊತ್ತಿನವರೆಗೂಏನೊಂದೂ ಕಾಣಲಿಲ್ಲ ನೀನು ಎದ್ದು ಹೋದಆವತ್ತುಎಲ್ಲವೂ ಸಹಹೀಗೆಯೇ ಇತ್ತು.. ಕತ್ತಲು ಮೆತ್ತಿದ ಕಣ್ಣುಹಾದಿ ಮರೆತ ಹೆಜ್ಜೆ! ನೋಡು,ಎಷ್ಟೊ ಹೊತ್ತಿನ ಬಳಿಕಕತ್ತಲೆಗೂ ಹೊಂದಿಕೊಂಡವುಕಣ್ಣುಬಾಗಿಲು...

read more
ಗುಂಡುರಾವ್ ದೇಸಾಯಿ ಹೊಸ ಕಥೆ- ನಾಯಿಯೊಂದಿಗಿನ ಸಖ್ಯ…
ಗುಂಡುರಾವ್ ದೇಸಾಯಿ ಹೊಸ ಕಥೆ- ನಾಯಿಯೊಂದಿಗಿನ ಸಖ್ಯ…

ಗುಂಡುರಾವ್ ದೇಸಾಯಿ ನಾಯಿ ಮಕ್ಕಳ ಮುದ್ದಿನ ಪ್ರಾಣಿ..ಎಲ್ಲರ ಮನೆಯಲ್ಲೂ ನಾಯಿ ಸಾಕೋದನ್ನ ನೋಡಿ ಮಕ್ಕಳೇನೊ ಆಸೆ ಪಟ್ರು. ಒಮ್ಮೆ ನಮ್ಮ ವಠಾರದ ಕೊನೆಯ ಮನೆಯವರು ನಾಯಿ ತಂದಾಗ ಅದರ ಜೊತೆ ಆಡಿ ಸಖ್ಯ ಬೆಳಸಿಕೊಂಡಿದ್ದ ಮಕ್ಕಳು ಬಹಳ ಹಚ್ಚಿಕೊಂಡಿದ್ದರು. ತಂದವರೆ ಕಾಳಜಿ ಮಾಡದ ನಾಯಿಯನ್ನು ಇವರು ಊಟ ಹಾಕಿ ಮುದ್ದು ಮಾಡಿ ಸಲುಹಿದ್ದಕ್ಕಾಗಿ...

read more
ಮುಜಾಫರ್‌ ಅಸ್ಸಾದಿ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಬಿಡುಗಡೆ ಫೋಟೋ ಆಲ್ಬಂ
ಮುಜಾಫರ್‌ ಅಸ್ಸಾದಿ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಬಿಡುಗಡೆ ಫೋಟೋ ಆಲ್ಬಂ

‘ಬಹುರೂಪಿ’ ಪ್ರಕಟಣೆಯ ಮುಜಾಫರ್‌ ಅಸ್ಸಾದಿ ಅವರ 'ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ' ಕೃತಿಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಬೆಂಗಳೂರಿನ ಗಾಂಧಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಪತ್ರಕರ್ತೆ ಶ್ರೀಮತಿ ಸಿಂಥಿಯಾ ಸ್ಟೀಫನ್‌, ರಾಜ್ಯ...

read more
ವರದೇಶ ಹಿರೇಗಂಗೆ ಕವಿತೆ- ಆ ನಗು, ಆ ಅಳು, ಆ ಮಾತು…
ವರದೇಶ ಹಿರೇಗಂಗೆ ಕವಿತೆ- ಆ ನಗು, ಆ ಅಳು, ಆ ಮಾತು…

ವರದೇಶ ಹಿರೇಗಂಗೆ ಆ ನಗುಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ಯಾವುದೂ ಆಗಿರಲಿಲ್ಲಹಸಿರು ಹುಲ್ಲಿನ ಮೇಲೆ ಬಿದ್ದಇಬ್ಬನಿಯ ಶುಭ್ರನಗು ಆ ಅಳು,ಯಾವುದೇ ಒಂದುಮತದ್ದಾಗಿರಲಿಲ್ಲಮಗನನ್ನು ಕಳೆದುಕೊಂಡತಾಯಿಯ ರೋದನೆ ಆ ಮಾತುಯಾವ ಧಾರ್ಮಿಕ ಉನ್ಮಾದವಲ್ಲನೀರು ವಿದ್ಯುತ್‌ ಮಗು ಸ್ಕೂಲ್‌ಇತ್ಯಾದಿ ರಗಳೆಯ ದಿನಚರಿ ಹಾಕಿದ ಬುರ್ಖಾ, ಹಣೆಯಕುಂಕುಮ...

read more
ಮರುಳು ಮಾಡುವ ಮಾಯೆ…
ಮರುಳು ಮಾಡುವ ಮಾಯೆ…

ಇತತ್ತೀಚೆಗೆ ಬಿಡುಗಡೆಯಾದ ನಟರಾಜ್‌ ಹುಳಿಯಾರ್‌ ಅವರ 'ಕವಿಜೋಡಿಯ ಆತ್ಮಗೀತ' ಕಥಾಕಾವ್ಯದ ಪುಸ್ತಕವನ್ನು ಓದಿದ ನಿವೇದಿತಾ ಮುಖಪುಟದ ಭಾವಚಿತ್ರಕ್ಕೆ ಆಕರ್ಷಿತರಾಗಿ ಅದರ ಮೇಲೆ ಬರೆದಿರುವ ಈ ಕವನ ಇಲ್ಲಿದೆ. ನಿವೇದಿತಾ ಎಚ್‌ ನಿನಗೆ ಗೊತ್ತೇ…ಪ್ರೀತಿ, ಮೃದು-ಮಧುರ ಎಂದಷ್ಟೇ ಅಂದುಕೊಂಡಿದ್ದೆಅದು, ಕಾಡುವ ಕಾಡಿಸುವ ಅಮಲೆಂದು...

read more
ಶ್ರೀಪಾದ್‌ ಭಟ್ ನೋಡಿದ ‘ದ ಲಾಸ್ಟ್ ಡಾಟರ್’ ಸಿನಿಮಾ
ಶ್ರೀಪಾದ್‌ ಭಟ್ ನೋಡಿದ ‘ದ ಲಾಸ್ಟ್ ಡಾಟರ್’ ಸಿನಿಮಾ

ಶ್ರೀಪಾದ್‌ ಭಟ್ 'ಆಕೆ ನಿನಗೆ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ನಿನಗೆ ಅರ್ಥವಾಗಬೇಕಿಲ್ಲ ಎಂಬುದು' ಇತ್ತೀಚೆಗೆ ಪಶ್ಚಿಮ ದೇಶಗಳಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ಸೂಕ್ಷ್ಮ ಸಂವೇದನೆಯಿಂದ ಮೂಡಿಬರುತ್ತಿವೆ ಮತ್ತು ತಾಕಲಾಟಗಳ ಹಾಲಾಹಲವನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತಿದ್ದಾರೆ. 1967 ರಲ್ಲಿ ಕೆನ್ ಲೋಚ್ ನಿರ್ದೇಶನ ಮಾಡಿದ...

read more
ಜೋಗಿ ಮೆಚ್ಚಿದ ರಾಜೇಶ್ ಶೆಟ್ಟಿಯ ʼಡ್ರಾಮಾ ಕಂಪೆನಿʼ
ಜೋಗಿ ಮೆಚ್ಚಿದ ರಾಜೇಶ್ ಶೆಟ್ಟಿಯ ʼಡ್ರಾಮಾ ಕಂಪೆನಿʼ

ಜೋಗಿ ರಾಜೇಶ್ ಶೆಟ್ಟಿ ಕತೆಗಳನ್ನು ನಾನು ಅವರು ಬರೆದಾಗೆಲ್ಲ ಓದುತ್ತಾ ಬಂದಿದ್ದೇನೆ. ಅವರು ಬರೆಯುವ ಕತೆಗಳು ಎಷ್ಟೋ ಸಲ ನಾನು ಬರೆಯಬೇಕಾಗಿದ್ದ ಕತೆಗಳಂತೆಯೋ ನಾನು ಬರೆದು ಮರೆತುಹೋದ ಕತೆಗಳಂತೆಯೋ ಕಾಣಿಸುತ್ತವೆ. ಇದಕ್ಕೆ ಕಾರಣ ಅವರ ಶೈಲಿಯಾಗಲೀ, ಕತೆ ಹೇಳುವ ಕ್ರಮವಾಗಲೀ ಅಲ್ಲ. ಆ ಕತೆಗಳಲ್ಲಿ ಬರುವ ಪಾತ್ರಗಳನ್ನು ನಾನು ಎಲ್ಲೋ...

read more
ಸುಧಾ ಆಡುಕಳ ಕಂಡಂತೆ ಸಾವಿತ್ರಿಬಾಯಿ ಫುಲೆ…
ಸುಧಾ ಆಡುಕಳ ಕಂಡಂತೆ ಸಾವಿತ್ರಿಬಾಯಿ ಫುಲೆ…

ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಸುಧಾ ಆಡುಕಳ ಚಲನೆಯಿಲ್ಲದ ಯಾವುದೇ ಸಮಾಜ ನಿಂತ ನೀರಿನಂತೆ ಕೊಳೆತು ಕ್ರಮೇಣ ನಾರತೊಡಗುತ್ತದೆ. ಕಾಲದೊಂದಿಗೆ ಮೌಲ್ಯಗಳೂ ಬದಲಾವಣೆಗೊಂಡು ಸಮಾಸವಾಗುತ್ತ ನಡೆದಾಗ ಆರೋಗ್ಯಕರವಾದ ಸಮಾಜ ನಿರ್ಮಾಣವಾಗುತ್ತದೆ. ಸಂಪ್ರದಾಯಗಳ ಹೆಸರಿನಲ್ಲಿ ವಿಧಿಸಲಾದ ಕಟ್ಟೆಳೆಗಳನ್ನು ಮುರಿದು, ಹೊಸ...

read more
ಸತೀಶ ಕುಲಕರ್ಣಿ ಒಂದು ಸಾಲಿನ ಕವಿತೆಗಳು…
ಸತೀಶ ಕುಲಕರ್ಣಿ ಒಂದು ಸಾಲಿನ ಕವಿತೆಗಳು…

ಸತೀಶ ಕುಲಕರ್ಣಿ ೧ಹತ್ತೂರು ತಿರುಗಿದರೂ ; ಅದೇ ಕನ್ನಡಿ-ಅದೇ ಮುಖ ೨ಸಾವಿರ ಪತ್ರ ಕೊಡುವ ಮೋಸ್ಟಮನ್ನನ ಮನೆ, ನೀವು ಕಂಡಿರಾ, ನೀವು ಕಂಡಿರಾ ? ೩ನಾನು ಬಹಳ ದೊಡ್ಡವನಿದ್ದೆ ; ನಿನ್ನ ಮೈ ಮುಟ್ಟಿ ಸಣ್ಣವನಾದೆ ! ೪ಸುಳ್ಳಿನಂಗಡಿಯಲ್ಲಿ ; ಸತ್ಯ ಮಾರಾಟಕ್ಕಿದೆ ಕೊಳ್ಳುವಿರೇನಣ್ಣಾ ? ೫ಬೆಂಕಿ ಆರಿಲ್ಲ, ಬೂದಿ ಹಾರಿಲ್ಲ ತುಸು ದೂರದಲ್ಲಿ...

read more

Pin It on Pinterest

Share This