ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದೂರವಾದ ಶಾಲ್ಮಲಾ…
ಕೆ ಮಹಾಂತೇಶ ಚಂಪಾಗೆ ಭಾವಪೂರ್ಣ ನಮನಗಳು ಕರೋನಾ ಬಂದೆರಗಿದ ಈ ಎರಡು ವರ್ಷದಿಂದ ನನ್ನ ಪ್ರೀತಿಯ ಶಾಲ್ಮಲಾ ಕವಿ ಚಂಪಾ ಅವರನ್ನು ನೋಡಿ ಮಾತನಾಡಸಬೇಕೆಂದು ಮನಸ್ಸು ಚಡಪಡಿಸುತ್ತಿತ್ತು. ಯಲೆಚೇನಾಹಳ್ಳಿ ಎಂದರೆ ತಕ್ಷಣ ಚಂಪಾ ಮನೆ ಅಲ್ಲಿದೆ ಎಂದು ನೆನಪಾಗುತ್ತಿತ್ತು. ಇತ್ತೀಚಿನ ಆರೇಳು ತಿಂಗಳಲ್ಲಿ ನನ್ನ ಬಹುಕಾಲದ ಹಳೆಯ ಗೆಳೆಯನೊಬ್ಬ...
ಹೊತ್ತಲ್ಲದ ಹೊತ್ತಲ್ಲಿ ಹೋಗಿ ಬಿಟ್ರಾ ಮೇಸ್ಟ್ರೆ…
ರವಿಕುಮಾರ್ ಟೆಲೆಕ್ಸ್ 2016 ಬಿ.ಎಸ್ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ. 73 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಅದ್ಧೂರಿಯಾಗಿ ಸಜ್ಜುಗೊಂಡಿತ್ತು. ಸಮ್ಮೇಳನದ ಗೋಷ್ಟಿಗಳಲ್ಲಿ ಮಲೆನಾಡಿನ ಸಮಸ್ಯೆಗಳು ಮತ್ತು ನಾಡಿನ ಸೌಹಾರ್ದತೆ ವಿಷಯಗಳೂ ಇದ್ದು ಪ್ರಗತಿಪರ ಹೋರಾಟಗಾರ ಕಲ್ಕುಳಿ ವಿಠಲಹೆಗಡೆ, ಪತ್ರಕರ್ತೆ ಗೌರಿ ಲಂಕೇಶ್...
ಚಂಪಾ ಇನ್ನಿಲ್ಲ…
ಕನ್ನಡದ ಖ್ಯಾತ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಇನ್ನಿಲ್ಲ.
ಹಿಟ್ಟಿನ ಸತ್ವ ಹೀರುವ ಗಿರಣಿಗಳು…
ಶ್ರೀಪಾದ ಹೆಗಡೆ ಇದು ಸುಮಾರು ನಲವತೈದು ವರುಷಗಳ ಹಿಂದಿನ ಮಾತು. ನನ್ನ ಸಹೋದ್ಯೋಗಿಯೊಬ್ಬನನ್ನು ನಾವು ಕೆಲವರು ಸದಾ ಗೋಳು ಹೊಯ್ದುಕೊಳ್ಳುತ್ತಿದ್ದೆವು, ಕಾರಣ ಅವನು ಯಾವಾಗಲೂ ಒಂದಲ್ಲಾ ಒಂದು ತುಂಬ ತಮಾಶೆ ಎನಿಸುವ ಯೋಜನೆಯನ್ನು ಸೂಚಿಸುತ್ತಿರುತ್ತಿದ್ದ. ಉದಾಹರಣೆಗೆ ಹೆಚ್ಚು ಶ್ರಮ ಪಡದೆ ಮತ್ತು ಖಾತ್ರಿಯಾಗಿ ನೆಲದಡಿಯಲ್ಲಿ ನೀರಿರುವ...
ಹರಿಯುತ್ತಲೇ ದಡ ಸೇರಿಸಿದ ‘ಹರಿವ ನದಿ’
ರಾಘವೇಂದ್ರ ಬೆಟ್ಟಕೊಪ್ಪ ನಾನು ನಿತ್ಯ ಅಕ್ಷರದ ವ್ಯವಸಾಯಿ ಆದರೂ ಬಹುಕಾಲದ ಬಳಿಕ ಪುಸ್ತಕವೊಂದರ ಕುರಿತು ಬರೆಯ ತೊಡಗಿದೆ. ದಿನವೂ ವರದಿ, ಚಿತ್ರ ಲೇಖನಗಳ ಮಧ್ಯೆ ಕಳೆಯುವ ನನಗೆ ಈ ಕೃತಿಯ ಕುರಿತು ಮನಸಿನಾಳದ ಮಾತುಗಳಿಗೆ ಅಕ್ಷರ ರೂಪ ಕೊಡಬೇಕು ಎಂಬ ತುಡಿತ ಬಂದಿದ್ದು ಸುಳ್ಳಲ್ಲ. ಆ ತುಡಿತವೇ ಇದು. ಒಂದು ಕೃತಿ ಈ ಪಾಟಿ ಕದಡುವದು...
ಗಂಧರ್ವ ರಾಯರಾವುತ ಕವಿತೆ – ಪಾರಿಜಾತದ ಗಿಡಗಳು…
ಗಂಧರ್ವ ರಾಯರಾವುತ ಪುರಂದರನ ತಂಬೂರಿಗೆ ಕಟ್ಟಿಉಳಿದ ಗೇಣುದ್ದ ತಂತಿಶರೀಫನ ಸೋರೆ ಬುರುಡೆಗೆ….! ಮಂದ್ರ ಸ್ಥಾಯಿಯಲ್ಲಿ ಅದೆಂಥಾ ಮಿಡಿತ.ಬೆರಳು ಬೇರೆ……ತಿರುಳು ಒಂದೇ…! ಅವನ ಹಯಗ್ರೀವಕ್ಕೂ,ಇವನ ಬಿರ್ಯಾನಿಗೂ,ಪಾತ್ರೆ ಬೇರೆ….ಉರಿ ಒಂದೇ….! ನೀರು ಉಪ್ಪಾದರೇನುನೌಕೆ ಅಲ್ಲೇ ತೇಲಬೇಕು,ಅನಿವಾರ್ಯ ಎಂದನಿವನು…ಸೋರುತಿಹುದು...
ಬಸಲಿಂಗಯ್ಯ ಹಿರೇಮಠ ಇನ್ನಿಲ್ಲ…
ಡಿ ಎಸ್ ಚೌಗಲೆ ಖ್ಯಾತ ಜಾನಪದ ಗಾಯಕ, ಆಪ್ತ ಮಿತ್ರ ಬಸಲಿಂಗಯ್ಯ ಹಿರೇಮಠ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರೆಂಬ ಸುದ್ದಿ ಬರಸಿಡಿಲಂತೆ ಎರಗಿದೆ. ಶ್ರೀಕೃಷ್ಣ ಪಾರಿಜಾತ, ಸಂಗ್ಯಾ ಬಾಳ್ಯಾ,ರಾಧಾನಾಟ ಸಣ್ಣಾಟಗಳ ಹಾಡುಗಾರಿಕೆ, ಅಭಿನಯ ಮತ್ತು ಸಂಪಾದನೆ ಮಾಡಿದ ಒಬ್ಬ ಶ್ರೇಷ್ಠ ಗಾಯಕ. ಬಸವರಾಜ ಮಲಶೆಟ್ಟಿ ಅವರ ನಂತರ...
ಗೆಳೆಯಾ, ಎಲ್ಲಿಗೆ ತೆರಳಿದೆ ಹಾಡುಗಳ ಇಲ್ಲಿಟ್ಟು…!
ಪುರುಷೋತ್ತಮ ಬಿಳಿಮಲೆ ಬೆಳಗ್ಗೇಳುತ್ತಲೇ ಧಾರವಾಡದ ಗೆಳೆಯ, ಜಾನಪದ ಗಾರುಡಿಗ ಬಸವಲಿಂಗಯ್ಯ ತೀರಿಕೊಂಡ ಸುದ್ದಿ ಕಿವಿಗೆ ಅಪ್ಪಳಿಸಿತು. ಅದೊಂದು ನಂಬಲಾಗದ ವಿಷಯವಾಗಿತ್ತು. ಅವರಿಗೆ ಆರೋಗ್ಯ ಚೆನ್ನಾಗಿರಲಿಲ್ಲ ಎಂದು ತಿಳಿದಿತ್ತು. ಆದರೆ ಅದುವೇ ಕಾರಣವಾಗಿ ಎಲ್ಲ ಬಂಧನಗಳನ್ನು ಬಿಡಿಸಿಕೊಂಡು ಇಷ್ಟು ಅವಸರದಲ್ಲಿ ಹೊರಟು ಬಿಡುತ್ತಾರೆ...
‘ಮೊಗವೀರ’ಮಾಸಿಕ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ..
ಪಿ ಪಿ ಉಪಾಧ್ಯ ಅಂಕಣ- ಇಂಗ್ಲೆಂಡ್ ರಿಟರ್ನ್ಡ್ – ಗ್ರಾಹಕ ದೊರೆ…
ಬರಹದ ಹಿನ್ನೆಲೆ1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ...
ಸಪ್ನ ‘ಅವಧಿ’ ಟಾಪ್ ಟೆನ್
ನಾ ಮೊಗಸಾಲೆ ಹೊಸ ಕವಿತೆ – ಒಂದು ಮುಂಜಾನೆ…
ಡಾ ನಾ ಮೊಗಸಾಲೆ ಹೂಬಿಸಿಲು ಇದೇ ತಾನೆ ಹಾಸಿಗೆಯಿಂದ ಎದ್ದಮೊಮ್ಮಗುವಾಗಿದೆ ನನ್ನ ತೋಟದಲ್ಲಿಅದರ ನಗು ಕೇಕೆ ಗಿಡಮರಗಳ ನಡುವೆಬಿಸಿಲಕೋಲಾಗಿ ಕಾಡುವಂತಿಹುದು ಇಲ್ಲಿ ಮಂಡಿ ನೋವಿನಿಂದ ಬಳಲುವ ನನಗೆಈಗ ಆ ಮಗುವಿನದ್ದೇ ಉಲ್ಲಾಸಮೆಲ್ಲನೆ ಇಳಿದರೆ ಚಾವಡಿಯ ಮೆಟ್ಟಲುಗಳಿಂದ ಅಂಗಳಕ್ಕೆತಬ್ಬಿಕೊಳಲು ಓಡಿ ಬರುವ ಮೊಮ್ಮಗ ಸುಮ್ಮನೆ ನಿಂತೆ ಭೂಮಿ...
ನರೇಶ ಮಯ್ಯ ಕವಿತೆ – ಡ್ರಾ….
ನರೇಶ ಮಯ್ಯ ಬದುಕು ಬಣ್ಣದ ಹರವುಬಾಳು ಬಾಗೆಯ ಮರವು. ಸಾಲು ಸಾಲಾದ ಸಂಭ್ರಮವು ಇಲ್ಲಿ,ಸಾವಿರದ ಮನೆಯ ಸಾಸಿವೆಯ ಸಂತೆಗೆ. ಯಾವುದಿದೆ ವಿಮೆಪ್ಲ್ಯಾನುಮರುನಿಮಿಷ ಗೊತ್ತಿರದ ಮರುಳ ಭ್ರಾಂತಿಯಾ ಈ ಬಾಳಿಗೆ. ಆ ಸ್ಕೂಲು, ಈ ಕೋರ್ಸು ಎಮ್‌ಫ಼ಿಲ್ಲುಥ್ರಿಲ್ಲು, ಮರಣ ಶಾಸನ ಗೆಲುವ ಬರಿ ಗುಲ್ಲು ಗುಲ್ಲು. ಇದು ನನ್ನ ಮನೆ, ನನ್ನದೇ ಈ ರಾಜ್ಯ,...
ಜಾತ್ರೆ ಮುಗಿಯಿತು.. ಮೆರವಣಿಗೆ ನಿಂತಿಲ್ಲ…
ಡಾ ಲಕ್ಷ್ಮೀಶಂಕರ ಜೋಶಿ ಬೆಳಗಿನ ಆರೂವರೆಗೆ ಫೋನು. "ಏನೇನಾತು?" ಕುತೂಹಲದ ಪ್ರಶ್ನೆ ಬಾಲ್ಯ ಸ್ನೇಹಿತೆ ಗೆಳತಿ ವಿಜಯಾಳಿಂದ. ಧಾರವಾಡದಿಂದ ಅವಳಿಗೆ ಜಾತ್ರೆಗೆ ಬರಲಾಗಲಿಲ್ಲ. ನಾ ಹೋಗಿದ್ದೆ. ಮಾತು ಮುಗಿಯಲು ತಾಸಾಯಿತು. ಮಳೆ ನಿಂತರೂ ಮಳೆ ಹನಿ ಬಿಡದು ಎನ್ನುವ ಹಾಗೆ… ಜಾತ್ರೆ ಮುಗಿದು ಮನೆಗೆ ಮರಳಿದರೂ ಏಕಾಂತದಲ್ಲಿ ಅದೇ ಹರವಿದ...
ಕುಂಟಿನಿ ವಿವರಿಸುವ ಜಗತ್ತು ನಾವು ಕಾಣದ್ದು…
ಜೋಗಿ ಒಂದು ವಾಕ್ಯ ಎಷ್ಟೆಲ್ಲವನ್ನು ಹೇಳಬಹುದು? ಸುಮ್ಮನೆ ನೋಡೋಣ: ಗೋಪಾಲಕೃಷ್ಣ ಸೋಮವಾರ ಬೆಳಗ್ಗೆ ಉಪ್ಪಿನಂಗಡಿಯಿಂದ ಪುತ್ತೂರಿಗೆ ಹೋದ. ಗೋಪಾಲಕೃಷ್ಣ ಯಾರು ಎನ್ನುವುದು ಗೊತ್ತಿದ್ದವರಿಗೆ ಈ ಸಾಲು ಒಂದು ರೀತಿ ಅರ್ಥವಾಗುತ್ತದೆ. ಅವನ ಉದ್ಯೋಗ, ಅವನು ಪುತ್ತೂರಿಗೆ ಯಾಕೆ ಹೋಗುತ್ತಾನೆ ಎಂಬುದು ತಿಳಿದಿದ್ದರೆ ಈ ಸಾಲಿನ ಅರ್ಥ...
Pic by Richa Kashelkar
ಸಂಪಿಗೆ ತೋಂಟದಾರ್ಯ ಓದಿದ ʼಪ್ರೇಮವೆಂಬ ಅವರ್ಗೀಯ ವ್ಯಂಜನʼ
ಪ್ರೇಮದ ಪರಿಗಳ ಅನ್ವೇಷಣೆಯ ವಿನೂತನ ವಚನ ಸಂಕಲನ ಸಂಪಿಗೆ ತೋಂಟದಾರ್ಯ ಮೌನೇಶ ಬಡಿಗೇರ ಅವರ ಹೊಚ್ಚ ಹೊಸ ಕೃತಿ 'ಪ್ರೇಮವೆಂಬ ಅವರ್ಗೀಯ ವ್ಯಂಜನ', ಪ್ರೇಮದ ಹಲವು ಬಗೆಗಳ ಹಲವು ಮಜಲುಗಳನ್ನು ಕಂಡು, ಉಂಡು, ಪಡೆದ ಅನುಭವಗಳ ಚಿಂತನೆಗಳ ವಚನ ರೂಪದ ವಿನೂತನ ಕೃತಿಯಾಗಿದೆ. ಎರಡು ನೂರು ಪ್ರೇಮ ವಚನಗಳಿರುವ ಈ ಕೃತಿಯಲ್ಲಿ ಭಾವನಾತ್ಮಕವಾಗಿ...
ನಿನ್ನಂತೆ ನಾನೂ…
ಮೃತ್ಯುಂಜಯ ಎಂ ಸಾಲಿಮಠ ಹುತ್ತ ಬಿಟ್ಟ ಹಾವುಸರಿದಾಡುತ್ತ ಹರಿದದ್ದೇ ಹಾದಿಚಿತ್ತದೊಳಗೆ ಚಿಟ್ಟೆ ಹುಟ್ಟಿಹಾರಿದಾಗೊಮ್ಮೊಮ್ಮೆ ಎದ್ದು ನಿಂತುಎದೆ ಸೀಳುವ ನೋಟಸರಕ್ಕನೆ ಚಾಚಿ ಒಳಗೆಳೆದುಕೊಂಡ ನಾಲಿಗೆಜಗದ ರುಚಿ ನೋಡುವ ಹೂಟ ಇದ್ದೂ ಇಲ್ಲದಂತೆ ಇದ್ದಹೆಡೆಕಾದ ಎಣ್ಣೆಗೆಸೆದ ಹಪ್ಪಳಅರಳಿದಂತರಳಿ ಹಾವುಹೆಡೆ ಬಿಚ್ಚಿ ಹೂವು ಕಲ್ಲು ಮುಳ್ಳು...
ನಂದಿನಿ ಹೆದ್ದುರ್ಗ ಹೊಸ ಕವಿತೆ – ಅವಳ ಕಳೆದ ಉಂಗುರ…
ನಂದಿನಿ ಹೆದ್ದುರ್ಗ ಕಂಪಿಸಿಕಳಿಸಿದ ಸಂದೇಶವೊಂದುಅವನನೋಟದ ನಂಜುಂಡುನೀಲಿಯಾಗಲುಕಾದು ಕನಲುತ್ತಿದೆ ಗೆಳತಿ ಕಂಬನಿ ತುಂಬಿಕೊಂಡಮುದ್ದು ಗೊಂಬೆಯಂತವಳುಹಠ ಹಿಡಿದುಭೀಕರ ನೋವಿನಶಿಖರವೇರುತ್ತಿರುವಳು ಹೊಡೆವ ಥಂಡಿಗೆಮೈಕೊರಡಾಗಬಹುದುಮನಸ್ಸುಬರಡಾಗಬಹುದುಕಾಯದಿರಲು ಹೇಳುಮನೆಯವರಿಗೆ ಅವಳಕಳೆದ ಉಂಗುರವೀಗಮೀನಿನಒಡಲಲ್ಲಿಲ್ಲಕೊಳದ...
Pic by Rahul
ಪಿ ಚಂದ್ರಿಕಾ ಅಂಕಣ – ಮುರಿದು ಬಿದ್ದ ಮನ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...





















