ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದೀಪಾ ಗೋನಾಳ ಹೊಸ ಕವಿತೆ- ಮನವು ಫ್ರೆಶ್ಶಿರುವಾಗಲೇ…
ದೀಪಾ ಗೋನಾಳ ಮೀನು ಮಾರುಕಟ್ಟೆಯಲಿನಿಂತು,ತಬ್ಬಿಬ್ಬಾಗುತ್ತೇನೆಯಾವುದನ್ನು ಆಯ್ದು-ಕೊಳ್ಳುವುದುಎಷ್ಟೊಂದು ವಿಧ!ಥೇಟ್ ಮನುಷ್ಯರ ಸಂತೆಯೆ!! ಕರಾವಳಿ ಸ್ನೇಹಿತರ ಕಂಡಾಗಹೊಟ್ಟೆಕಿಚ್ಚಾಗುತ್ತದೆಬರೀ ಮೀನಿನ ಕಾರಣಕ್ಕಲ್ಲ,ಒಂದೇ ತಿರುವಿನಲಿ ತಿರುಗಿದರೆಎದುರಾಗುವಕಡಲತೀರದ ಕುರಿತು --ತೀರದ ಮೋಹವಿದೆನೀರಿಗಾಗಿ ಅಲ್ಲ!ಇಲ್ಲೂ ನೀರು...
ಪಿ ಪಿ ಉಪಾಧ್ಯ ಸರಣಿ ಕಥೆ 33- ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ…
ಪಿ ಪಿ ಉಪಾಧ್ಯ 33 ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ... ನಿಗದಿತ ವೇಳೆಗೆ ಕಾರ್ಯಕ್ರಮ ಪ್ರಾರಂಭ. ಅದೇ ಶಾಲೆಯ ಮಕ್ಕಳಿಂದ ಪ್ರಾರ್ಥನೆ. ಸಂಘದ ಕಾರ್ಯದರ್ಶಿಯಿಂದ ಸ್ವಾಗತ. ಸ್ವಾಗತ ಭಾಷಣದ ಉದ್ದಕ್ಕೂ ಅವನು ಆದಿಯನ್ನು ಕೊಂಡಾಡಿದ್ದ. ಬಂದ ಮಂತ್ರಿಗಳಿಗಿಂತ ಹೆಚ್ಚಾಗಿ ಆದಿಯ ಬಗ್ಗೆಯೇ ಹೇಳಿದ್ದ. ಊರಿನಲ್ಲಿ ಆದಿಯಂತಹವರಿದ್ದರೆ...
ಸಪ್ನ ‘ಅವಧಿ’ ಟಾಪ್ ಟೆನ್
ಈ ಬಾರಿಯ ಮುದ್ರಣ ಸೊಗಸು ಬಹುಮಾನ ಫ ಶಿ ಭಾಂಡಗೆ ಅವರ ತ್ವರಿತ ಮುದ್ರಣಕ್ಕೆ….
ಸ್ವ್ಯಾನ್ ಕೃಷ್ಣಮೂರ್ತಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೊಡಮಾಡುತ್ತಿರುವ ಈ ಬಾರಿಯ ಮುದ್ರಣ ಸೊಗಸು ಬಹುಮಾನ ಗದಗ್ ನ ಫ.ಶಿ.ಭಾಂಡಗೆ ಅವರ ತ್ವರಿತ ಮುದ್ರಣಕ್ಕೆ…. ಅಲ್ಪ ಶಾಲಾ ಶಿಕ್ಷಣ, ಬಡತನ, ನಿಸ್ಸಹಾಯಕ ಕುಟುಂಬದ ನಡುವೆ ಬಂದ ಭಾಂಡಗೆ ಅವರು ಅಕ್ಷರ ಜೋಡಕನಾಗಿ ಮುದ್ರಣೋದ್ಯಮಕ್ಕೆ ಬಂದು ಅವರ ಬೆಳೆದ ಪರಿಯೇ...
ಡಾ ಕೆ ಎಸ್ ಚೈತ್ರಾ ಅಂಕಣ – ಎರಡುಜಡೆಯ ಹುಡುಗಿ…
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ: ಕಾಪಸೆ, ಮೋಹನ್ ಆಳ್ವ, ನಾ ಸೋಮೇಶ್ವರಗೆ ಮನ್ನಣೆ…
ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ-ಬಹುಮಾನಗಳು ಪ್ರಕಟ ಕನ್ನಡ ಪುಸ್ತಕ ಪ್ರಾಧಿಕಾರದ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಇಂದು ಪ್ರಕಟಿಸಿದರು. ಇಂದು ನಡೆದ ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಈ ಪ್ರಶಸ್ತಿಗಳ...
‘ಬಹುರೂಪಿ’ ಪ್ರಕಟಣೆ, ಅರುಣ್ ಕುಮಾರ್ ವಿನ್ಯಾಸಕ್ಕೆ ಪುಸ್ತಕ ಪ್ರಾಧಿಕಾರದ ಮನ್ನಣೆ
ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ೨೦೨೧ ನೆಯ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದ್ದು' ಬಹುರೂಪಿ'ಯ ಪ್ರಕಟಣೆ, ಅರುಣ್ ಕುಮಾರ್ ವಿನ್ಯಾಸ ಮನ್ನಣೆ ಗಳಿಸಿದೆ. ಡಾ ಮುಜಾಫರ್ ಅಸ್ಸಾದಿ ಅವರ 'ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ' ಕೃತಿಯ ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಪಾತ್ರವಾಗಿದೆ. ಪ್ರಾಧಿಕಾರದ ಅಧ್ಯಕ್ಷ ಡಾ....
ಪಿ ಪಿ ಉಪಾಧ್ಯ ಸರಣಿ ಕಥೆ 32 – ಆದಿಯನ್ನು ಹೊತ್ತುಕೊಂಡು ಕುಣಿಯುವುದೊಂದೇ ಬಾಕಿ…
ಪಿ ಪಿ ಉಪಾಧ್ಯ 32 ಆದಿಯನ್ನು ಹೊತ್ತುಕೊಂಡು ಕುಣಿಯುವುದೊಂದೇ ಬಾಕಿ... ಊರಿನಲ್ಲಿ ಬಹಳ ದಿನಗಳಿಂದಲೂ ಒಂದು ಯುವಕ ಸಂಘ ಅಸ್ಥಿತ್ವದಲ್ಲಿತ್ತು. ಹತ್ತಿಪ್ಪತ್ತು ವರ್ಷಗಳ ಹಿಂದೆ ಆಗ್ಗೆ ಯುವಕರಾಗಿದ್ದ ಒಂದಿಷ್ಟು ಮಂದಿ ಸೇರಿ ಕಟ್ಟಿಕೊಂಡ ಸಂಘ. ಆ ಸಂಘ ಸಮಾಜಸೇವೆಯೇ ಮೊದಲಾದ ಹತ್ತು ಹಲವು ಕಾರ್ಯಕ್ರಮಗಳೇ ತಮ್ಮ ಸಂಘದ ಉದ್ದೇಶವೆಂದು...
ಎಚ್ ಆರ್ ರಮೇಶ ಕವಿತೆ- ದುಃಖವನ್ನು ಬಿಕರಿಗಿಡುವುದಿಲ್ಲ…
ಎಚ್ ಆರ್ ರಮೇಶ ದುಃಖವನ್ನು ಬಿಕರಿಗಿಡುವುದಿಲ್ಲಕವಿತೆಯಲ್ಲಿವ್ಯಥೆಯ ಪಾಡನ್ನುಹೇಳುವುದಿಲ್ಲಕಡ ತಂದು ರೂಪಕಗಳಬದುಕಿನ ಗತಿಯ ಅಳೆವ ಧಾರ್ಷ್ಟ್ಯವೇತಕೆ?ಇರುವುದು ಇರುವುದಿಲ್ಲಆದರೂ ನೋವುಒಳ ಸುಳಿಕಾಣದೆ ಸುತ್ತಿಕೊಳ್ಳುವುದು, ಹೇಳಿದರೆ ತೀರುವುದಿಲ್ಲಮೊಗೆದು...
ಕಟಿಂಗ್ ಶಾಪಿನ ಗುಂಗಿನಲ್ಲಿ…
ಗೀತಾ ಡಿ ಸಿ ಸ್ವಾತಂತ್ತ್ರ್ಯಾನಂತರದ ಭಾರತ ಅನೇಕ ಏರಿಳಿತಗಳನ್ನು ಕಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗುಲಾಮಗಿರಿಯ ಮನಸ್ಥಿತಿ ತೊಲಗಿ, ಯಾರ ಹಂಗಿಲ್ಲದೆ ಸ್ವತಂತ್ರವಾಗಿ ದುಡಿದುಣ್ಣಲು ಇಲ್ಲಿನ ಕಟ್ಟಕಡೆಯವನಿಗೂ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಉದ್ಯೋಗ, ಆರೋಗ್ಯಗಳಂತಹ ಮೂಲಭೂತ ಸೌಲಭ್ಯಗಳು ದಕ್ಕಬೇಕು, ಅಂತಹ ವಾತಾವರಣವನ್ನು...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವನಗಳು…
ಮೂಲ : ಎರಿಕ್ ಫ಼್ರೀಡ್ ಕನ್ನಡಕ್ಕೆ: ಎಸ್. ಜಯಶ್ರೀನಿವಾಸ ರಾವ್ ಎರಿಕ್ ಫ಼್ರೀಡ್-ರು (ERICH FRIED) [1921-1988] ಆಸ್ಟ್ರಿಯಾ ದೇಶದ ಜರ್ಮನ್ ಭಾಷೆಯ ಪ್ರಖ್ಯಾತ ಕವಿ, ಲೇಖಕ, ಹಾಗೂ ಅನುವಾದಕರಾಗಿದ್ದರು. ಆರಂಭದಲ್ಲಿ ಫ಼್ರೀಡ್-ರು ತಮ್ಮ ರಾಜಕೀಯ ಕವಿತೆಗಳಿಗಾಗಿ ಆಸ್ಟ್ರಿಯಾ ಮತ್ತು ಜರ್ಮನಿಯಲ್ಲಿ ಹೆಸರು ಪಡೆದರು. ಆಮೇಲೆ ಅವರ...
ನಾನು ಸೈಕಲ್ ಹೊಡೆದಾಗ…
ಶಾಂತಾ ನಾಗಮಂಗಲ “ ಏನು , ಮತ್ತೆ ಹೋಗಿದ್ದೆಯಾ ಸೈಕಲ್ ಹೊಡಿಯಕ್ಕೇ ? ಸಂಜೆ ಆಯ್ತು ಅಂದ್ರೆ ಕೈ ಕಾಲು ತೊಳ್ಕೊಂಡು , ದೇವ್ರಿಗೆ ನಮಸ್ಕಾರ ಮಾಡಿ ಓದೋದು ಬಿಟ್ಟು ಗಂಡುಬೀರಿ ಹಾಗೆ ಸೈಕಲ್ ಹೊಡಿಯಕ್ಕೆ ಹೋಗಿದ್ಯಾ, ನಿಂಗೆ ಹೇಳೋರು ಕೇಳೋರು ಯಾರೂ ಇಲ್ಲಾ ಅನ್ಕೊಂಡಿದೀಯಾ ------ ಸೈಕಲ್ ಚಕ್ರಕ್ಕೆ ಸಿಕ್ಕು ಎಣ್ಣೆಮೆತ್ತಿಕೊಂಡು, ಹರಿದು...
ಸ್ನಾನದ ಮನೆಯಲ್ಲಿ…
ಸಮತಾ ಆರ್ ಅವತ್ತು ದೀಪಾವಳಿ ಹಬ್ಬ. ಮಲಗಿದ್ದ ಹೈಕಳನ್ನೆಲ್ಲ ಬೆಳಗಿನ ಜಾವ ಐದಕ್ಕೇ ಅವಸರವಸರವಾಗಿ ಏಳಿಸಿದರು. ಕಣ್ಣುಜ್ಜುತ್ತಾ, ಗೊಣಗಿಕೊಂಡು ಎದ್ದರೂ, ಹಬ್ಬ ಅಲ್ಲವಾ, ಹೊಸಬಟ್ಟೆ ಹಾಕೊಬೋದಲ್ಲವಾ, ತಿನ್ನಲು ವಡೆ, ಚಕ್ಕುಲಿ, ಹೊಡೆಯಲು ಪಟಾಕಿ ಎಲ್ಲದರ ಪ್ರಲೋಭನೆ ನಿದ್ದೆ ಮರೆಸಿ ಹೈಕಳೆಲ್ಲ ಎದ್ದು ಕೂರುವಂತೆ ಮಾಡಿತು....
ಕುಶ್ವಂತ್ ಕೋಳಿಬೈಲು ಓದಿದ ‘ಮನಸು ಅಭಿಸಾರಿಕೆ’
ಕುಶ್ವಂತ್ ಕೋಳಿಬೈಲು ಶಾಂತಿ ಕೆ ಅಪ್ಪಣ್ಣನವರ "ಮನಸು ಅಭಿಸಾರಿಕೆ" ಪುಸ್ತಕ ತರಿಸಿ ಸುಮಾರು ಒಂದು ತಿಂಗಳ ಮೇಲಾಗಿತ್ತು. ಮೊದಲ ಕೆಲವು ಕಥೆಗಳನ್ನು ಓದಿ ಅಲ್ಲಿಗೆ ನಿಲ್ಲಿಸಿದ್ದೆ. ಶಾಂತಿ ಕೆ ಅಪ್ಪಣ್ಣ ಕೊಡಗಿನವರು ಮತ್ತು ಈ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆ ಎಂಬ ಅಭಿಮಾನದಿಂದ ಈ ಪುಸ್ತಕವನ್ನು...
ಜಿ ಎನ್ ನಾಗರಾಜ್ ಅಂಕಣ- ಅಕ್ಕಿಯೊಳಗನ್ನವನು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
Pic by Saeid Tofighi
ಮಾಲಾ ಮ ಅಕ್ಕಿಶೆಟ್ಟಿ ಹೊಸ ಕವಿತೆ – ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು..
ಮಾಲಾ ಮ ಅಕ್ಕಿಶೆಟ್ಟಿ ಬಿರುಸಾದ ರಜ್ಜು ದಪ್ಪ, ಉದ್ದಬಿಡಿಸಲಾರದ ಬಂಧ ಸುತ್ತಿಕೊಂಡರೆಬಿಗಿತದ ಸೆಳೆತಕ್ಕೆ ತಲ್ಲಣಿಸುವ ಮನಕಾಲ ಸ್ತಬ್ಧವಾದ ಭ್ರಮೆಯ ಉದಯಅನಪೇಕ್ಷಿತ, ಬೇಡಾದ, ಸತ್ವಹೀನಭಂಡ, ಕೆರಳಿಸುವ, ಕೆಣಕುವ ಈ ಪ್ರಶ್ನೆಗಳುಪ್ರತಿಯೊಂದಕ್ಕೂ ಉತ್ತರ ಬೇಕೆಂದಿಲ್ಲಕೊಡಬೇಕೆಂದಿಲ್ಲ, ನಿರೀಕ್ಷೆ ಸುಳ್ಳು ಈ ಜೀವ, ಜಗತ್ತು, ಹುಟ್ಟು,...
ಈ ನೆಲದ ಮಕ್ಳದಿವೋ ಯಪ್ಪಾ….!!
ದೇವರಾಜ್ ಹುಣಸಿಕಟ್ಟಿ ನೀವು ನಮ್ಮನ್ನ ಹೂಳತಿರಿನಾವು ಮಣ್ಣೊಡನೆ ಬೆರತುಮಣ್ಣಾಗಿ ಹೊಸ ಚಿಗುರುಪಡೆವ ಸಸಿಯಾಗಿ ನಳನಳಿಸತಿವೋ ಯಪ್ಪಾ…! ನೀವು ನಮ್ಮನ್ನ ಸುಡತಿರಿನಾವು ಬೂದಿಯಾಗುವ ಮುನ್ನಗಾಳಿಯೊಡನೆ ಬೆರೆತು ಉಸಿರು ಕೊಂದವರಿಗೆ ಉಸಿರನ್ನೇ ದಾನ ನೀಡತಿವೋ ಯಪ್ಪಾ….! ನೀವು ನಮ್ಮನ್ನ ನಿಕೃಷ್ಠವಾಗಿ ಕಾಣತಿರಿ ಅವಮಾನವನ್ನೇ ತುಸುವೆತುಸು...
ಮೈಸೂರಿನಲ್ಲಿ ‘ಅಯೋಧ್ಯ ಕಾಂಡ’
ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ 'ಅಯೋಧ್ಯ ಕಾಂಡ' ನಾಟಕವು ದಿನಾಂಕ ೫-೬-೨೦೨೨ರ ಭಾನುವಾರ ಸಂಜೆ ೭ ಗಂಟೆಗೆ ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಜೂನ್ ೫ ರಿಂದ ಪ್ರತಿ ಭಾನುವಾರ ಸಂಜೆ ೭ ಕ್ಕೆ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಹಿರಿಯ ರಂಗನಿರ್ದೇಶಕರಾದ ಪ್ರಸನ್ನ ಅವರು...
ಅಪ್ಪನ ಸೈಕಲ್ ಸವಾರಿ..
ಪಾಲಹಳ್ಳಿ ವಿಶ್ವನಾಥ್ ಇಂದು ಎಲ್ಲರ ಸೈಕಲ್ ದಿವಸ - ತಂದೆಯ ಸೈಕಲ್ ಸವಾರಿ - ನನ್ನ ಪುಸ್ತಕ ' ಒಂದು ಕುಟುಂಬದ ಕಥೆ ' ಯಿಂದಅಂದಿನ ದಿನಗಳಲ್ಲಿ ಮನೆಯವರಿಗೆಲ್ಲಾ ಸೈಕಲ್ ಹುಚ್ಚು. ಒಂದು ದಿನ, ಪ್ರಾಯಶ: ಭಾನುವಾರ , ಎಲ್ಲರಿಗೂ ಎನೋ ಹುಮ್ಮಸ್ಸು. ಚಿಕ್ಕಪ್ಪ ಸೀನಾ, ಅಣ್ಣ ರಾಮಸ್ವಾಮಿ , ಕಸಿನ್ ಸಾಮಿ, ವಿಶ್ವಮೂರ್ತಿ, ಸ್ನೇಹಿತರಾದ...
ನಯನ ಬಜಕೂಡ್ಲು ಓದಿದ ‘ಮಾತ್ರೆ ದೇವೋ ಭವ’
ನಯನ ಬಜಕೂಡ್ಲು ಹಾಸ್ಯದ ವಿಚಾರ ಬಂದಾಗ ನೆನಪಾಗುವವರು ದುಂಡಿರಾಜ್, ಭುವನೇಶ್ವರಿ ಹೆಗಡೆ ಮೇಡಂ, ಪ್ರಾಣೇಶ್, ಸುಧಾ ಬರಗೂರು ಹಾಗೂ ಇನ್ನೂ ಕೆಲವರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಚಿತರಾದವರಲ್ಲಿ ತಮ್ಮ ಬರಹಗಳ ಮೂಲಕ ನಗೆ ಉಕ್ಕಿಸುವವರು ಆರತಿ ಘಟಿಕಾರ್ ಹಾಗೂ ನಳಿನಿ ಭೀಮಪ್ಪ ಅವರು. ಆರತಿಯವರು ಪುಟ್ಟ ಪುಟ್ಟ ಸಾಲುಗಳಲ್ಲಿ...




















