ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಶ್ರೀನಿವಾಸ ಪ್ರಭು ಅಂಕಣ- ನಾಟಕ ಮುಗಿದ ಮೇಲೆಯೂ ಬಹುಕಾಲ ಕಾಡುತ್ತಲೇ ಇರುತ್ತದೆ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Pic by Jimmy Liu
ಪಿ ಪಿ ಉಪಾಧ್ಯ ಸರಣಿ ಕಥೆ 49 – ಬರೀ ಕಲೆಗಾಗಿ ಕಲೆ ಎನ್ನುವ ತತ್ವ…
ಪಿ ಪಿ ಉಪಾಧ್ಯ ಮಧ್ಯಾಹ್ನದ ಊಟ ಮತ್ತು ತುಸು ಹೊತ್ತಿನ ವಿರಾಮ. ನಂತರ ಗಂಟೆ ಎರಡು ಗಂಟೆ ಹೊತ್ತು ಕುಳಿತು, ನಿಂತು, ಅಲ್ಲೇ ತೋಟದಲ್ಲಿ ತಿರುಗಾಡುತ್ತ ಮಾತಾಡಿದ್ದರು. ಅಂತ್ಯನ ಮಾತಿನಲ್ಲಿನ ಸ್ಷಷ್ಟತೆ ವಿಷಯ ಮಂಡನೆಯಲ್ಲಿನ ತರ್ಕಬದ್ಧತೆ ಎಲ್ಲವಕ್ಕೂ ಪ್ರೊಫೆಸರರೇ ದಂಗಾಗಿದ್ದರು. ಇದೇನೂ ಪ್ರಥಮ ಬಾರಿಯಲ್ಲ. ಈ ಹಿಂದೆಯೂ ಬಹಳಷ್ಟು ಬಾರಿ...
ಪಲ್ಲವಿ ಇಡೂರು ಓದಿದ ‘ಸತ್ತು’
ಪಲ್ಲವಿ ಇಡೂರು ದಿನ ಬೆಳಗಾದರೆ ನಾವು ಭೇಟಿ ಮಾಡುವುದು ಅದೆಷ್ಟೊ ಮಂದಿಯನ್ನು. ಒಬ್ಬೊಬ್ಬರದ್ದು ಒಂದೊಂದು ರೀತಿಯ ಬದುಕು, ಯೋಚನಾ ಲಹರಿ. ಎಲ್ಲ ಯಾಕೆ ಇಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಗೊತ್ತಿರುವ, ಗೊತ್ತಿಲ್ಲದ ಅನೇಕರು, ಮುಖವೇ ನೋಡಿರದ ಅನೇಕರು ಎಲ್ಲರೂ ಜೊತೆಜೊತೆಯಾಗಿಯೇ ಒಬ್ಬರಿಗೊಬ್ಬರು ಪರಿಚಿತರೆನಿಸಿಕೊಂಡಿದ್ದರೂ...
ಅಟೆನ್ಷನ್ ಪ್ಲೀಸ್! ‘ಪ್ರಥಮ್ ಬುಕ್ಸ್’ನಿಂದ ಹೊಸ ಪುಸ್ತಕಗಳು…
ಹೇಮಾ ಧ ಖುರ್ಸಾಪೂರ There is only one thing that can replace a book: the next book! ಹೌದು… ‘ಪ್ರಥಮ್ ಬುಕ್ಸ್’ನಿಂದ ಹತ್ತು ಹೊಸ ಪುಸ್ತಕಗಳು ಪ್ರಕಟಗೊಂಡಿವೆ. ಪುಸ್ತಕಗಳ ಪರಿಚಯ. 1 ದಿ ಗ್ರೇಟ್ ರಿಫಾಸ ಲೇಖಕರು: ರೋಹಿಣಿ ನಿಲೇಕಣಿ ಚಿತ್ರಗಳು: ಸಂಗೀತಾ ಕಡೂರ್ ಕನ್ನಡಕ್ಕೆ: ಕೃಪಾಕರ ಸೇನಾನಿ ಬೆಲೆ: 60/- ಕಬಿನಿ...
ಮಮತಾ ಅರಸೀಕೆರೆ, ಮಹಾಂತೇಶ ಪಾಟೀಲ್ ಗೆ ಗವಿಸಿದ್ಧ ಬಳ್ಳಾರಿ ಕಾವ್ಯ ಪ್ರಶಸ್ತಿ…
ರಾಜ್ಯಮಟ್ಟದಲ್ಲಿ ಪ್ರತಿ ವರ್ಷ ಕಾವ್ಯದ ಹಸ್ತಪ್ರತಿಗೆ ಕೊಡಮಾಡುವ 'ಗವಿಸಿದ್ಧ ಎನ್. ಬಳ್ಳಾರಿ - ಕಾವ್ಯ ಪ್ರಶಸ್ತಿ'ಯುಈ ವರ್ಷ (2022 ನೇ ಸಾಲಿನ) ದಾವಣಗೆರೆಯ ಡಾ. ಮಹಾಂತೇಶ ಪಾಟೀಲ್ ರ 'ಚಲಿಸುವ ಮೋಡಗಳು' ಮತ್ತು ಮಮತಾ ಅರಸೀಕೆರೆಯವರ 'ನೀರ ಮೇಲಿನ ಮುಳ್ಳು' ಹಸ್ತಪ್ರತಿಗಳಿಗೆ ಲಭಿಸಿದೆ. ಈ ವರ್ಷ ಒಟ್ಟು 61 ಹಸ್ತಪ್ರತಿಗಳು...
ಅಪ್ಪನ ಕಳ್ಳಭಟ್ಟಿ ಪುರಾಣ…
ಸಿ ಎಸ್ ಕರೀಗೌಡ ಅಪ್ಪ ತನ್ನ ಯೌವ್ವನದ ವಯಸ್ಸಿನಲ್ಲಿ ತನ್ನ ವಾರಗೆಯವರೊಡನೆ ಕಳ್ಳಭಟ್ಟಿ ಕುಡಿಯುತ್ತಿದ್ದರು. ಎಲ್ಲರೂ ಸೇರಿ ಗುಂಪಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದರು. ಊರ ಹೊರಗಿನ ತಿಪ್ಪೆ ಗುಂಡಿಗಳಲ್ಲಿ ಹಾಗೂ ಜಮೀನುಗಳಲ್ಲಿ ಗುಂಡಿ ತೋಡಿ ಮಡಕೆ ಹೂಳುತ್ತಿದ್ದರು. ಹೀಗೆ ಹೂಳಿದ ಮಡಕೆಗೆ ನೀರು, ಅಮೋನಿಯಂ ಸಲ್ಪೇಟ್,...
Pic by Shantaram Bamhane
ಘೋಡೇ ಕೋ ಜಲೇಬೀ ಖಿಲಾನೇ ಲೇ ಜಾ ರಿಯಾ ಹ್ಞೂ…
ರಘುನಂದನ ಘೋಡೇ ಕೋ ಜಲೇಬೀ ಖಿಲಾನೇ ಲೇ ಜಾ ರಿಯಾ ಹ್ಞೂ ಎಂಬ ಅದ್ಭುತವಾದ ಚಲನಚಿತ್ರವನ್ನು ಕುರಿತು ನಿಮಗೆ ತಿಳಿಸಲು ಈ ಒಸಗೆ ಬರೆಯುತ್ತಿದ್ದೇನೆ. ಅನಾಮಿಕಾ ಹಕ್ಸರ್ ಪರಿಕಲ್ಪಿಸಿಕೊಂಡು, ಬರೆದು, ನಿರ್ದೇಶಿಸಿದ ಈ ಚಿತ್ರವು ಇದೇ ಜೂನ್ 17, 18, 19, ಈ ಮೂರು ದಿನಗಳಂದು ಮಾತ್ರ ಪ್ರತಿದಿನ ಸಂಜೆ 7.25ಕ್ಕೆ ಬೆಂಗಳೂರಿನ ಬನ್ನೇರುಘಟ್ಟ...
ನಿವೇದಿತಾ ಎಚ್ ಓದಿದ ‘ಜಮ್ಲೊ ಹೆಜ್ಜೆ ಹಾಕುತ್ತಾಳೆ’
ನಿವೇದಿತಾ ಎಚ್ ಜಗತ್ತಿನಲ್ಲಿ ಸಮಸ್ಯೆಗಳು ಎಂದಿಗೂ ಮುಗಿಯುವುದಿಲ್ಲ. ಒಂದಾದ ಮೇಲೆ ಒಂದರಂತೆ ಮನುಷ್ಯನ ತಾಳ್ಮೆ-ಸಹಿಷ್ಣುತೆಯನ್ನು ಪರೀಕ್ಷಿಸುವಂತೆ ಬರುತ್ತಲೇ ಇರುತ್ತವೆ. ಸಮಸ್ಯೆಗಳು ಮನುಷ್ಯನನ್ನು ಗಟ್ಟಿಯಾಗಿಸುತ್ತವೆ, ವಾಸ್ತವವನ್ನು ಎದುರಿಸಲು ಸಜ್ಜು ಮಾಡುತ್ತವೆ ಇತ್ಯಾದಿ ಕ್ಲೀಷೆಗಳು ಕಿವಿಗಳನ್ನು ತೂತು ಮಾಡಿರುವ ಸಮಯದಲ್ಲಿ,...
ಶೋಭಾ ಹಿರೇಕೈ ಕಂಡ್ರಾಜಿ ಹೊಸ ಕವಿತೆ- ನಿವೃತ್ತಿಯ ನಂತರ…
ಶೋಭಾ ಹಿರೇಕೈ ಕಂಡ್ರಾಜಿ ತೊಂದರೆಯೇನಿಲ್ಲ ಸಖಿ,ಮರೆತ ಮುಂಜಾನೆಯ ನಡುಗೆಮುಸ್ಸಂಜೆಯ ಹಾಡು,ನಡು ಮಧ್ಯಾನದ ಗಡದ್ದುಗೊರಕೆಯ ನಿದ್ದೆಯನ್ನೆಲ್ಲ ಮತ್ತೆ ನೆನಪಿಸಿಕೊಳ್ಳುತ್ತೇನೆ. ಮಗುಚಿ ಮಗುಚಿಒಂದಕ್ಷರವೂ ಕಣ್ತಪ್ಪದಂತೆಹಳೆಯ ಪತ್ರಿಕೆಗಳ ಹರಿದ ಪುಟಗಳನ್ನೂ ಬಿಡದೆಮತ್ತೆ ಮಾಸಲು ಮಾಡುತ್ತೇನೆ ಸೊರಗಿ ನಿಂತ ಹೂಗಿಡ, ಹಾಲ್ಬಳ್ಳಿಗೆಲ್ಲಸುಡು...
ಪಿ ಪಿ ಉಪಾಧ್ಯ ಸರಣಿ ಕಥೆ 48 – ಪ್ರಸಂಗ ಅಂತ್ಯನೇ ಬರೆದದ್ದು…
ಪಿ ಪಿ ಉಪಾಧ್ಯ ಒಮ್ಮೆ ಒಂದು ಶನಿವಾರದಂದು ಮಂಗಳೂರಿನಿOದ ಬಂದ ಪ್ರೊಫೆಸರರು ಮಾರನೆಯ ದಿನ ಹೇಗೂ ರಜೆಯೆಂದು ಆ ದಿನ ಅಲ್ಲೇ ಪಕ್ಕದ ಊರಿನಲ್ಲಿ ನಡೆಯಲಿದ್ದ ಕಾರ್ಯಕ್ರಮವನ್ನು ನೋಡಿಕೊಂಡೇ ಹೋಗೋಣ ಎಂದು ಉಳಿದಿದ್ದರು. ಪ್ರಸಂಗ ಅಂತ್ಯನೇ ಬರೆದದ್ದು. ನೋಡಿದ ಪ್ರೊಫೆಸರರಿಗೆ ದಿಗ್ಭ್ರಮೆಯಾಗಿತ್ತು. ಕಾಲಕಾಲದಿಂದ ಯಕ್ಷಗಾನದ ಬಗ್ಗೆ ಸಂಶೋಧನೆ...
ವಿಲಕ್ಷಣ ಹುಡುಕಾಟದ ಪಯಣ…
ರವೀಂದ್ರ ಕೆ ಆರ್ INTO THE WILD ದುಸ್ಸಾಹಸೀ ಯುವಕನೊಬ್ಬನ ವಿಲಕ್ಷಣ ಹುಡುಕಾಟದ, ಪಯಣದ ಚಿತ್ರ. ಇಲ್ಲಿ ದಿನವೂ ಬಿಡುವಿನ ಹಬ್ಬ. ಹಾಗಾಗಿ ತಿರುಗಾಟಗಳ ಬಿಟ್ಟರೆ, ಈ ಹಿಂದೆ ನೋಡದೆ ಬಿಟ್ಟಿದ್ದ ಅನೇಕ ಉತ್ತಮ ಸಿನಿಮಾಗಳನ್ನು ನೋಡುವುದೂ ಒಂದು ಕಾಯಕವಾಗಿದೆ. ನಿನ್ನೆ, 2007 ರಲ್ಲಿ ಬಿಡುಗಡೆಯಾದ, ಬಹುಷಃ ನಿಮ್ಮಲ್ಲಿ ಅನೇಕರು...
ಬಿ ಎ ವಿವೇಕ ರೈ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ…
ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಖ್ಯಾತ ವಿದ್ವಾಂಸ ಡಾ. ಬಿ.ಎ.ವಿವೇಕ ರೈ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡುವ ಶ್ರೀಮತಿ ಟಿ. ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಆಯ್ಕೆ ಸಮಿತಿಯು ೨೦೨೨ನೇ ಸಾಲಿನ ಪ್ರಶಸ್ತಿಗೆ ನಿವೃತ್ತ ಕುಲಪತಿ, ಕನ್ನಡ ಮತ್ತು ತುಳು ಸಂಶೋಧಕ, ಜಾಗತಿಕ...
ಸರೋಜಿನಿ ಪಡಸಲಗಿ ಅಂಕಣ- ಕಾಲು ನೆಲದ ಮೇಲೇ ಗಟ್ಟಿಯಾಗಿ ಊರಿದ್ದು…
‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...
Art by Laivi Poder
ಸುಜಾತಾ ರವೀಶ್ ಕವಿತೆ- ಪ್ರೀತಿಯಲಿ
ಬಾಗಿದವನು ನನ್ನಪ್ಪ…
ಸುಜಾತಾ ರವೀಶ್ ಅರಿವಿನ ಭಂಡಾರದ ಬಾಗಿಲನುತೆರೆದಿಟ್ಟವನು ನನ್ನಪ್ಪತಿಳಿವಿನ ಮಂಜೂಷದ ಕೀಲಿಯನುಬಿಡಿಸಿಟ್ಟವನು ನನ್ನಪ್ಪ ಹಿರಿಯರ ಸೇವೆಯಲ್ಲಿ ತೊಡಗಿ ಹಿತವ ಕಂಡವನಲ್ಲವೇ ನೀನುಕಿರಿಯರ ಮಮತೆಗೆ ಪ್ರೀತಿಯಲಿಬಾಗಿದವನು ನನ್ನಪ್ಪ ಮಾನವದು ಪ್ರಾಣಕ್ಕಿಂತ ಹಿರಿದೆಂದುಹೇಳಿಕೊಟ್ಟೆ ಅಂದುದಾನವನು ಎಡಗೈಗೆ ತಿಳಿಯದಂತೆ ಮಾಡಿದವನು ನನ್ನಪ್ಪ...
ಸದಾಶಿವ ದೊಡಮನಿ ಹೊಸ ಕವಿತೆ- ಅಪ್ಪ, ತುತ್ತಿನ ಚೀಲ…
ಡಾ ಸದಾಶಿವ ದೊಡಮನಿ ಅಪ್ಪತುತ್ತಿನ ಚೀಲಜೀವ ಕಾರುಣ್ಯದ ಕಡಲಉಂಡರೂ ನೋವುಬೆಳದಿಂಗಳ ನಗೆ ನಕ್ಕುನಲಿವು ತುಳುಕಿಸುವ ಧೀರಉಡಿ ಪ್ರೀತಿ ಅವ್ವನಿಗೆಹಿಡಿ ಪ್ರೀತಿ ಅಪ್ಪನಿಗೆಹಂಚಿದಾಗಲೂಅಪ್ಪಿತಪ್ಪಿಯೂ ಬೇಸರಪಡದ ಅಪ್ಪ-ನದು ಸಂತನ ನಿಲುವು ಉಣ್ಣುವುದಲ್ಲಿ ಉಡುವುದರಲ್ಲಿಅಪ್ಪನಿಗೆ ಯಾವಾಗಲೂ ಕೊನೆಯ ಪಾಲುಇದ್ದಷ್ಟೇ ಉಂಡು ಮಘೀ ನೀರು ಕುಡಿದುಊರ...
ಹೆಚ್ ಎನ್ ನಾಗಮೋಹನದಾಸ್ ಅವರ ‘ಮೀಸಲಾತಿ ಭ್ರಮೆ ಮತ್ತು ವಾಸ್ತವ’ ಬಿಡುಗಡೆ…
ಎಚ್ ಆರ್ ನವೀನ್ ಕುಮಾರ್ ಓದಿದ ‘ನೇತ್ರಾವತಿಯಲ್ಲಿ ನೆತ್ತರು’
“ನೇತ್ರಾವತಿಯಲ್ಲಿ ನೆತ್ತರು” ಕರಾವಳಿಯ ಕರಾಳತೆಯ ಅನಾವರಣ ಎಚ್ ಆರ್ ನವೀನಕುಮಾರ “ಧರ್ಮ ಹೃದಯದಲ್ಲಿ ಇದ್ದಿದ್ದು ನೆತ್ತಿಗೇರಿದಾಗ ನಂಜಾಗುತ್ತದೆ.” ಹಿಂದೂ ಮುಸ್ಮಿಮರ ರಕ್ತ ಮಂದಿರ ಮಸೀದಿಗಳಲ್ಲಿ ಒಂದಾಗದಿದ್ದರೆ, ಕೊನೆಗೂ ನಗರದ ಚರಂಡಿ ಗಟರ್‍ಗಳಲ್ಲಿ ಒಂದಾಗುತ್ತದೆ.” - ಸಾದತ್ ಹಸನ್ ಮಂಟೊ ಸಾದತ್ ಹಸನ್ ಮಂಟೊರವರ ಈ ಮಾತಿನ...
ಪಿ ಪಿ ಉಪಾಧ್ಯ ಸರಣಿ ಕಥೆ 47 – ಅಂದಿನಿಂದ ಅಂತ್ಯನ ಕೆಲಸ ಬದಲಾಗಿತ್ತು. …
ಪಿ ಪಿ ಉಪಾಧ್ಯ ಪ್ರಸಂಗಗಳೆಲ್ಲ ಒಂದು ಮೂರ್ತರೂಪ ಪಡೆದುವು ಎಂದಾದಾಗ ಶಾಸ್ತ್ರೀಗಳು ಅವುಗಳನ್ನು ಅಚ್ಚು ಹಾಕಿಸಿ ಒಂದು ಪ್ರತಿಯನ್ನು ಅಂತ್ಯನಿಗೂ ಇನ್ನೊಂದು ಪ್ರತಿಯನ್ನು ಆದಿಗೂ ಕೊಟ್ಟರು. ಹಾಗೆ ಕೊಡುವಾಗ ಜೊತೆಯಾಗಿಯೇ ಇದ್ದ ಅಣ್ಣ ತಮ್ಮಂದಿರಲ್ಲಿ ತಮ್ಮನನ್ನು ಉದ್ದೇಶಿಸಿ ಕೇಳಿದರು ‘ಅಂತ್ಯ ಇನ್ನೊಂದೆರಡು ದಿನಗಳಲ್ಲಿಯೇ...



















