ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಕಾಂತಾರ’ವೆಂಬ ಮಿಸಳ ಬಾಜಿ…
‘ಕಾಂತಾರ’ವೆಂಬ ಮಿಸಳ ಬಾಜಿ…

ಕೆ ಪಿ ಸುರೇಶ್ ಐದೂವರೆ ಅಡಿಯ ಹುಲು ಮಾನವನೊಬ್ಬ ದೈತ್ಯ ಸ್ಕ್ರೀನಿನಲ್ಲಿ ಕಪ್ಪೆ ನೋಡಿದರೂ ಅವಾಕ್ಕಾಗುತ್ತಾನೆ. ಈ Larger than life ಸಿನೆಮಾದ ಬಂಡವಾಳ. ಮಾದ್ಯಮವಾಗಿ ಅದು ರಂಗಭೂಮಿಗಿಂತ ಭಿನ್ನವಾಗಿರುವುದು ಈ ಅಂಶಕ್ಕಷ್ಟೇ ಅಲ್ಲ, ಸುಲಭವಾಗಿ visuals ಮೂಲಕ ಪ್ರೇಕ್ಷಕರನ್ನು ಯಾಮಾರಿಸುವ ತಂತ್ರದ ಮೂಲಕ. ಪ್ರೇಕ್ಷಕನೊಬ್ಬ...

read more
ತಾಯಂದಿರ ತೋಟಗಳಲ್ಲಿ…
ತಾಯಂದಿರ ತೋಟಗಳಲ್ಲಿ…

ಎಂ ಆರ್ ಕಮಲ ಇಪ್ಪತ್ತು ವರ್ಷಗಳ ಹಿಂದೆ ಆಫ್ರಿಕನ್-ಅಮೇರಿಕನ್ ಹೆಣ್ಣುಮಕ್ಕಳ ಆತ್ಮಕಥೆಗಳನ್ನು ಅನುವಾದ ಮಾಡಬೇಕೆಂದು ಪುಸ್ತಕಗಳನ್ನು ಹುಡುಕುತ್ತಿದ್ದಾಗ, ಹೆಚ್ಚಿನ ವಿಚಾರಗಳನ್ನು ತಿಳಿಯಬೇಕೆಂಬ ಅಭಿಲಾಷೆಯಿಂದ ಅಮೇರಿಕಾದ ವಿಶ್ವವಿದ್ಯಾನಿಲಯವೊಂದರ ಕಪ್ಪು ಮಹಿಳಾ ಅಧ್ಯಯನ ಕೇಂದ್ರಕ್ಕೆ ಪತ್ರ ಬರೆದಿದ್ದೆ. ತಕ್ಷಣವೇ ಅವರು ಅನುವಾದ...

read more
ಶ್ರೀನಿವಾಸ ಪ್ರಭು ಅಂಕಣ – ನಾನು ಬೆಂಗಳೂರು ದೂರದರ್ಶನಕ್ಕೆ ಬಂದ ಮೇಲೆ…
ಶ್ರೀನಿವಾಸ ಪ್ರಭು ಅಂಕಣ – ನಾನು ಬೆಂಗಳೂರು ದೂರದರ್ಶನಕ್ಕೆ ಬಂದ ಮೇಲೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಅನುಭವಿ ಸಾಹಸಿ ಟ್ರಕ್ಕರ್ಸ್ ಜೊತೆ ಒಂದು ದಿನ…
ಅನುಭವಿ ಸಾಹಸಿ ಟ್ರಕ್ಕರ್ಸ್ ಜೊತೆ ಒಂದು ದಿನ…

ಚಂದ್ರ ಸೌಗಂಧಿಕ ಸೋಮವಾರ ಮುಂಜಾನೆ ಪುತ್ತೂರಿನಿಂದ 4:30 ಗೆ ಹೊರಟು ಸುಮಾರು 120 ಕಿಲೋಮೀಟರ್ ಕ್ರಮಿಸಿ ಬೆಳ್ತಂಗಡಿ ತಾಲೂಕಿನ 'ಸಂಸೆ' ಎನ್ನುವ ಒಂದು ಪುಟ್ಟ ಹಳ್ಳಿಗೆ ಹೋಗಬೇಕಾಗಿತ್ತು.. ಶರ್ಮರು ಕಾರು ಚಲಾಯಿಸುತ್ತಿದ್ದರು. ಹಿಂದಿನ ರಾತ್ರಿ ಗಾಂಧಿ ಜಯಂತಿಯ ದಿನ ಡಾ ಶ್ರೀಪಾದ ಭಟ್ಟರು ಓದಿದ ಮಾಕ್ಸಿಂ ಗಾರ್ಕಿಯ ಕಥೆಯೇ...

read more
ದೀಪಾ ಗೋನಾಳ ಓದಿದ ‘ಕಾಡ ಸೆರಗಿನ ಸೂಡಿ’
ದೀಪಾ ಗೋನಾಳ ಓದಿದ ‘ಕಾಡ ಸೆರಗಿನ ಸೂಡಿ’

ದೀಪಾ ಗೋನಾಳ "ಇದು ಕತ್ತಲನ್ನು ಭೇದಿಸುವ ಜ್ಯೋತಿ" ಹೀಗೊಂದು ಹಣೆಬರಹವನ್ನ ಹೊತ್ತ ಪುಸ್ತಕ ಓದಿಸಿಕೊಂಡು ಹೋದ ರೀತಿ ನಿಜಕ್ಕು ಅಚ್ಚರಿ ಹುಟ್ಟಿಸಿತು. ಕಥೆ ಕುರಿತಾಗಿ ಬರೆಯುವ ಮೊದಲು ಒಂದು ಮುಖ್ಯವಾದ ವಿಷಯ ಹೇಳಿ ಬಿಡ್ತಿನಿ.‌ಅಧ್ಯಾಯ ೧೪,೧೫ ಮತ್ತು ಹತ್ತೊಂಬತ್ತು ಈ ಮೂರು ಅಧ್ಯಾಯಗಳನ್ನ ನಾವು ಈಗಿನ ಹೈಸ್ಕೂಲ್ ಮಕ್ಕಳಿಗೆ ಪಾಠವಾಗಿ...

read more
‘ಕಾಂತಾರ’ ಸಿನೆಮಾ ರಾಜಕೀಯಕ್ಕೆ ಬಳಕೆಯಾಗಿದೆ…
‘ಕಾಂತಾರ’ ಸಿನೆಮಾ ರಾಜಕೀಯಕ್ಕೆ ಬಳಕೆಯಾಗಿದೆ…

ನವೀನ್ ಸೂರಿಂಜೆ ಕಾಂತಾರ ಸಿನೇಮಾ ತುಳುನಾಡಿನ ಸಂಸ್ಕೃತಿಯನ್ನು ಸಾರುತ್ತದೆಯೇ ? ಈ ಸಿನೇಮಾ ತಳವರ್ಗ ಮತ್ತು ಭೂಮಾಲಕರ ನಡುವಿನ ಸಂಘರ್ಷವನ್ನು ತೋರಿಸುತ್ತದೆಯೇ ? ಗುಳಿಗ, ಪಂಜುರ್ಲಿ ಪಾತ್ರ ಮಾಡಲು ನಾನು ಒಂದು ತಿಂಗಳು ಮಾಂಸಾಹಾರ ತ್ಯಜಿಸಿದ್ದೆ ಎನ್ನುವ ರಿಷಬ್ ಶೆಟ್ಟಿ ದೈವಗಳಿಗೆ ಮಾಡುತ್ತಿರುವ ಅವಹೇಳನವಲ್ಲವೇ ? ಕಾಂತಾರ...

read more
ಉಮಾ ಮುಕುಂದ್ ಕವಿತೆ- ಆಸೆ…
ಉಮಾ ಮುಕುಂದ್ ಕವಿತೆ- ಆಸೆ…

ಉಮಾ ಮುಕುಂದ್ ಐಸಿಯುಗೆ ಕರೆದೊಯ್ಯುವ ಮುಂಚೆಕಳಚಿಕೊಟ್ಟ ನಿನ್ನ ಶರಟು, ಪ್ಯಾಂಟು,ಕಪ್ಪು ಚೌಕಟ್ಟಿನ ಹೊಳೆಹೊಳೆವ ಕನ್ನಡಕ,ಅನಾಥವಾಗಿವೆ ಧರಿಸುವವರಿಲ್ಲದೆ,ಅರ್ಧ ಓದಿ ಮಡಿಚಿಟ್ಟ ಪುಸ್ತಕ,ಅರ್ಧ ಬಿಡಿಸಿಟ್ಟ ಪದಬಂಧ,ಅರ್ಧ ನೋಡಿದ ಸಿನೆಮಾ,ನಿನ್ನ ಬಿಸುಪುಂಡ ಕುರ್ಚಿ,ಕೇಳಿದಷ್ಟೂ ಸಾಲದ ಹಾಡುಗಳು,ಆಡದೇ ಉಳಿದ ಪಿಸು ಮಾತುಗಳುಆಡಿ ಕನವರಿಸಿದ...

read more
ಎಚ್ ಆರ್ ರಮೇಶ ಕವಿತೆ- ಹೌದು…
ಎಚ್ ಆರ್ ರಮೇಶ ಕವಿತೆ- ಹೌದು…

ಎಚ್ ಆರ್ ರಮೇಶ ಹಾಗಿಲ್ಲದಿದ್ದರೂಹಾಗೆಯೇ ಇರಬೇಕೆನ್ನುವ ಹಠಸುಳ್ಳಿಗೆ ಸತ್ಯದ ಬಣ್ಣಪುರಾಣ ವಾಸ್ತವ ಸಂಗತಿಪ್ರಶ್ನಾರ್ಥಕ ಚಿಹ್ನೆಗಳ ಹತ್ಯಾಕಾಂಡ ಹತ್ಯೆಗೈಯ್ದ ಹತಾರಗಳ ಶುದ್ಧಿ ಪವಿತ್ರ ಜಲದಲ್ಲಿ ಅದ್ದಿಮಾಡಿಸಿ ತಾಲೀಮು ನೇಪಥ್ಯಕೆ ಸರಿದಿರುವುದಮತ್ತೆ ರಂಗಕೆಹಿಂದಿನದರಲಿ ಇಂದಿನದು ಯಾವ ಶವವಾದರೂ ಕರಗಿಸುವುದು ಮಣ್ಣು ಕಣವಾಗಿಕಣದ ಅಣು...

read more
ಪ್ರಸಾದ್ ನಾಯ್ಕ್ ನೋಡಿದ ‘ಕಾಂತಾರ’
ಪ್ರಸಾದ್ ನಾಯ್ಕ್ ನೋಡಿದ ‘ಕಾಂತಾರ’

ಪ್ರಸಾದ್ ನಾಯ್ಕ್ ಹಾಗೆ ನೋಡಿದರೆ ನಾವೆಲ್ಲಾ ದೈವಗಳೊಂದಿಗೆ ಬೆಳೆದವರು. ಹಲವು ಕಾರಣಗಳಿಂದಾಗಿ ಆಸ್ತಿಕತೆಯಿಂದ ಇಷ್ಟಿಷ್ಟೇ ದೂರಾಗುತ್ತಿದ್ದ ನನ್ನಂಥವರನ್ನು ಅಗ್ನಾಸ್ಟಿಕ್ ಆಗಿ ಉಳಿಸಿದ್ದು ಮತ್ತು ಈ ಕಾಲದಲ್ಲೂ ಪವಾಡಗಳನ್ನು ನಂಬುವಂತೆ ಮಾಡಿದ್ದು ತುಳುನಾಡ ದೈವಗಳು. ಹೀಗಾಗಿ ದೈವಗಳೆಂದರೆ ನಮಗೆಲ್ಲಾ ಆಕರ್ಷಣೆ, ಅಚ್ಚರಿ, ಕುತೂಹಲ,...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಜೇಡರ ಬಲೆ…
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಜೇಡರ ಬಲೆ…

ನೆಲದ ಬನಿಯನ್ನು ಅದ್ಭುತವಾಗಿ ಕಟ್ಟಿಕೊಡುವ ಲೇಖಕರಲ್ಲಿ ಮುಖ್ಯರಾದವರು- ಹಾಡ್ಲಹಳ್ಳಿ ನಾಗರಾಜ್. ಅವರ ಕೃತಿಗಳು ಈಗಾಗಲೇ ಓದುಗರ ಮನ ಸೆಳೆದಿವೆ. 'ದಾಟು ಹಲಗೆ' ಅವಧಿಗಾಗಿಯೇ ಅವರು ಬರೆದ ಅಂಕಣ. ಸಿದ್ಧಗಂಗಾ ಮಠದಲ್ಲಿನ ಅವರ ನೆನಪುಗಳನ್ನು ಓದುಗರಿಗೆ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಓದುಗರಿಗೆ ಇನ್ನಷ್ಟು ಬೇಕು ಎನ್ನುವ...

read more
ಮೂಲಭೂತವಾದದ ಮೂಲ ಹುಡುಕುತ್ತಾ…
ಮೂಲಭೂತವಾದದ ಮೂಲ ಹುಡುಕುತ್ತಾ…

ಹರೀಶ್ ಗಂಗಾಧರ್ ನಾನಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೆ. ಸಣ್ಣ ಊರಿನಿಂದ ಬೆಂಗಳೂರಿಗೆ ಬಂದಿದ್ದ ನನಗೆ ಇಂಗ್ಲಿಷ್ ಕಲಿಯುವ ಹುಚ್ಚು. ಬೆಳಗಿನ ಜಾವ ಎದ್ದ ಕೂಡಲೇ ಬಿಬಿಸಿ, CNN ಅಥವಾ ಫಾಕ್ಸ್ ನ್ಯೂಸ್ ನೋಡುವ ಅಭ್ಯಾಸ. ಅಂದು ಬೆಳಗಿನ ಜಾವ ಟಿವಿ ಆನ್ ಮಾಡಿದ ನನಗೆ ಶಾಕ್ ಕಾದಿತ್ತು. ವಿಮಾನವೊಂದು...

read more
ಹಾಲಿವುಡ್ ಪ್ರಲಾಪಗಳು…
ಹಾಲಿವುಡ್ ಪ್ರಲಾಪಗಳು…

ಜರ್ಮನ್ ಮೂಲ : ಬರ್ಟೋಲ್ಟ್ ಬ್ರೆಕ್ಟ್ ಇಂಗ್ಲಿಷಿಗೆ : ಆಡಮ್ ಕರ್ಷ್ಚ್ ಕನ್ನಡಕ್ಕೆ : ಡಾ ವಸಂತಕುಮಾರ ಎಸ್ ಕಡ್ಲಿಮಟ್ಟಿ 1.ನವಿರಾದ ಉದ್ದನೆಯ ಹಸಿರಕಾಳುಮೆಣಸಿನ ಮರಗಳ ಕೆಳಗೆ,ರಾಗಸಂಯೋಜಕರು ಹಾಗೂ ಬರಹಗಾರರುಬೀದಿಯಲಿ ಕೆಲಸ ಮಾಡುತ್ತಾರೆ.ಬಾಕ್ ನ ವಿನೂತನ ಮೈಲುಗಲ್ಲುಅವನದೇ ಜೇಬಿನೊಳಗೆ ನಲುಗಿಹೋಗಿದೆ,ಡಾಂಟೆ ಕೂಡ ಲಯಕ್ಕೆ...

read more
ಅರಬಗಟ್ಟೆ ಅಣ್ಣಪ್ಪ ಕಥೆ- ಅನ್ನ…
ಅರಬಗಟ್ಟೆ ಅಣ್ಣಪ್ಪ ಕಥೆ- ಅನ್ನ…

ಅರಬಗಟ್ಟೆ ಅಣ್ಣಪ್ಪ ಇನ್ನೇನು ಬರಲಿರುವ ಅನ್ನಬೋನದಲ್ಲಿ ರಾಜುವಿನ ಬಹುದಿನದ ಆಸೆ ಈಡೇರುವುದರಲ್ಲಿತ್ತು. ಅನ್ನವನ್ನು ಬಚ್ಚಿಡುವುದು ಹೇಗೆಂಬುದು ಮಾತ್ರ ಅವನಿಗೆ ತಲೆನೋವಾಗಿತ್ತು. ರಾಜುವಿನ ಅವ್ವ ಚೆನ್ನಮ್ಮಳ ಶ್ರಮ ಹೇಳ ತೀರದ್ದು. ಅದಕ್ಕಾಗಿ ಸತತ ಆರು ತಿಂಗಳಿನಿಂದ ಸೊಸೈಟಿಯಲ್ಲಿ ಸಿಗುವ ನಾಲ್ಕು ಕೆಜಿ ಅಕ್ಕಿಯಲ್ಲಿ ಒಂದೂ...

read more
ವಸುಂಧರಾ ಕದಲೂರು ಕವಿತೆ- ‘ಹೆಮ್ಲಾಕ್’…
ವಸುಂಧರಾ ಕದಲೂರು ಕವಿತೆ- ‘ಹೆಮ್ಲಾಕ್’…

ವಸುಂಧರಾ ಕದಲೂರು ಅಲೆಕ್ಸಾಂಡರ್ ದಿ ಗ್ರೇಟ್ಹಿಟ್ಲರ್ ದಿ ಗ್ರೇಟ್ವಾರ್ ದಿ ಗ್ರೇಟ್ಎನುತಾ ಯುದ್ಧದ ಗೆಲುವಿನಹೆಮ್ಲಾಕ್ ಕುಡಿದು ಬೆಳೆದವರು,ಗೆದ್ದ ರಾಜರಿಗೆ ಬಗ್ಗಿ ಸಲಾಮುಮಾಡಿ, ಉಧೋ ಉಧೋಪರಾಕು ಹೇಳಿ ಗ್ರೇಟ್ಗ್ರೇಟರ್ ಗ್ರೇಟೆಸ್ಟುಗಳಚಕ್ರವ್ಯೂಹದೊಳಗೆ ಗಿರಕಿಹೊಡೆಯುತಾರೆ ಈಟಿ ಭರ್ಜಿ ಕತ್ತಿ ಖಡ್ಗಗಳಹೊಸೆದು ಮಸೆದು, ರಣಭೇರಿಹೊಡೆದು...

read more
ಸರೋಜಿನಿ ಪಡಸಲಗಿ ಅಂಕಣ- ಮನಶ್ಯಾನ ಲೆಕ್ಕನs  ಬ್ಯಾರೆ….
ಸರೋಜಿನಿ ಪಡಸಲಗಿ ಅಂಕಣ- ಮನಶ್ಯಾನ ಲೆಕ್ಕನs ಬ್ಯಾರೆ….

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

read more
‘ಕಲ್ಲೋಜ’ ಶೀಲಾಕಾಂತ ಪತ್ತಾರ…
‘ಕಲ್ಲೋಜ’ ಶೀಲಾಕಾಂತ ಪತ್ತಾರ…

ಹೇಮಾ ಹೆಬ್ಬಗೋಡಿ ನಿನ್ನೆ ಸಂಜೆ ಬಾದಾಮಿಯ ಇತಿಹಾಸಜ್ಞರಾಗಿದ್ದ ಡಾ.ಶೀಲಾಕಾಂತ ಪತ್ತಾರ ಸರ್‌ ನಿಧನರಾದರು. ಅವರು ಕರ್ನಾಟಕದ ಕಲೆ, ಇತಿಹಾಸ ಕುರಿತು ಹಲವು ಕೃತಿಗಳನ್ನು ಇಂಗ್ಲೀಷ್‌ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ. ʼಬಾದಾಮಿ – ಒಂದು ಸಾಂಸ್ಕೃತಿಕ ಅಧ್ಯಯನʼ ಎನ್ನುವ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯದಿಂದ ಡಿಲಿಟ್‌ ಪದವಿ...

read more
ನವೀನ್ ಸೂರಿಂಜೆ ಕಂಡಂತೆ ‘ಕಾಂತಾರ’
ನವೀನ್ ಸೂರಿಂಜೆ ಕಂಡಂತೆ ‘ಕಾಂತಾರ’

ನವೀನ್ ಸೂರಿಂಜೆ "ನಾವು ಬಂದದ್ದು ಎಲ್ಲಿಂದ ಅಂತ ಮರೆತು ಬಿಡುವುದು ನಮ್ಮ ಜನರ ದೊಡ್ಡ ಸಮಸ್ಯೆ" ಹೆಚ್ಚುಕಮ್ಮಿ ಇದೇ ಅರ್ಥದ ಡೈಲಾಗ್ ಕಾಂತಾರ ಸಿನೇಮಾದಲ್ಲಿ ಬರುತ್ತದೆ. ಈ ದೊಡ್ಡ ಸಮಸ್ಯೆ ಕಾಂತಾರ ಸಿನೇಮಾ ತಂಡದ ಸಮಸ್ಯೆಯೂ ಹೌದು. ಹಾಗಾಗಿಯೇ ಶೂದ್ರ ಮತ್ತು ದಲಿತ ಸಂಸ್ಕೃತಿಯನ್ನು ಬಿಂಬಿಸಬೇಕಾಗಿದ್ದ ಸಿನೇಮಾದ ಹೆಸರಿನ ಮಧ್ಯೆ ವೈದಿಕರ...

read more

Pin It on Pinterest

Share This