ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕೃಷ್ಣಾ ಕೌಲಗಿ ಕವಿತೆ- ‘ದುಃಖ’ -ವೆಂದರೆ…
ಕೃಷ್ಣಾ ಕೌಲಗಿ 'ದುಃಖ'-ವೆಂದರೆ,ನನಗೆ ಬೇರೆಯದೇ ಒಂದು ಭಾವವಿತ್ತು- ಅದು-ಮನಸ್ಸಿಗೆ ಹತ್ತಿರವಾದವರಸಾವು- ನೋವಿನಲ್ಲಿದೆ ಎಂಬುದೊಂದುಅನಿಸಿಕೆಯಿತ್ತು…ಅದನ್ನು ದಾಟಿ ದಡ ಸೇರುವದು ನಿಜಕ್ಕೂ ತೀರದ 'ಸೆಣಸಾಟ'ಅಂದುಕೊಂಡಿದ್ದೆ… ಇಲ್ಲ -ಹಾಗೆ ದಾಟಿ ಸೇರಬಹುದಾದ ದಡವೆಂಬುದು ಇಲ್ಲವೇಯಿಲ್ಲ-ಎಂಬುದೀಗ ನನಗೆ ಅರಿವಾಗಿದೆ… ಏನಿದ್ದರೂ ಅದನ್ನು...
ಪ್ರಕಾಶ್ ಕೊಡಗನೂರ್ ಕವಿತೆ- ತಪ್ಪಿದರೆ..!!
ಪ್ರಕಾಶ್ ಕೊಡಗನೂರ್ 1. ತಪ್ಪಿದರೆ..!! ತಪ್ಪಿನಕಾರಣ ಹಿನ್ನೆಲೆಏನೇ ಇರಲಿತಪ್ಪಿತಸ್ಥಯಾರೇ ಆಗಲಿತಪ್ಪುಗಳುಬುಲೆಟ್ಟಿನಂತೆ ಸ್ಫೋಟಿಸುತ್ತವೆ;ತಪ್ಪುಗಳುತಪ್ಪುಗಳಾಗೇ ಉಳಿದುಬಿಡುತ್ತವೆ!! ಒಂದೆಡೆ ತಪ್ಪಿತಸ್ಥನಕುಟುಂಬಸ್ಥರು ಸಂಬ೦ಧಿಕರಮಾನ ಪ್ರಾಣಗಳೆಲ್ಲಭೀಕರ ದಾಳಿಗೆ ತುತ್ತಾದರೆಮತ್ತೊಂದೆಡೆ ಅವನಸ್ನೇಹಿತರು...
ಕಲಾಗ್ರಾಮದಲ್ಲಿ ‘ಸುಪಾರಿ ಕೊಲೆ’
'ಶಿವಕುಮಾರ ಮಾವಲಿ'ಯವರ ಪತ್ತೇದಾರಿ ನಾಟಕ 'ಸುಪಾರಿ ಕೊಲೆ' ವಿನ್ಯಾಸ ಮತ್ತು ನಿರ್ದೇಶನ: ಚಂದ್ರ ಕೀರ್ತಿರಂಗದ ಮೇಲೆ: ಅರುಣೇಶ್, ಲಕ್ಷ್ಮಿ, ಪ್ರವೀಣ್ ಬೆಳಕು ವಿನ್ಯಾಸ: ರವಿ ಶಂಕರ್ ನಾಟಕದ ಬಗ್ಗೆ: ‘ಸುಪಾರಿ ಕೊಲೆ’ಯು ಒಂದು ಪತ್ತೇದಾರಿ ಮಾದರಿಯ, ಕುತೂಹಲ ಉಳಿಸಿಕೊಂಡು ಹೋಗುವ, ಕೊಲೆಯ ಕಾರಣ ಹುಡುಕುತ್ತಾ ಸಾಗುತ್ತಲೇ...
ಜಿ ಎನ್ ನಾಗರಾಜ್ ಅಂಕಣ- ಹೊಸ ಸಾರ್ವತ್ರಿಕ ದೇವರುಗಳ ಉದ್ಭವ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಎದೆ ಮೇಲೆ ಬರೆದ ರಂಗೋಲಿ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by Pierandrea Priolo
ಶೃಂಗೇರಿ ದಸರಾ ಮೆರವಣಿಗೆಯಲ್ಲಿ ಗಮನಸೆಳೆದ ಪೂರ್ಣಚಂದ್ರ ತೇಜಸ್ವಿಯವರ ಸ್ತಬ್ಧ ಚಿತ್ರ…
ಚಿತ್ರಗಳು: ರವಿ ಜೋಗಿಬೈಲ್
ಶ್ಯಾಮ್ ವುಡ್ ಕಟ್ ಪ್ರದರ್ಶನ…
ಅಶೋಕ ಹೊಸಮನಿ ಕವಿತೆ- ನೆರಳಾಗಲಿ ಮುಡಿಯಾದರೊ…
ಅಶೋಕ ಹೊಸಮನಿ ಆ ಉಸಿರನ್ನಾದರೊ ತುಸು ಕಡ ಕೊಡುವೆಯಾ ಗೆಳೆಯಆ ನಾದ ನಿನಾದದ ಹೆಜ್ಜೆಗಳನ್ನಾದರೊ ಸರಿಸು ಗೆಳೆಯ ಆ ನಿನ್ನ ಡೋಲಿಯ ನೆರಳ ಹಿಡಿ ಬೆಳಕನ್ನಾದರೊ ಹಂಚು ಗೆಳೆಯಸೆರಗಿನ ಹೂವುಗಳ ಕಂಬನಿಯನ್ನಾದರೊ ಸ್ಪರ್ಶಿಸು ಗೆಳೆಯ ಸೋಗಿನ ಬೀದಿಗಾದರೊ ಹಗೆಗಳ ಬಗೆ ಧಗೆಯೊಮುಳ್ಳಿಗೂ ಹಾದಿ ತೋರುವೆಯಾ ಗೆಳೆಯ ಆತ್ಮದ ತೆನೆಯನ್ನಾದರೊ...
ಎಂ ವಿ ಶಶಿಭೂಷಣ ರಾಜು ಕವಿತೆ- ಬದಲಾಗಲೇ ಇಲ್ಲ!..
ಎಂ ವಿ ಶಶಿಭೂಷಣ ರಾಜು ಹುಚ್ಚು ಮನಸಿನ ಹದ್ದು ಮೀರಿದವಿನಾಶಗಳ ಕಂಡುಕೆಚ್ಚು ತುಂಬಿದ ಎದೆಯೊಳಗೆ ಸುರಿದಭಯ ಆತಂಕಗಳು ಬೆಳೆದುಸಾಗುವ ದಾರಿಗಳ ತಡೆದುಮೆದುಳು ತಿರಿಚಿದರೂಬದಲಾಗಲೇ ಇಲ್ಲ ಅಷ್ಟ ಐಶ್ವರ್ಯಗಳ, ಕನಸನು ತೂರಿಇಷ್ಟಮಳೆಯ ಆಗಸವ ತೋರಿರಂಗು ರಂಗಿನ ಕಾಮನಬಿಲ್ಲನು ಮೂಡಿಸಿಝರ್ರನೆ ಮೇಲಕೆ ಎತ್ತಿಆಡುಮಣೆಯಲಿ ಆಡಿಸಿಕಂದಕಗೆ...
ಹಾವೇರಿಯಲ್ಲಿ ‘ಅಧಿಕಾರ ಮತ್ತು ಅಧೀನತೆ’ ಕೃತಿ ಚರ್ಚೆ…
ಸತೀಶ ಕುಲಕರ್ಣಿ ಲೈಂಗಿಕ ರಾಜಕಾರಣ ಕುರಿತು ಬರೆದ ಅಮೇರಿಕನ್ ಲೇಏಕಿ ಕೇಟ್ ಮಿಲೆಟ್ ಅವರ ಅನುವಾದಿತ ಕೃತಿ ಅಧಿಕಾರ ಮತ್ತು ಅಧೀನತೆ ಕುರಿತು ಹಾವೇರಿಯ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ಸಾಂಕೇತಿಕ ಬಿಡುಗಡೆ ಮತ್ತು ಅರ್ಥಪೂರ್ಣ ಚರ್ಚೆ ನಡೆಯಿತು. ಖ್ಯಾತ ಲೇಖಕಿ ಡಾ. ಶ್ರೀಮತಿ ಎಚ್.ಎಸ್. ಅವರು ಅನುವಾದಿಸಿದ ಕೃತಿಯು...
ʼದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲʼ
ಪ್ರಿಯದರ್ಶಿನಿ ಶೆಟ್ಟರ್ ʼದೊಡ್ಡವರೆಲ್ಲ ಜಾಣರಲ್ಲಚಿಕ್ಕವರೆಲ್ಲ ಕೋಣರಲ್ಲಗುರುಗಳು ಹೇಳಿದ ಮಾತುಗಳೆಲ್ಲಎಂದೂ ನಿಜವಲ್ಲ ಗೆಳೆಯಎಂದು ನಿಜವಲ್ಲ…ʼ ಚಿಕ್ಕವಳಿದ್ದಾಗ ಈ ಹಾಡು ಅದರ ಧಾಟಿಯಿಂದಲೋ ಅಥವಾ ಪ್ರಾಸದಿಂದಲೋ ಬಹಳ ಇಷ್ಟವಾಗುತ್ತಿತ್ತು. ಈಗ ಈ ಹಾಡು ಅದರ ಅಂತರಾರ್ಥ ಮತ್ತು ಸರಳತೆಯ ಕಾರಣಕ್ಕೆ ಇಷ್ಟವಾಗುತ್ತದೆ. ಯಾಕೆಂದರೆ...
ಕನ್ನಡ ಸಿನೆಮಾ ಜಗತ್ತಿನ ವಿಶಿಷ್ಟ ಮೈಲಿಗಲ್ಲು: ಕಾಂತಾರ
ಡಾ ಜ್ಯೋತಿ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯಪಾತ್ರದಲ್ಲಿ ನಟಿಸಿರುವ 'ಕಾಂತಾರ' ಸಿನೆಮಾ ವೀಕ್ಷಣೆ ಒಂದು ಮೈಜುಮ್ಮೆನಿಸುವ ವಿಶಿಷ್ಟ ಅನುಭವವೆನ್ನಬಹುದು. ವಿಶೇಷವಾಗಿ, ಭೂತದ ಕೋಲವನ್ನು ಇಲ್ಲಿಯವರೆಗೆ ನೋಡದ ಮಂದಿಗೆ, ಒಂದು ಹೊಸ ಲೋಕ ನೋಡಿದ ಅನುಭವ ಕೊಡುವ ಚಿತ್ರವಿದು. ಇದು, ಹಚ್ಚ ಹಸುರಿನ ಪ್ರಕೃತಿಯ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹತ್ತು ಹನ್ನೆರಡು ಮುರೀದ್‌ಗಳು, ಚೇಲಾಗಳು…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Art by Christine Deschamps
French writer Annie Ernaux wins the 2022 Nobel Prize in literature
ANDREW LIMBONG The French writer Annie Ernaux has been awarded the 2022 Nobel Prize in literature. The 82-year-old writer is known for works that blur the line between memoir and fiction. In making the announcement, the committee noted the "clinical acuity...
ಎಚ್ ಎಲ್ ಪುಷ್ಪ ಅಧಿಕಾರ ಸ್ವೀಕಾರ…
ಕರ್ನಾಟಕ ಲೇಖಕಿಯರ ಸಂಘಕ್ಕೆ ಸೆ.18ರಂದು ಚುನಾವಣೆ ನಡೆದು ಕವಯತ್ರಿ ಎಚ್.ಎಲ್.ಪುಷ್ಪಾ ಅವರು 62 ಮತಗಳಿಂದ ವಿಜೇತರಾಗಿದ್ದು, ಇಂದು ಅಂದರೆ ಅಕ್ಟೋಬರ್ 6, 2022ರಂದು ಸಂಘದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀಮತಿ ವನಮಾಲ ಸಂಪನ್ನ ಕುಮಾರ ಅವರು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಕರ್ನಾಟಕ...
ಸುಧಾ ಆಡುಕಳ ಅನುವಾದಿತ ಕವಿತೆ- ಸಾವಿಗಾಗಿ ಕಾಯುತ್ತಿರಲಿಲ್ಲ…
ಮೂಲ : ಎಮಿಲಿ ಡಿಕನ್ಸನ್ ಕನ್ನಡಕ್ಕೆ : ಸುಧಾ ಆಡುಕಳ “ನೀವೂ ಎಮಿಲಿ ಡಿಕನ್ಸನ್‌ಳ ಜತೆ ಗಾಡಿಯನ್ನೇರಿಆದರೆ ತಿಳಿದಿರಲಿ, ನೀವು ಹಿಂದಿರುಗಲಾರಿರಿ”ಸಾವಿಗಾಗಿ ಕಾಯುತ್ತಿರಲಿಲ್ಲಕರುಣೆಯಿಂದಲೇ ಸಾವಿನ ಬಂಡಿ ನನ್ನೆದುರು ಬಂದು ನಿಂತಿತುಯಾಕೆAದರೆ ನಾನು ಸಾವಿಗಾಗಿ ಎಂದೂ ಕಾಯುತ್ತಿರಲಿಲ್ಲಇಬ್ಬರೂ ಗಾಡಿಯೇರಿ ನಡೆದೆವು, ನಾನು ಮತ್ತು...
ಪ್ರಮೋದ ಮುತಾಲಿಕ ಅನುವಾದಿತ ಕವಿತೆ- ಅಲಿನ್ ದೊರೆಯ ಮಗಳು…
ಮೂಲ : Thomas Campbell. ಕನ್ನಡಕ್ಕೆ : ಪ್ರಮೋದ ಮುತಾಲಿಕ. ಅಂಗಲಾಚಿದ ಮೇಲ್ನಾಡಿಗೆ ಹೊರಟಿದ್ದಸರದಾರನೊಬ್ಬ, 'ತಡ ಮಾಡಬೇಡ ನಾವಿಕನೆತಲುಪಿಸು ನಮ್ಮನು ಕೊಲ್ಲಿಯ ಆ ಬದಿಗೆನೀಡುವೆ ನಿನಗೆ ಚಿನ್ನ ಕೈ ತುಂಬ ' 'ಭೋರ್ಗರೆವ ಈ ನೀರಿನಲಿ, ಈ ಕತ್ತಲಿನಲಿಕೊಲ್ಲಿ ದಾಟಬೇಕೆನ್ನುವವ ಯಾರಪ್ಪ ನೀ?' ಎನಲು'...
ಸುರೇಶ್ ಕುಲಕರ್ಣಿ ಇನ್ನು ನೆನಪು…
ಹರವೂ ಕೇಸರಿ ಸುರೇಶ್ ಕುಲಕರ್ಣಿ…ಇಂದು ತೀರಿಹೋದರೆಂದು ರಹಮತ್ ತರೀಕೆರೆಯವರ ಬರಹದಿಂದ ತಿಳಿಯಿತು. ಸುರೇಶರ ಅಕ್ಕ ವಚ್ಚಕ್ಕಳಲ್ಲಿ - ಧಾರವಾಡ ಆಕಾಶವಾಣಿಯ ವತ್ಸಲಾ ಕುಲಕರ್ಣಿ - ನನ್ನ ಫೋನ್ ನಂಬರ್ ಬಹುಶಃ ಇರಲಿಕ್ಕಿಲ್ಲ. ಇದ್ದರೂ ನನ್ನಷ್ಟು ದೂರಕ್ಕೆ ಫೋನ್ ಮಾಡಿ ತಿಳಿಸಬೇಕೆಂದು ಅವರಿಗೆ ಅನಿಸಿರಲಿಕ್ಕಿಲ್ಲ. ಧಾರವಾಡದ ಗೆಳತಿಗೆ ಫೋನ್...
ಬಾಬಾ ಬುಡನ್ ಗಿರಿಯಲ್ಲಿ ಕಂಡ ಬೇಸರದ ದೃಶ್ಯಗಳ ಬರಹ…
ಮಮತಾ ಅರಸೀಕೆರೆ ನಾವು ಯಾವುದೇ ಗಿಡಕ್ಕೆ ಹಾನಿ ಮಾಡಿಲ್ಲ. ಗಿಡವನ್ನು ಕೀಳಲಿಲ್ಲ. ಗಿಡಗಳ ನಡುವಿನ ಕಾಲುದಾರಿಯಲ್ಲಿ ಕುಳಿತು, ನಿಂತು ಫೋಟೊ ತಗೊಂಡ್ವಿ. ಮತ್ತಿದು ಸಂಭ್ರಮದ ಬರಹವಲ್ಲ. ಬಾಬಾ ಬುಡನ್ ಗಿರಿಯಲ್ಲಿ ಕಂಡ ಬೇಸರದ ದೃಶ್ಯಗಳ ಬರಹ. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ಕುರುಂಜಿ ನೋಡೋಕೆ ಹೋಗಲು ನಿರ್ಧರಿಸಿ ಹೊರಟಾಗಲೇ...




















