ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಾರುತಿದೆ ಮನಸು..
ಜಾರುತಿದೆ ಮನಸು..

ಚಾಂದಿನಿ ಖಲೀದ್ ಜಾರುತಿದೆ ಮನಸು ಮತ್ಯಾಕೋಕಾಲದ ಕಹಿ ನೋವುಂಡ ಮೇಲೂತಿಳಿದು ತಿಳಿದು ಮೋಹದ ಇಳಿ ಜಾರಿನಲಿ. ಓಲೆಯ ಪದಗಳ ಸಂಭ್ರಮದಾಚೆರವಾನಿಸುವ ಭಾವಶೂನ್ಯ ಒಸಗೆಯತ್ತಜಾರುತಿದೆ ಮನಸು ಬಣ್ಣಗಳರಳದ ಪರದೆಯ ಹಿಂದೆಕಲೆಯದ ಕಣ್ಣೋಟ, ಕಾಣದ ಮುಗುಳಿಗೆಜಾರುತಿದೆ ಮನಸು ಅರಿಯದೆ ಬೆರೆಯದಪಶ್ಮಿನ ನೂಲ ಎಳೆಯಂತಹಬಂಧನದ, ಬಂಧಕ್ಕೆಜಾರುತಿದೆ ಮನಸು...

read more
ಹಾಳುಮಾತುಗಳನು ಹಿಂದೆ ಬಿಟ್ಟು…
ಹಾಳುಮಾತುಗಳನು ಹಿಂದೆ ಬಿಟ್ಟು…

ವಸಂತ ಬನ್ನಾಡಿ ೧ಗಾಳಿ ಕೊರಳನು ತಬ್ಬಿದೆಕಡಲಿನ ಮೊರೆತ ಸನಿಹದಲೇ ಇದೆಮಳೆಕಳೆದು ಬಿಸಿಲು ರಾಚುತ್ತಿದೆಕಳಚಿ ಹಿಂದೆ ಬಿದ್ದಿವೆಮಹಾನ್ ನಗರಗಳುಹೊಳೆಹೊಳೆವಕೃತಕ ಬೆಳಕುಗಳ ಗೊಂಚಲಗಳು ೨ನಾನು ಹಿಗ್ಗಿದ ನನ್ನ ಚರಿತ್ರೆಯಕುಬ್ಜತನವ ಕಂಡರಸುತ್ತಿದ್ದೇನೆನನ್ನ ಕಣ್ಣು ಕಂಡಿದ್ದಷ್ಟೇಜಗತ್ತು ಎಂದು ಕೊಂಡಿದ್ದವನುನನ್ನ ಸುಖವನಷ್ಟೇಹಾಸಿ...

read more
ಛಾಯಾಪತಿಯವರ ನೆನಪು…
ಛಾಯಾಪತಿಯವರ ನೆನಪು…

ರಂಜಿನಿ ಪ್ರಭು ಸುಮಾರು ಒಂಭತ್ತು ವರುಷಗಳ ಹಿಂದೆ ತ.ಸು.ಶಾಮರಾಯರ "ಮೂರು ತಲೆಮಾರು" ಪುಸ್ತಕ ಓದಿಅದೇ ಗುಂಗಿನಲ್ಲಿರುವಾಗಲೇ ಕವಿ ಎಚ್.ಎಸ್.ವಿ.ಯವರ ಮನೆಯ ಒಂದು ಕಾರ್ಯಕ್ರಮದಲ್ಲಿ ಶಾಮರಾಯರ ಮಗ ಛಾಯಾಪತಿಯವರ ಭೇಟಿಯಾಯಿತು. ಆ ಭೇಟಿಯ ಫಲಶ್ರುತಿ ನನ್ನ ಎರಡನೇ ಕವನಸಂಕಲನ "ಬಾನ ಜಗಲಿ" ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಿಂದ...

read more
ಶರಾವತಿಯಲ್ಲೊಂದು ಸುತ್ತು…
ಶರಾವತಿಯಲ್ಲೊಂದು ಸುತ್ತು…

ಕಿರಣ್ ಭಟ್ ಹೊನ್ನಾವರದ ' ಸಾಕ್ಷಿ ಬಳಗ' ಕ್ರಿಯಾಶೀಲ ಶಿಕ್ಷಕರ ಒಂದು ಗುಂಪು. ವರ್ಷವಿಡೀ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಈ ಬಳಗ ನನಗೆ ತುಂಬ ಹತ್ತಿರದ್ದು. ಶಿಕ್ಷಣ, ಸರಕಾರಿ ಶಾಲೆಗಳು ಮತ್ತು ಮಕ್ಕಳ ಕುರಿತು ಸದಾ ಚಿಂತಿಸುವ, ಹೊಸ ಪ್ರಯೋಗಗಳನ್ನು ಮಾಡುವ ಸಮಾನ ಮನಸ್ಕರ ಪಡೆಯೇ ಇಲ್ಲಿದೆ. ಈ ಹಿಂದೆ ಸಾಕ್ಷಿ ಬಳಗದ...

read more
ರವಿಕುಮಾರ್ ಎಲ್ ಪಿ ಅವರ ‘ಹೆವೆನ್ಲಿ ಥಾಟ್ಸ್’ ಬಿಡುಗಡೆ..
ರವಿಕುಮಾರ್ ಎಲ್ ಪಿ ಅವರ ‘ಹೆವೆನ್ಲಿ ಥಾಟ್ಸ್’ ಬಿಡುಗಡೆ..

ವಿನಯ್ ಕುಮಾರ್ ಎಂ ಜಿ ಹಾಸನ ನನಗೆ ಥೇಟ್ ಮನೆಯಂತೆಯೇ ಎನಿಸುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಬ್ಬರು ಡಾಕ್ಟರ್ ರವಿಕುಮಾರ್ ಎಲ್. ಪಿ. ನಾನು ಯಾವುದೇ ಯೋಜನೆ ರೂಪಿಸಿದರೂ ಬೆನ್ನಿಗೆ ನಿಂತು ಅದರ ಆಗು-ಹೋಗುಗಳನ್ನು ನಿರಂತರ ಚರ್ಚಿಸುವವರು ಅವರು. ಅದರಲ್ಲೂ ಶಿಕ್ಷಣದ ಕುರಿತು ಯಾವುದಾದರೂ ಹೊಸ ಕಾರ್ಯಕ್ರಮ ರೂಪಿಸಬೇಕೆಂದರೆ ರವಿಯವರೊಡನೆ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಆರಂಭ…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ ಆರಂಭ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಪದಗಳಿವೆ ಎದೆಯೊಳಗೆ’
ಅಗ್ರಹಾರ ಕೃಷ್ಣಮೂರ್ತಿ ಓದಿದ ‘ಪದಗಳಿವೆ ಎದೆಯೊಳಗೆ’

ದಿವ್ಯಸ್ತ್ರೀಯರ ದುರಂತ ಅಗ್ರಹಾರ ಕೃಷ್ಣಮೂರ್ತಿ ನಮ್ಮ ಪುಣ್ಯಭೂಮಿಯನ್ನೂ ಒಳಗೊಂಡ೦ತೆ ಪ್ರಾಚೀನ ಕಾಲದಿಂದಲೂ ವಿಶ್ವದ ಹಲವಾರು ಸಂಸ್ಕೃತಿ ಮತ್ತು ನಾಗರಿಕತೆಗಳಲ್ಲಿ 'ದೇವದಾಸಿ' ಪದ್ಧತಿ ಅಧಿಕೃತವಾಗಿಯೇ ರೂಢಿಯಲ್ಲಿತ್ತೆಂಬ ಅನೇಕ ವಿವರಗಳೊಂದಿಗೆ ಡಾ. ಜಗದೀಶ್ ಕೊಪ್ಪ ಅವರು ಈ ಕೃತಿಯನ್ನು ಪ್ರಾರಂಭಿಸುತ್ತಾರೆ. ಒಟ್ಟು ಹದಿನೈದು...

read more
ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ…
ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ…

ಮೂಲ: ಎಲಿ ವೀಸೆಲ್‌ ಕನ್ನಡಕ್ಕೆ : ಜೆ ವಿ ಕಾರ್ಲೊ (ನೋಬೆಲ್‌ ಶಾಂತಿ ಪುರಸ್ಕೃತ ಪ್ರೊಫೆಸರ್‌ ಎಲಿ ವೀಸೆಲ್‌ (Elie Wiesel) ಒಬ್ಬ ಪ್ರಾಧ್ಯಾಪಕರಷ್ಟೇ ಅಲ್ಲ ಒಬ್ಬ ಹೆಸರಾಂತ ಲೇಖಕರೂ (೫೭ ಗ್ರಂಥಗಳು) ಮತ್ತು ಸಕ್ರಿಯ ರಾಜಕೀಯ ಕಾರ್ಯಕರ್ತರೂ ಆಗಿದ್ದರು. ರೊಮೇನಿಯಾದ ಒಂದು ಯೆಹೂದಿ ಕುಟುಂಬದಲ್ಲಿ ಹುಟ್ಟಿದ ಅವರಿಗೆ ಇತರ...

read more
ನಿನ್ನ ನೆನಪು…
ನಿನ್ನ ನೆನಪು…

ವೆಂಕಟೇಶ ಪಿ ಮರಕಮದಿನ್ನಿ ಚಿಟ್ಟು ಹಿಡಿಸುವ ಎದೆಯಚಿಗರಿ ಕುಣಿತಗಳ ಮಧ್ಯೆಒಂದು ತಣ್ಣನೆಯ ನೀರವ ಮೌನನಿನ್ನ ನೆನಪು ಸಿಟ್ಟು ಸಿಡಿಸುತ್ತಿರುವಉರಿಬಿಸಿಲ ರೌರವದ ಬೇಗೆಗೆಹಿಮಪಾತದುಗಳ ನಗೆನಿನ್ನ ನೆನಪು ಬಿಟ್ಟು ಬರುವ ಮುನ್ನಶಾಲೆಯ ಬದುಕುಅಚ್ಚಳಿಯದೆ ಉಳಿದ ನೆಚ್ಚಿನಶಿಕ್ಷಕಿಯ ಹೃದಯನಿನ್ನ ನೆನಪು ತೊಟ್ಟು ತಿಳಿನೀರೇಹೊಂಡೆದ್ದಾಗತಟ್ಟನೆ...

read more
ಆತನಿಗೆ..
ಆತನಿಗೆ..

ಬಸವರಾಜ ಬೀಳಗಿ ಇತಿಹಾಸದ ಮಣ್ಣು ಗೋಡೆಯನ್ನು ತೊಳೆಯುವವರು ತೊಳೆಯುತ್ತಲೇ ಇರಲಿ ಬಿಡು.ಇತಿಹಾಸದ ಮಹಲಿನ ಗೋಡೆಗೆ ಮೂಲೆಗಲ್ಲಾಗುವುದು ನಿನ್ನಿಂದ ಮಾತ್ರ ಸಾಧ್ಯ ನೋಡು. ಚರಿತ್ರೆಗೆ ಬಣ್ಣಗಳನ್ನು ಬಳೆದು ಸುಳ್ಳಾಡುವವರು ಇರುವರು ಬಿಡುನಿನಗೆ ಕುಹಕವನ್ನಾಡಿ ನಕ್ಕರೂ ನಗುತ್ತಲೇ ಉತ್ತರಿಸುವುದು ನಿನ್ನಿಂದ ಮಾತ್ರ ಸಾಧ್ಯ ನೋಡು. ಧರ್ಮಗಳ...

read more
ಜಿ ಎನ್ ನಾಗರಾಜ್ ಅಂಕಣ-  ಈಜಿಪ್ಟಿನಲ್ಲಿ ದೇವರ ಮುಂಬಡ್ತಿ ಹಿಂಬಡ್ತಿ ರಾಜಕೀಯ…
ಜಿ ಎನ್ ನಾಗರಾಜ್ ಅಂಕಣ- ಈಜಿಪ್ಟಿನಲ್ಲಿ ದೇವರ ಮುಂಬಡ್ತಿ ಹಿಂಬಡ್ತಿ ರಾಜಕೀಯ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಅಂತೂ ‘ಕಾಂತಾರ’ವನ್ನು‌ ನೋಡಿಬಂದೆವು…
ಅಂತೂ ‘ಕಾಂತಾರ’ವನ್ನು‌ ನೋಡಿಬಂದೆವು…

ಪ್ರಸಾದ್ ರಕ್ಷಿದಿ ಕಾಂತಾರ ನಮ್ಮೂರಿಗೂ ಬಂದಿದೆ. ನಮ್ಮ ಸೋಮಾರಿ ಕಟ್ಟೆಗಳಲ್ಲಿ, ಟೀ ಅಂಗಡಿಗಳಲ್ಲಿ, ಹಾದಿ ಬೀದಿಯಲ್ಲಿ ಕಾಂತಾರದ ಮಾತು ಚರ್ಚೆ ನಡೆದಿದೆ. ಒಮ್ಮೆ ನೋಡಿ ಎಂದು ಹಲವರ ಒತ್ತಾಯ.. ಹಲವು ವಿಮರ್ಶೆಗಳು, ದೈವಗಳ "ಕಾರ್ಣಿಕ"ದ ಬಗ್ಗೆ ಜನರ ಬಾಯಲ್ಲಿ ಮತ್ತೆ ಮುನ್ನೆಲೆಗೆ ಬಂದ ಹಲವಾರು ಕತೆಗಳು. ಎಲ್ಲವನ್ನೂ ‌ನೋಡಿ ಕೇಳಿ…...

read more
ಬಾಸ್ಕೇಟ ಬಾಲಕಿ?..
ಬಾಸ್ಕೇಟ ಬಾಲಕಿ?..

ಶರಣಗೌಡ ಬಿ ಪಾಟೀಲ ಅದು ಬೀದರ್  ಬೆಂಗಳೂರು  ಬಸ್  ಅವತ್ತು ನಾನು  ಅದೇ ಬಸ್ಸಿನಲ್ಲಿ ಪ್ರಯಾಣಿಸುತಿದ್ದೆ  ಒಂದು ಸೀಟು ಹೊರತು ಪಡಿಸಿ ಎಲ್ಲವೂ  ಭರ್ತಿಯಾಗಿದ್ದವು.  ಮೂರು ಜನ ಕೂಡುವ ಆ ಒಂದು   ಸೀಟಿಗೆ ಮಹಿಳೆಯೊಬ್ಬಳು ಕೂತಿದ್ದಳು. ಅವಳ ಪಕ್ಕದಲ್ಲಿ  ಒಂದು  ಬಾಸ್ಕೇಟ...

read more
ಎನ್ ರವಿಕುಮಾರ್ ಕವಿತೆ- ಗಾಂಧಿಗೆ…
ಎನ್ ರವಿಕುಮಾರ್ ಕವಿತೆ- ಗಾಂಧಿಗೆ…

ಎನ್ ರವಿಕುಮಾರ್ ಈ ಪುಡುಬಟ್ಟೆ ಉಟ್ಟ ಬಡಕಲುಮೈಯ ಮುದುಕುಹಾಗೆಯೇ ನನ್ನೂರಿನ ದಾರಿಯಲ್ಲಿಕೋಲು ಊರೂತ್ತಾ ನಡೆದು ಹೋದ ಹೋದ ಕಡೆಗೆಲ್ಲಾ ಜನರನ್ನು ಮಾತಾಡಿಸಿತಾನೂ ಮಾತಾಡಿಧ್ಯಾನಸ್ಥನಾಗಿ ಬಿಡುತ್ತಿದ್ದಥೇಟ್ ಪಟದಲ್ಲಿನ ಚಿತ್ರದಂತೆ ಜನರೋ…ಹುಚ್ಚರಂತೆ ಹಿಂಬಾಲಿಸಿದರುಇದ್ದ ಬದ್ದ ಕಸುಬು ಬಿಟ್ಟುಹೆಂಡತಿ ಬಿಟ್ಟ ಗಂಡಗಂಡನ ಬಿಟ್ಟು...

read more
ಪಾರ್ವತಿ ಜಿ ಐತಾಳ್ ಓದಿದ ‘ಮುಳ್ಳುಬೇಲಿಯ ಹೂಬಳ್ಳಿ’
ಪಾರ್ವತಿ ಜಿ ಐತಾಳ್ ಓದಿದ ‘ಮುಳ್ಳುಬೇಲಿಯ ಹೂಬಳ್ಳಿ’

ಆತ್ಮ ಕಥನದ ಧಾಟಿಯ ಲಲಿತ ಪ್ರಬಂಧಗಳು ' ಮುಳ್ಳು ಬೇಲಿಯ ಹೂಬಳ್ಳಿ ' ಪಾರ್ವತಿ ಜಿ ಐತಾಳ್ 'ಮುಳ್ಳು ಬೇಲಿಯ ಹೂಬಳ್ಳಿ' ಕೆ.ಆರ್.ಉಮಾದೇವಿ ಉರಾಳ್ ಅವರು ಬರೆದ ಹೃದ್ಯ ಪ್ರಬಂಧಗಳ ಸಂಕಲನ. ಇಲ್ಲಿನ ೧೫ ಪ್ರಬಂಧಗಳಲ್ಲಿ ಹೆಚ್ಚಿನವುಗಳು ಆತ್ಮ ಕಥನದ ಧಾಟಿಯಲ್ಲಿವೆ. ಲೇಖಕಿ ತಮ್ಮ ಗತದ ಬದುಕಿಗೆ ಸಂಬಂಧಿಸಿದ ನೂರಾರು ನೆನಪುಗಳನ್ನು ಅತ್ಯಂತ...

read more
ನಿಶ್ಯಬ್ಧ…ಬುದ್ಧನಿದ್ದಾನೆ…
ನಿಶ್ಯಬ್ಧ…ಬುದ್ಧನಿದ್ದಾನೆ…

ವಸು ವತ್ಸಲೆ ನಿಶ್ಯಬ್ಧ,…. ಬುದ್ಧನಿದ್ದಾನೆಗೋಡೆ ಗೋಡೆಯಲ್ಲಿ,ಕಛೇರಿ ಕಪಾಟುಗಳಲ್ಲಿಮನೆಯ ಉಡುಗೊರೆಯ ಪೆಟ್ಟಿಗೆಗಳಲಿಅಂಗಡಿಗಳ ದುಬಾರಿ ಗೊಂಬೆಗಳ ಸಾಲಿನಲ್ಲಿ,ಬಂಡವಾಳಶಾಹಿಗಳ ಮುಷ್ಠಿಯಲ್ಲಿ,ದೇಶವ ಕೊಳ್ಳೆಗೈವವರ ಕೈ ಗಡಿಯಾರದಲ್ಲಿಅರೆಗಣ್ಣ ತೆರೆದು ಜಗವ ನೋಡುತನಗುತಾ, ತನ್ನ ಬೊಧನೆಗಳ ಬಿಕರಿಗಿಟ್ಟನಮ್ಮ ನಡುವೆ ಬುದ್ಧನಿದ್ದಾನೆ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ಒಂದು ಬರೆಯದ ಪತ್ರ…
ಸದಾಶಿವ್ ಸೊರಟೂರು ಕಥಾ ಅಂಕಣ- ಒಂದು ಬರೆಯದ ಪತ್ರ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ರವಿ ಮೂಡಿ ಹೂಗಳು ಅರಳುವ ಮೊದಲೇ…
ರವಿ ಮೂಡಿ ಹೂಗಳು ಅರಳುವ ಮೊದಲೇ…

ರಾಜೇಶ್ವರಿ ಹುಲ್ಲೇನಹಳ್ಳಿ "ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು, ಮನೆಯ ಸುತ್ತ ಹೂವ ರಾಶಿ ಹಾಕಿರಬೇಕು, ತಂಗಾಳಿ ಜೋಗುಳವ ಹಾಡಲಿಬೇಕು. ಬಂಗಾರದ ಹೆಣ್ಣು ನೀನು ನಗುತಿರಬೇಕು ನನ್ನ ಜೊತೆಯಿರಬೇಕು, ನನ್ನ ಜೊತೆಯಿರಬೇಕು." ಹಾಡಿನ ಸಾಲುಗಳೇ ಸುಂದರ. ಇಂದು ಬೆಟ್ಡ ಗುಡ್ಡಗಳೇ ನೆಲ ಸಮವಾಗುತ್ತಿರುವಾಗ ದೂರ ಬೆಟ್ಟದಲ್ಲಿ ಮನೆ,...

read more

Pin It on Pinterest

Share This