ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮುದಗೊಳಿಸುವ ಕತೆಗಳ ಸಂಕಲನ ʼಮಕ್ಕಳ ಹಿತೈಷಿʼ
ನಾಗರಾಜ ಎಂ ಹುಡೇದ ವೃತ್ತಿಯಿಂದ ಶಿಕ್ಷಕರಾಗಿರುವ ಶ್ರೀಧರ ಗಸ್ತಿಯವರು ಪ್ರವೃತ್ತಿಯಿಂದ ಲೇಖಕ, ಕವಿ, ಗಾಯಕರಾಗಿದ್ದಾರೆ. ಇವರ ಅನೇಕ ಲೇಖನಗಳು, ಕವನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಮಕ್ಕಳ ಹಿತೈಸಿ’ ಗಸ್ತಿಯವರ ಮೊದಲ ಪ್ರಕಟಿತ ಮಕ್ಕಳ ಕಥಾಸಂಕಲನವಾಗಿದೆ. ಇಲ್ಲಿಯ ಎಲ್ಲ ಕಥೆಗಳೂ ಪತ್ರಿಕೆಗಳಲ್ಲಿ ಬೆಳಕು ಕಂಡು ಎಲ್ಲರ...
ಫ್ರಾಂಕ್‌ಫರ್ಟ್ ಪುಸ್ತಕೋತ್ಸವ…
ವಸುಧೇಂದ್ರ ಫ್ರಾಂಕ್‌ಫರ್ಟ್ ಪುಸ್ತಕೋತ್ಸವಕ್ಕೆ ಬಂದಿರುವೆ. ಇಲ್ಲಿಯ ಜನರ ಅಕ್ಷರ ಪ್ರೀತಿ, ಸೌಜನ್ಯದಿಂದ ನಡೆಸುವ ಚರ್ಚೆ-ಗೋಷ್ಠಿಗಳು, ಬೇರೆ ಭಾಷೆಯಲ್ಲಿ ನಡೆವ ಚರ್ಚೆಗಳಿಗೆ ಆಕ್ಷಣದ ಅನುವಾದದ ಲಭ್ಯತೆ, ಒಟ್ಟಾರೆ ಅಚ್ಚುಕಟ್ಟುತನ, ಅಂದ-ಚಂದ ಎಲ್ಲವೂ ನನಗೆ ಇಷ್ಟವಾಗುತ್ತಿದೆ. ಇವುಗಳಲ್ಲಿ ಒಂದು ಪ್ರಯೋಗ ಪ್ರದರ್ಶನ ಗಮನ ಸೆಳೆಯಿತು....
‘ಕಾಂತಾರ’ ಪಕ್ಕಾ ಕಮರ್ಷಿಯಲ್ ಸಿನಿಮಾ…
ಶಾಂತಾಕುಮಾರಿ "ಕಾಂತಾರ" ಸಿನಿಮಾ ಪಕ್ಕಾ ಕಮರ್ಷಿಯಲ್ ಸಿನಿಮಾ...ಇದುವರೆಗೂ ಮಾರುಕಟ್ಟೆಗೆ ಹೆಚ್ಚಾಗಿ ಬಾರದ ತುಳುನಾಡಿನ ಭೂತಕೋಲ ಸಂಸ್ಕೃತಿಯನ್ನು ಅಲ್ಲಿನ ಕಾಡಿನ ಮೂಲನಿವಾಸಿಗಳ ಸಮಸ್ಯೆಗೆ "ತಾಗಿಸಿ" ಮಾರುಕಟ್ಟೆ ಯಶಸ್ವಿಗೆ ಬೇಕಾದ ತಂತ್ರಕ್ಕೆ ತಕ್ಕ ಬದಲಾವಣೆ ಮಾಡಿಕೊಂಡ ಚಿತ್ರ!! ಇದನ್ನು ಕಂಡುಂಡವರಿಗೆ ನಮ್ಮ ಸಂಸ್ಕೃತಿಯೊಂದು...
ಕಾಂತಾರ ನೆನಪಿಸಿದ ಚಿನುವ ಅಚಿಬೆಯ ಕಥೆ ‘ಸತ್ತವರ ಹಾದಿ’
ಗೊರೂರು ಶಿವೇಶ್...
ಸುಚಿತ್ರಾ ಹೆಗಡೆ ಕವಿತೆ- ಮಾ ವಿಷಾದ!
ಸುಚಿತ್ರಾ ಹೆಗಡೆ ಆತ್ಮೀಯ ಸಂಗಾತಿಯಾಗಿದ್ದ ವಿಷಾದ,ಇಂದಿನಿಂದ ವಿಧಿಸಿದ್ದೇನೆ ನಿನಗೆ ನಿಷೇಧ ಏಳೇಳು ಜನ್ಮಗಳ ನಂಟಾಗಿದ್ದೆಬೆನ್ನು ಬಿಡದ ಗಂಟಾಗಿದ್ದೆ ಅಂತೂ ನಿನಗಿದೋ ವಿದಾಯಬಿಟ್ಟು ಬಿಡು ನನ್ನ ಮಾರಾಯ ಆದರೆ ನನಗೀಗ ಚೆನ್ನಾಗಿ ಗೊತ್ತುನೀನೇನು ಬೇಕಾಗಿ ತಂದಿದ್ದಲ್ಲ ಆಪತ್ತು ಉಭಯಸಂಕಟದಲಿದ್ದ ವೆಂಕಟರಮಣಲೆಕ್ಕದಾಟಕ್ಕೆ ಬಳಿದ ಸುಣ್ಣ...
ಸದಾಶಿವ್ ಸೊರಟೂರು ಕಥಾ ಅಂಕಣ- ರೆಸ್ಟ್ ಇನ್ ಪೀಸ್..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Pic by Mahendra Bakle
ಈ ಕವಿತೆ…
ಮೂಲ: Brian Bilston ಕನ್ನಡಕ್ಕೆ : ಕೃಷ್ಣ ಕೌಲಗಿ ನಾನು ಬರೆಯಬೇಕೆಂದುಕೊಂಡ ಕವಿತೆಯಂತಿಲ್ಲ…ನನ್ನ ಬರೆಯುವ ಮೇಜಿನ ಎದುರುಕುಳಿತಾಗ,ಎದುರಿಗೊಂದು ಖಾಲಿಪುಟ ತೆಗೆದಿರಿಸಿ ಕೊಂಡಾಗ,ತಲೆಯಲ್ಲಿದ್ದ ವಿಚಾರಗಳೇ ಒಂದು…ಬರೆದು ಮುಗಿಸಿದಾಗಪುಟಗಳಲ್ಲಿ ಮೂಡಿ ಬಂದ ಸಾಲುಗಳೇ ಬೇರೊಂದು… ಈ ಕವಿತೆ,ಪ್ರಪಂಚದಿಂದ ಯುದ್ಧಗಳನ್ನೆಲ್ಲ...
ಶಂಕರಾನಂದ ಹೆಬ್ಬಾಳ ಕವಿತೆ – ಗೆಳತಿ..
ಶಂಕರಾನಂದ ಹೆಬ್ಬಾಳ ಆಕ್ರೋಶದ ನುಡಿಯಿಂದ ಹೃದಯಕ್ಕೆ ಖೇದವಾಯಿತೇ ಗೆಳತಿಒಲವಿನ ನಾಟಕವಾಡಿದ್ದು ಕಣ್ಣೆದುರು ಚೋದ್ಯವಾಯಿತೇ ಗೆಳತಿ ತಹಿಕಾರನ ಅರಸಿಯಾಗುವ ಅಭಿಪ್ಸೆಯು ಕಮರಿ ಹೋಯಿತೇಪ್ರೀತಿಸುವ ಮನಸಿನ ಅಂತರ್ನುಡಿಯ ಶೋಧವಾಯಿತೇ ಗೆಳತಿ ಸ್ವೋಪಜ್ಞತೆ ತೊರೆದಿಹ ರಮಣಿಯನು ನಂಬಿದೆನಲ್ಲ ನಾನುತಥ್ಯವಿಲ್ಲದವಳ ಮೋಸದಿ ಸಿಲುಕಿದ್ದು ರೋಧವಾಯಿತೇ...
ತುಳುನಾಡಿನ ದೈವಗಳು: ಒಂದು ಟಿಪ್ಪಣಿ:
ಪುರುಷೋತ್ತಮ ಬಿಳಿಮಲೆ ತುಳುನಾಡಿನ ದೈವಗಳನ್ನು ʼಹಿಂದೂ ಧರ್ಮದʼ ಚೌಕಟ್ಟಿಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಅದಕ್ಕೆ ಮತ್ತಷ್ಟು ಚಾಲನೆ ದೊರಕಿದೆ. ʼಹಿಂದೂ ಧರ್ಮʼ ಎಂದರೇನು ಎಂಬುದನ್ನು ಯಾರೂ ಸರಿಯಾಗಿ ನಿರ್ವಚಿಸದೇ ಇರುವುದರಿಂದ ಅದರೊಳಕ್ಕೆ ಎಲ್ಲವನ್ನೂ ಸುಲಭವಾಗಿ ತುರುಕಲು ಸಾಧ್ಯವಾಗಿದೆ....
ದೈವಗಳೆಂದರೆ ಯಾರು? ದೇವರುಗಳೆಂದರೆ ಯಾರು ?
ಜಿ ಎನ್ ನಾಗರಾಜ್ ಕಾಂತಾರದ ಭೂತ ಕೋಲಗಳ ಚರ್ಚೆಯ ಹಿನ್ನೆಲೆಯಲ್ಲಿ.. ಮಾರಮ್ಮ, ಎಲ್ಲಮ್ಮ, ಕರಿಯಮ್ಮ, ಕೆಂಚಮ್ಮ, ಚೌಡಮ್ಮ,ಕಾಳಮ್ಮ ಮೊದಲಾದ ಸಾವಿರಾರು ಅಮ್ಮಗಳು ಮಾತ್ರ ಪೂಜಿತರಾಗಿದ್ದ ಕಾಲ ಮುಂದೆ ಸರಿದ ಮೇಲೆ ಅಂದಿನ ಸಮುದಾಯಗಳು ರಾಮ, ಕೃಷ್ಣ, ವಿಷ್ಣು ಮತ್ತವರ ಪರಿವಾರ, ಶಿವ ಮತ್ತವನ ಪರಿವಾರಗಳನ್ನು ಪೂಜಿಸಲಾರಂಭಿಸಿದರು. ಬೃಹತ್...
ಎಲ್ ಸಿ ಸುಮಿತ್ರಾ ಕಂಡಂತೆ ‘ಕೆನ್ನೀಲಿ’
ಎಲ್ ಸಿ ಸುಮಿತ್ರಾ ಪ್ರಸಿದ್ಧ ಲೇಖಕಿ ಆಲೀಸ್ ವಾಕರ್ ಅವರ "ಇನ್ ಸರ್ಚ್ ಅಫ್ ಅವರ್ ಮದರ್ಸ್ ಗಾರ್ಡನ್ಸ್" ಪುಸ್ತಕವನ್ನು ಎಂ ಆರ್ ಕಮಲ ಕೆನ್ನೀಲಿ ಎಂದು ಇಲ್ಲಿ ಅನುವಾದಿಸಿದ್ದಾರೆ..ಸ್ತ್ರೀಪರ ಚಿಂತನೆಯ ಲೇಖನ ಗಳು ಇವು. ಕೆಲವು ಲೇಖನಗಳು ಆತ್ಮಕತೆಯ ವಿವರಗಳನ್ನು ಹೊಂದಿವೆ. "ಇವು ಜಗತ್ತಿನ ಎಲ್ಲ ಹೆಣ್ಣು ಮಕ್ಕಳ ಕಥೆಗಳು...
‘ಗಂಗೆ ಬಾರೆ ಗೌರಿ ಬಾರೆ’ ಬಿಡುಗಡೆ ಫೋಟೋ ಆಲ್ಬಂ…
ಮೆಹಬೂಬ್ ಮಠದ ಕೊಪ್ಪಳ ಕಂಡಂತೆ ಖ್ಯಾತ ಕಥೆಗಾರ ಡಾಕ್ಟರ್ ಮಿರ್ಜಾ ಬಷೀರ್ ಅವರ ಕಾಡುವ ಪಶುವೈದ್ಯ ಆತ್ಮಕಥನ 'ಗಂಗೆ ಬಾರೆ ಗೌರಿ ಬಾರೆ'. 'ಅವಧಿ'ಯಲ್ಲಿ ಅಂಕಣವಾಗಿ ಪ್ರಸಾರವಾದ ಈ ಕೃತಿಯನ್ನು 'ಬಹುರೂಪಿ' ಪ್ರಕಟಿಸಿದೆ. ತುಮಕೂರಿನ ಅಮಾನಿಕೆರೆಯ ಬಳಿ ಇರುವ ಕನ್ನಡ ಭವನದಲ್ಲಿ ಈ ಕೃತಿಯನ್ನು 'ಸುಧಾ' ಹಾಗೂ 'ಮಯೂರ' ಕಾರ್ಯನಿರ್ವಾಹಕ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಪ್ರಿನ್ಸ್ ಮಿಖಾಯ್ಲೊವಿಚ್ ವರಾನ್ತಸೋವ್….
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Pic by Shamim Shah
ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು…
ಎ ಆರ್ ಮಣಿಕಾಂತ್ ಹೌದಲ್ಲವಾ? ಒಂದು ಯಶಸ್ಸಿಗಾಗಿ, ಗೆಲುವಿಗಾಗಿ, ಸಂಭ್ರಮಕ್ಕಾಗಿ, ಸಂತಸದ ಕ್ಷಣಕ್ಕಾಗಿ ಹಗಲಿರುಳು ದುಡಿದಿರುತ್ತೇವೆ. ದಣಿದಿರುತ್ತೇವೆ. ನಾವು ಅಂದುಕೊಂಡಂತೆಯೇ ಆಗಿಬಿಟ್ಟರೆ, ಆನಂತರದಲ್ಲಿ ಹೇಗೆಲ್ಲ ಬದುಕಬಹುದು ಎಂದು ಕನಸು ಕಂಡಿರುತ್ತೇವೆ. ಗೆಲುವೆಂಬ ಆ ಗಂಧದ ಹಾರ ನಮ್ಮ ಕೊರಳಿಗೆ ಬೀಳಲಿ ಎಂದು ಬಯಸುತ್ತೇನೆ....
ದೋಸೆಯಲ್ಲಿ ಕಂಡ ಮುಖ…
ಗುರುಪ್ರಸಾದ್ ಕಂಟಲಗೆರೆ ಈ ದಿನ ಕಾಲೇಜು ಕ್ಯಾಂಟೀನ್ ಒಂದರಲ್ಲಿ ಮಸಾಲೆ ದೋಸೆಯ ಚೀಟಿ ಪಡೆದು ದೋಸೆ ಕೊಡುವ ಮಾಣಿಯ ಕೈಗಾಗಿ ಕಾದು ನಿಂತಿದ್ದೆ. ಅದು ನೂರಾರು ವಿದ್ಯಾರ್ಥಿಗಳಿಂದಲೇ ತುಂಬಿ ತುಳುಕುತ್ತಿದ್ದ ಕ್ಯಾಂಟೀನ್.ಬೆಳಗಿನ ತಿಂಡಿ ಸಮಯವಾದ್ದರಿಂದ ಕ್ಲಾಸ್ ಗೆ ಲೇಟ್ ಆಗುವವರು, ಆಗಿನ್ನು ಎಕ್ಸೈಜ್ ಮುಗಿಸಿ ಟ್ರಾಕ್ ಸ್ಯೂಟ್ ನಲ್ಲಿ...
ಪಂಜುರ್ಲಿ ಯಾರು?..
ಉಷಾ ಕಟ್ಟೆಮನೆ ಟೀವಿಯಲ್ಲಿ ಮಿಂಚುತ್ತಿದ್ದ ಆಯುರ್ವೇದ ಪಂಡಿತರೊಬ್ಬರು ಆನಂತರದಲ್ಲಿ ತಾವೊಬ್ಬ ಸ್ವಾಮೀಜಿ ಎಂದು ಬಿಂಬಿಸಿಕೊಂಡು ಇದೀಗ ಜಾನಪದ ಸಂಶೋದಕರಾಗಲು ಹೊರಟು ಪಂಜುರ್ಲಿ ಬೂತದ ಹುಟ್ಟಿನ ಬಗ್ಗೆ ವಿಡಿಯೋ ಒಂದನ್ನು ಹರಿಬಿಟ್ಟಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಆಲಿಸಿದೆ. ಅವರ ಆವೇಶದ ಮಾತುಗಳನ್ನು ನೋಡಿ ನಗು...
ಸದಾಶಿವ್ ಸೊರಟೂರು ಕವಿತೆ- ಬೆರಳತುದಿಯಲ್ಲೊಂದು ಶಬ್ದ ಕಾದಿದೆ..
ಸದಾಶಿವ್ ಸೊರಟೂರು ಇಲ್ಲೊಂದಿಷ್ಟು ಸಂಬಂಧಗಳುತಣ್ಣನೆಯ ತುರ್ತು ನಿಗಾ ಘಟಕದಲ್ಲಿಕೈ ಕಾಲು ಎಳೆಯದೆ ಸುಮ್ಮನೆ ಮಲಗಿವೆ..ಮಾನಿಟರ್ ನಲ್ಲಿ ಬಂಧದ ಗೆರೆಗಳುಒಮ್ಮೊಮ್ಮೆ ನೇರ ಮಗದೊಮ್ಮೆ ಅಡ್ಡಾದಿಡ್ಡಿ.. ಪ್ರೀತಿ ಸ್ನೇಹ ಸಂಬಂಧಬಾಂಧವ್ಯ ಇಂತವೇ ಹಾಳುಮೂಳು ಚಿಕಿತ್ಸೆಗಳನ್ನುಒಂದರ ನಂತರಒಂದು ಕೊಡುತ್ತಲೆ ಇದ್ದಾರೆಮೂಗಿಗೆ ಕಟ್ಟಿ, ಸೂಜಿಯಲಿ...
ಗಾಳಿ…
ವಿಜಯಾ ಮೋಹನ ಬೆಳಗಿನ ಜಾವ ಐದು ಮೂವತ್ತರ ವೇಳೆ. ಕವ ಕವನೆನ್ನುವ ಕತ್ತಲನ್ನು, ಪೂರ್ಣ ನುಂಗದ ಬೆಳಕು ಬಿಕ್ಕುತ್ತಿತ್ತು. ಅಂಗಳವನ್ನೆಲ್ಲ ಗುಡಿಸಿ ಇಟ್ಟಿದ್ದ ರಂಗೋಲಿ ಎಳೆಗಳನ್ನು ತಳ್ಳುತ್ತಿದ್ದ ಗಾಳಿ, ವಿಪರೀತ ತಂಡಿ ಗಾಳಿ, ಮೈ ಮನಸ್ಸೆಲ್ಲಾ ಕೊರೆಯುತ್ತಿತ್ತು. ನರ ನಾಡಿಗಳೆಲ್ಲಾ ಕುಗ್ಗುತ್ತಿದ್ದವು. ಜೀವ ಸಂಕುಲಕ್ಕೆಲ್ಲ,...
ಬಸವರಾಜ ಕೋಡಗುಂಟಿ ಅಂಕಣ – ಕನ್ನಡ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...




















