ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪೂರ್ಣಿಮಾ ಮಾಳಗಿಮನಿ ಓದಿದ ‘ಸಾವು’
ಪೂರ್ಣಿಮಾ ಮಾಳಗಿಮನಿ ನಾನು ನಾಸ್ತಿಕಳು. ನಾನು ಮಾಡಿದ ಪಾಪ ಪುಣ್ಯಗಳ ಲೆಕ್ಕ ಕೊಟ್ಟು ಸ್ವರ್ಗಕ್ಕೆ ಹೋಗ್ತಿನೋ ನರಕಕ್ಕೋ ಎನ್ನುವ ಆತಂಕವೇ ಇಲ್ಲ, ಎಂದ ಮೇಲೆ ಪುನರ್ಜನ್ಮದಲ್ಲಿ ಸೊಳ್ಳೆಯಾಗಿಯೋ ತಿಗಣೆಯಾಗಿಯೋ ಹುಟ್ಟಿದರೆ ಏನು ಮಾಡುವುದು ಎಂದೂ ಯೋಚಿಸಿಲ್ಲ. ಸತ್ತ ಮೇಲೆ ಎಲ್ಲಿ ಹೋಗ್ತೀನಿ, ಏನಾಗುತ್ತೆ ಎಂದೆಲ್ಲ ತಲೆ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನಿದ್ರೆಯಿಲ್ಲದೆ ಮೂರು ದಿನ ಕಳೆದು…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Art by Tadahiro uesugi
‘ಹಸಿಮಾಂಸ ಮತ್ತು ಹದ್ದುಗಳು’
ನಾಗೇಂದ್ರ ಎಂ ಎನ್ ಗೀತಾ ನಾಗಭೂಷಣ್ ಅವರ ಹಸಿಮಾಂಸ ಮತ್ತು ಹದ್ದುಗಳು ದಲಿತ ಬಂಡಾಯ ಸಾಹಿತ್ಯದ ಹಿನ್ನೆಲೆಯಲ್ಲಿ ಬಂದಿರುವ ಒಂದು ಸ್ತ್ರೀ ವಾದಿ ಕಾದಂಬರಿ. ಕಾದಂಬರಿಯಲ್ಲಿ ಕಲ್ಬುರ್ಗಿಯ ಆಡು ಭಾಷೆಯನ್ನು ಬಳಸಿರುವುದರಿಂದ ಆರಂಭದಲ್ಲಿ ಓದಲು ಕಷ್ಟವಾದರೂ ನಂತರ ಓದಿಸಿಕೊಂಡು ಹೋಗುತ್ತದೆ. ದೇವನೂರು ಮಹಾದೇವ ಅವರು ತಮ್ಮ ಕುಸುಮಬಾಲೆಯಲ್ಲಿ...
ನೀನು ಕಥೆ ಅಳೆಯಬೇಡ…
ಮೂಲ: ಇಸೈ ಕರುಕ್ಕಲ್ ಕನ್ನಡಕ್ಕೆ : ಕೆ ನಲ್ಲತಂಬಿ ಇಂದೇ ಮೊದಮೊದಲು ನೋಡಿಕೊಂಡೆವುಈ ಸಂಜೆ ನಮ್ಮನ್ನು ಮರಳಾಗಿಸಿದೆನಾವು ಈ ರಾತ್ರಿಯನು ಮೋಹಕ್ಕೆ ನೂಕೋಣನಿನ್ನ ಮೊಲೆ ತೊಟ್ಟಿನಲ್ಲಿತಾಯ್ತನದ ಚಿಲುಮೆ ಉಕ್ಕಿ ಹರಿಯುವುದಾಗಿನಾನು ಸುಳ್ಳು ಹೇಳಲಾರೇನನ್ನ ವಿಶಾಲ ಎದೆಯಲ್ಲಿಅಪ್ಪನ ಸುಖ ಇರುವುದಾಗಿ ನೀನು ಕಥೆ ಅಳೆಯಬೇಡ ಕೂಡಿ ಕಳೆದ...
ಲಕ್ಷ್ಮಣ ವಿ ಎ ಕವಿತೆ- ಸೀ ಲೆವೆಲ್…
ಡಾ ಲಕ್ಷ್ಮಣ ವಿ ಎ ಕಡಲ ತೀರಗಳೆಂದರೆನಿನಗೆಯಾಕೆ ಇಷ್ಟೊಂದು ಹುಚ್ಚುಎಂದು ಕೇಳಿದಳವಳು ತೀರದ ಉಪ್ಪು ಗಾಳಿಗೆಗುಳಿ ಕೆನ್ನೆಯ ಮೇಲೆ ತೊನೆದಾಡುವಮುಂಗುರಳ ಸರಿಸಿಸುಮ್ಮನೆ ಒಂದು ಮುತ್ತಿಟ್ಟೆಅವಳ ಗುಳಿ ಕೆನ್ನೆಯ ಮೇಲೆಈಗಷ್ಟೇ ಗ್ರಹಣ ಬಿಟ್ಟ ಸೂರ್ಯಎಂದಿನಂತೆ ರಂಗಿನೋಕುಳಿಯಾಡಿಕಡಲಿಗಿಳಿಯುತ್ತಿದ್ದ ಕಡಲೆಂದರೆನಿನ್ನ...
ಶ್ರೀನಿವಾಸ ಪ್ರಭು ಅಂಕಣ – ಯಾರಿಗೂ ಅಂಥ ಉತ್ತರ ಕೊಡುವ ಪ್ರಸಂಗವೇನೂ ಬರಲಿಲ್ಲ…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಉರ‍್ದು ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
Pic by Bakmaz Murat
ಗುರು ಗಾಣಿಗೇರ ಓದಿದ ‘ಭೂಮಿಯ ಋಣ’
ಗುರು ಗಾಣಿಗೇರ ಪ್ರಾದೇಶಿಕ ಗ್ರಾಮೀಣ ಬದುಕಿನ ಭಾಗವಾಗಿದ್ದುಕೊಂಡೆ ಅಲ್ಲಿ ನಡೆಯುವ ಸನ್ನಿವೇಶ ಹಾಗೂ ಸ್ಥಿತ್ಯಂತರಗಳ ಅಸ್ಮಿತೆಯನ್ನ ವಿವಿಧ ಮಜಲುಗಳಲ್ಲಿ ಕತೆಗಳ ಮೂಲಕ ಕಟ್ಟಿಕೊಡುವ ಸರಳ ದೃಷ್ಟಿಕೋನದಿಂದಾಗಿಯೇ ಕತೆಗಳು ಓದುಗರಿಗೆ ಆಪ್ತವೆನಿಸುತ್ತವೆ. ಕತೆಗಳು ಸ್ತ್ರೀಕೆಂದ್ರಿತವಾಗಿರುವುದರ ಜೊತೆಜೊತೆಗೆ ಸಮಾಜಮುಖಿಯಾದ...
ಗ್ರಹಣ ಯಾರಿಗೆ…
ಪ್ರಸಾದ್ ರಕ್ಷಿದಿ 60 ರ ದಶಕ ನಮ್ಮಂತವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಾಲ, ಆಗ ನಮ್ಮಲ್ಲಿಗೆ ಪತ್ರಿಕೆಗಳು ಬರುತ್ತಿರಲಿಲ್ಲ. ರೇಡಿಯೋ ಇರಲಿಲ್ಲ. ಅಂತೂ ಗ್ರಹಣದ ಸುದ್ದಿ ಎಲ್ಲರಿಗೂ ತಲುಪುತ್ತಿತ್ತು. ಚಂದ್ರ ಗ್ರಹಣವಾದರೆ ಅದೂ ಬೇಸಿಗೆಯಲ್ಲಿ ಬಂದರೆ ರಾತ್ರಿ ಜನರು ಕಾದು ನೋಡುವುದಿತ್ತು. ನಮ್ಮಪ್ಪ ಕೆಲಸ ಮಾಡುತ್ತಿದ್ದ...
‘ಈ ಹೊತ್ತಿಗೆ ಪ್ರಶಸ್ತಿ’ಗಾಗಿ ಅಪ್ರಕಟಿತ ಕಥಾ ಹಾಗೂ ಕವನ ಸಂಕಲನಗಳ ಆಹ್ವಾನ..
2023ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಆಹ್ವಾನಿಸುತ್ತಿದ್ದೇವೆ. ವಿಜೇತ ಕಥಾ ಸಂಕಲನ ಮತ್ತು ಕವನ ಸಂಕಲನಕ್ಕೆ ತಲಾ 10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ನಿಯಮಗಳು : 1. ಕಥೆಗಳು/ಕವನಗಳು...
ನೂರು ವರ್ಷದ ನಿಶ್ಯಬ್ದ ಭಾಗ -2..
ತೆಲುಗು ಮೂಲ : ಓಲ್ಗಾ ಅನುವಾದಕರು : ಎ ನಾಗಿಣಿ ಪರಿಸ್ಥಿತಿ ಕ್ರಮೇಣ ಬಿಸಿ ಏರುತ್ತಿತ್ತು. ಹುಡುಗಿ ತನ್ನ ನಿಲುವಿನ ಬಗೆಗೆ ಸೀರಿಯಸ್ ಆಗಿರುವ ವಿಷಯ ತಿಳಿದು ಮನೆಯವರೆಲ್ಲರಿಗೂ ತಲೆ ಕೆಟ್ಟಿತು. ಶ್ರೀಕಾಕುಳಂ ಜಿಲ್ಲೆ ಎಲ್ಲಿ? ಹೈದರಾಬಾದ್ ಎಲ್ಲಿ? ಅಲ್ಲಿ ಯಾವುದೋ ಹೇಳ ಹೆಸರಿಲ್ಲದ ಹಳ್ಳಿಯಲ್ಲಿ ಈ ಹುಡುಗಿ ಬೇಸಾಯ ಮಾಡುತ್ತಾಳಾ? ‘ಅದು...
ದೇವರಾಜ್ ಹುಣಸಿಕಟ್ಟಿ ಕವಿತೆ- ನಿಲ್ಲಿಸಿ….!
ದೇವರಾಜ್ ಹುಣಸಿಕಟ್ಟಿ ನೆಲ ಮುಗಿಲು ನಕ್ಷತ್ರವನೇಹಡೆದವರ ನಾಡಲ್ಲಿ… ವಿಷ ಬಿತ್ತನೆಯ ಹಾಡುಹಾಡುವುದ ನಿಲ್ಲಿಸಿ….! ಜನಿವಾರ ಶಿವದಾರಬಡಿವಾರದ ಮೂಗುದಾರಗಳ ಕಿತ್ತೆಸೆದ ಬೀಡಲ್ಲಿ….ಒಡೆದು ಆಳುವಭಜನೆ ನಿಲ್ಲಿಸಿ…..! ಸಂತ ಷರೀಪರಸ್ವಂತ ಮಗನೆಂದಗೋವಿಂದ ಭಟ್ಟರ ನೆಲದಲ್ಲಿ …ಹಲಾಲ್ ಜಟಕಾಒಟ್ಟಾರೆ ಹಲ್ಕಟ್ ಗಳಕಿಚ್ಚು ಹಚ್ಚುವುದ ನಿಲ್ಲಿಸಿ…!...
ಜಯಶ್ರೀ ಬಿ ಕದ್ರಿ ಕವಿತೆ- ಬೆಳಕೇ ಬಾ…
ಜಯಶ್ರೀ ಬಿ ಕದ್ರಿ ಒಳ ಮನೆಯ ಬೆಳಕಿಗೂಒಳ ಮನದ ಬೆಳಕಿಗೂಕತ್ತಲೆಯನೋಡಿಸುವಕಾಯಕ ಸೊಡರ ಕಾಡುವ ಗಾಳಿಆರಿ ಹೋಗುವ ತೈಲಪೊರೆವ ಕೈಗಳು ಬೇಕುಕಿರು ಹಣತೆಗೆ ಭಾವ ದೀಪ್ತಿಯ ಬೆಲಕುಚಿತ್ತ ಕೋಶದ ತುಂಬಬೆಳಕಿನಲೆಗಳನುತುಂಬಿಕೋ ಮನವೆ ಕತ್ತಲೆಯ ಕಾವಳದಿಕಂಗೆಡುವಾ ಕನಸಕಾಪಿಡುವ ಕಾಯಕವಮುನ್ನಡೆಸು...
ನಾನು ನೋಡಿದ ಸಂಪೂರ್ಣ ಸೂರ್ಯಗ್ರಹಣ…
ಪುಟ್ಟಸ್ವಾಮಿ ಕೆ 1980ರ ಸಂಪೂರ್ಣ ಸೂರ್ಯಗ್ರಹಣವು ಧಾರವಾಡ ರಾಯಚೂರು, ನಲಗೊಂಡ, ಕೊನಾರಕ್ ಮುಂತಾದ ಆ ಅಕ್ಷಾಂಶದಲ್ಲಿರುವ ಊರುಗಳಲ್ಲಿ ನೋಡಬಹುದಿತ್ತು. ಅದು ಇಪ್ಪತ್ತನೇ ಶತಮಾನದ ಭಾರತದಲ್ಲಿ ಸಂಭವಿಸಿದ ಮೊದಲ ಸಂಪೂರ್ಣ ಅಥವ ಆಗ ಕರೆಯುತ್ತಿದ್ದಂತೆ ಖಗ್ರಾಸ ಸೂರ್ಯಗ್ರಹಣ. 1980 ರ ಫೆಬ್ರವರಿ 16ರಂದು ಘಟಿಸಲಿದ್ದ ಈ ವಿಶಿಷ್ಟ...
ಕಾಂತಾರ ನೋಡಿ ಬಾಲ್ಯದ ಭೂತ ನೆನಪಿಗೆ ಬಂತು..
ನರೇಂದ್ರ ರೈ ದೇರ್ಲ ಪರವ ಪಂಬದ ನಲಿಕೆಯವರನ್ನು ಬಿಟ್ಟರೆ ಬೇರೆ ಯಾರೂ ಭೂತ -ದೈವಕ್ಕೆ ಕಟ್ಟುವ ಹಾಗಿಲ್ಲ. ನೀನು ಮಾಡಿದ ತಪ್ಪಿಗೆ ಖಂಡಿತಾ ಶಿಕ್ಷೆ ಆಗಿಯೇ ಆಗುತ್ತೆ. ಹೀಗೆ ನನಗೆ ನಾಲ್ಕು ಬಡಿದು ಬುದ್ಧಿ ಹೇಳಿದ ನನ್ನಮ್ಮನ ಮಾತು ಮೊನ್ನೆ ಮೊನ್ನೆಯವರೆಗೆ ನನ್ನೊಳಗಡೆಯೇ ಹುದುಗಿತ್ತು. ಮೊನ್ನೆ ಕಾಂತಾರ'ದಲ್ಲಿ ರಿಷಬ್ ಶೆಟ್ಟಿ ಕಟ್ಟಿದ...
ʼತಕ್ಕಂತʼಗಳು ಎಷ್ಟಿರಬೇಕು? ಛಕ್ಕಂತ ಹೇಳಿ!
ನಾಗೇಶ್ ಹೆಗಡೆ [ಮೈಕ್ ಹಿಡಿದ ಭಾಷಣಕಾರರ ಮಾತುಗಳಲ್ಲಿ ʼಹೋಗತಕ್ಕಂತʼ, ʼಕೈಬಿಡತಕ್ಕಂತʼ, ʼಮರೆಯತಕ್ಕಂತʼ, ʼತಳ್ಳತಕ್ಕಂತʼ, ತಲೆಚಿಟ್ಟು ʼಹಿಡಿಸತಕ್ಕಂತʼ -ಹತ್ತಾರು, ನೂರಾರು ʼತಕ್ಕಂತʼಗಳು ಬರುತ್ತಿರುತ್ತವೆ. ಕನ್ನಡದ ಸುಂದರ ಭಾಷಾವೃಕ್ಷಕ್ಕೆ ಬಂದಳಿಕೆಯಂತೆ ಇದು ಇಷ್ಟು ದಿನ ರಾಜಕಾರಣಿಗಳ ಮಾತುಗಳಲ್ಲಿ ಮಾತ್ರ...
Art by Endmion
ವೈ ಎಂ ಯಾಕೊಳ್ಳಿ ಓದಿದ ‘ಪುಷ್ಪರಗಳೆ’
ಡಾ ವೈ ಎಂ ಯಾಕೊಳ್ಳಿ ಮೂಲತಃ ಗುಳೇದಗುಡ್ಡದವರಾದ ಶ್ರೀ ಚಂದ್ರಶೇಖರ ಹೆಗಡೆಯವರು ಈಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಪರಿಚಿತವಾಗುತ್ತಿರುವ ಹೆಸರು.ಉತ್ತಮ ಕವಿಗಳು ಪ್ರಬಂಧಕಾರರೂ, ಸಾಹಿತ್ಯ ಚಿಂತಕರೂ ಆಗಿರುವ ಹೆಗಡೆಯವರು ತಮ್ಮ ವೈಚಾರಿಕ ಉಪನ್ಯಾಸಗಳಿಂದಲೂ ಗುರುತಿಸಲ್ಪಡುವಂಥವರು. ಸದ್ಯಕ್ಕೆ ಸರಕಾರಿ ಪದವಿ...
ಜೆ ವಿ ಕಾರ್ಲೊ ಕಥೆ – ಕೊನೆ ಇಲ್ಲದ ರಾತ್ರಿ ಭಾಗ – 2
ಮೂಲ: ಎಲಿ ವೀಸೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ (ಬೂನಾ ಶಿಬಿರಾದಿಂದ ಹೊರಟಾಗ ನಮ್ಮ ಡಬ್ಬಿಯಲ್ಲಿ ನೂರು ಜನ ಇದ್ದಲ್ಲಿ, ಈಗ ಕೇವಲ ಹನ್ನೆರಡು ಜನರು ಮಾತ್ರ ಜೀವಂತ ಉಳಿದಿದ್ದೆವು. ಈ ಹನ್ನೆರಡು ಜನರಲ್ಲಿ ನಾನು, ನನ್ನ ಅಪ್ಪನೂ ಇದ್ದೆವು. ನಾವು ಬುಕೆನ್ವಾಲ್ಡ್ ತಲುಪಿದ್ದೆವು…) ಶಿಬಿರದ ಪ್ರವೇಶ ಧ್ವಾರದಲ್ಲಿ ಎಸ್ಸ್.ಎಸ್ಸ್....





















