ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡಾ ತಮಿಳು ಸೆಲ್ವಿ: ನಾಲಿಗೆ ಮೇಲೆ ಕನ್ನಡದ ನರ್ತನಶಾಲೆ!
ಡಾ ತಮಿಳು ಸೆಲ್ವಿ: ನಾಲಿಗೆ ಮೇಲೆ ಕನ್ನಡದ ನರ್ತನಶಾಲೆ!

ಕೆ ರಾಜಕುಮಾರ್ ತಮಿಳ್ ಸೆಲ್ವಿ ಅವರಿಗೆ ತಮಿಳುನಾಡು ಸರ್ಕಾರ ಶ್ರೇಷ್ಠ ಅನುವಾದಕಿ ಪ್ರಶಸ್ತಿ ಪ್ರಕಟಿಸಿರುವ ಸಂದರ್ಭದಲ್ಲಿ ಈ ಲೇಖನ- ತಮಿಳು ಸೆಲ್ವಿ ಅಚ್ಚ ಕನ್ನಡತಿ. ಕನ್ನಡ ನೆಲದ ಕುಡಿ. ಮದರಾಸು ವಿವಿಯಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರು. ಆ ವಿಭಾಗದ ಮುಖ್ಯಸ್ಥರೂ ಅವರೇ. ಎರಡು ಭಾಷೆಗಳ, ಎರಡು ಸೀಮೆಗಳ, ಎರಡು ಮುರಿದ ಮನಸ್ಸುಗಳ...

read more
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 4
ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 4

ಮೂಲ : ನಿಕೊಲಾಯ್ ಗೊಗೊಲ್ಅನು : ಜಿ. ವಿ. ಕಾರ್ಲೊ ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್...

read more
ಶಿವಾನಂದ ತಗಡೂರ, ಬಸವರಾಜ್ ಸೂಳಿಬಾವಿ, ದು.ಸರಸ್ವತಿ ಸೇರಿದಂತೆ 6 ಜನರಿಗೆ ಪ್ರಶಸ್ತಿ…
ಶಿವಾನಂದ ತಗಡೂರ, ಬಸವರಾಜ್ ಸೂಳಿಬಾವಿ, ದು.ಸರಸ್ವತಿ ಸೇರಿದಂತೆ 6 ಜನರಿಗೆ ಪ್ರಶಸ್ತಿ…

ಕನ್ನಡ ನೆಟ್ ಡಾಟ್ ಕಾಂ, ಬಹುತ್ವ ಭಾರತ ಪತ್ರಿಕೆ ಹಾಗೂ ಬಹುತ್ವ ಭಾರತ ಬಳಗ ಕೊಪ್ಪಳ ಇವರಿಂದ ನೀಡಲಾಗುವ ೨೦೨೧-೨೨ನೇ ಸಾಲಿನ ಬಹುತ್ವ ಭಾರತೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇಡೀ ವಿಶ್ವಕ್ಕೆ ಮಾದರಿಯಾಗಿರುವ ಬಹುಸಂಸ್ಕೃತಿಯ ಭಾರತದ ಬಹುತ್ವವನ್ನು ಎತ್ತಿ ಹಿಡಿಯುವ ಮೂಲಕ ಇತರರಿಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿರುವ ವಿವಿಧ...

read more
ಬಸವನಗೌಡ ಹೆಬ್ಬಳಗೆರೆ ಕವಿತೆ – ಬದುಕಿನ‌ ಲೆಕ್ಕ..
ಬಸವನಗೌಡ ಹೆಬ್ಬಳಗೆರೆ ಕವಿತೆ – ಬದುಕಿನ‌ ಲೆಕ್ಕ..

ಬಸವನಗೌಡ ಹೆಬ್ಬಳಗೆರೆ ಜನರಲ್ ವಾರ್ಡಿಗೂಶುಲ್ಕ ಕಟ್ಟಲಾರದ ದೈನೇಸಿ ಸ್ಥಿತಿ!ಆತನ ಮನೆಯವರುಅಲ್ಲಿ, ಇಲ್ಲಿ ಬೇಡುತ್ತಿದ್ದಾರೆ ಸಾಲಕ್ಕೆಬಡ್ಡಿಗೋ, ಬಂಗಾರ ಅಡವಿಟ್ಟೋ!ಹುಡುಕುತ್ತಿದ್ದಾರೆ ಬಿಲ್ ಮನ್ನಾ ಮಾಡುವ,ಶುಲ್ಕದಲಿ ಡಿಸ್ಕೌಂಟ್ ಸಿಗುವಆರೋಗ್ಯದ ಸ್ಕೀಂಗಳ. ಕೆಲವರಂತೂ ಲೆಕ್ಕಿಸುತ್ತಿದ್ದಾರೆರೋಗಿ ಸತ್ತರೆ ಸಿಗುವಆಸ್ತಿ,ಹಣದ ಪಾಲಿನ...

read more
ಸಾ ದಯಾ ಓದಿದ ‘ತಾಯ ಮುಖ ಕಾಣದಲ್ಲಾ’
ಸಾ ದಯಾ ಓದಿದ ‘ತಾಯ ಮುಖ ಕಾಣದಲ್ಲಾ’

ಸಾ ದಯಾ "ಚಂದ್ರ ಚೂಡನವ್ಯೋಮಕೇಶನವಿಶ್ಶವನೆ ವ್ಯಾಪಿಸುತ ತುಂಬಿರುವ ಜಡೆಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂಕಾಣದಲ್ಲ!"ಜಿ. ಎಸ್. ಶಿವರುದ್ರಪ್ಪ ಅವರ 'ಚೆಲುವು ಒಲವು' ಸಂಕಲನದ 'ಜಡೆ' ಕವಿತೆಯ ಸಾಲುಗಳಿವು. "ಸಂಜೆಯಲಿ ಹಗಲು ಕೆದರುವ ಕತ್ತಲೆಯಕಾಳ ಜಡೆಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯಬೆಳಕು ಜಡೆ"ಜಡೆ, ಇಲ್ಲಿ...

read more
‘ಸುರಮ್ಯ ಎಕ್ಕುಂಡಿ’ ಫೋಟೋ ಆಲ್ಬಂ…
‘ಸುರಮ್ಯ ಎಕ್ಕುಂಡಿ’ ಫೋಟೋ ಆಲ್ಬಂ…

ಸು ರಂ ಎಕ್ಕುಂಡಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ನೆನಪು, ಮಾತು, ಕವಿತೆಗಳ ವಾಚನ ಹಾಗೂ ಗಾಯನ ಕಾರ್ಯಕ್ರಮವನ್ನು ಭಾಗವತರು ಹಾಗೂ ಸು ರಂ ಎಕ್ಕುಂಡಿ ಅವರ ಕುಟುಂಬ ಸಹಯೋಗದಲ್ಲಿ ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸು ರಂ ಎಕ್ಕುಂಡಿಯವರ ಕಾವ್ಯಗಳ ಓದು, ಗೀತೆಗಳ ಗಾಯನ, ಅವರ ಬಗೆಗೆ...

read more
ಬಿ ಎಂ ಹನೀಫ್ ಕವಿತೆ- ಪಾದ ಪ್ರಜ್ಞೆ…
ಬಿ ಎಂ ಹನೀಫ್ ಕವಿತೆ- ಪಾದ ಪ್ರಜ್ಞೆ…

ಬಿ ಎಂ ಹನೀಫ್ ಪಾದರಕ್ಷೆಗಳನ್ನು ನಂಬಿ ಓಡಬೇಡಪಾದಗಳ ಮೇಲೆ ನಂಬಿಕೆಯಿಡು ಕೆಸರು ತುಳಿದರೆ ಪಾದ ತೊಳೆಯುವ ಪ್ರಶ್ನೆಯಿಲ್ಲಕೆಸರೇ ಇಲ್ಲದ ಹಸಿರು ಹುಲ್ಲಿನ ಹಾಸದು ಓಡುತ್ತಿರುವ ಮೈದಾನದಲ್ಲಿ ಪಾದ ದಾಳಿಗೆ ಸಿಕ್ಕಹಸಿರು ಹುಲ್ಲಿಗೆ ಎಷ್ಟು ನೋವಾಯಿತೆಂದುನಿಂತು ಯೋಚಿಸಲು ಇಲ್ಲಿ ಸಮಯವಿಲ್ಲ ನಿನ್ನ ಪಾದದ ಬೆರಳುಗಳಿಗೆ ನಂಜು ಹತ್ತಿದಾಗ...

read more
ಪಾರ್ವತಿ ಜಿ ಐತಾಳ್ ಓದಿದ ʼಅಬ್ಬೆʼ
ಪಾರ್ವತಿ ಜಿ ಐತಾಳ್ ಓದಿದ ʼಅಬ್ಬೆʼ

ಪಾರ್ವತಿ ಜಿ ಐತಾಳ್ ಪರಿಸರ ಪ್ರೀತಿ, ಪರಿಸರ ಕಾಳಜಿ ಮತ್ತು ಜೀವ ವೈವಿಧ್ಯದ ಬಗೆಗಿನ ಅಮಿತ ಕುತೂಹಲಗಳಿಂದ ತುಂಬಿದ ವಿಶಿಷ್ಟ ಕಾದಂಬರಿ 'ಅಬ್ಬೆ'. ಇದು ಕೆಲವು ಸಿದ್ಧ ನಂಬಿಕೆಗಳನ್ನು ಒಡೆಯುವ ಕೃತಿಯೂ ಹೌದು. ಶಶಿಧರ ಹಾಲಾಡಿಯವರ ಎರಡನೇ ಕಾದಂಬರಿಯಿದು. ಸಾಹಿತ್ಯ ಪ್ರಿಯರಿಗೆ ಖುಷಿ ಕೊಡುವಂಥ ರೀತಿಯಲ್ಲಿ...

read more
ರಾಘವೇಂದ್ರ ರಾವ್ ಕೆ ಕವಿತೆ- ನನ್ನ ದೇವತೆ…
ರಾಘವೇಂದ್ರ ರಾವ್ ಕೆ ಕವಿತೆ- ನನ್ನ ದೇವತೆ…

ರಾಘವೇಂದ್ರ ರಾವ್  ಕೆ ಹಚ್ಚ ಹಸಿರಿನಲಿನೀಲ ಉಡುಗೆಯ ತೊಟ್ಟ ಬೆಡಗಿ!ನಿನ್ನ ನೋಡಲೆಂದೇಕಾಯುವೆ ನಾನು ಕಾನನದಲಿ ಅಡಗಿ.. ನಡುವ ಮೇಲೆ ಕೈಯನಿರಿಸಿಕಣ್ಣ ತೆರೆದು ದೃಷ್ಟಿ ಹರಿಸಿಎದುರು ನಿಂತೆನ್ನ ಮನವ ಕದ್ದಿಹಳು..ಮುಖದಲ್ಲಿ ಮಂದಹಾಸನಿಲ್ಲಿಸಿಹಳು ಎನ್ನ ಶ್ವಾಸ!!ನೋಡುತಿಹೆನು ನಾ ಎವೆಯಿಕ್ಕದೆ.. ನುಡಿಯಲವಳ ದನಿಯು ಕೋಗಿಲೆಬಿರಿಯಲವಳ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನ ಬದುಕಿನ ಸಂಸಾರಿಕ ಪುಟಗಳಲ್ಲಿ…
ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನ ಬದುಕಿನ ಸಂಸಾರಿಕ ಪುಟಗಳಲ್ಲಿ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -2
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -2

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಎಚ್ ಎಸ್ ವೆಂಕಟೇಶಮೂರ್ತಿ ಕವಿತೆ- ಗರಿಸುಟ್ಟ ಹಕ್ಕಿ…
ಎಚ್ ಎಸ್ ವೆಂಕಟೇಶಮೂರ್ತಿ ಕವಿತೆ- ಗರಿಸುಟ್ಟ ಹಕ್ಕಿ…

ಎಚ್ ಎಸ್ ವೆಂಕಟೇಶಮೂರ್ತಿ ಸಂಪಾತಿಯ ಮಾತು ಯಾರಿಗೆ ಬೇಕಾಗಿದೆ ಈಗ?ಗರಿ ಸೀದು ಅಪ್ಪಳಿಸಿದ್ದಾನೆ ನೆಲಕ್ಕೆ. ದರೀಕಹಕ್ಕಿಗಳು ಸಂಜೆಯ ಹೊ೦ಬಣ್ಣದ ಮೀಹಕ್ಕಿಗುಂಪು ಗುಂಪಾಗಿ ಹಾರುತ್ತಿವೆ. ದೇಹದ ತೂಕಕ್ಕೆಜೋಲಿ ಹೊಡೆದು ಮುಗ್ಗರಿಸಿ ಬೀಳುತ್ತಾವೆ.ಸಮತೋಲ ತಪ್ಪಿ. ಆಸರೆಗೆ ಹಿಡಿದ ಕುರಚಲುಕಡ್ಡಿ ತಾವೂ ಬೀಳುತ್ತವೆ ಜೊತೆಯಲ್ಲಿ. ನೀನಿನ್ನು...

read more
ಕಿರಣ ಭಟ್ ಕಂಡಂತೆ ‘ಗುಣಮುಖ’
ಕಿರಣ ಭಟ್ ಕಂಡಂತೆ ‘ಗುಣಮುಖ’

ಕಿರಣ ಭಟ್ ನಾಟಕ : 'ಗುಣಮುಖ'ರಚನೆ: ಪಿ. ಲಂಕೇಶ್ನಿರ್ದೇಶನ: ಛಾಯಾ ಭಾರ್ಗವಿ.ಪ್ರಸ್ತುತಿ: ಅದಮ್ಯ ರಂಗಸಂಸ್ಕೃತಿ.ನೋಡಿದ್ದು: ನಾಟಕ ಬೆಂಗಳೂರು ಉತ್ಸವದಲ್ಲಿ. ನಾಟಕ ಪ್ರಾರಂಭವಾಗೋದು ತೀವ್ರ ಅಶಾಂತ ವಾತಾವರಣದಲ್ಲಿ. ಅಸಾಧ್ಯ ಅಸಹನೆಯ, ನಾದಿರ್ ಶಾ ಕೂಗಾಡುತ್ತ ನಡೆಸುವ ಒಂದು ವಿಚಾರಣೆಯೊಂದಿಗೆ. ಮುಗಿಯೋದು ಎಲ್ಲರೊಡನೆ ಮಂಡಿಯೂರಿ...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಹಸಿವು..
ಸದಾಶಿವ್ ಸೊರಟೂರು ಕಥಾ ಅಂಕಣ – ಹಸಿವು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಜಿ ಎನ್ ನಾಗರಾಜ್ ಅಂಕಣ- ನರಕ ಯಾತನೆಯ ಗರುಡ ಪುರಾಣ…
ಜಿ ಎನ್ ನಾಗರಾಜ್ ಅಂಕಣ- ನರಕ ಯಾತನೆಯ ಗರುಡ ಪುರಾಣ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಕುಸುಮ ಪಟೇಲ್ ಕವಿತೆ- ಬದುಕ ಬಾಳ ಸೀರೆ….
ಕುಸುಮ ಪಟೇಲ್ ಕವಿತೆ- ಬದುಕ ಬಾಳ ಸೀರೆ….

ಕುಸುಮ ಪಟೇಲ್  ಎಮ್ ಆರ್ ಕಮಲಾ ಅವರ ಅನುವಾದಿತ ಕವಿತೆ "ತತ್ ಕ್ಷಣಗಳು" ಅನ್ನು ಓದಿದ ಮೇಲೆ ನಾನು ಕೆಲ ಹಿಂದೆ ಬರೆದ "ಬದುಕ ಬಾಳ ಸೀರೆ" ಕವಿತೆ ಇಲ್ಲಿದೆ. ಬದುಕ ಬಾಳ ಸೀರೆಎಲ್ಲಾ ಎಳೆ ಬಿಚ್ಚಿ ಬಿಡಿಸಿಮತ್ತೆ ನೇಯುವಂತಾದರೆ –ನೇಯಬಹುದು ಎಲ್ಲಾ -ನೆಟ್ಟ ನೇರ ಸಪೂರ… ನೇಯಬಹುದುರಾಶಿ ನಕ್ಷತ್ರಗಳ ಹೆಕ್ಕಿಸೆರಗ ತುಂಬಹಾಲು...

read more

Pin It on Pinterest

Share This