ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸತ್ಯಮಂಗಲ ಮಹಾದೇವ ಕವಿತೆ – ಮುಖವಾಡಗಳ ಸಂತೆಯಲ್ಲಿ
ಸತ್ಯಮಂಗಲ ಮಹಾದೇವ ಕವಿತೆ – ಮುಖವಾಡಗಳ ಸಂತೆಯಲ್ಲಿ

                   ಸತ್ಯಮಂಗಲ ಮಹಾದೇವ ಮುಖವಾಡ ಮಾರುವ ಮೊಗವಯ್ಯ ಬಂದವನೆಚೀಲದ ತುಂಬಾ ಮುಖವಾಡ ತುಂಬಿಕೊಂಡುಮುಖವಾಡ ಬೇಕೆ ಮುಖವಾಡ ಎಂದು ಕೂಗುತಾವ್ನೆಕೂಗುವ ಸದ್ದು ಕೇಳಿಜೋಳಿಗೆಯ ಮುಖವಾಡಗಳು ಎದ್ದುಮುಸಿ ಮುಸಿ...

read more
ಮಹೇಶ ಬಿ ಕವಲ್ದಾರ್ ಕಂಡಂತೆ ‘ಬುದ್ಧನ ಕಿವಿ’
ಮಹೇಶ ಬಿ ಕವಲ್ದಾರ್ ಕಂಡಂತೆ ‘ಬುದ್ಧನ ಕಿವಿ’

ಚುಚ್ಚುತ್ತಾ ಮಿಂಚುವ ‘ಬುದ್ಧನ ಕಿವಿ’ಯೋಲೆಯ ಹರಳು ಮಹೇಶ ಬಿ ಕವಲ್ದಾರ್ ಹನ್ನೊಂದು ಕತೆಗಳನ್ನು ಕಿವಿಗೆ ಸಿಕ್ಕಿಸಿಕೊಂಡಿದ್ದಾನೆ ಇಲ್ಲಿನ ಬುದ್ಧ. ಈತನ ಜೋಳಿಗೆಯಲ್ಲಿ ಯೋಚನೆಗೆ ಹಚ್ಚುವ ಕಟಿ ರೊಟ್ಟಿಗಳದ್ದೆ ರಾಶಿ. ಪ್ರತಿ ರೊಟ್ಟಿಯ ಹಂಚಿನ ‘ಪುಟಕ್’ ಶಬ್ದ ವಾಸ್ತವದ ಎಲುಬು ಮುರಿದಂತಿವೆ. ಅಲ್ಲಲ್ಲಂತೂ ಕತೆ ಮೊದಲಿಗೆ ಹೇಳಿದ್ದು...

read more
ಜಯಶ್ರೀ ಭಂಡಾರಿ ಕವಿತೆ – ತನಿಷ್ಕಾ…
ಜಯಶ್ರೀ ಭಂಡಾರಿ ಕವಿತೆ – ತನಿಷ್ಕಾ…

ಜಯಶ್ರೀ ಭಂಡಾರಿ ದುಂಡಾದ ಮಲ್ಲಿಗೆಯ ಮುಖವು ಸೆಳೆಯುತ ಅರಳಿದೆ ತನಿಷ್ಕಾ.ಬೆಂಡಾಗಿ ಮೆಲ್ಲನೆ ಬೆರಳು ಚೀಪುವ ಕಲೆಯು ವಿರಳಿದೆ ತನಿಷ್ಕಾ. ಮುದ್ದು ಬಂಗಾರಾ ಆ ದೇವನು ಸಂಯಮದಿ ತಿದ್ದಿರುವನೇನೆ.ಹೊದ್ದು ದುಪ್ಪಟಿಯ ಕದ್ದು ನೋಡುವ ಪರಿಗೆ ಹೊರಳಿದೆ ತನಿಷ್ಕಾ. ಬೊಚ್ಚು ಬಾಯಿ ಅಗಲಿಸಿ ನಕ್ಕರೆ ಜಗವೆ ಅಕ್ಕರೆಯ ಸಕ್ಕರೆ.ಬಿಚ್ಚು ಕಂಗಳ ಚಂದದ...

read more
‘ಅರಣ್ಯ ಕಾಂಡ’ ಒಂದು ಅಸಾಧಾರಣ ಪ್ರೇಮ ಕಥೆಯೂ…
‘ಅರಣ್ಯ ಕಾಂಡ’ ಒಂದು ಅಸಾಧಾರಣ ಪ್ರೇಮ ಕಥೆಯೂ…

ಪ್ರಸನ್ನ ನೋಯುತ್ತಿರುವ ಹಲ್ಲಿನತ್ತ ಮತ್ತೆ ಮತ್ತೆ ಹೊರಳುವ ನಾಲಗೆಯಂತೆ! ರಾಮಾಯಣವನ್ನು ಆಧರಿಸಿದ ತ್ರಿವಳಿ ನಾಟಕಗಳನ್ನು ರಂಗದ ಮೇಲೆ ತರುವ ನಿರ್ಧಾರ ಮಾಡಿದೆ ನವೋದಯ ರಂಗ ತಂಡ. ಅಯೋಧ್ಯಾಕಾಂಡವೆಂಬ ಹೆಸರಿನ ಮೊದಲ ನಾಟಕವು ಈಗಾಗಲೇ ನಿಮ್ಮ ಮುಂದಿದೆ. ಅರಣ್ಯಕಾಂಡವೆಂಬ ಎರಡನೆಯ ನಾಟಕವು ಈಗ ಪ್ರಸ್ತುತವಾಗಲಿದೆ. ಇಷ್ಟೆಲ್ಲ ರಾಮಾಯಣವೇಕೆ...

read more
ನಾ ದಿವಾಕರ ಕಂಡಂತೆ  ʼ ನಾವೂ ಇತಿಹಾಸ ಕಟ್ಟಿದೆವು ʼ
ನಾ ದಿವಾಕರ ಕಂಡಂತೆ ʼ ನಾವೂ ಇತಿಹಾಸ ಕಟ್ಟಿದೆವು ʼ

ನಾ ದಿವಾಕರ ವಿಸ್ಮೃತಿಯ ಕಣಜದಿಂದ ಹೆಕ್ಕಿ ತೆಗೆದ ರತ್ನಗಳುಇತಿಹಾಸದಲ್ಲಿ ಮುಖ ಹುದುಗಿಸಿದರೆ ಕಳೆದಹೋದ ಹೆಜ್ಜೆಗಳೂ ಕಾಣುವುದಿಲ್ಲ ಎಂದು ಸೂಚಿಸುವ ಕೃತಿ ವರ್ತಮಾನದ ಬೌದ್ಧಿಕ ಪರಿಸರದಲ್ಲಿ ಮತ್ತು ಸಾರ್ವಜನಿಕ ಸಂಕಥನಗಳಲ್ಲಿ ಅತಿ ಹೆಚ್ಚು ಸಂಕೀರ್ಣತೆಗೊಳಗಾಗಿರುವುದು ನಾವು ಸಾಗಿ ಬಂದಿರುವ ಇತಿಹಾಸದ ಹಾದಿ ಮತ್ತು ಈ ಹಾದಿಯಲ್ಲಿ ನಾವು...

read more
ರಂಜನಿ ಪ್ರಭು ಕವಿತೆ – ನನ್ನ ಕನಸಿನ ಹಕ್ಕಿ..
ರಂಜನಿ ಪ್ರಭು ಕವಿತೆ – ನನ್ನ ಕನಸಿನ ಹಕ್ಕಿ..

ರಂಜನಿ ಪ್ರಭು ಕಣ್ಣಾಮುಚ್ಚೇ ಕಾಡೇಗೂಡೇ ಆಡುತಿರುವಾಗನನ್ನ ಕನಸಿನ ಹಕ್ಕಿಯಕಣ್ಣನು ಕೈಯಿಂದ ಮುಚ್ಚಿ"ನಮ್ಮಯ ಹಕ್ಕಿಯ ಬಿಟ್ಟೇ ಬಿಟ್ಟೇ" ಎನುತಾ ಹಾರಿಬಿಟ್ಟೆ.ಹಾರಿಯೇ ಹೋಯಿತುಮರಳಿಬರಲಿಲ್ಲ..ನೋಡು ಗೆಳೆಯಾ ನಿನ್ನೆದೆಯ ವಿಸ್ತಾರ ಬಾನಿನಲಿ ಹಾರಬಂದಿದೆನನ್ನ ಕನಸಿನಾ ಹಕ್ಕಿಆಗಾಗ ನಿನ್ನ ಕಂಗಳಾ ಕೊಳದೊಳಗೆ ಮುಳುಮುಳುಗಿ ಏಳುತಿದೆ ನಿನ್ನ...

read more
ಕಿರಣ ಮಾಡಾಳು ಕವಿತೆ –  ಆಕೆಯ ಪರಿಚಯವಾಗಿದ್ದು..
ಕಿರಣ ಮಾಡಾಳು ಕವಿತೆ – ಆಕೆಯ ಪರಿಚಯವಾಗಿದ್ದು..

ಕಿರಣ ಮಾಡಾಳು my poetry { not for v-day} ಆಕೆಯ ಪರಿಚಯವಾಗಿದ್ದುನ್ಯೂಟನ್ ನ ಮೂರನೇ ನಿಯಮದಂತೆಅನ್ನಿಸಿದ್ದರೂ,ಐನ್ಸ್ಟೈನ್ ನ ರಿಲೇಟಿವಿಟಿ ಗೆಹತ್ತಿರವಿದ್ದದ್ದು ನಿಜ…ವಿಸ್ಮಯದ ತುಣುಕೊಂದುನಾಭಿಯಲ್ಲಿ ಸರಿದಾಡಿದಂತೆ. ಹೈಸನ್ಬರ್ಗ ನ (Werner Heisenberg)ಕಣದಂತೆ, ಅಲೆಯಂತೆ..ಅನಿಶ್ಚಿತತೆ ತತ್ವವನ್ನೂ ಮೀರಿಪ್ಲಾಂಕನ ( Max...

read more
ಎಂ ಡಿ ನಂಜುಂಡ ಸ್ವಾಮಿ ಒಂದು ನೆನಪು
ಎಂ ಡಿ ನಂಜುಂಡ ಸ್ವಾಮಿ ಒಂದು ನೆನಪು

ಟಿ ಎನ್‌ ಸೀತಾರಾಮ್ ನನ್ನ ಪರಮ ಗುರುವಾದ ಪ್ರೊಫೆಸರ್ ಎಂ.ಡಿ.ನಂಜುಂಡ ಸ್ವಾಮಿ ಅವರ ಒಂದು ನೆನಪು ಎಪ್ಪತ್ತರ ದಶಕದಲ್ಲಿ ನಾನು ಮಲ್ಲೇಶ್ವರದ ಬಳಿ ಸ್ವಿಮ್ಮಿ೦ಗ್ ಪೂಲ್ ಬಡಾವಣೆ ಯಲ್ಲಿರುವ ನನ್ನ ಸ್ನೇಹಿತ ಕೃಷ್ಣಮೂರ್ತಿ ಯವರ ಮನೆ ಔಟ್ ಹೌಸ್ ನಲ್ಲಿ ವಾಸವಿದ್ದೆ (ನಾನು ಬಾಡಿಗೆಗೆಗೆ೦ದು ಅಲ್ಲಿ ಹೋಗಿದ್ದು..ಅಲ್ಲಿ ಗೆಳೆಯ ಕೃಷ್ಣಪ್ಪ ಕೂಡ...

read more
ಪ್ರೇಮದಿನಕ್ಕೆ ಎರಡು ಪುಟ್ಟ ಕಥೆಗಳು..
ಪ್ರೇಮದಿನಕ್ಕೆ ಎರಡು ಪುಟ್ಟ ಕಥೆಗಳು..

ಸದಾಶಿವ್ ಸೊರಟೂರು ಪ್ರೀತಿ ಮಲ್ಲಿಗೆ ಅವತ್ತು ಅವರಿಬ್ಬರೂ ಒಂದು ದೇವಾಲಯಕ್ಕೆ ಹೋದರು. ಜೋಡಿ ಅರ್ಚನೆ. ದೇವರ ಬಳಿ ಇಬ್ಬರ ಮೌನ ಬೇಡಿಕೆಯೂ ಒಂದೆ. ಅವನು ಅವಳ ಹಣೆಗೆ ಕುಂಕುಮ ಇಟ್ಟ. ಗುಡಿಯ ಆಚೆ ಅವಳು ಅವನ ಹೆಗಲ ಮೇಲೆ ತಲೆಯಿಟ್ಟಳು. ಎದ್ದು ಹೋರಟಾಗ ಅವಳು ಮಲ್ಲಿಗೆಗೆ ಹಟ ಹಿಡದಳು. ಅವಳಿಗೆ ಬೇಕು ಅನಿಸಿದರೆ ಮುಗೀತು ಕೊಡಿಸಲೇ ಬೇಕು....

read more
ಉಮಾ ರಾಜಣ್ಣ‌ ಓದಿದ ‘ಯಕ್ಷಕವಿ ಕೆಂಪಣ್ಣಗೌಡ’
ಉಮಾ ರಾಜಣ್ಣ‌ ಓದಿದ ‘ಯಕ್ಷಕವಿ ಕೆಂಪಣ್ಣಗೌಡ’

ಉಮಾ ರಾಜಣ್ಣ‌ ಸಾಹಿತ್ಯ ಚರಿತ್ರೆಯ ನಿರ್ಮಾಣದಲ್ಲಿ ಅನೇಕ ಕಾರಣಗಳಿಂದ ಕೆಲವು ಮುಖ್ಯ ಕವಿಗಳು ಅಜ್ಞಾತರಾಗಿಯೇ,ಅಂಚಿನಲ್ಲಿಯೇ, ಉಳಿದುಹೋಗುವರು. ಅಂತಹವರನ್ನು ಕಾಲಾನುಕೂಲಕ್ಕೆ ಹುಡುಕುತ್ತಾ ಪರಂಪರೆಯಲ್ಲಿ ಮರುಸ್ಥಾಪಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದ್ದು ಅದರಲ್ಲಿ ಅತ್ಯಂತ ಮುಖ್ಯಪಾತ್ರ ವಿಮರ್ಶಕರದ್ದು. ಅಂತಹ ಒಂದು...

read more
ಸತೀಶ್ ಹುಳಿಯಾರ್ ಕವಿತೆ – ಜೀವನವು ನೆರಳಿನಂತೆ…
ಸತೀಶ್ ಹುಳಿಯಾರ್ ಕವಿತೆ – ಜೀವನವು ನೆರಳಿನಂತೆ…

ಸತೀಶ್ ಹುಳಿಯಾರ್ ಬರೆದಂತೆ ನಡೆಯಬೇಕೋ ತಿಳಿಯದು ನಿನಗೆನಡೆದಂತೆ ಬರೆಯಬೇಕೋ ತಿಳಿಯದು ನಿನಗೆನುಡಿದಂತೆ ಬದುಕಬೇಕೋ ತಿಳಿಯದು ನಿನಗೆನಡೆದು ಬರೆದು ಮರದ ಕೆಳಗೆ ಕೂತಾಗ, ಹಕ್ಕಿ ಕೂಗಿ ಹೇಳಿತು ನಿನಗೆ"ಬರೆದದ್ದು ನಿನಗಾಗಿ, ನಡೆದದ್ದುಪರರಿಗಾಗಿ, ಬದುಕಿದ್ದು ನೆರಳಾಗಿ"ನೀನೇ ನೆರಳಾದೆಯೋ, ನೆರೆಳೆಂದು ಮೆರೆದೆಯೋ ತಿಳಿಯದುಸೂರ್ಯನಿದ್ದರೆ...

read more
ಪಿ ಚಂದ್ರಿಕಾ ಅಂಕಣ – ಕಾಣದ ದಾರಿ…
ಪಿ ಚಂದ್ರಿಕಾ ಅಂಕಣ – ಕಾಣದ ದಾರಿ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಲಿಂಗರಾಜ ಸೊಟ್ಟಪ್ಪನವರ ಕವಿತೆ – ಪ್ರೀತಿಸುವದೆಂದರೆ…
ಲಿಂಗರಾಜ ಸೊಟ್ಟಪ್ಪನವರ ಕವಿತೆ – ಪ್ರೀತಿಸುವದೆಂದರೆ…

ಲಿಂಗರಾಜ ಸೊಟ್ಟಪ್ಪನವರ ಪರಿಭಾಷೆಯಾರು ಹೇಳಿಕೊಟ್ಟಿದ್ದಾದರೇನುನನಗೆ ಗೊತ್ತಿರುವದು ಹೀಗೆಇನ್ನಿತರ ಉಪಾಯಗಳು ನನಗೆ ತಿಳಿಯವುತಿಳಿದ ಹಾಗೆ ಪ್ರೀತಿಸುತ್ತೇನೆಎಬಡ ಅಂತ ಮೂದಲಿಸಿದರೂ ಸರಿಯೇತುಟಿಗಳಿಗೊಂದು ಪಸೆ ಇರುತ್ತಲ್ಲಇನ್ನೊಂದು ತುಟಿಯೊತ್ತುವಾಗ ಆರಿಆತ್ಮವೂ ಬಾಯಾರಿಬಿಡುತ್ತದೆಈ ತುಟಿಯ ಸಹವಾಸ ಬೇಡವೆನಿಸುವದು ಇದಕ್ಕೆಯೆಕಚ್ಚೆಂದು...

read more
ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ…
ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ…

ಶಿವಾನಂದ ತಗಡೂರು 56 ವರ್ಷ ಜತನದಿಂದ ಪತ್ರಿಕೆ ನಡೆಸಿದ ಅಮ್ಮನಿಗೆ ಅಕಾಡೆಮಿ ಪ್ರಶಸ್ತಿ ಅರಸಿ ಬಂತು… ಅಮ್ಮಾ ನಿಮಗೆ ಅಭಿನಂದನೆಗಳು.ನಿಮ್ಮನ್ನು ನೋಡಲು ಬರಬಹುದೇ? ಎಂದೆ. ಅದಕ್ಕೇನಂತೆ? ಈಗಾಗಲೇ ಬಾ ಎಂದರು.‌‌ತಡ ಮಾಡದೆ ಗಡಿಬಿಡಿಯಲ್ಲಿ ಹೊರಡುತ್ತಿರುವುದನ್ನು ನೋಡಿದ ಮಡದಿ ಏನು ಎತ್ತ ಎಂದು ವಿಚಾರಿಸಿದಳು. ಅಮ್ಮನಿಗೆ ಸೊಪ್ಪಿನ ಸಾರು...

read more
ನಿಕಿತಾ ಓದಿದ ‘ಇಜಯಾ’
ನಿಕಿತಾ ಓದಿದ ‘ಇಜಯಾ’

ನಿಕಿತಾ ಇಜಯಾ ಕಾದಂಬರಿಯ ಬಗ್ಗೆ ನನಗೆ ತಿಳಿದಾಗ ಮೊದಲು ಇದೆಂಥಾ ಶೀರ್ಷಿಕೆ ಎಂದು ಕುತೂಹಲವಾಯಿತು. ಪುಸ್ತಕ ಓದಲು ಶುರು ಮಾಡಿದಾಗಲೇ ತಿಳಿದಿದ್ದು ಇಜಯಾ ಎನ್ನುವುದು ಕಥಾನಾಯಕಿಯ ಹೆಸರು ಎಂದು. ಈ ಹೆಸರನ್ನು ನಾನೆಂದೂ ಕೇಳಿರದ ಕಾರಣ ಕಾದಂಬರಿ ಮತ್ತಷ್ಟು ಕುತೂಹಲ ಮೂಡಿಸಿತು.  ಆದರೆ ಇದು ಯಾವ genreಕ್ಕೆ ಸೇರಿದ್ದು ಎಂದು ಹೇಳಲು...

read more
ಊಟಿ ಪ್ರವಾಸವೂ… ಸಾಗರಸಂಗಮಂ ಎಂಬ ಚಿತ್ರವೂ…
ಊಟಿ ಪ್ರವಾಸವೂ… ಸಾಗರಸಂಗಮಂ ಎಂಬ ಚಿತ್ರವೂ…

‌ಗೋರೂರು ಶಿವೇಶ್ 40 ವರ್ಷಗಳ ಹಿಂದೆ ಡಿಗ್ರಿಯಲ್ಲಿ ಫೇಲಾಗಿ ಮನೆಯಲ್ಲಿದ್ದ ಸಂದರ್ಭ ಸಹಪಾಠಿಗಳೆಲ್ಲ ಉತ್ತೀರ್ಣರಾಗಿ ಮಾಸ್ಟರ್ ಡಿಗ್ರಿ, ಬಿ ಫಾರ್ಮಾ ಮುಂತಾಗಿ ವಿವಿಧ ಕೋರ್ಸ್ ಗಳಿಗೆ ಸೇರಿ ಉದ್ಯೋಗ ಮುಖಿಗಳಾಗುವತ್ತ ಸಾಗಿದ್ದರು. ನಾನಾದರೂ ನನ್ನ ಮುಂದಿನ ಭವಿಷ್ಯವೇನು ಎಂದು ಚಿಂತಿತನಾಗಿದ್ದೇನು. ಅದೇ ಸಮಯದಲ್ಲಿ ನನ್ನ ದೊಡ್ಡಪ್ಪನ...

read more
ಅನಿತಾ ಪಿ ತಾಕೊಡೆ ಕವಿತೆ – ಋಜುವಾತು…
ಅನಿತಾ ಪಿ ತಾಕೊಡೆ ಕವಿತೆ – ಋಜುವಾತು…

ಅನಿತಾ ಪಿ ತಾಕೊಡೆ ಲೆಕ್ಕವಿಲ್ಲದಷ್ಟು ಬಾರಿ ನೋಡುತ್ತೇನೆಮುಚ್ಚಿದ ಕಿಟಕಿಯ ಕದವನು ತೆರೆದುನಿನ್ನಿರದಿರುವಿಕೆಯನು ಖಾತ್ರಿಪಡಿಸುತ್ತೇನೆ ಪುಟ್ಟ ಪುಟ್ಟ ಹೆಜ್ಜೆಯಲ್ಲಿ ರೆಕ್ಕೆ ಬಿಚ್ಚಿ ಹಾರುವಲ್ಲಿಸದ್ದು ಸಡಗರ ಜ್ಞಾನ ಧ್ಯಾನ ಸಲ್ಲಾಪದಲಿಎಲ್ಲರನೂ ಎಲ್ಲವನೂ ಮೀರಿ, ಬಳಿ ಸಾರಿ ನಿಂದನಿನ್ನೂರು ಯಾವುದೆಂಬ ಹುಡುಕಾಟವಿಲ್ಲ ಒಂದೊಂದೇ...

read more
ಶೀಲಾ ಪೈ ಕಂಡಂತೆ ಅಮೇರಿಕಾ..
ಶೀಲಾ ಪೈ ಕಂಡಂತೆ ಅಮೇರಿಕಾ..

ಶೀಲಾ ಪೈ ಅಕಸ್ಮಿಕವಾಗಿ, ಒಂದು ವಿಶಿಷ್ಟ ಸಂದರ್ಭದಲ್ಲಿ ನನಗೆ ಅಮೆರಿಕಕ್ಕೆ ಹೋಗುವ ಅವಕಾಶ ಲಭಿಸಿತ್ತು.  ನನ್ನ ಸಂಗಾತಿ  ಶಾಂತಾರಾಮರು ಬೆಂಗಳೂರಿನ ಐ . ಐ . ಎಮ್ ನಲ್ಲಿ ಒಂದು ವರ್ಷದ ಕೋರ್ಸ್ ಗೆ ಆಯ್ಕೆಯಾಗಿದ್ದರು . ಕೋರ್ಸ್ ನ ಅಂಗವಾಗಿ ಇಂಟರ್ ನ್ಯಾಷನಲ್ ಇಮ್ಮರ್ಶನ್ ಎಂದು ಎರಡು ವಾರಗಳ ಮಟ್ಟಿಗೆ ವಿದ್ಯಾರ್ಥಿಗಳನ್ನು...

read more
‌ಎಚ್ ಆರ್ ರಮೇಶ್ ಕವಿತೆ- ಅದಕೆ ನೀನು ನಕ್ಷತ್ರವಲ್ಲ, ಹೂವಲ್ಲ…
‌ಎಚ್ ಆರ್ ರಮೇಶ್ ಕವಿತೆ- ಅದಕೆ ನೀನು ನಕ್ಷತ್ರವಲ್ಲ, ಹೂವಲ್ಲ…

ಎಚ್ ಆರ್ ರಮೇಶ್ ನೀನು ನಕ್ಷತ್ರವಲ್ಲಅದು ಬೂದಿಕಣ್ಣ ಮುಂದಿನ ಕಾಣದ ಕಣ ನಕ್ಷತ್ರದ್ದೇಅಂತಹದ್ದೇ, ಅದಕೆಹೂವು ಬಾಡಿ ಹುಡಿಇದೂ ಕೂಡ ನಕ್ಷತ್ರದ ಹಾಗೆಕಣ್ಣ ಮುಂದಿನ ಕಾಣದ ಕಣಆದರೂ ಸೆಳೆವ ನಕ್ಷತ್ರ ನರಗಳಲ್ಲಿ ಸೆಳವುಸ್ಪರ್ಶಪುಳಕದ ಹೂವುಆದರೂ ಹೂವಿನ ಹೋಲಿಕೆಯಾಕೆಹಾಗೆನಕ್ಷತ್ರದ?ಹೋಲಿಕೆಗೆ ಒಳಗೊಳ್ಳುವುವೇಹೀಗೆಆದರೂ ಇರುವುದು ಇರುವ...

read more

Pin It on Pinterest

Share This