ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕೆ ಎಚ್ ಕಲಾಸೌಧದಲ್ಲಿ ಪುರುಷಸೂಕ್ತ
ಕಡಿದಾಳು ಶಾಮಣ್ಣ ಕಂಡಂತೆ..
ಡಾ ಬಿ ಆರ್ ಸತ್ಯನಾರಾಯಣ ಅವರು ಸಂಪಾದಿಸಿರುವ 'ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ' ಕೃತಿಯಿಂದ ಆಯ್ದ ಲೇಖನ ಕಡಿದಾಳು ಶಾಮಣ್ಣ ಚಿತ್ರ: ರಾಮು ಪುಸ್ತಕ ಫೋಟೋ ಕೃಪೆ: ಬಿ ಆರ್ ಸತ್ಯನಾರಾಯಣ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ರೀ ಅಲಿಗೆ ಪುಟ್ಟಯ್ಯನಾಯಕರ ಹೆಸರನ್ನು ಕೇಳದವರೇ ಇಲ್ಲ, ಪರಿಚಯ ಇಲ್ಲದವರೇ ಇಲ್ಲ....
ಮಂಡ್ಯದಲ್ಲಿ 'ಬರ ಅಂದ್ರೆ ಎಲ್ಲರಿಗೂ ಇಷ್ಟ'
ಕುಂ ವೀ ಕಾಲಂ : 'ತೇಲಲರಿಯರು. ಮುಳಗಲೂ ಅರಿಯರು'
ಭಾಗ - ೧ ನಿನಗೆ ಮಾನಮರ್ಯಾದೆ ಇದೆ ಏನೇ ದರಿದ್ರದೋಳೆ! ಅಲ್ಲೆಲ್ಲಾದ್ರು ಸಾಯೋದುಬಿಟ್ಟು ಮತ್ತೆ ಯಾಕೆ ಬಂದೆಲೇ ಬೋಸೂಡಿ ಹೆತ್ತೋರ ಹೊಟ್ಟೆ ಉರಿಸೋಕ್ಕೆ ಎನ್ನುತ್ತ ಎದ್ದು ನಿಂತ, ಹೊಡೆಯಲೆಂದು ತನ್ನ ಬಲಗೈಯನ್ನು ಎತ್ತಿದ, ಹೆತ್ತ ಕರುಳು ತನ್ನ ಕೈಯನ್ನು ತಡೆಯಿತು. ನಿನ್ನಂಥ ಪಾಪಿಷ್ಟೆಯನ್ನು ಮುಟ್ಟಿ ನನ್ನ ಕೈಯನ್ಯಾಕೆ ಮೈಲಿಗೆ...
ಅಹವಿ ಹಾಡು : ’ಬಹುಶಃ ನಾನು ಆ ಕಥೆಯನ್ನು ಪೂರ್ತಿ ಕೇಳಿರುತ್ತಿದ್ದೆನೇನೋ..’
ನಾವು ಆ ಊರಿಗೆ ಕಾಲಿಟ್ಟ ದಿನ ಅಪ್ಪ ನನ್ನನ್ನು ಕರೆದುಕೊಂಡು ಹೋಗಿ ಸರಕಾರಿ ಪ್ರಾಥಮಿಕ ಬಾಲಕಿಯರ ಶಾಲೆಯ ಒಳಗೆ ಬಿಟ್ಟು ಹೊರಟುಹೋದರು. 5ನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನನ್ನು ಯಾರೋ ಕರೆದುಕೊಂಡು ಹೋಗಿ ನಮ್ಮ ಕ್ಲಾಸ್ ರೂಮಿನೊಳಗೆ ಬಿಟ್ಟರು. ಆ ಸಣ್ಣ ರೂಮಿನಲ್ಲಿ ಹಿಂದಿನ ಸಾಲಲ್ಲಿ ಎರಡು ಬೆಂಚುಗಳಿದ್ದವು ಮತ್ತು ಅದರ ಮುಂದಿನ...
ನಾ ದಿವಾಕರ್ ನೇರನುಡಿ : ಐದು ವರ್ಷದ ಹಸುಳೆಗೆ ಉತ್ತರಿಸುವ ದಾಷ್ಟ್ರ್ಯ ನಮಗಿದೆಯೆ?
ಭಾರತ ದೇಶಕ್ಕೆ ತನ್ನದೇ ಆದ ಭವ್ಯ (?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚಿಂತನೆ, ಮಾನವೀಯ ಧೋರಣೆ, ಅಹಿಂಸಾತ್ಮಕ ಪ್ರವೃತ್ತಿ ಇತ್ಯಾದಿಗಳು ಇವೆ ಎಂದು ಶತಮಾನಗಳಿಂದ ಸಾರಿ ಸಾರಿ ಹೇಳಲಾಗುತ್ತಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿಕೃತಗಳ ನಡುವೆಯೂ, ಮನುಧರ್ಮ ಶಾಸ್ತ್ರದ ಮನುಕುಲ ವಿರೋಧಿ ನೀತಿ...
ಬಾಕ್ಸ್ ಆಫೀಸ್ ಬೇಗಂ – ಮಲೆಗಳಲ್ಲಿ ಮದುಮಗಳು, ಫೋಟೋ ಆಲ್ಬಂ
ಕೇವಲ ಐ ಪಿ ಎಲ್ ಮ್ಯಾಚ್ ಗಳಿಗಷ್ಟೇ ಕ್ಯೂ ಅಲ್ಲ. ಮಲೆಗಳಲಿ ಮದುಮಗಳು ನೋಡೋಕ್ಕೂ ಜನ ಕ್ಯೂ ನಿಂತಿದಾರೆ. ಮುಗಿಬಿದ್ದು, ಇರುಳಗಳೆನ್ನದೆ ಟಿಕೆಟ್ ಗಾಗಿ ರಂಗಾಸಕ್ತರು ಕಾದು ನಿಂತದ್ದು ಮದುಮಗಳ ಹೆಗ್ಗಳಿಕೆ. ರಾಜ್ಯದ ಮೂಲೆ ಮೂಲೆಯಿಂದ ಬಂದು ಟಿಕೆಟ್ ಗಾಗಿ ಒಂಟಿ ಕಾಲಲ್ಲಿ ನಿಂತಿದ್ದಾರೆ. ದೇಶ ವಿದೇಶಗಳಿಂದ ಬಂದವರೂ ಕ್ಯೂನಲ್ಲಿ ನಿಂತು...
ಜಿಟಿ ಜಿಟಿ ಹಿಡಿದ ಮಳೆ ಹನಿಯಂತೆ ನಿನ್ನ ನೆನಪ ಯಾನ…
ಗಜಲ್ ವೈ.ಬಿ.ಹಾಲಬಾವಿ ನೀನಿಲ್ಲದೆ ಒಂದೇ ಸಮನೆ ಬಿಡದೆ ಕಾಡುತಿದೆ ಒಂಟಿತನ ಎದೆ ಭಾರ ನಿಟ್ಟುಸಿರು ಎಡೆಬಿಡದೆ ಚಡಪಡಿಸುತಿದೆ ಒಂಟಿತನ ||ಮತ್ಲಾ|| ಜಿಟಿ ಜಿಟಿ ಹಿಡಿದ ಮಳೆ ಹನಿಯಂತೆ ನಿನ್ನ ನೆನಪ ಯಾನ ಏನೋ ಚಂಚಲತೆ ಬಿಟ್ಟೂ ಬಿಡದೆ ಖಿನ್ನತೆ ಆವರಿಸುತಿದೆ ಒಂಟಿತನ ಅಗಲಿಕೆಯ ಕ್ಷಣ ಕ್ಷಣವೂ ವಿರಹ ವೇದನೆ ರೋಧಿಸುತಿದೆ...
ಒಗಟು ಬಿಡಿಸಿದರೆ ಜಾಣರು !
ಎಲ್ಲಾ ಕಾಲದಾಗ ಹಸಿರ ಇರತೈತಿ.. ಡಾ.ಪ್ರಕಾಶ ಗ.ಖಾಡೆ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಒಗಟು ಪ್ರಕಾರಕ್ಕೆ ವಿಶಿಷ್ಟ ಸ್ಥಾನವಿದೆ. ಇಂಗ್ಲೀಷಿನಲ್ಲಿ ಇದಕ್ಕೆ‘Riddle’ಎಂದು ಹೆಸರಿದೆ. ಇದು ಹಳೆಯ ಇಂಗ್ಲೀಷಿನ ‘Raedan’ ಪದದಿಂದ ಬಂದದ್ದು. ಇದರ ಅರ್ಥ ‘to give advice ’ ಎಂದು. ಕನ್ನಡದಲ್ಲಿ ಒಗಟು, ಒಂಟು, ಒಡಪು, ಒಡಗತೆ ಮುಂತಾದ...
ವಚನ, ಕಾವ್ಯ ಮತ್ತು ಕೀರ್ತನೆ ಕಥಕ್ ಶೈಲಿಯಲ್ಲಿ
ಅಶೋಕ್ ಶೆಟ್ಟರ್ ಕಾಲಂ : ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!
ಬುದ್ಧನಿಗೆ ಜ್ಞಾನೋದಯ ಹೇಗಾಯಿತು? ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮಾಯಾ ಹಲವು ವಿಲಕ್ಷಣ ಕನಸು ಕಂಡಿದ್ದಳು, ಅವುಗಳ ಅರ್ಥವಿವರಣೆ ಮಾಡಿದ ಆಸ್ಥಾನ ಜ್ಯೋತಿಷಿ ಜನಿಸಲಿರುವ ಮಗು ಒಂದೋ ಚಕ್ರವರ್ತಿಯಾಗುತ್ತಾನೆ ಇಲ್ಲವೇ ಸನ್ಯಾಸಿಯಾಗುತ್ತಾನೆ ಎಂದಿದ್ದ. ಶಾಕ್ಯಕುಲದ ಮುಖ್ಯಸ್ಥನೂ ಅವರದ್ದೇ ಒಂದು ಗಣರಾಜ್ಯದ ಅಧಿಪತಿಯೂ...
'ಹೇಳತೇವ ಕೇಳ' ಓದುತ್ತಾ ಕರುಳು ಹಿಂಡಿ, ಕೊರಳುಬ್ಬಿ ಬಂತು
ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ ನಿಮ್ಮ ಲೇಖನ ಸಂಗ್ರಹ 'ಹೇಳತೇವ ಕೇಳ' ಓದಿದೆ. ಅಸಹನೀಯ ಮೌನವೊಂದು ಕಾಡತೊಡಗಿತು. ಹೀಗೆ ಅದನ್ನು ಓದಿ ಮುಗಿಸಿದ ತಕ್ಷಣ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ. ನಮ್ಮಂತಹವರ ಮೌನಕ್ಕೆ ಮಾತಾದ ಪುಸ್ತಕವಿದು. ಹೆಚ್ಚಿಗೇನು ಹೇಳಲಾರೆ. -ಹೇಮಾ. ಹೇಮಾ ಹೆಬ್ಬಗೋಡಿ ಅಕ್ಕ ನಿನ್ನಂತೆ ನಾನು. ನೀನು ಹಾದ...
ಬಿ ಸುರೇಶ್ ಪ್ರಶ್ನೆ..
ಬಿ ಸುರೇಶ ದೀಪಾಂಜಲಿ ನಗರ ಮತ್ತು ಚಂದ್ರಾ ಬಡಾವಣೆಯ ನಡುವೆ ಬದುಕುವ ಮುದ್ರಣದಲ್ಲಿನ ಬೈಂಡಿಂಗ್ ಕೆಲಸ ಮಾಡುವ ನನ್ನ ಗೆಳೆಯ ಹೀಗೆಂದ... "ನಾನು ಕಳೆದ ಎರಡು ವರ್ಷದಿಂದ ನನ್ನ ಮನೆಯ ಸೋರುತ್ತಿರುವ ಸೂರು ಬದಲಿಸಲು ಎಪ್ಪತ್ತು ಸಾವಿರ ಸಾಲಕ್ಕೆ ಬ್ಯಾಂಕಿಂದ ಬ್ಯಾಂಕಿಗೆ ಓಡಾಡುತ್ತಾ ಇದ್ದೇನೆ. ಆದರೆ ನನ್ನ ಕ್ಷೇತ್ರದಿಂದ ಗೆದ್ದಿರುವ...
ಇಲ್ಲಿದೆ ಜಯಂತ ಕಾಯ್ಕಿಣಿಯವರ 'ಟೂರಿಂಗ್ ಟಾಕೀಸ್'!
ಸಿನೆಮಾ ಜಗತ್ತಿನ ಒಳ ಆವರಣದ ಅನಾವರಣ ಡಾ.ಎಸ್.ಬಿ.ಜೋಗುರ ಜಯಂತ ಕಾಯ್ಕಿಣಿಯವರ 'ಟೂರಿಂಗ್ ಟಾಕೀಸ್' ಓದುತ್ತಿದ್ದಂತೆ ನನ್ನೂರಿನ ನಟರಾಜ ಟೂರಿಂಗ್ ಟಾಕೀಸ್ ನೆನಪಾಯಿತು. ಅದು 1975-76 ರ ಸಂದರ್ಭ. ನೆಲ 70 ಪೈಸೆ ಇದ್ದ ಕಾಲದಲ್ಲಿ ಕೈ ಮಾಡಿದರೆ ಸಾಕು ತೆರೆಗೆ ತಾಗುವಷ್ಟು ಹತ್ತಿರ ಕುಳಿತು ಶ್ರೀಕೃಷ್ಣ ದೇವರಾಯ ಸಿನೇಮಾ ನೋಡಿದ...
ಟಿ ಕೆ ದಯಾನಂದ್ ಕ್ಲಿಕ್ಕಿಸಿದ ’ಖಲಂದರ್ ಕಿ ದುನಿಯಾ’!
ಮತ್ತೆ ಸಿಕ್ಕಿದ ಖಲಂದರ್ ಬಾಬು ದಯಾನಂದ ಟಿ ಕೆ ಇಲ್ಲಿಗೆ 8-10 ವರ್ಷಗಳಷ್ಟು ಹಿಂದೆ ಬೆಂಗಳೂರಿನ ವಸಂತನಗರ ಸರ್ಕಲ್ ಬಳಿಯಲ್ಲಿ 40-50 ಹಾವಾಡಿಸುವ ಖಲಂದರ್ ಸಮುದಾಯದ ಜನರು ಜೋಪಡಿಗಳೊಳಗೆ ವಾಸಿಸುತ್ತಿದ್ದರು. ಸೋನಿಯಾಗಾಂಧಿ ಬೆಂಗಳೂರಿನ ಕೆಪಿಸಿಸಿ ಕಛೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಜೋಪಡಿಗಳು ಕಣ್ಣಿಗೆ ಕಾಣಬಾರದೆಂದು ಇವರನ್ನು...
'ನಡೆದಾಗ ಮಾತ್ರ ಮಾರ್ಗಗಳು ಉಂಟಾಗುತ್ತವೆ …..' – ಜೆನ್ ಕಥೆಗಳು
ಮಾರ್ಗಗಳು .... (ಜೆನ್ ಕಥೆಗಳು ಮೂಲ ತೆಲುಗು : ಶ್ರೀ ಸೌಭಾಗ್ಯ) ಅನುವಾದ : ರವಿವರ್ಮ ಹೊಸಪೇಟೆ ಮೊದಲನೇ ಶಿಷ್ಯ : ಜ್ಞಾನೋದಯಕ್ಕೆ ಮಾರ್ಗ ಯಾವುದು ? ಎರಡನೇ ಶಿಷ್ಯ : ನಿಜವಾದ ಸಂತೃಪ್ತಿಗೆ ದಾರಿ ಯಾವುದು ? ಮೂರನೆ ಶಿಷ್ಯ : ಅಂತರಾಳದ ಪ್ರಶಾಂತತೆಗೆ ದಾರಿ ಯಾವುದು ? ಗುರುಗಳು : ’ಲೆಕ್ಕವಿಲ್ಲದಷ್ಟು ಪ್ರಶ್ನೆಗಳು...’ಎಂದು...
ಏಕಲವ್ಯನ ‘ಗುರುಭಕ್ತಿ’ಯಿಂದ ಏನಾಯಿತು ಎನ್ನುವುದನ್ನು ಆ ‘ಪಾಠ’ ಮರೆಮಾಚುತ್ತದೆ..
ಹಟ್ಟಿ-ಕೇರಿ ನೋವು, ಕಲಿಕೆಯ ತಿಳಿವು ಮತ್ತು ಅಯ್ಡೆಂಟಿಟಿಯ ಸಂಕಟ ಆರ್ ಚಲಪತಿ ನಮ್ಮ ಬದುಕಿಗೂ, ನಾವಾಡುವ ನುಡಿಗೂ, ನಮ್ಮ ಆ ನುಡಿಯು ಕೊಡುವ ತಿಳುವಳಿಕೂ ಬಿಡಿಸಲಾಗದ ನಂಟುಗಳಿರುತ್ತದೆ. ಹೀಗೆ ನಮ್ಮ ಬದುಕುಗಳಲ್ಲಿ ಬಳಸುವ ನುಡಿಯು ಆ ನುಡಿಯ ಬದುಕುಗಳಿಗೆ ಹೊರತಾದ ಗುರುತುಗಳನ್ನು ಹೇಳುತ್ತಿರುವುದಿಲ್ಲ. ನಮ್ಮದಲ್ಲದ್ದನ್ನು, ನಮ್ಮ...
ನನ್ನೆಲ್ಲ ನಿರೀಕ್ಷೆಗಳು ನಿದ್ರಿಸಿದಂತೆ ನಟಿಸುತ್ತಿವೆ..
ನಿದ್ರಿಸದ ನಿರೀಕ್ಷೆಗಳು - ಎಚ್.ಕೆ.ಶರತ್ ತೊಟ್ಟ ಹಳೆ ಉಡುಗೆಗಳನ್ನೆಲ್ಲ ಕಳಚಿ ನಿನ್ನೆದುರು ಬೆತ್ತಲಾಗಿ ನಿಂತಿದ್ದೇನೆ ನನ್ನ ಬೆತ್ತಲೆ ದೇಹ ಕಂಡು ಜಗತ್ತು ನಗುತ್ತಿದೆ ನೀ ಹೆಕ್ಕಿ ತಂದ ಚಿಂದಿ ಬಟ್ಟೆಗಳಲ್ಲಿ ಹೊಸ ಕನಸಿನ ಚಿತ್ತಾರಗಳು ಇಣುಕುತ್ತಿವೆ ನಾಲ್ಕು ಗೋಡೆಗಳ ನಡುವೆ ಜಡವಾಗಿ ನಿಂತ ಹೊಲಿಗೆ ಯಂತ್ರದ ಅಡಿ...
ಬ್ರೇಕಿಂಗ್ ನ್ಯೂಸ್: ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ದಿನೇಶ್ ಅಮೀನ್ ಮಟ್ಟು
ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿಗಳನ್ನು ಮಾಧ್ಯಮದ ಮುಂದೆ ಸರಿಯಾಗಿ ಮಂಡಿಸುವ, ಮುಖ್ಯಮಂತ್ರಿಗಳಿಗೆ ಮಾಧ್ಯಮ ಕುರಿತು ಸರಿಯಾದ ಕಣ್ಣೋಟ ನೀಡುವ ಮಹತ್ವದ ಜವಾಬ್ದಾರಿ ದಿನೇಶ್ ಅವರ ಮುಂದಿದೆ. 'ಮುಂಗಾರು' 'ಪ್ರಜಾವಾಣಿ'ಯಲ್ಲಿ...
'ಕನ್ನಡಪ್ರಭ' ಕಂಡಂತೆ ಹೇಳತೇವ ಕೇಳ
ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ ಹೆಣ್ಣಿನ ಮೇಲೆ ಅತ್ಯಾಚಾರ ಅನಾದಿಯಿಂದ ನಡೆದು ಬಂದಿದೆ. ದೇಶದ ಮೂಲೆಮೂಲೆಯಲ್ಲೂ ಅಮಾನುಷ ಕೃತ್ಯ ನಡೆಯುತ್ತಿದ್ದರೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎರಡು ಘಟನೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ದೇಶಾದ್ಯಂತ ಸ್ತ್ರೀಶೋಷಣೆಯ ಬಗ್ಗೆ ವೈಚಾರಿಕ ವಾಗ್ವಾದಗಳು...
ಜಿ ಎನ್ ಮೋಹನ್ ಕಾಲಂ: ನೀವು ಮಿಸ್ ಮಾಡಲೇಬಾರದ ಒಂದು ಪುಸ್ತಕ
ಜಿ ಎನ್ ಮೋಹನ್ ನಿಜಕ್ಕೂ ನೀವು ಮಿಸ್ ಮಾಡಲೇಬಾರದ ಒಂದು ಪುಸ್ತಕವಿದೆ. ವಿ ಗಾಯತ್ರಿ ಗೊತ್ತಲ್ಲ? ಅದೇ ನ್ಯಾಷನಲ್ ಬುಕ್ ಟ್ರಸ್ಟ್ ಗೆ 'ತೊತ್ತೋಚಾನ್ ' ಅನುವಾದಿಸಿಕೊಟ್ಟವರು . ಪಿ ಸಾಯಿನಾಥ್ ಸ್ಥಾಪಿಸಿದ 'ಕೌಂಟರ್ ಮೀಡಿಯಾ' ಪ್ರಶಸ್ತಿ ಪಡೆದವರು. ಇದೇ 'ತೊತ್ತೋ ಚಾನ್' ಪುಸ್ತಕದ ಎಳೆ ಹಿಡಿದು ಕನ್ನಡದ ಪರಿಸರಕ್ಕೆ ಒಗ್ಗಿಸಿ ರುವ...
