ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಂಗಶಂಕರದಲ್ಲಿ ಕಾರ್ನಾಡ್ ಸಂಕಿರಣ
ನಾಟಕ ವಿಮರ್ಶೆ : 'ಈ ಕೆಳಗಿನವರು'
ಅವ್ಯವಸ್ಥೆಯನ್ನು ಅನಾವರಣಗೊಳಿಸುವ 'ಈ ಕೆಳಗಿನವರು' ಶಶಿಕಾಂತ ಯಡಹಳ್ಳಿ ಚಿತ್ರ ಕೃಪೆ : ಹರ್ಷ ಕುಮಾರ್ ಕುಗ್ವೆ ನಾಗರೀಕ ಸಮಾಜ ಎಂದು ಹೆಮ್ಮೆಪಡುವ ಜನರ ನಡುವೆಯೇ ಅಸ್ತಿತ್ವದಲ್ಲಿರುವ ಅನಾಗರೀಕ ಪ್ರಪಂಚವೊಂದನ್ನು ಅನಾವರಣಗೊಳಿಸುವ 'ಈ ಕೆಳಗಿನವರು' ನಾಟಕ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಸಮಾಜದ ಮೇಲಸ್ತರದಲ್ಲಿದ್ದವರಿಗೆ...
ಜನವಾಣಿ ಬೇರು ಕವಿವಾಣಿ ಹೂವು
ಕನ್ನಡ ನವೋದಯ : ಶಿಷ್ಟತೆಯ ಕೋಟೆ ; ದೇಸಿಯತೆಯ ಬಯಲು ಡಾ ಪ್ರಕಾಶ ಗ ಖಾಡೆ ರಾಜಭಕ್ತಿ ಭದ್ರಕೋಟೆ ಕೊತ್ತಳದಾಚೆ ಸುತ್ತಲೂ ನಿತ್ಯ ಮೊರೆಯುತ್ತಿದ್ದ ಸ್ವಾತಂತ್ರ್ಯ ಘೂಷ ಮರೆಯೆ, ಮರಸಲು ನಿರಂತರವಾದ ಮಾತೇಸರಿ ಎಂದು ಸುತ್ತಿದಿರಿ ಊರೂರು ಮಾತಲ್ಲಿ ಸ್ವಾವಲಂಬನೆಯನರಸಿ ವಾದ ಪರದೇಶೀ, ಅನುವಾದ ಶುದ್ದ ಸ್ವದೇಶೀ ಇಂಗ್ಲಿಷ್ ಗೀತೆಗಳಿಗೆ ಹೊಸ...
ಜಿ ಎನ್ ಮೋಹನ್ ಕಾಲಂ: ಷೇಕ್ಸ್ ಪಿಯರ್ ನನ್ನೊಳಗೂ ಬಂದ..
ಜಿ ಎನ್ ಮೋಹನ್ ಆತ ಥೇಟ್ ಹಾಗೇ.. ನನ್ನ ಮನಸ್ಸಿನೊಳಗೆ ನುಗ್ಗಿದ- ಕಳ್ಳನ ಹಾಗೆ. 'ಷೇಕ್ಸ್ ಪಿಯರ್ ಮನೆಗೆ ಬಂದ' ನಾಟಕ ನೋಡುತ್ತಾ ಕುಳಿತಿದ್ದ ನನಗೆ ಅಂದಿನವರೆಗೂ ಬಿಡಿಸಲಾಗದ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಹೋಯಿತು ಷೇಕ್ಸ್ ಪಿಯರ್ , ಮಹಾನ್ ನಾಟಕಕಾರ ಷೇಕ್ಸ್ ಪಿಯರ್ ಸ್ತ್ರಾಟ್ ಫೋರ್ಡ್ ಗೆ ಬರುತ್ತಾನೆ ಎನ್ನುವ ಊರ ಘೋಷಣೆಯ ಮಧ್ಯೆ...
ಅವಧಿ recommends..
'ರೈಸ್ ಪೀಪಲ್' – ನೀವೂ ನೋಡಿ ಅಂತಾರೆ ದೀಪದ ಮಲ್ಲಿ
ದೀಪದ ಮಲ್ಲಿ ಅದೊಂದು ಸಿನಿಮಾನೇ ಅಲ್ಲ! ಈ ಮಾತನ್ನು ನಾನು ಮೂದಲಿಕೆಗೆ ಹೇಳುತ್ತಿಲ್ಲ. ಸಿನಿಮಾವೆಂದು ಕೂರಿಸಿಕೊಂಡು ಬದುಕಿನ ವಾಸ್ತವತೆಯನ್ನ ಕಣ್ಣೆದುರಿಗೆ ನಡೆದುಹೋಗುತ್ತಿರುವ ಘಟನೆಗಳೇನೋ ಅನ್ನುವಂತೆ, ಅಲ್ಲಿನ ಪಾತ್ರಗಳಿಗೆ ನಾನು ಹೇಗೆ ಸಹಾಯ ಮಾಡಬಹುದು ಎಂದು ಯೋಚಿಸುವಂತೆ, ಒಂದು ಹಂತಕ್ಕೆ ‘ಇನ್ನು ನೋಡಲಾಗದು ಈ...
"ಮಿನುಗು ತಾರೆ ಇಲ್ಲಿ ಮಲಗಿದ್ದಾರೆ"
ಪುಟ್ಟ ಹೊನ್ನೇಗೌಡ ನನ್ನ ಸ್ನೇಹಿತ ಸತೀಶನ ಬಹುದಿನಗಳ ಆಸೆ ಕಲ್ಪನ ಅವರ ಸಮಾಧಿ ನೋಡುವುದಾಗಿತ್ತು , ಕಸ್ತೂರಿ ವಾಹಿನಿಯ ಯಾವುದೊ ಒಂದು ಕಾರ್ಯಕ್ರಮದಲ್ಲಿ ಸಮಾಧಿಯನ್ನು ತೋರಿಸಿದಾಗ ಅವರಿಗೆ ಕರೆ ಮಾಡಿ ಸರಿಯಾದ ವಿಳಾಸ ಪತ್ತೆ ಮಾಡಿ ನನ್ನನ್ನು ಹೋಗೋಣ ಎಂದು ಹೇಳಿದರು. ಕನಕಪುರ ರಸ್ತೆ,ಅಲ್ಲಿ ಗುಬ್ಬಲಾಳ ಗೇಟ್ ,ವಿಶ್ವನಾಥ ಎಸ್ಟೇಟ್...
ಕೊಲ್ಕೊತ್ತಾದಲ್ಲಿ ಅಭಿನಯ ತರಂಗ
ಬೆಳಗಾವಿಯಲ್ಲಿ ಯುವ ಕಥಾ ಕಮ್ಮಟ
ಅಶೋಕ ಶೆಟ್ಟರ್ ಕಾಲಂ : ಉಳವೀಯ ದಾರೀಲಿ ಶರಣsರ ನೆನೆಯುತ…
ಕಾಡಿನ ರುದ್ರಗಂಭೀರ ಸ್ವರೂಪ, ಅಲ್ಲಿಯ ಆದಿಮವೆನ್ನಿಸುವ ಮೌನ, ಅದರ ಹಸಿರು-ಸಮೃದ್ಧಿಗಳೆಲ್ಲ ನನಗೆ ಇಷ್ಟ. ಧಾರವಾಡದಿಂದ ಹತ್ತಾರು ಕಿಲೋಮೀಟರು ದೂರ ಪಯಣಿಸಿದರೆ ನಾನು ಕಾಡಿನಲ್ಲಿರುತ್ತೇನೆ. ಹತ್ತು ಹನ್ನೆರಡು ವರ್ಷಗಳ ಹಿಂದೆ ಧಾರವಾಡಕ್ಕೆ ಸಮೀಪದ ಕಲಕೇರಿಯೆಂಬ ಅರಣ್ಯಕ್ಕೆ ಅಂಟಿಕೊಂಡಂತಿರುವ ಊರಿನ ಬಳಿ ಗೆಳೆಯನೊಬ್ಬ ಕಾಡಿನ ನಡುವೆಯೇ...
ಲಡಾಯಿ ಬಸು ಹನಿಗಳು
ಬಸವರಾಜ ಸೂಳಿಭಾವಿ 1 ಮೈಸೂಸುವ ಸುಗಂಧ ಯಾವ ಬ್ರ್ಯಾಂಡಿನದೆಂದು ಅವರೆಲ್ಲ ಕೇಳಿದರು ನಿನ್ನೆ ರಾತ್ರಿ ನಿನ್ನ ನಗುವ ಎವೆಗಳು ಕ್ಷಣ ಮೈಗೆ ತಾಗಿದ್ದು ನೆನಪಾಯಿತು 2 ಎಲ್ಲ ಅಪರಾಧವೂ ವ್ಯಕ್ತಿಯಿಂದಲೆ ಆಗಿದೆಯೆಂಬ ದನಿ ಕಿವಿಗೆ ಬಿತ್ತು ಸಮಾಜದ ಗೋಡೆ ಮೇಲಿನ ಕನ್ನಡಿಯ ಯಾರೊ ಕದ್ದಂತೆ ಕಂಡಿತು ಚಿತ್ರ: ಚರಿತಾ 3 ರಾತ್ರಿ ನಾಟಕ ನೋಡಿದೆ...
ಬಿ ಸುರೇಶ್ ಬರೆಯುತ್ತಾರೆ: ನನ್ನ ಗೆಳೆಯ ಏಣಗಿ ನಟರಾಜ
ಅಗಲಿದ ಗೆಳೆಯನ ನೆನಪಲ್ಲಿ ಬಿ.ಸುರೇಶ [ಅಗಲಿದ ಗೆಳೆಯ “ಏಣಗಿ ನಟರಾಜ”ನನ್ನು ನೆನೆಯುತ್ತಾ ಆಳ್ವಾಸ್ ನುಡಿಸಿರಿ2012ರಲ್ಲಿ ಆಡಿದ ಮಾತನ್ನು ನೆನಪಿನಿಂದ ಅಕ್ಷರಕ್ಕೆ ಇಳಿಸಿದ್ದು...] ಮಾತು ಎಂಬುದು ಮಹಾ ಅಪಾಯಕಾರಿ ಸಾಧನ. ಅದೂ ಎಂದೋ ಆಡಿದ ಮಾತನ್ನು ಅಕ್ಷರಕ್ಕೆ ಇಳಿಸುವುದು ಮಹಾಸಾಹಸವೇ ಸರಿ. ಆದರೂ ಬಹುದಿನಗಳ ಹಿಂದೆ ಆಡಿದ...
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : `ಅವ್ನು ನನ್ನ ಮೇರಿ ಜಾನ್ ಅಂದ…'
ತಾರಾ ಹುಂಜಾನನ ಮೇರಿಜಾನ್ ಆಗಿದ್ದು! (ಇಲ್ಲಿಯವರೆಗೆ...) ಅರಿಸಿನದ ನೀರು ಮೈಮೇಲೆ ಬಿದ್ದ ತಕ್ಷಣವೇ ಚಿಟ್ಟಿಯ ಮೈಕಾಂತಿ ಅರಳಿತ್ತು. ಐವರು ಮುತ್ತೈದೆಯರು ಜರಡಿಯನ್ನು ಚಿಟ್ಟಿಯ ತಲೆಯ ಮೇಲೆ ಹಿಡಿದು ಹರಿಸಿನದ ನೀರನ್ನ ಎರೆಯುತ್ತಿದ್ದರೆ ಅವಳು ಗಂಧರ್ವ ಜಗತ್ತಿಗೆ ಸಂದವಳೇನೋ ಅನ್ನಿಸುತ್ತಿತ್ತು. ಎತ್ತರಕ್ಕಿದ್ದ ಅವಳ ತೆಳುದೇಹ ತುಂಬಿದ...
ಪತ್ರಿಕೆ ಓದುವಾಗಲೆಲ್ಲ..
ಪತ್ರಿಕೆ ಓದುವಾಗಲೆಲ್ಲ ನನ್ನಪ್ಪ ಎದುರಿಗೆ ಬಂದು ನಿಲ್ಲುತ್ತಾನೆ......! ಶಶಿಧರ ಭಟ್ ನಾನು ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದ್ದು ಯಾವಾಗ ಎಂದು ಯೋಚಿಸಿದರೆ ತಕ್ಷಣ ಉತ್ತರ ಹೊಳೆಯುವುದಿಲ್ಲ. ನಾನು ಶಾಲೆಗೆ ಹೋಗಲು ಪ್ರಾರಂಭಿಸಿದಾಗಲೇ ನಮ್ಮ ಮನೆಗೆ ಪ್ರಜಾವಾಣಿ, ದಿ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳು...
ಟೈಮ್ ಪಾಸ್ ಕಡ್ಲೆ ಕಾಯ್ : ’ತಪ್ಪಲೆ ತಮ್ಮಾ..’
ಸೂತ್ರಧಾರ ರಾಮಯ್ಯ ಭ್ರಷ್ಟತೆ ಅನ್ನೋ ಕೊಳಕನ್ನು ಕನ್ಟೇನ್ ಮಾಡಬೇಕಾದ ಕನ್ಟೇನರ್, ಐ ಮೀನ್ 'ತಪ್ಪಲೆ ಅಶುದ್ಧ' ವಾಗಿದ್ರು ಪರವಾಗಿಲ್ಲ, ಆದರೆ ಅದರಿಂದ ತುಂಬಿಕೊಂಡು ಕುಡಿಯೋ ಲೋಟ ಮತ್ತು ಚೊಂಬು ಮಾತ್ರ ಶುದ್ಧವಿರಬೇಕು ಅನ್ನೋದು 'ಶುದ್ಧ ತಪ್ಪಲೆ' ತಮ್ಮಾ? ಸಾದೃಶ್ಯ ಒಂದು: ಒಂದುಕಡೆ RTI ( ಮಾಹಿತಿ ಹಕ್ಕು) ಜಾರಿ'ಗೆ ತಂದು...
ನವರಾತ್ರಿ ರಂಗ ಸಂಭ್ರಮ
ಮೋಡಗಳ ಸಾಮ್ರಾಜ್ಯ ಆಳಿ ಬಂದೆ!..
ವಿಮಾನಯಾನದ ಮೊದಲ ಅನುಭವ ಹಾಡಾಗಿದ್ದು ಹೀಗೆ.. ಯಮುನಾ ಗಾಂವ್ಕರ್ ನನ್ನ ಯಾನದಲ್ಲಿ ಮೋಡಗಳ ಸಾಮ್ರಾಜ್ಯ ಆಳಿ ಬಂದೆ! ಹೇಗೆಂದರೆ. . . .. ಯಾವಾಗಲೂ ನನಗಿಂತ ಮೇಲೆ ಹಾರುವುದು ನನ್ನ ಮನಸ್ಸೇ! ಮನದ ಯಾನ ಭಾವಯಾನ ಜಗದಗಲ ಕಾಂಬ ಬಯಕೆಯ ಕಟ್ಟೆ ಒಡೆದ ನನಸು ಆಕಾಶದ ಉಯ್ಯಾಲೆಯಾಟಕ್ಕೆ ಮುನ್ನುಡಿಯ ಕನ್ನಡಿ ಭೂಲೋಕದ ಮನೆಗಳೆಲ್ಲ ಮಾಯ...
ಸುಗತ ಬರೆಯುತ್ತಾರೆ: ಕಲಾಕೃತಿಗಳು ಮತ್ತು ಅರ್ಥ ಹುಡುಕುವ ಹಠ
ಸುಗತ ಶ್ರೀನಿವಾಸರಾಜು ಅರ್ಥಕ್ಕಿರುವ ಸಂದರ್ಭ ಮತ್ತು ಸಾಮಾಜಿಕ ಪರಿಸರ ನಮ್ಮ ಇಂದಿನ ಅನೇಕ ರಾಜಕೀಯ ಸಂಘರ್ಷಗಳಿಗೆ ಮೂಲ ಕೆಲವು ವಾರಗಳ ಹಿಂದೆ, 'ನೀವು ಇನ್ನೂ ಆ ಸಿನಿಮಾ ನೋಡಿ ಲ್ಲವೇ?' ಎಂಬ ಪ್ರಶ್ನೆಯನ್ನು ಸ್ನೇಹಿತರು ನನ್ನ ಮುಂದಿಟ್ಟಾಗ ನನ್ನಲ್ಲಿ ಅಪರಾಧಿ ಪ್ರಜ್ಞೆ ಜಾಗೃತವಾಯಿತು. ನಮ್ಮ ಸುತ್ತ ಅನಾವರಣ ಗೊಳ್ಳುತ್ತಿರುವ ಏನೋ...
ಜೋಗಿ ಮನೆ : ದೂರದಿಂದಲೇ ಜೀವ ಸೆಳೆಯುತಿದೆ ಕಾಣದೊಂದು ಹಸ್ತ
ಆತ ದುಸ್ಥಿತಿಯಲ್ಲಿದ್ದಾನೆ. ಕೈಯಲ್ಲಿ ಕೆಲಸ ಇಲ್ಲ. ಊರವರೆಲ್ಲ ಅವಮಾನ ಮಾಡುತ್ತಾರೆ. ಎಲ್ಲಿ ಹೋದರೂ ಮನ್ನಣೆಯೇ ಇಲ್ಲ. ಹುಡುಗಿಯರು ಕಣ್ಣೆತ್ತಿ ನೋಡುವುದಿಲ್ಲ. ಯೌವನ ಸೋರಿಹೋಗುತ್ತಿದೆ. ಯಾಕಾದರೂ ಬದುಕಿದ್ದೇನೋ ಅನ್ನಿಸುವುದಕ್ಕೆ ಶುರುವಾಗುತ್ತದೆ. ಈ ಬದುಕು ಸಾಕು ಅಂತ ತೀರ್ಮಾನಿಸಿ ಸಾಯಲು ನಿರ್ಧರಿಸುತ್ತಾನೆ. ಆದರೆ ಸಾಯುವುದಕ್ಕೆ...
'contraception day ಕ್ಕ ಏನರ contribution ಮಾಡರಿ' – ಪ್ರಶಾಂತ್ ಆಡೂರ್
ಪ್ರಶಾಂತ್ ಆಡೂರ್ ಒಂದ ವಾರದ ಹಿಂದಿನ ಮಾತ ಇರಬೇಕ ನಾ ಸಿರಿಯಸ್ ಆಗಿ ಏನೋ ವಿಚಾರ ಮಾಡ್ಕೋತ ಆಫೀಸಗೆ ಹೊಂಟಿದ್ದೆ, ಎದರಿಗೆ ಮೂರ ನಾಲ್ಕ ಮಂದಿ ನಮ್ಮ ಓಣಿ ಹುಡುಗರು ಬಂದರು. ನಂಗ ನೋಡಿದವರ "ಅರೇ ನೀವ ಇಲ್ಲೇ ಬಂದರಿ, ಭಾಳ ಛಲೋ ಆತ ನಾವ ನಿಮ್ಮನಿಗೆ ಹೊಂಟಿದ್ವಿ" ಅಂತ ನನ್ನ ತಡದ ನಿಲ್ಲಸಿದರು. ಈ ಹುಡುಗರು ಒಂದ ನಾಲ್ಕ ಮಂದಿ ಸೇರಿ ಒಂದ...
'ಅವನು ಕೊಟ್ಟ ದುಪ್ಪಟಾ…' – ರೂಪಾ ಹಾಸನ್ ಬರೀತಾರೆ
ರೂಪ ಹಾಸನ ನಮ್ಮ ಪ್ರೇರಣಾ ವಿಕಾಸ ವೇದಿಕೆಯ ಉಚಿತ ಬೇಸಿಗೆ ಶಿಬಿರದ ಒಂದು ನಿಯಮವೆಂದರೆ ಯಾವ ಮಕ್ಕಳೂ ನಮಗೆ ಯಾವ ಕಾಣಿಕೆಯನ್ನೂ ಕೊಡುವಂತಿಲ್ಲ! ಹಣದ ರೂಪದ್ದೂ ವಸ್ತುವಿನ ರೂಪದ್ದೂ ಯಾವುದೂ! ಎಲ್ಲ ಸ್ತರದ ಮಕ್ಕಳೂ ಇಲ್ಲಿಗೆ ಬರುವುದರಿಂದ ಉಳ್ಳ ಮಕ್ಕಳು ಕೊಟ್ಟರೆ, ಏನನ್ನೂ ಕೊಡಲಾಗದ ಮಕ್ಕಳಿಗೆ ಅದನ್ನು ನೋಡಿ...
