ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಾಲತಿ ಗೋರೆಬೈಲ್ ಕವಿತೆ – ಪ್ರೇಮಬಂಧಿ…
ಮಾಲತಿ ಗೋರೆಬೈಲ್ ಕವಿತೆ – ಪ್ರೇಮಬಂಧಿ…

ಮಾಲತಿ ಗೋರೆಬೈಲ್ ತಾವಿನಲ್ಲಿನೋವ ಬಚ್ಚಿಟ್ಟುಹೆರಳ ಮುಡಿಯೊಳಗೆಆಸೆಗಳ ಕಟ್ಟಿಟ್ಟುನಗುವ ಚೆಲ್ಲುವ ಅವಳುಒಲವ ಸುಗಂಧಿ… ಸಖನ ಸುಖದಿ ರಮಿಸಿಬಾನ ರಂಗಿನಾಟವ ಮೆರೆಸಿನೆಲವ ತೋಯಿಸಿಕಸುವು ಊಡುವ ಅವಳುನಿತ್ಯ ಪ್ರೇಮಬಂಧಿ.. ಪ್ರೀತಿಯ ಸಿಕ್ಕುಗಳಜತನದಲೆ ಬಿಡಿಸಿಹಣೆಯ ಸಿಂಗರಕೆ ಮುತ್ತು ಪೋಣಿಸಿಮೋಹ ಬಲೆಯ ತ್ಯಜಿಸಿಉಸಿರ ನೀಡುವ ಅವಳುಕರುಣೆ...

read more
ಕೃಷ್ಣಾ ಕೌಲಗಿ ಕವಿತೆ – ಪ್ರೀತಿ-ಪ್ರೇಮವೆಂದರೆ…
ಕೃಷ್ಣಾ ಕೌಲಗಿ ಕವಿತೆ – ಪ್ರೀತಿ-ಪ್ರೇಮವೆಂದರೆ…

ಕೃಷ್ಣಾ ಕೌಲಗಿ ಬಡತನವಿದ್ದರೂಅದಕು, ಇದಕು, ಎದಕೂಒಲವನ್ನೇ ಬಳಸಿಕೊಳ್ಳುವದು… ಒಬ್ಬರಿಗೊಬ್ಬರುವೀಣೆ- ತಂತಿಯ ಹಾಗೆಅನ್ಯೋನ್ಯವಾಗಿರುವದು… ನಗುನಗುತ್ತ ಪುಟ್ನಂಜಿಉಪ್ಗಂಜಿ ಕುಡಿಸಿದರೂಅದೇ ಪ್ರಪಂಚ ಎಂದು ಸುಖಿಸುವದು.. ಒಬ್ಬರು ಬಳಿಯಿರದಿದ್ದರೂಮತ್ತದೇ ಬೇಸರ, ಅದೇಸಂಜೆ,ಅದೇ ಏಕಾಂತವೆಂದು ಬೇಸರಿಸುವದು. ಇಬ್ಬರೂ ಜೊತೆಯಿದ್ದರೆ ,ಗಗನವು...

read more
ಸತೀಶ ಕುಲಕರ್ಣಿ ಓದಿದ ‘ಮಾಧವ ಕೌಶಿಕ್ ಕವಿತೆಗಳು’
ಸತೀಶ ಕುಲಕರ್ಣಿ ಓದಿದ ‘ಮಾಧವ ಕೌಶಿಕ್ ಕವಿತೆಗಳು’

ಸತೀಶ ಕುಲಕರ್ಣಿ ಹಿಂದಿಯ ಪ್ರಸಿದ್ಧ ಕವಿ ಮಾಧವ ಕೌಶಿಕ್‌ರ ೪೫ ಕವಿತೆಗಳನ್ನು ಶ್ರೀಮತಿ ಸುಮಾ ಕಾಟ್ಕರ್ ಕನ್ನಡಕ್ಕೆ ತಂದ ಸಹಜ ಕವಿತೆಗಳಿವು. ತುಂಬ ಸರಳ ಭಾವ, ಲಯ ಪ್ರಾಪ್ತಿಯಾಗುವಂತೆ ಅನುವಾದಿಸಿದ್ದಾರೆ. ಕೌಶಿಕ್ ರ ಕಾವ್ಯ ಭಾಷೆ ತುಂಬ ಸರಳ ತರಲುವಾದುದು. ಕೋವಿಡ್ ಭಾರತದ ಆರದ ಕಣ್‌ತೇವ ಚಿತ್ರಗಳಿಗೆ ಮನುಷ್ಯ ಮತ್ತು ಯುಗ...

read more
ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್ – ಧರ್ಮಪ್ರಭು ಇಮಾಮ್ ಶಮಿಲ್ ನ ಆಸ್ಥಾನ…
ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್ – ಧರ್ಮಪ್ರಭು ಇಮಾಮ್ ಶಮಿಲ್ ನ ಆಸ್ಥಾನ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯ ಜೀಪ್ ಸ್ಮರಣಾರ್ಹ…
ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯ ಜೀಪ್ ಸ್ಮರಣಾರ್ಹ…

ಶಿವ ಪ್ರಸಾದ್ ಕಾಡುಗಳ್ಳ, ಹಂತಕ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಐಎಫ್‌ಎಸ್ ಅಧಿಕಾರಿ "ಕೀರ್ತಿಚಕ್ರ" ಪಿ.ಶ್ರೀನಿವಾಸ್ ಬಳಸಿದ್ದ 3 ಜೀಪ್‌ಗಳಲ್ಲಿ ಒಂದನ್ನು ರಿಪೇರಿ ಮಾಡಿಸಿ ಓಡಾಡುವ ಸ್ಥಿತಿಗೆ ತರಲಾಗಿದ್ದು, ಅದನ್ನು ಸ್ಮರಣೀಯ ವಾಹನವಾಗಿ ಪರಿವರ್ತಿಸಲಾಗಿದೆ. 30 ವರ್ಷಗಳ ಹಿಂದೆ ಈ ಜೀಪನ್ನು ಶ್ರೀನಿವಾಸ್ ರವರು...

read more
ಎಂ ಜಿ ವಾಮದೇವಯ್ಯ ಕಂಡಂತೆ ‘ಬಾಲಕ ಮತ್ತು ಕಾರಂತಜ್ಜ’
ಎಂ ಜಿ ವಾಮದೇವಯ್ಯ ಕಂಡಂತೆ ‘ಬಾಲಕ ಮತ್ತು ಕಾರಂತಜ್ಜ’

ಎಂ ಜಿ ವಾಮದೇವಯ್ಯ "ಸು" ಕಾದಂಬರಿ ಮುದ್ರಣಕ್ಕೆ ಹೋಗುವ ಮುನ್ನ ಕೊನೆಯ ಹಸ್ತಪ್ರತಿ ನಮ್ಮ ಕಾಲೇಜಿನ ನನ್ನ ಕಚೇರಿಯ ಟೇಬಲ್ಲಿನ ಮೇಲೆ ಇತ್ತು. ನಮ್ಮ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗದ ನನ್ನ ಸಹೋದ್ಯೋಗಿ ಡಾ. ರವಿ ಶಂಕರ್ ಅವರು ಯಾವೊದೋ ಸಂಶೋಧನ ವಿಷಯ ಕುರಿತು ಮಾತನಾಡಲು ನನ್ನ ಕಚೇರಿಗೆ ಬಂದವರು ಸು ಕಾದಂಬರಿಯ ಹಸ್ತಪ್ರತಿ ನೋಡಿ ಏನು...

read more
ಮಾವಲಿ ಪ್ರೇಮಪತ್ರದ ಬಿಡುಗಡೆ ಫೋಟೋ ಆಲ್ಬಂ…
ಮಾವಲಿ ಪ್ರೇಮಪತ್ರದ ಬಿಡುಗಡೆ ಫೋಟೋ ಆಲ್ಬಂ…

ಶಿವಕುಮಾರ ಮಾವಲಿ ಅವರ ಹೊಸ ಕಥಾ ಸಂಕಲನ 'ಪ್ರೇಮಪತ್ರದ ಆಫೀಸು ಮತ್ತು ಅವಳು' ಪುಸ್ತಕವನ್ನು ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ದಂಪತಿ ಬಿಡುಗಡೆ ಮಾಡಿದರು. ಇತ್ತೀಚಿಗಷ್ಟೆ ದಂಪತಿಗಳಾಗಿರುವ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವ್ಯಾಂಲಂಟೈನ್ ಡೇ ಅನ್ನು ಈ ಬಾರಿ ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು. ಮಾವಲಿ...

read more
ಶ್ರೀನಿವಾಸ ಪ್ರಭು ಅಂಕಣ – ಚಿತ್ರೀಕರಣ ಪ್ರಾರಂಭಿಸಿಯೇಬಿಟ್ಟೆವು…
ಶ್ರೀನಿವಾಸ ಪ್ರಭು ಅಂಕಣ – ಚಿತ್ರೀಕರಣ ಪ್ರಾರಂಭಿಸಿಯೇಬಿಟ್ಟೆವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಹೆಲಿಕಾಪ್ಟರ್ ಚಿಟ್ಟೆಗಳೂ, ಅವುಗಳ ಮಿಲನವೂ…
ಹೆಲಿಕಾಪ್ಟರ್ ಚಿಟ್ಟೆಗಳೂ, ಅವುಗಳ ಮಿಲನವೂ…

ಸಿದ್ದರಾಮ ಕೂಡ್ಲಿಗಿ ಇತ್ತೀಚೆಗೆ ಕೆರೆಯ ಬಳಿ ಹೋಗಿದ್ದೆ. ಕೆರೆಯನ್ನು ಒಂದು ಸುತ್ತು ಹೊಡೆದ ನಂತರ ಅಲ್ಲಿನ ಕೃತಕ ಹೊಂಡದ ಹತ್ತಿರ ಸುಮ್ಮನೆ ಕಣ್ಣಾಡಿಸುತ್ತಿರಬೇಕಾದರೆ ಅಲ್ಲಿ ಬೆಳೆದ ಗಿಡಗಳ ಬಳಿ ಎರಡು ಕಡ್ಡಿಯಂತಹ ರೆಕ್ಕೆ ಇರುವ ಕೀಟಗಳು ಕಂಡವು. ಅಷ್ಟೇ ಅಲ್ಲ. ಒಂದು ಕೀಟದ ಬಾಲ ಮತ್ತೊಂದು ಕೀಟದ ತಲೆಯ ಬಳಿ ಬಂದಿಯಾಗಿತ್ತು. ಇನ್ನೂ...

read more
ಬಸವರಾಜ ಕೋಡಗುಂಟಿ ಅಂಕಣ – ರಾಜಸ್ತಾನಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ರಾಜಸ್ತಾನಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more
ಸತ್ಯಮಂಗಲ ಮಹಾದೇವ ಕವಿತೆ – ಮುಖವಾಡಗಳ ಸಂತೆಯಲ್ಲಿ
ಸತ್ಯಮಂಗಲ ಮಹಾದೇವ ಕವಿತೆ – ಮುಖವಾಡಗಳ ಸಂತೆಯಲ್ಲಿ

                   ಸತ್ಯಮಂಗಲ ಮಹಾದೇವ ಮುಖವಾಡ ಮಾರುವ ಮೊಗವಯ್ಯ ಬಂದವನೆಚೀಲದ ತುಂಬಾ ಮುಖವಾಡ ತುಂಬಿಕೊಂಡುಮುಖವಾಡ ಬೇಕೆ ಮುಖವಾಡ ಎಂದು ಕೂಗುತಾವ್ನೆಕೂಗುವ ಸದ್ದು ಕೇಳಿಜೋಳಿಗೆಯ ಮುಖವಾಡಗಳು ಎದ್ದುಮುಸಿ ಮುಸಿ...

read more
ಮಹೇಶ ಬಿ ಕವಲ್ದಾರ್ ಕಂಡಂತೆ ‘ಬುದ್ಧನ ಕಿವಿ’
ಮಹೇಶ ಬಿ ಕವಲ್ದಾರ್ ಕಂಡಂತೆ ‘ಬುದ್ಧನ ಕಿವಿ’

ಚುಚ್ಚುತ್ತಾ ಮಿಂಚುವ ‘ಬುದ್ಧನ ಕಿವಿ’ಯೋಲೆಯ ಹರಳು ಮಹೇಶ ಬಿ ಕವಲ್ದಾರ್ ಹನ್ನೊಂದು ಕತೆಗಳನ್ನು ಕಿವಿಗೆ ಸಿಕ್ಕಿಸಿಕೊಂಡಿದ್ದಾನೆ ಇಲ್ಲಿನ ಬುದ್ಧ. ಈತನ ಜೋಳಿಗೆಯಲ್ಲಿ ಯೋಚನೆಗೆ ಹಚ್ಚುವ ಕಟಿ ರೊಟ್ಟಿಗಳದ್ದೆ ರಾಶಿ. ಪ್ರತಿ ರೊಟ್ಟಿಯ ಹಂಚಿನ ‘ಪುಟಕ್’ ಶಬ್ದ ವಾಸ್ತವದ ಎಲುಬು ಮುರಿದಂತಿವೆ. ಅಲ್ಲಲ್ಲಂತೂ ಕತೆ ಮೊದಲಿಗೆ ಹೇಳಿದ್ದು...

read more
ಜಯಶ್ರೀ ಭಂಡಾರಿ ಕವಿತೆ – ತನಿಷ್ಕಾ…
ಜಯಶ್ರೀ ಭಂಡಾರಿ ಕವಿತೆ – ತನಿಷ್ಕಾ…

ಜಯಶ್ರೀ ಭಂಡಾರಿ ದುಂಡಾದ ಮಲ್ಲಿಗೆಯ ಮುಖವು ಸೆಳೆಯುತ ಅರಳಿದೆ ತನಿಷ್ಕಾ.ಬೆಂಡಾಗಿ ಮೆಲ್ಲನೆ ಬೆರಳು ಚೀಪುವ ಕಲೆಯು ವಿರಳಿದೆ ತನಿಷ್ಕಾ. ಮುದ್ದು ಬಂಗಾರಾ ಆ ದೇವನು ಸಂಯಮದಿ ತಿದ್ದಿರುವನೇನೆ.ಹೊದ್ದು ದುಪ್ಪಟಿಯ ಕದ್ದು ನೋಡುವ ಪರಿಗೆ ಹೊರಳಿದೆ ತನಿಷ್ಕಾ. ಬೊಚ್ಚು ಬಾಯಿ ಅಗಲಿಸಿ ನಕ್ಕರೆ ಜಗವೆ ಅಕ್ಕರೆಯ ಸಕ್ಕರೆ.ಬಿಚ್ಚು ಕಂಗಳ ಚಂದದ...

read more
‘ಅರಣ್ಯ ಕಾಂಡ’ ಒಂದು ಅಸಾಧಾರಣ ಪ್ರೇಮ ಕಥೆಯೂ…
‘ಅರಣ್ಯ ಕಾಂಡ’ ಒಂದು ಅಸಾಧಾರಣ ಪ್ರೇಮ ಕಥೆಯೂ…

ಪ್ರಸನ್ನ ನೋಯುತ್ತಿರುವ ಹಲ್ಲಿನತ್ತ ಮತ್ತೆ ಮತ್ತೆ ಹೊರಳುವ ನಾಲಗೆಯಂತೆ! ರಾಮಾಯಣವನ್ನು ಆಧರಿಸಿದ ತ್ರಿವಳಿ ನಾಟಕಗಳನ್ನು ರಂಗದ ಮೇಲೆ ತರುವ ನಿರ್ಧಾರ ಮಾಡಿದೆ ನವೋದಯ ರಂಗ ತಂಡ. ಅಯೋಧ್ಯಾಕಾಂಡವೆಂಬ ಹೆಸರಿನ ಮೊದಲ ನಾಟಕವು ಈಗಾಗಲೇ ನಿಮ್ಮ ಮುಂದಿದೆ. ಅರಣ್ಯಕಾಂಡವೆಂಬ ಎರಡನೆಯ ನಾಟಕವು ಈಗ ಪ್ರಸ್ತುತವಾಗಲಿದೆ. ಇಷ್ಟೆಲ್ಲ ರಾಮಾಯಣವೇಕೆ...

read more
ನಾ ದಿವಾಕರ ಕಂಡಂತೆ  ʼ ನಾವೂ ಇತಿಹಾಸ ಕಟ್ಟಿದೆವು ʼ
ನಾ ದಿವಾಕರ ಕಂಡಂತೆ ʼ ನಾವೂ ಇತಿಹಾಸ ಕಟ್ಟಿದೆವು ʼ

ನಾ ದಿವಾಕರ ವಿಸ್ಮೃತಿಯ ಕಣಜದಿಂದ ಹೆಕ್ಕಿ ತೆಗೆದ ರತ್ನಗಳುಇತಿಹಾಸದಲ್ಲಿ ಮುಖ ಹುದುಗಿಸಿದರೆ ಕಳೆದಹೋದ ಹೆಜ್ಜೆಗಳೂ ಕಾಣುವುದಿಲ್ಲ ಎಂದು ಸೂಚಿಸುವ ಕೃತಿ ವರ್ತಮಾನದ ಬೌದ್ಧಿಕ ಪರಿಸರದಲ್ಲಿ ಮತ್ತು ಸಾರ್ವಜನಿಕ ಸಂಕಥನಗಳಲ್ಲಿ ಅತಿ ಹೆಚ್ಚು ಸಂಕೀರ್ಣತೆಗೊಳಗಾಗಿರುವುದು ನಾವು ಸಾಗಿ ಬಂದಿರುವ ಇತಿಹಾಸದ ಹಾದಿ ಮತ್ತು ಈ ಹಾದಿಯಲ್ಲಿ ನಾವು...

read more
ರಂಜನಿ ಪ್ರಭು ಕವಿತೆ – ನನ್ನ ಕನಸಿನ ಹಕ್ಕಿ..
ರಂಜನಿ ಪ್ರಭು ಕವಿತೆ – ನನ್ನ ಕನಸಿನ ಹಕ್ಕಿ..

ರಂಜನಿ ಪ್ರಭು ಕಣ್ಣಾಮುಚ್ಚೇ ಕಾಡೇಗೂಡೇ ಆಡುತಿರುವಾಗನನ್ನ ಕನಸಿನ ಹಕ್ಕಿಯಕಣ್ಣನು ಕೈಯಿಂದ ಮುಚ್ಚಿ"ನಮ್ಮಯ ಹಕ್ಕಿಯ ಬಿಟ್ಟೇ ಬಿಟ್ಟೇ" ಎನುತಾ ಹಾರಿಬಿಟ್ಟೆ.ಹಾರಿಯೇ ಹೋಯಿತುಮರಳಿಬರಲಿಲ್ಲ..ನೋಡು ಗೆಳೆಯಾ ನಿನ್ನೆದೆಯ ವಿಸ್ತಾರ ಬಾನಿನಲಿ ಹಾರಬಂದಿದೆನನ್ನ ಕನಸಿನಾ ಹಕ್ಕಿಆಗಾಗ ನಿನ್ನ ಕಂಗಳಾ ಕೊಳದೊಳಗೆ ಮುಳುಮುಳುಗಿ ಏಳುತಿದೆ ನಿನ್ನ...

read more
ಕಿರಣ ಮಾಡಾಳು ಕವಿತೆ –  ಆಕೆಯ ಪರಿಚಯವಾಗಿದ್ದು..
ಕಿರಣ ಮಾಡಾಳು ಕವಿತೆ – ಆಕೆಯ ಪರಿಚಯವಾಗಿದ್ದು..

ಕಿರಣ ಮಾಡಾಳು my poetry { not for v-day} ಆಕೆಯ ಪರಿಚಯವಾಗಿದ್ದುನ್ಯೂಟನ್ ನ ಮೂರನೇ ನಿಯಮದಂತೆಅನ್ನಿಸಿದ್ದರೂ,ಐನ್ಸ್ಟೈನ್ ನ ರಿಲೇಟಿವಿಟಿ ಗೆಹತ್ತಿರವಿದ್ದದ್ದು ನಿಜ…ವಿಸ್ಮಯದ ತುಣುಕೊಂದುನಾಭಿಯಲ್ಲಿ ಸರಿದಾಡಿದಂತೆ. ಹೈಸನ್ಬರ್ಗ ನ (Werner Heisenberg)ಕಣದಂತೆ, ಅಲೆಯಂತೆ..ಅನಿಶ್ಚಿತತೆ ತತ್ವವನ್ನೂ ಮೀರಿಪ್ಲಾಂಕನ ( Max...

read more
ಎಂ ಡಿ ನಂಜುಂಡ ಸ್ವಾಮಿ ಒಂದು ನೆನಪು
ಎಂ ಡಿ ನಂಜುಂಡ ಸ್ವಾಮಿ ಒಂದು ನೆನಪು

ಟಿ ಎನ್‌ ಸೀತಾರಾಮ್ ನನ್ನ ಪರಮ ಗುರುವಾದ ಪ್ರೊಫೆಸರ್ ಎಂ.ಡಿ.ನಂಜುಂಡ ಸ್ವಾಮಿ ಅವರ ಒಂದು ನೆನಪು ಎಪ್ಪತ್ತರ ದಶಕದಲ್ಲಿ ನಾನು ಮಲ್ಲೇಶ್ವರದ ಬಳಿ ಸ್ವಿಮ್ಮಿ೦ಗ್ ಪೂಲ್ ಬಡಾವಣೆ ಯಲ್ಲಿರುವ ನನ್ನ ಸ್ನೇಹಿತ ಕೃಷ್ಣಮೂರ್ತಿ ಯವರ ಮನೆ ಔಟ್ ಹೌಸ್ ನಲ್ಲಿ ವಾಸವಿದ್ದೆ (ನಾನು ಬಾಡಿಗೆಗೆಗೆ೦ದು ಅಲ್ಲಿ ಹೋಗಿದ್ದು..ಅಲ್ಲಿ ಗೆಳೆಯ ಕೃಷ್ಣಪ್ಪ ಕೂಡ...

read more

Pin It on Pinterest

Share This