ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪ್ರಕಾಶ್ ಪೊನ್ನಾಚಿ ಕವಿತೆ – ಅವಳು ಸಿಕ್ಕಾಗ…
ಪ್ರಕಾಶ್ ಪೊನ್ನಾಚಿ ಕವಿತೆ – ಅವಳು ಸಿಕ್ಕಾಗ…

ಪ್ರಕಾಶ್ ಪೊನ್ನಾಚಿ ಚರ್ಚ್ ಸ್ಟ್ರೀಟಿನಲಿ ಅವಳು ಸಿಕ್ಕಿದ್ದಳುಥೇಟು ಅದೇ ಮುಖಎಂದೋ ಪ್ರೀತಿಸಿದ್ದಕ್ಕೆ ಪುರಾವೆ ಇದೆಈಗಲೂ ಬದಲಾಗಿಲ್ಲಪ್ರೇಮಕ್ಕೆ ಸಾವಿಲ್ಲ ನೋಡು ಅಂದಳು ನನಗಾಗಿ ತೆಗೆದಿಟ್ಟ ಗ್ರೀಟಿಂಗ್ ಕಾರ್ಡುಗಳುಬರೆದ ಅರ್ಧಪ್ರೇಮಪತ್ರಗಳುಖರೀದಿಸಿದ ಜೋಡಿ ಗೊಂಬೆಗಳುಎಲ್ಲವನ್ನೂ ಕಾಪಿಟ್ಟಿದ್ದಾಳೆಖುದ್ದು ನೀಡಲು ಭಯ ಕಾಡಿ...

read more
ಕಮಲಾಕರ ಕಡವೆ ಕವಿತೆ – ನನ್ನ ಅವ್ವನ ಹಳ್ಳಿ…
ಕಮಲಾಕರ ಕಡವೆ ಕವಿತೆ – ನನ್ನ ಅವ್ವನ ಹಳ್ಳಿ…

ಮೂಲ: ಸಾನೆಟ್ ಮಾಂಡಲ್ಕನ್ನಡಕ್ಕೆ: ಕಮಲಾಕರ ಕಡವೆ ನನ್ನ ಅವ್ವನ ಹಳ್ಳಿಗೆ ಭೇಟಿ ಕೊಟ್ಟಿರಾದರೆ ನೀವು,ಕಾಣುವಿರಿ ಅಲ್ಲಿ ಕಾಣಲು ಹೆಚ್ಚೇನೂ ಇಲ್ಲವೆಂದು. ಇದ್ದಾವೆ ಅಲ್ಲಿ ನನ್ನ ಮುತ್ತಜ್ಜನ ವಿಚಾರಗಳಿಗಿಂತಹಳೆಯ ಆಲದ ಮರವೊಂದು,ಪುರಾತನ ನಗರಗಳಿಗಿಂತ ಹಳೆಯ ಕೆಲವು ಮನೆಗಳು,ನನ್ನವ್ವನಿಗಿಂತಲೂ ಹಿಂದಿನ ಒಂದು ದೇವಾಲಯ,ಹಾಗೂ ಅಲ್ಲಿಯ ರೈತರ...

read more
ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ
ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ

ರೇಷ್ಮಾ ಗುಳೇದಗುಡ್ಡಾಕರ್ ಉನ್ಮಾದ, ಉತ್ಕಟ, ಯಾವುದನ್ನು ಬಯಸದ ಅಕ್ಕನ ಭಾವ - ಬದುಕು ಅಕ್ಷರ ರೂಪದಲ್ಲಿ ಅರಳಿದೆ. ಅದು "ಬೆಳಗಿನೊಳಗು ಮಹಾದೇವಿ ಅಕ್ಕ". ಎಂಬ ಕಾದಂಬರಿಯಲ್ಲಿ. ಹೆಣ್ಣು ಎಂಬ ಜೀವದಲ್ಲಿ ಅವಳ ಭಾವಗಳ ತೊಳಲಾಟ, ಬಯಕೆ, ಕನಸು, ಉತ್ತರವಿಲ್ಲದ ಪ್ರಶ್ನೆಗಳು, ತಲ್ಲಣ, ಕಟ್ಟುಪಾಡುಗಳು ಎಲ್ಲವನ್ನು ಅಕ್ಕ ಹೇಗೆ ಎದುರಿಸಿದಳು...

read more
ಕಿರಣ ಭಟ್ ಹೊನ್ನಾವರ ಕಂಡಂತೆ ‘ನವಿಲು ಪುರಾಣ’
ಕಿರಣ ಭಟ್ ಹೊನ್ನಾವರ ಕಂಡಂತೆ ‘ನವಿಲು ಪುರಾಣ’

  ಕಿರಣ ಭಟ್ ಹೊನ್ನಾವರ ಇನ್ತಿಜಾರ್ ಹುಸೇನ್, ಪಾಕಿಸ್ತಾನದ ಉರ್ದು ಲೇಖಕ. ಅವಿಭಜಿತ ಭಾರತದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಹೋದ ಅವರು ದೇಶವಿಭಜನೆಯ ಕರಾಳತೆಯನ್ನು ಸ್ವಂತ ಅನುಭವಿಸಿದವರು. ನೋವುಂಡವರು. ಮಾನವನ ಬದುಕಿನ ಅನೇಕ ದಾರುಣ ಕಥೆಗಳನ್ನು ಇನ್ತಿಜಾರ್ ಹುಸೇನ್ ಬರೆದಿದ್ದಾರೆ. ಅವರ  A Chronicle of the...

read more
ನನ್ನ ತಬಲಗಳ ಡಾಕ್ಟರ್‌..‌.
ನನ್ನ ತಬಲಗಳ ಡಾಕ್ಟರ್‌..‌.

ಅನುಷ್‌ ಶೆಟ್ಟಿ ನಿನ್ನೆ ಅರಣ್ಯಕಾಂಡ ಶೋ ಮುಗೀತಲ್ಲ.. ಹಾಗಾಗಿ ಇಂದು ನಾಗರಾಜ್ ಮೇಷ್ಟ್ರಿಗೆ ಕರೆ ಮಾಡಿ, ಅವರನ್ನು ನನ್ನ ತಬಲಗಳನ್ನೊಮ್ಮೆ ಭೇಟಿಯಾಗಲು ಕರೆತಂದೆ. ವರ್ಷಕ್ಕೆ ಒಂದೆರಡು ಸಾರಿ ಹೀಗೆ ಮಾಡುವುದು ನನ್ನ ವಾಡಿಕೆ.. ಹಾಗಾಗಿ ಅವರು ನನ್ನ ತಬಲಗಳ ಡಾಕ್ಟರ್..!ನಾಗರಾಜ್ ಮೇಷ್ಟ್ರು ನನ್ನ ಮೊದಲ ತಬಲ ಗುರು. ಸುಮಾರು...

read more
ನಾಗ ಎಚ್ ಹುಬ್ಲಿ ಕಂಡಂತೆ ‘ನೆನಪಿನ ಜರಡಿಯಲ್ಲಿ’
ನಾಗ ಎಚ್ ಹುಬ್ಲಿ ಕಂಡಂತೆ ‘ನೆನಪಿನ ಜರಡಿಯಲ್ಲಿ’

ನಾಗ ಎಚ್ ಹುಬ್ಲಿ "ಒಬ್ಬ ಸಾಹಿತಿಯ ಆರು ಗಂಡುಮಕ್ಕಳ ಪೈಕಿ ಐವರು ಆತ್ಮಕಥನ ಬರೆದಿದ್ದಾರೆ!" ನಿಜಕ್ಕೂ ಯಾರೇ ಆಗಲಿ, ಈ ವಿಷಯವನ್ನು ಕೇಳಿದರೆ ಹುಬ್ಬೇರಿಸುತ್ತಾರೆ. ಏಕೆಂದರೆ, ಇದೊಂದು ಅಪರೂಪದಲ್ಲಿಯೇ ಅಪರೂಪದ ಉದಾಹರಣೆ. ಭಾರತೀಯ ದಾಖಲೆಯೂ ಇರಬಹುದು. ನಿಜ... ಶ್ರೀ ಸಗುಣ ಶಂಕರ ಹಬ್ಬು ಕುಟುಂಬದ ಬಗ್ಗೆ ಈ ಮಾತನ್ನು...

read more
ಎಗ್ಜಾಂ ಹಾಲ್ ತೊರೆದು ಹೋಗುವ ಜೋಗಿಗಳು..
ಎಗ್ಜಾಂ ಹಾಲ್ ತೊರೆದು ಹೋಗುವ ಜೋಗಿಗಳು..

ಮಾಲಾ ಮ ಅಕ್ಕಿ ಶೆಟ್ಟಿ ವರ್ಷದ ಹಿಂದಿನ ಮಾತಿದು.ದ್ವಿತೀಯ ಪಿಯುಸಿ ರೆಗ್ಯುಲರ್ ವಿದ್ಯಾರ್ಥಿಗಳು ಕೊರೊನಾದ ಕೃಪಾಕಟಾಕ್ಷದಿಂದ ಪರೀಕ್ಷೆ ಬರಿಯದೇ ಪಾಸ್ ಆದರು.ಇನ್ನೂ ಇದೇ ಕೊರೋನಾ ಎಕ್ಸ್ಟ್ರನಲ್ ಅಥವಾ ಪ್ರೈವೇಟ್ ಕ್ಯಾಂಡಿಡೇಟಗಳಿಗೆ ಒಲಿದಿರಲಿಲ್ಲ; ಪಾಪದ ಜೀವಿಗಳು. ಇವರ ಜೊತೆ ಪುಕ್ಕಟ್ಟೆ ಪಾಸಾಗುವುದು ಬೇಡ ಎಂದು ಕೆಲವರು ರಿಜಲ್ಟ್...

read more
ಗೀತೋಸ್ಮಿ  ಕವಿತೆ – ಮಹಾಯಾನ….
ಗೀತೋಸ್ಮಿ ಕವಿತೆ – ಮಹಾಯಾನ….

ಗೀತೋಷ್ಮಿ ಹರಿಯುವುದೆಲ್ಲಿಗೆ ನದಿತನ್ನೊಡಲ ಭಾರವನು ಹೊತ್ತು?ಇನ್ನೊಮ್ಮೆ ಮರಳಲಾರೆ-ಎಂಬ ನಿರ್ಲಿಪ್ತಿಅದಕೆ- ಗೊತ್ತು. ಮರುಕಳಿಸುವುದೆ ನನಗೆಅಸಂಖ್ಯ ಜನ್ಮಗಳ ನೆನಪು:ಹುಟ್ಟಿದೆಡೆ, ಬಿಟ್ಟ ದಡ,ಅಳವಟ್ಟ ಪಾತ್ರ? ಕಡಲ ಸೇರುವುದೊಂದೆಗುರಿಯಾಗಿರಬೇಕೆ?-ಈ ಮರ್ಮ ತಿಳಿದಿಹುದುನದಿಗೆ...

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಜಗಳ ಜಗತ್ತಿನ ಜೊತೆ…
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಜಗಳ ಜಗತ್ತಿನ ಜೊತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಸಂಧ್ಯಾ ಹೊನಗುಂಟಿಕರ್ ಕವಿತೆ – ಗೆದೆಯಬೇಕು ಮಗಳ…
ಸಂಧ್ಯಾ ಹೊನಗುಂಟಿಕರ್ ಕವಿತೆ – ಗೆದೆಯಬೇಕು ಮಗಳ…

ಸಂಧ್ಯಾ ಹೊನಗುಂಟಿಕರ್ ನಡುಮನೆಯ ಗೋಡೆಗೆ ನೇತುಹಾಕಿದೆಗೀತೋಪದೇಶದ ಪಟಅರ್ಜುನಗೆ ಕೃಷ್ಣನ ಪಾಠಅಲ್ಲಲ್ಲಿ ಬಾಣಗಳ ಮೊನೆಜೀವಗಳ ಕೊನೆಕತ್ತರಿಸಿದ ಕೈ, ಹೊರಳಾಡುವ ಮೈಗೋಡೆ ನೋಡಿದಅಮ್ಮನ ಉವಾಚ:ರಣಭೂಮಿಯ ಚಿತ್ರಮನೆಯಲ್ಲೇಕೆ ಮಗಳೆ?ಮನದಲ್ಲಿಯೇ ರಣರಂಗವಿರುವಾಗ… ಕತ್ತಲೆಯ ಎದೆಯಲ್ಲಿನೇಗಿಲ ಹೂಡಿಕನಸ ಬಿತ್ತಿದರೂಮೊಳಕೆಯೊಡೆಯದುಹಗಲ...

read more
ಗುಣಾತ್ಮಕ ಚಿತ್ರಗಳ ಸಾಮ್ರಾಟ ಭಗವಾನ್‌ ನಿರ್ಗಮನ…
ಗುಣಾತ್ಮಕ ಚಿತ್ರಗಳ ಸಾಮ್ರಾಟ ಭಗವಾನ್‌ ನಿರ್ಗಮನ…

ಕನ್ನಡ ಚಿತ್ರರಂಗದಲ್ಲಿ ಗುಣಾತ್ಮಕತೆಗೆ ಹೊಸ ಸ್ವರೂಪ ಕೊಟ್ಟ ಜೋಡಿ ದೊರೆ-ಭಗವಾನ ನಾ ದಿವಾಕರ ರಜತಪರದೆಯ ಮೇಲೆ ಕೌಟುಂಬಿಕ-ಗುಣಾತ್ಮಕತೆಯನ್ನು ಸೂಕ್ಷ್ಮ ದರ್ಶಕದ ಮೂಲಕ ಶೋಧಿಸಬೇಕಾದ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗ ನಡೆಯುತ್ತಿರುವಾಗಲೇ ಕನ್ನಡದ ಮೇರು ನಿರ್ಮಾಪಕ-ನಿರ್ದೇಶಕರೊಬ್ಬರು ನಮ್ಮನ್ನು ಅಗಲಿದ್ದಾರೆ. ತಮ್ಮ 90ನೆಯ...

read more
ರಾಘವೇಂದ್ರ ಈ ಹೊರಬೈಲು ಓದಿದ ‘ಅರ್ಧ ಬಿಸಿಲು ಅರ್ಧ ಮಳೆ’
ರಾಘವೇಂದ್ರ ಈ ಹೊರಬೈಲು ಓದಿದ ‘ಅರ್ಧ ಬಿಸಿಲು ಅರ್ಧ ಮಳೆ’

ಮನುಷ್ಯ ಲೋಕದ ಸಂಕಟಗಳು ಕಥೆಗಳಾದ ಪರಿ ರಾಘವೇಂದ್ರ ಈ ಹೊರಬೈಲು  ಕನ್ನಡ ಕಥಾಲೋಕ ಅನೇಕ ಮಹಾನ್ ಕಥೆಗಾರರ ಕಥೆಗಳ ಕೊಡುಗೆಯಿಂದ ಶ್ರೀಮಂತವಾಗಿದೆ. ಮಾಸ್ತಿಯವರು ಹುಟ್ಟುಹಾಕಿದ ಸಣ್ಣಕಥೆಗಳ ಸಂಸ್ಕೃತಿ ಅಮೋಘವಾಗಿ ಮುಂದುವರಿದು, ಚಿರಂತನವಾಗಿ ಉಳಿಯುವ ಭರವಸೆ ನೀಡಿದೆ. ಇಂದಿನ ತಲೆಮಾರಿನ ಅನೇಕ ಯುವ ಬರಹಗಾರರೊಳಗೆ ಗಟ್ಟಿ...

read more
ಜಯರಾಮಾಚಾರಿ ಕಥೆ – ಹಾಲು ಜೇನು ಒಂದಾದ ಹಾಗೆ !
ಜಯರಾಮಾಚಾರಿ ಕಥೆ – ಹಾಲು ಜೇನು ಒಂದಾದ ಹಾಗೆ !

ಜಯರಾಮಾಚಾರಿ ನಾಳೆ ಬೆಳಗ್ಗೆ ಕಮಲಮ್ಮನಿಗೆ ಅರವತ್ತು ತುಂಬುತ್ತದೆ ಅಂತ ಹೇಳೋಕ್ಕೆ ಸುಲಭವಾದರೂ ಅವರನ್ನು ನೋಡಿದವರು ಯಾರು ಅವರಿಗೆ ಅರವತ್ತು ತುಂಬಿದೆ ಅಂತ ಹೇಳಲಾಗಷ್ಟು ಚೆಂದ ಇದ್ದಾರೆ, ಬಿಳುಪಾದ ಹೊಳೆಯುವ ಹಸಿ ಕೆನ್ನೆಗಳು, ಜೋಲು ಬೀಳದ ಚರ್ಮ, ಮುಪ್ಪಿನ ಗೆರೆಗಳು ಕಾಣದು, ಕೂದಲಿಗೆ ಮೆಹಂದಿ ಹಾಕಿ ಕೆಂಚಗಿದೆ, ಅವರು...

read more
ನಿರುಪಮಾ ಉಚ್ಚಿಲ್ ಕಂಡಂತೆ ಶಾರದಮ್ಮಾಯಿ..
ನಿರುಪಮಾ ಉಚ್ಚಿಲ್ ಕಂಡಂತೆ ಶಾರದಮ್ಮಾಯಿ..

  ನಿರುಪಮಾ ಉಚ್ಚಿಲ್ ನಮಗೆ ಇಬ್ಬರು ಅಮ್ಮಂದಿರು. ಒಬ್ಬರು ನಮ್ಮ ಅಮ್ಮ ಸುಂದರಿ. ಇನ್ನೊಬ್ಬರು ನಮ್ಮ ಅಮ್ಮಾಯಿ ಶಾರದ. ಅಮ್ಮಾಯಿ ಎಂದರೆ ಅತ್ತೆ, ನಮ್ಮ ಮಾತೃಭಾಷೆ ಯಲ್ಲಿ. ಶಾರದಮ್ಮಾಯಿ ನಮ್ಮ ಸೋದರತ್ತೆಯೂ ಹೌದು, ಸೋದರ ‌ಮಾವನ ಪತ್ನಿಯೂ ಹೌದು. ಅಮ್ಮ ಮತ್ತು ಅಮ್ಮಾಯಿಯದು ಸಾಟೆ ಮದುವೆ. ನಮ್ಮ ಭಾಷೆಯಲ್ಲಿ ಚಾಟ್ ಮದುವೆ....

read more
ನೆನಪಿನಾಳದಿಂದ…
ನೆನಪಿನಾಳದಿಂದ…

ಪ್ರಸನ್ನ ಸಂತೆಕಡೂರು ಶಿವಮೊಗ್ಗ ವಿಮಾನ ನಿಲ್ದಾಣ... ಅದು ಮೇ ತಿಂಗಳ ಕೊನೆಯ ದಿನಗಳು. ಆ ಹೊಲ ಅರೆಮಲೆನಾಡಿನಲ್ಲಿದ್ದರೂ ಬಯಲು ಸೀಮೆಯಂತೆಯೇ ಒಣಗಿತ್ತು. ಆಕಾಶದಲ್ಲಿ ಸೂರ್ಯ ದಗದಗಿಸುತ್ತಿದ್ದ. ನೆಲ ಅಗ್ನಿಕುಂಡವಾಗಿತ್ತು. ಬೇಸಿಗೆಯ ಉರಿ ಬಿಸಿಲಿನ ಝಳಕ್ಕೆ ಕಾದ ಮಣ್ಣು ಕಾಲುಗಳನ್ನು ಸುಡುವುದನ್ನು ಲೆಕ್ಕಿಸದೆ ಅರವತ್ತು ವರ್ಷ...

read more
ಕೆ ಎಸ್ ಎಸ್ ಕೆ ಕೊಪ್ಪ ಕವಿತೆ – ಕವಿತೆಗೆ ಸಾವಿಲ್ಲ…
ಕೆ ಎಸ್ ಎಸ್ ಕೆ ಕೊಪ್ಪ ಕವಿತೆ – ಕವಿತೆಗೆ ಸಾವಿಲ್ಲ…

ಕೆ ಎಸ್ ಎಸ್ ಕೆ ಕೊಪ್ಪ   ಅಂಗೈಯಲ್ಲಿನ ಪಾರಿಜಾತನೀಲಿ ಚಿಟ್ಟೆಯ ಮಂದಗತಿಯ ಹಾರಾಟ….ನೋಡಿದಷ್ಟೂ ಮುಗಿಯದ ಮುಗಿಲುಮೋಡಿ ಮಾಡುವ ಮಳೆಹನಿಗಳು….ಇನ್ನೂ ಅನೇಕ ಸಂಗತಿಗಳುಕಾರಣಗಳಾಗಿವೆ ಕವಿತೆಗಳುಜನ್ಮತಾಳಿ ಉಸಿರಾಡಿ ಜೀವಿಸಲು!!…. ಕವಿತೆಗಳ ಜನ್ಮಕ್ಕೂನೋವಿನ ಅನುಭವವಿದೆ!!…. ಪುಟ್ಟ ಕಂದನ ಆಕ್ರಂದನ ಆಲಿಸಿದಾಗಅಸಹಾಯಕ ಮುದುಕಿಯಸಂಕಟಗಳು...

read more
ಪ್ರೀತಿ ಕೆ ಎ ಕವಿತೆ – ಇಲ್ಲೀಗ ಎಲ್ಲವೂ ಸುಗಮ….
ಪ್ರೀತಿ ಕೆ ಎ ಕವಿತೆ – ಇಲ್ಲೀಗ ಎಲ್ಲವೂ ಸುಗಮ….

ಪ್ರೀತಿ ಕೆ ಎ ದಡದಾಚೆಗೆ ಕೂತು ಅವನು ಟೈಪಿಸುವಸಂದೇಶದ ಸದ್ದಿಗೆ ಕಿವಿಯಾನಿಸಬೇಕಿಲ್ಲಮೂಡು ಬಂದಾಗಲೊಮ್ಮೆ ಮಾಡುವಫೋನು ಕರೆಗೆ ಕತ್ತುದ್ದ ಮಾಡಿ ಕಾಯಬೇಕಿಲ್ಲ ಗುಬ್ಬಿ ಕಂಗಳು ಕಾಡಿಗೆ ತೀಡಬೇಕಿಲ್ಲತುಟಿಗಳು ಗುಲಾಬಿ ರಂಗಿಗೆ ಮುತ್ತಿಡಬೇಕಿಲ್ಲಮೊಬೈಲಿನ ಕ್ಯಾಮೆರಾಕ್ಕೆ ಸೆಲ್ಫಿ ಕ್ಲಿಕ್ಕಿಸುವಅನಿವಾರ್ಯತೆ ಇಲ್ಲ ನುಣುಪಾದ ಫೋನಿನ...

read more
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ನಾನೇ ಸೊಳ್ಳೆ ಮಾತಾಡತಾ ಇರೋದು’..
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ‘ನಾನೇ ಸೊಳ್ಳೆ ಮಾತಾಡತಾ ಇರೋದು’..

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...

read more

Pin It on Pinterest

Share This