ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪುಸ್ತಕ, ಬರಹಗಾರ, ಮಾರ್ಕೆಟಿಂಗ್ ಮತ್ತು ಸೆಲ್ಫ್ ಬ್ರಾಂಡಿಂಗ್..
ಜಯರಾಮಾಚಾರಿ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು...
‘ಆರ್ಟ್ ಬೇರು’ದಿಂದ ರಾಷ್ಟ್ರೀಯ ಮಟ್ಟದ ಕಲಾ ಸ್ಪರ್ಧೆ..
ರಾ ಬಂದೋಳ್ ಕವಿತೆ – ಮೊಕಾಂಡೋದ ಮಳೆ ಬೀಳಲಿ..
ರಾ ಬಂದೋಳ್ ಮಾರ್ಕ್ವೆಜ್ ನ ಮೊಕಾಂಡೋದಲ್ಲಿಹೀಗೊಂದು ಮಳೆ ಬಿತ್ತಂತೆನಮ್ಮೂರುಗಳಲ್ಲಿ ಹೀಗೊಂದು ಮಳೆಯಾಗಿಒದ್ದೆಯಾದ ಬೆಂಕಿ ಪೊಟ್ಟಣದ ಕಡ್ಡಿಗಳುಠುಸ್ ಎನ್ನುವಂತೆ ಪಿರಂಗಿಗಳು ಠುಸ್ ಎನ್ನಲಿನೆತ್ತರು ತೊಳೆದು ಹಸಿರು ಹುಟ್ಟಲಿಬಿಳಿಯ ಬಟ್ಟೆಗೆ ಸೂಟು ಬೂಟುಗಳಿಗೆ ಕೆಸರು ಚಿಮ್ಮಲಿಕಂತೆ ಕಂತೆ ನೋಟುಗಳು ಅಂಟಿಗೊಂಡು ರದ್ದಿಯಾಗಲಿಬಚ್ಚಲ...
ರವೀಂದ್ರ ಭಟ್ಟರಿಗೆ ‘ಗೊಮ್ಮಟ ಮಾಧ್ಯಮ’ ಪ್ರಶಸ್ತಿ…
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಗೊಮ್ಮಟ ಮಾಧ್ಯಮ ಪ್ರಶಸ್ತಿಗೆ ಪ್ರಜಾವಾಣಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರನ್ನು ಮಾಡಲಾಗಿದೆ. ವರದಿಗಾರರಾಗಿ, ಸಂಪಾದಕ ಹುದ್ದೆಯ ತನಕ ಮೂರು ದಶಕಗಳ ಕಾಲ ಅವರು ಪತ್ರಿಕೋದ್ಯಮದಲ್ಲಿ ಮಾಡಿರುವ ಸುಧೀರ್ಘ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು...
ಅಕ್ಷತಾ ಕೃಷ್ಣಮೂರ್ತಿ ಕವಿತೆ ಈ ಹೊತ್ತಿನಲ್ಲಿ…
ಅಕ್ಷತಾ ಕೃಷ್ಣಮೂರ್ತಿ ಚಳಿ ನಿಧಾನಮೆಟ್ಟಿಲಿಳಿಯುತಿದೆಒಂದೊಂದೆ ಚಿಗುರುಗಳದಾಟಿಒಲವುಹುಟ್ಟುತಿದೆಒಂದೊಂದೆಭಾವಗಳ ಮೀಟಿ ಸದ್ದಿಲ್ಲದೆ ಬಂದೆಎಲ್ಲ ಶಬುದಗಳಿಗೆ ಅರ್ಥವಾದೆಪ್ರೀತಿಸುವುದು ಧರ್ಮ ಎಂದೆಆವರಿಸಿದ್ದುಹಚ್ಚ ಹಸಿರಿನ ನೆರಳು ಮಾತ್ರ ಒಲವಿನ ಜೊತೆಅಂಟಿಯೆ ಹುಟ್ಟಿದವುಈ ಜಗದಲಿಬಿಸಿಲಿನ ಅಂಚು ಆರಿದದೀಪಉರಿದ ಕಣ್ಣೀರುತರಗೆಲೆಗಳ ಕಾಡು...
Pic by Ganesh Vanare
‘ಸೀತೂ ಮದುವೆ’ ಹೌಸ್ ಫುಲ್
ಸೈಡ್ ವಿಂಗ್ ಫೇಸ್ಬುಕ್ ವಾಲ್ ನಿಂದ ಸತತ ಐದನೇ ಬಾರಿ ತುಂಬಿದ ರಂಗಮಂದಿರದಲ್ಲಿ ಪ್ರದರ್ಶನ !!ಪ್ರೇಕ್ಷಕರ ಈ ಪ್ರೀತಿಗೆ ಮಾತು ಮೌನವಾಗಿದೆ, ಭಾವ ಕುಣಿದಾಡಿದೆ, ಹೃದಯ ಶರಣಾಗಿದೆ! ಈ ಬಾರಿಯೂ ಟಿಕೆಟ್ ಸಿಗದೆ ಹೋದ ಕೆಲವು ಮಂದಿಗೆ ಈ ಮೂಲಕ ಕ್ಷಮೆ ಕೋರುತ್ತಾ, ಕೆಲವು ಚಿತ್ರಗಳು ನಿಮ್ಮ ಮುಂದೆ. 'ಸೀತೂ ಮದುವೆ' ನಾಟಕ ವೀಕ್ಷಿಸಿದ...
ನಮ್ಮ Science Room…
ಕಿರಣ ಭಟ್ ನೂರಹತ್ತು ವರ್ಷಗಳನ್ನ ಪೂರೈಸಿದ ನನ್ನ ಶಾಲೆ 1960-70 ರ ಹೊತ್ತಿಗೇ ಒಂದು ಸ್ವತಂತ್ರ ಪ್ರಯೋಗಾಲಯವನ್ನು ಹೊಂದಿತ್ತು. ನಾವು ಐದನೇತ್ತಿಗೆ ಶಾಲೆ ಸೇರೋ ಹೊತ್ತಿಗೆ ಅದು ಸಾಕಷ್ಟು ಸುಸಜ್ಜಿತವಾಗಿತ್ತು. ಪ್ರಯೋಗಾಲಯವಾದರೂ ನಾವೆಲ್ಲ ಅದನ್ನು ಕರೆಯುತ್ತಿದ್ದುದು Science Room ಎಂದೇ. ವಾರವಿಡೀ ಪಾಠ ಕೇಳುತ್ತ, ಕೇಳುತ್ತ...
ಹರೀಶ್ ಕೇರ ಕಂಡಂತೆ ಜೋಗಿ ಅವರ ‘ಹಸ್ತಿನಾವತಿ’
ಹರೀಶ್ ಕೇರ ಹಸ್ತಿನಾವತಿ ಮತ್ತು ಇಂದ್ರಪ್ರಸ್ಥಗಳು ಮಹಾಭಾರತದ ಎರಡು ದೊಡ್ಡ ನಗರಗಳು. ದ್ಯೂತ ಸಭೆಯಲ್ಲಿ ಮನೆ ಸೊಸೆಯ ಸೀರೆ ಸೆಳೆದರೂ ಸುಮ್ಮನಿದ್ದ ಅಪವಿತ್ರ ನಗರಿ ಒಂದು. ಮಯಸಭೆಯಂಥ ಸ್ವಪ್ನಸದೃಶ ಭವನವಿದ್ದ ನೂತನ ನಗರಿ ಇನ್ನೊಂದು. ಇಂದ್ರಪ್ರಸ್ಥದಲ್ಲಿ ನೆಲೆಸಬೇಕು ಎನ್ನುವುದು ಕನಸು; ಹಸ್ತಿನಾವತಿಯ ಸುಡು ನಿತ್ಯಕೇಡಿನ ನಗರಿ...
‘ಆದಿಮ’ ಕಾಲದ ಕ್ಯಾಲೆಂಡರ್ ನ ವಿಜ್ಞಾನ..
ಇವತ್ತು ವಿಜ್ಞಾನ ದಿನ. 'ಆದಿಮ' ದಲ್ಲಿ ಕಂಡದ್ದು ಏನು ? ಜಿ ಎನ್ ನಾಗರಾಜ್ ವಿಜ್ಞಾನ ದಿನದಂದು ವಿಭೂತಿ ಹಳ್ಳಿಯ ಆದಿಮ ಕ್ಯಾಲೆಂಡರ್ ನೆನಪು. ಕಲ್ಲುಬಂಡೆಗಳಿಂದ ಮಾಡಿದ್ದು. ಶಹಾಪುರದ ಬಳಿ ವಿಭೂತಿಹಳ್ಳಿಯಲ್ಲಿ ಒಂದು ಕಲ್ಲು ಬಂಡೆಗಳ ಸಾಲು ಸಾಲು. ಆ ಕಡೆಯಿಂದ ಈ ಕಡೆಯಿಂದ ಯಾವ ಕಡೆಯಿಂದ ನೋಡಿದರೂ ಸಾಲಾಗಿ ಕುಳಿತ ಸಾವಿರಾರು ಕಲ್ಲು...
ಎಂ ನಾಗರಾಜ ಶೆಟ್ಟಿ ಕಂಡಂತೆ ‘ಪಾಲಾರ್’
ʼಪಾಲಾರ್ʼ ಎಂಬ ಪ್ರತಿರೋಧದ ಗಟ್ಟಿದನಿ ಎಂ ನಾಗರಾಜ ಶೆಟ್ಟಿ ಮರ್ಯಾದೆಗೇಡು ಹತ್ಯೆಗಳಿದ್ದರೂ ʼಸೈರಾಟ್ʼ ಚಿತ್ರದಂತಲ್ಲ; ʼಜೈ ಭೀಮ್ʼ ರೀತಿಯಲ್ಲಿ ಕಸ್ಟಡಿ ಡೆತ್...
ಹಸಿರನ್ನು ಉಸಿರಾಗಿಸುವ ‘ಒಂದು ಗುಡ್ಡದ ಕಥೆ’
ಎಂ ಎಂ ಪ್ರಕಾಶ್ ಹಿಂದೆ ಅಗಾಧಮುಂದೆ ವಿಶಾಲನಡುವೆ ಬದುಕುಇದು ಜಗದ ನಕ್ಷೆಇದನ್ನು ನಂಬಿದವ ನಾನು.ಇದು ಸತ್ಯ ಕೂಡ.ಒಮ್ಮೆ ಹಿಂದಿರುಗಿ ನೋಡಿದಾಗ, ಸಾಧಕರು ಎಲ್ಲವನ್ನು ಮಾಡಿಟ್ಟು ಚರಿತ್ರೆಯಾಗಿಸಿದ್ದಾರೆ. ಅದರ ಗುಣಾತ್ಮಕ ಅಂಶಗಳಿಂದ, ಸ್ಪೂರ್ತಿಯಿಂದ, ಕೆಲವೊಮ್ಮೆ ಮುರಿದು ಕಟ್ಟಬೇಕಿರುವುದು ಮುಂದಿರುವ ವಿಶಾಲವಾದ ಬಯಲಿನಲ್ಲಿ. ಅಲ್ಲಿ...
‘ಒಟ್ರಾಸಿ ಪ್ರಸಂಗಗಳು’ ಬಿಡುಗಡೆ ಫೋಟೋ ಆಲ್ಬಂ…
'ಒಟ್ರಾಸಿ ಪ್ರಸಂಗಗಳು' ಬಿಡುಗಡೆ ಫೋಟೋ ಆಲ್ಬಂ… ಸಾಹಿತಿ ಗೋಪಾಲ್ ತ್ರಾಸಿ ಅವರ 'ಒಟ್ರಾಸಿ ಪ್ರಸಂಗಗಳು' ಕೃತಿಯನ್ನು ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಮುಂಬೈನ ಮೈಸೂರು ಅಸೋಸಿಯೇಷನ್ ಕಿರು ಸಭಾಗೃಹದಲ್ಲಿ ಬಿಡುಗಡೆ ಮಾಡಿದರು. ಮುಂಬೈನ ಚುಕ್ಕಿ ಸಂಕುಲ ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡ ಕಲಾಕೇಂದ್ರ, ಕರ್ನಾಟಕ ಸಂಘ, ಅಂಧೇರಿ ಹಾಗೂ...
Art by Vanessa Bowman
ಅಶ್ಫಾಕ್ ಪೀರಜಾದೆ ಕವಿತೆ – ವಾನರ ಸೇನೆ..
ಅಶ್ಫಾಕ್ ಪೀರಜಾದೆ ಬುಡ್ಡಿ ದೀಪದ ಕೆಳಗೆ ಕತ್ತಲೆಎಂಬುದು ಹಳೆಯ ಮಾತುಪ್ರಖರವಾಗಿ ಪ್ರಜ್ವಲಿಸುವಜ್ಯೋತಿ ಎಂಬುದೀಗಕಗ್ಗತ್ತಲೆಯ ಮೂಲ ಸೆಲೆಕತ್ತಲೆಯೇ ಈಗ ಪ್ರಕಾಶದ ವೇಶತೊಟ್ಟು ಪೋಜು ಕೊಡುತಿದೆ ಎಷ್ಟೋ ದಿನಗಳುಹೀಗೇ ಸಂದು ಹೋಗಿವೆಇದನ್ನು ನೋಡುತ್ತಇರುಳು ನಿದಿರೆಹಗಲು ನೆಮ್ಮದಿಕಳೆದು ಹೋಗಿ ಜನತೆಗೆ ತಮ್ಮ ಬೆವರಿಗೆತಾವೇ ದಂಡ...
ಶೃತಿ ಮೇಲುಸೀಮೆ ಕವಿತೆ – ಹಾದಿಕಲ್ಲು..
ಶೃತಿ ಮೇಲುಸೀಮೆ ಹರುಕು ಮುರುಕು ಚಪ್ಪರನಿತ್ಯ ಜಂಜಾಟದ ಬದುಕುಇದ್ದ ಜಾಗದಲ್ಲಿಕಾಲು ಚಾಚಾಲು ಬಲು ಕಷ್ಟಮಳೆ ಬಂತೆಂದರೆಇಡೀ ಗುಡಿಸಲಲ್ಲಿ ಜಿನುಗುವ ಕಾರಂಜಿ ಹೊಟ್ಟೆಗೆ ಹಿಟ್ಟಿಲ್ಲ ಅಂದರೆನಮ್ಮ ನೆಂಟರಿಷ್ಟರೇ ನಮಗೆ ಅಪರಿಚಿತರುಅವರು ಹಬ್ಬ ಹರಿದಿನಗಳಲ್ಲಿಅಪ್ಪಿ ತಪ್ಪಿ ಬಂದರೆಅವರ ದೊಡ್ಡಸ್ತಿಕೆಗಳಲ್ಲಿನಮ್ಮ ಮನೆ ಶಯನ ಗೃಹ ಬಡತನವು...
ಆರ್ ಜಿ ಹಳ್ಳಿ ನಾಗರಾಜ್ ಕಂಡಂತೆ ಬಿ ಎನ್ ಮಲ್ಲೇಶ್..
ಆರ್ ಜಿ ಹಳ್ಳಿ ನಾಗರಾಜ ದಾವಣಗೆರೆಯಲ್ಲಿ ನಿನ್ನೆ ಜರುಗಿದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಬಿ ಎನ್ ಮಲ್ಲೇಶ್. ಅವರ ಪ್ರೀತಿಯ ಒಡನಾಡಿ ದಾವಣಗೆರೆಯವರೇ ಆಗಿದ್ದ, ಅನ್ವೇಷಣೆ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಆರ್ ಜಿ ಹಳ್ಳಿ ನಾಗರಾಜ್ ಅವರು ಮಿತ್ರನ ಬಗ್ಗೆ ಬರೆದ ಆತ್ಮೀಯ ಚಿತ್ರಣ ಇಲ್ಲಿದೆ....
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ನಾಳಿನ ದಾರಿ ದೂರ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
ಎತ್ತಿನಗಾಡಿಯಿಂದ ವಿಮಾನ ನಿಲ್ದಾಣದವರೆಗೆ…
ದಿಗಂತ್ ಬಿಂಬೈಲ್ ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ. ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್...
ಎಲ್ ಎನ್ ತಲ್ಲೂರು ಜೊತೆ ಜಿ ಎನ್ ಮೋಹನ್..
ಅಂತರಾಷ್ಟ್ರೀಯ ಕಲಾವಿದ ಎಲ್ ಎನ್ ತಲ್ಲೂರು ಅವರ ಶಿಲ್ಪಗಳ ಕುರಿತ ಸಂವಾದವು MAP ಮ್ಯೂಸಿಯಂ ನಲ್ಲಿ ನಡೆಯಿತು. ಎಲ್ ಎನ್ ತಲ್ಲೂರು ಜೊತೆ ಪತ್ರಕರ್ತ, ಅವಧಿ ಪ್ರಧಾನ ಸಂಪಾದಕ ಜಿ.ಎನ್ ಮೋಹನ್ ಸಂವಾದವನ್ನು ನಡೆಸಿಕೊಟ್ಟರು. ಇದರ ಪೋಟೋ ಆಲ್ಬಂ...
ಲಾವಣ್ಯದ ರಂಗಪಂಚಮಿಯಲ್ಲಿ ‘ರೈಲುಭೂತ’
ಜಿ ವಿ ಕಾರಂತ್ ಬೈಂದೂರಿನ ಪ್ರತಿಷ್ಠಿತ ನಾಟಕ ಸಂಸ್ಥೆ ಲಾವಣ್ಯದವರು ತಮ್ಮ ೪೬ನೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ನಾಲ್ಕು ದಿನಗಳ ಕಾಲದ 'ರಂಗಪಂಚಮಿ' ರಂಗೋತ್ಸವದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಹಿರಿಯಡ್ಕದ ಅಮೋಘ ತಂಡದ ಉತ್ಸಾಹಿ ಕಲಾವಿದರಿಂದ ಕನ್ನಡ ನಾಟಕ 'ರೈಲುಭೂತ'ದ ಮೊದಲ ಪ್ರದರ್ಶನ ನಡೆಯಿತು. (ಮೂಲ : ಆರ್ನಾಲ್ಡ್...





















