ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಾನು ಕಾಯುತ್ತೇನೆ..  

ನಾನು ಕಾಯುತ್ತೇನೆ..  

ಇಡೀ ರಾತ್ರಿ ಸುರಿದ ಮಳೆ ತಾಪಮಾನವನ್ನು ತಗ್ಗಿಸಿ ಊರನ್ನು ತಂಪಾಗಿಸಿತ್ತು. ಬಾಲ್ಕನಿಗೆ ಬಂದು ನಿಂತೆ.ಬೀದಿಯಲ್ಲಿ ಜನರು ಎಂದಿನಂತೆ ಓಡಾಡುತ್ತಿದ್ದರು.   ಪಕ್ಕದ ಮನೆ ಹುಡುಗಿ ನನ್ನನ್ನು ನೋಡಿ ಕೂಗಿ ಹೇಳಿದಳು.‘ಸಾಯಂಕಾಲ ರೂಮಿಗೆ ಬನ್ನಿ ಅಂಕಲ್.’‘ಯಾಕಮ್ಮ? ಏನು ವಿಶೇಷ?’‘ನನ್ನ ಬಾಯ್ ಫ್ರೆಂಡನ್ನು ಪರಿಚಯ...

ಜಲಸಾಕ್ಷರತೆಗೆ ಮುನ್ನುಡಿ ಬರೆದ ‘ಭಗೀರಥ’

ಜಲಸಾಕ್ಷರತೆಗೆ ಮುನ್ನುಡಿ ಬರೆದ ‘ಭಗೀರಥ’

ಚಿನ್ನಸ್ವಾಮಿ ವಡ್ಡಗೆರೆ ** 'ಭಾರತದ ನೀರಿನ ಡಾಕ್ಟರ್' ಎಂದೇ ಖ್ಯಾತರಾಗಿದ್ದ ಜಲ ತಜ್ಞ ಅಯ್ಯಪ್ಪ ಮಸಗಿ ಅವರುಗುರುವಾರ ನಿಧನರಾದರು. ಪತ್ರಕರ್ತ ಚಿನ್ನಸ್ವಾಮಿ ವಡ್ಡಗೆರೆ ಅವರು ಆಂದೋಲನ ದಿನಪತ್ರಿಕೆಯಲ್ಲಿ ಈ ಹಿಂದೆ ಬರೆದಿದ್ದ ಅಂಕಣದ ಮೂಲಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆ ಬರಹ ಇಲ್ಲಿದೆ. ** "ನದಿ ಜೋಡಣೆ,...

ಶ್ರೀನಿವಾಸ ಪ್ರಭು ಅಂಕಣ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು

ಶ್ರೀನಿವಾಸ ಪ್ರಭು ಅಂಕಣ: ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೆರೆದಳು

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ನಾನೋ ಮಹಾಪ್ರಸಾದವನ್ನು ಕೈಯಲ್ಲಿ ಹಿಡಿದುಕೊಂಡು ಕಣ್ ಕಣ್ ಬಿಡುತ್ತ ನಿಂತಿದ್ದೆ..

ನಾನೋ ಮಹಾಪ್ರಸಾದವನ್ನು ಕೈಯಲ್ಲಿ ಹಿಡಿದುಕೊಂಡು ಕಣ್ ಕಣ್ ಬಿಡುತ್ತ ನಿಂತಿದ್ದೆ..

ಬೇಟೆ, ಒಂಟಿ ನಕ್ಷತ್ರ ಮತ್ತು ಒಲೆಗೊಂದು ಪಾಲು ಶೋಭಾ ಹಿರೇಕೈ ಕಂಡ್ರಾಜಿ. ಅದೊಂದು ಎಂದಿನಂತದ್ದೇ ಮುಂಜಾನೆ. ಬೆಳಗಿನ ಶೌಚ ಕಾರ್ಯಗಳಿಗೆ ಜೊತೆಯಿದ್ದ ಸ್ನೇಹಿತೆ ಸುನೀತಾ ಆ ದಿನ ಊರವರೆಲ್ಲಾ ಸೇರಿಕೊಂಡು ಕಣಿವೆಗೆ ಬೇಟೆಯಾಡಲು ಹೋಗುವ ವಿಚಾರ ತಿಳಿಸಿದಳು. ಬೇಟೆಗೆ (ಶಿಕಾರಿ) ಹೋಗುವುದು, ಕಾಡ ಪ್ರಾಣಿಗಳನ್ನು ಬೇಟೆಯಾಡಿ ತಂದು...

ಮತ್ತಾಯನಿಗೆ ಸತ್ಯದ ಸಾಕ್ಷಾತ್ಕಾರವಾಗುವ ಕ್ಷಣವಂತೂ…ಅಬ್ಬಾ!

ಮತ್ತಾಯನಿಗೆ ಸತ್ಯದ ಸಾಕ್ಷಾತ್ಕಾರವಾಗುವ ಕ್ಷಣವಂತೂ…ಅಬ್ಬಾ!

ಮೇ 5 ರಂದು ಉದ್ಯಾವರದ ಚರ್ಚ್ ವಠಾರದಲ್ಲಿ, ನಿರಂತರ್ ಉದ್ಯಾವರ್ ಪ್ರಸ್ತುತಿಯಲ್ಲಿ  'ಮತ್ತಾಯ 22: 39'ಪ್ರದರ್ಶನವಿದೆ. ಮಿಸ್ ಮಾಡ್ಬೇಡಿ.. ಅಹಲ್ಯಾ ಬಲ್ಲಾಳ್ ಚಿತ್ರಗಳು: ಅರವಿಂದ ಕುಡ್ಲ ** ತಾನು ಉಳಿಯಬೇಕು ಬೆಳೆಯಬೇಕು, ಅದಕ್ಕೆ ಏನು ಬೇಕಾದರೂ ಮಾಡಿಯೇನು ಎನ್ನುವ ಬಹುಮಟ್ಟಿಗೆ ಸರ್ವವ್ಯಾಪಿ ಧೋರಣೆಯ ದೆಸೆಯಿಂದ  ವ್ಯಕ್ತಿಯ...

‘ಅವಿರತ ಹರೀಶ್ ಸಾಂಸ್ಕೃತಿಕ ಸಂಭ್ರಮ’ ಫೋಟೋ ಆಲ್ಬಂ

‘ಅವಿರತ ಹರೀಶ್ ಸಾಂಸ್ಕೃತಿಕ ಸಂಭ್ರಮ’ ಫೋಟೋ ಆಲ್ಬಂ

** ಲೇಖಕ, ಪ್ರಕಾಶಕ ಹಾಗೂ ಸಂಘಟಕರಾಗಿರುವ ಅವಿರತ ಹರೀಶ್ ಅವರಿಗೆ 60 ವರ್ಷ ತುಂಬಿದ ಸಂಭ್ರಮ. ಈ ಸಂಭ್ರಮ ಹೆಚ್ಚಿಸಲು ಅವರ ಗೆಳೆಯರ ಬಳಗ 'ಅವಿರತ ಹರೀಶ್ 60 ರ ಸಾಂಸ್ಕೃತಿಕ ಸಂಭ್ರಮ' ಕಾರ್ಯಕ್ರಮವನ್ನು ಆಯೋಜಿಸಿತು. ಹೆಸರಾಂತ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಈ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ವಿವಿಧ...

ಬಾ ಕವಿತಾ

ಬಾಡಿ ಸುಕ್ಕುವ ಮುನ್ನ..

ಬಾಡಿ ಸುಕ್ಕುವ ಮುನ್ನ..

-ನಿರಂಜನ ಸಾರ್ಥಕತೆ ಬಾಡಿ ಸುಕ್ಕುವ ಮುನ್ನದಿಗಂತಕ್ಕೆ ಘಮವನು ಉಗುಳುವಹೂವಿನದು ಒಂದು ಸಾರ್ಥಕತೆ; ಕಾಯದ ಅಸ್ತಿತ್ವವನ್ನೇ ಸವಿಸಿಪರಿಮಳದ ಹನಿಗಳ ಹರಿಸುವಶ್ರೀಗಂಧದ ಕೊರಡಿನದು ಒಂದು...

ಎಂದೂ ಮರೆಯಲಾರದ ಗೆಳೆಯನಿಗೆ..

ಎಂದೂ ಮರೆಯಲಾರದ ಗೆಳೆಯನಿಗೆ..

-ಕೆ.ಮಹಾಂತೇಶ್ ಎಂದೂ ಮರೆಯಲಾರದ ಗೆಳೆಯನಿಗೆಯಾಕಿಷ್ಟು ಅವಸರ ಮಾಡಿದ ಗೆಳೆಯ ?ಏನಿತ್ತು ? ಅಂತಹ ದಾವಂತ ನಿನಗೆ? ಕಾಲೇಜಿನ ದಿನಗಳಲ್ಲಿ 'ಹೆಣದ ಬಟ್ಟೆ' ನಾಟಕವನ್ನಾ ನಾಡಿನ ತುಂಬೆಲ್ಲ...

‍ಪುಸ್ತಕದ ಪರಿಚಯ

Book Shelf

ಕಲಾಸಾರಥಿಯ ಜೀವನ ಕಥನ..

ಕಲಾಸಾರಥಿಯ ಜೀವನ ಕಥನ..

ಪ್ರಭಾಕರ ಎಸ್ ದೇವಾಡಿಗ ಅವರ 'ಲಲಿತರಂಗ ಗುಣನಾಯಕ' ಈ ಕೃತಿಯನ್ನು 'ಅಭಿಜಿತ್ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಯ ಕುರಿತು ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. ಲಲಿತರಂಗ ಗುಣನಾಯಕ ಇದು ಹಿರಿಯ ಕಲಾವಿದ ಗುಣಪಾಲ ಉಡುಪಿ ಅವರ ಜೀವನಯಾನವನ್ನು, ಯಶೋಗಾಥೆಯನ್ನು ಆಪ್ತನೆಲೆಯಲ್ಲಿ ಅನಾವರಣ ಗೊಳಿಸಿರುವ ಕೃತಿ.ಐದು ಅಧ್ಯಾಯ ಹಾಗೂ ಅನೇಕ...

read more
ವಿನಯಾ ಒಕ್ಕುಂದ ಓದಿದ ‘ಮಾಕನಡುಕು’

ವಿನಯಾ ಒಕ್ಕುಂದ ಓದಿದ ‘ಮಾಕನಡುಕು’

ಕುಂ ವೀರಭದ್ರಪ್ಪನವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಈ ಶನಿವಾರದಂದು (ಜ 20) ಬಿಡುಗಡೆಯಾಗುತ್ತಿವೆ. 'ವಸಂತ ಪ್ರಕಾಶನ' ಈ ಕೃತಿಗಳನ್ನು ಪ್ರಕಟಿಸಿದೆ. 'ಮಾಕನಡಕು' ಹೊಸ ಕೃತಿಯ ಜೊತೆ ಕುಂ ವೀ ಅವರ ಬಹು ಜನಪ್ರಿಯ ಕೃತಿ ಶಾಮಣ್ಣ ಸಹಾ ಮರುಮುದ್ರಣವಾಗುತ್ತಿದೆ ಮಾಕನಡಕು ಕೃತಿಗೆ ಖ್ಯಾತ ಸಂಸ್ಕೃತಿ ಚಿಂತಕರಾದ ಡಾ ವಿನಯಾ ಒಕ್ಕುಂದ ಅವರು...

ಎಸ್. ದಿವಾಕರ್ ಓದಿದ ‘ಆಳ ನೀಳ’

ಎಸ್. ದಿವಾಕರ್ ಓದಿದ ‘ಆಳ ನೀಳ’

ಸಂತೋಷ್ ಅನಂತಪುರ ಅವರ ಹೊಸ ಪ್ರಬಂಧ ಸಂಕಲನ 'ಆಳ ನೀಳ' ಬಿಡುಗಡೆಯಾಗುತ್ತಿದೆ ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸುತ್ತಿದೆ ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ ಅವರು ಬರೆದಿರುವ ಮುನ್ನುಡಿ ಇಲ್ಲಿದೆ- ಎಸ್. ದಿವಾಕರ್ ಮನುಷ್ಯನ ಹಾಗೆ ಶಿಕ್ಷಣಕ್ಕೆ ತೆರೆದುಕೊಳ್ಳುವ ಪ್ರಾಣಿ ಇನ್ನೊಂದಿಲ್ಲ. ಶಿಕ್ಷಣದಿಂದಾಗಿಯೇ ಅವನು...

ಓದಲೇಬೇಕಾದ ‘ಕನ್ನಮರಿ’

ಓದಲೇಬೇಕಾದ ‘ಕನ್ನಮರಿ’

ಪಾರ್ವತಿ ಜಿ ಐತಾಳ್  ** 'ಕನ್ನಮರಿ' ಪ್ರಸಿದ್ಧ ಲೇಖಕ ಕೃಷ್ಣಮೂರ್ತಿ ಹನೂರು ಅವರ ಐದನೆಯ ಕಾದಂಬರಿ. ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಈ  ಕಾದಂಬರಿ  ಕಳ್ಳತನವನ್ನು ಕುಲ ಕಸುಬನ್ನಾಗಿಸಿದ  ಕನ್ನಮಾರಿ ಜನಾಂಗಕ್ಕೆ ಸೇರಿದ ಒಂದು ಕುಟುಂಬದಿಂದ ಬಂದ ಒಬ್ಬ ಹುಡುಗನ (ಕಥಾನಾಯಕ) ಕಥೆಯನ್ನು ಹೇಳುತ್ತದೆ. ಇಲ್ಲಿ ಕಳ್ಳತನವೆನ್ನುವುದು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This