ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಅದೇಕೋ ಮಣಿದುಬಿಟ್ಟ ಸಿದ್ಧಣ್ಣ!

ಅದೇಕೋ ಮಣಿದುಬಿಟ್ಟ ಸಿದ್ಧಣ್ಣ!

ಚಂದ್ರಕಾಂತ ವಡ್ಡು ಬಹುಶಃ 1984ನೇ ಇಸವಿ. ನಾನಾಗ ಇಂಜಿನಿಯರಿಂಗ್ ವಿದ್ಯಾರ್ಥಿ. ಕಾಲೇಜು ತಪ್ಪಿಸಿ ರವಿ ಬೆಳಗೆರೆಯವರ ‘ಬಳ್ಳಾರಿ ಪತ್ರಿಕೆ’ಗೆ ಕೆಲಸ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದೆ. ಬಳ್ಳಾರಿಯ ಬಿರುಬೇಸಿಗೆಯ ಒಂದು ಮಧ್ಯಾಹ್ನ. ಸತ್ಯನಾರಾಯಣ ಪೇಟೆಯ ಬೆಳಗೆರೆಯವರ ಮನೆ ಕಂ ಕಚೇರಿ ಕಂ ಮುದ್ರಣಾಲಯದ ಆವರಣದಲ್ಲಿ ಎಂದಿನಂತೆ...

ಪಾಣಿನಿ ದೇರಾಜೆ ಜೊತೆ ‘ಫಟಾ ಫಟ್’

ಪಾಣಿನಿ ದೇರಾಜೆ ಜೊತೆ ‘ಫಟಾ ಫಟ್’

ಪಾಣಿನಿ ದೇರಾಜೆ ಹಲವಾರು ಸಂಗೀತದ ವಾದ್ಯಗಳನ್ನ ಚಿಕ್ಕಂದಿನಿಂದಲೇ ನುಡಿಸುತ್ತ ಬಂದವರು. ತಂದೆ ತಾಯಿ ಕೂಡ ಸಂಗೀತಗಾರರಾಗಿದ್ದರಿಂದ ಸಹಜವಾಗಿಯೇ ಸಂಗೀತಕ್ಕೆ ಒಗ್ಗಿಕೊಂಡವರು. ಇವರ ಇನ್ನೊಂದು ವಿಶೇಷತೆ ಏನೆಂದರೆ ಹಾಡುಗಳನ್ನು ಉಲ್ಟಾ ಹಾಡುತ್ತಾರೆ. ಯಾವುದೇ ಹಾಡಿನ ಸಾಹಿತ್ಯವನ್ನು ನೆನಪಿನಲ್ಲಿಟ್ಟುಕೊಂಡು ಹಾಡುವುದೇ ಕಷ್ಟ. ಅದರಲ್ಲೂ...

ಅವರು ಸ್ವಾಮಿ ಅಗ್ನಿವೇಶ್..

ಅವರು ಸ್ವಾಮಿ ಅಗ್ನಿವೇಶ್..

ಮ ಶ್ರೀ ಮುರಳಿಕೃಷ್ಣ ನಮ್ಮ ತತ್ವಶಾಸ್ತ್ರದಲ್ಲಿ ಭಾವನವಾದಿ(Idealist) ಮತ್ತು ಭೌತವಾದಿ(Materialist) ಎಂಬ ಧಾರೆಗಳಿವೆ.  ದೇವರು, ಆತ್ಮ, ಚೇತನ, ಜಗತ್ತೆಂಬುದು ಮಿಥ್ಯೆ, ಮೋಕ್ಷ, ಪರಲೋಕ ಇತ್ಯಾದಿಗಳಲ್ಲಿ ನಂಬಿಕೆಯನ್ನರಿಸಿಕೊಂಡು ಅವುಗಳ ಹುಡುಕಾಟಗಳಲ್ಲಿ ತೊಡಗುವವರಿಗೆ ‘ಭಾವನಾವಾದಿ’ಗಳೆಂದು, ಕರೆಯುತ್ತಾರೆ. ...

ಶ್ರವಣಕುಮಾರಿ ಸರಣಿ: ಸ.ನಿ.ಹ. ಸನಿಹವಾಗಿದ್ದು…

ಶ್ರವಣಕುಮಾರಿ ಸರಣಿ: ಸ.ನಿ.ಹ. ಸನಿಹವಾಗಿದ್ದು…

ಸ.ನಿ.ಹ. ಸನಿಹವಾಗಿದ್ದು… 2009ರ ಕೊನೆಯಲ್ಲಿ ಬ್ಯಾಂಕಿನ ಬೆಂಗಳೂರಿನ ಒಂದು ಹೆಸರಾಂತ ಶಾಖೆಗೆ ಮೈಸೂರಿನಿಂದ ವರ್ಗವಾಗಿ ಬಂದಾಗ ʻನನ್ನನ್ನು ಯಾವ ಕುರ್ಚಿಯಲ್ಲಿ ಕೂರಿಸಬೇಕುʼ ಎನ್ನುವ ತಲೆನೋವು ಶಾಖಾ ವ್ಯವಸ್ಥಾಪಕಿ ಮತ್ತು ಕಾರ್ಮಿಕ ಸಂಘದ ಕಾರ್ಯದರ್ಶಿಗೆ. ನಮ್ಮ ಕಾರ್ಯದರ್ಶಿ ನನ್ನ ಆತ್ಮೀಯ ಗೆಳತಿ, ನನ್ನನ್ನು ಮೂವತ್ತು ವರ್ಷಗಳಿಂದ...

ನಾವು ಬಂದೆವಾ… ಪೋಲೆಂಡ್ ನೋಡಲಿಕ್ಕss!

ನಾವು ಬಂದೆವಾ… ಪೋಲೆಂಡ್ ನೋಡಲಿಕ್ಕss!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಂತೂ ಅಂದುಕೊಂಡಿದ್ದಕ್ಕಿಂತ ಸರಿಯಾಗಿ 24 ಘಂಟೆಗಳ ನಂತರ ನಾವು ಪೋಲೆಂಡ್ ತಲುಪಿದ್ದೆವು. ಹಿಂದಿನ ದಿನ ತಲುಪಿದ್ದರೆ ಆ ದಿನ ನಾವು ರೈಸ್ ಕಾಂಪ್ಲೆ‌ಕ್ಸ್‌ಗೆ ಹೋಗಬೇಕಿತ್ತು. ಈಗ ಒಂದು ದಿನ...

ಇಲ್ಲಿ ಜಾಗವಿದೆ… ಎಲ್ಲಕ್ಕೂ

ಇಲ್ಲಿ ಜಾಗವಿದೆ… ಎಲ್ಲಕ್ಕೂ

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

Invite

‘ಕವನ ಸ್ಪರ್ಧೆ’ಗೆ ಆಹ್ವಾನ

‘ಕವನ ಸ್ಪರ್ಧೆ’ಗೆ ಆಹ್ವಾನ

'ನೇಸರು' ಜಾಗತಿಕ ಕನ್ನಡ 'ಕವನ ಸ್ಪರ್ಧೆ'-2018 ಆತ್ಮೀಯರೇ,  ಮೈಸೂರು ಅಸೋಸಿಯೇಷನ್‍ಗೆ 90 ವರ್ಷ ತುಂಬಿದ ಸಂಭ್ರಮದ ಅಂಗವಾಗಿ 2016 ರಿಂದ ಪ್ರತಿ ವರ್ಷ ಜಾಗತಿಕ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅದರಂತೆ, 2018 ನೆಯ ಸಾಲಿನ ಮೂರನೆಯ ಜಾಗತಿಕ ಕವನ ಸ್ಪರ್ಧೆಯ ಘೋಷಣೆಯನ್ನು ಈ ಮೂಲಕ ಮಾಡಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಇಡೀ...

ಬಾ ಕವಿತಾ

ಪ್ರವರ ಕೊಟ್ಟೂರು ಕವಿತೆ- ರೈಲಿನ ಸೀಟಿ ಕೇಳುತ್ತಲೇ…

ಪ್ರವರ ಕೊಟ್ಟೂರು ಕವಿತೆ- ರೈಲಿನ ಸೀಟಿ ಕೇಳುತ್ತಲೇ…

ಪ್ರವರ ಕೊಟ್ಟೂರು ರೈಲ್ವೇ ಸ್ಟೇಷನ್ನಿನ ಮೂರನೇ ಪ್ಲಾಟ್‌ ಫಾರಮ್ಮಿನಲ್ಲಿಎಲೆಗಳ ನೆಲಕ್ಕುದಿರಿಸಿ ಸುಮ್ಮನೇಆಕಾಶಕ್ಕೆ ಮುಖ ಮಾಡಿ ನಿಂತಬೋಳು ರೆಂಬೆಗಳ ಹರಡಿಕೊಂಡಮನುಷ್ಯರ ಗಮನ ಅಷ್ಟಾಗಿ...

ದಿವ್ಯದರ್ಶಿನಿ ಎಂ ಅನುವಾದಿತ ಕವಿತೆ- ಹಾಯ್ಕುಗಳು…

ದಿವ್ಯದರ್ಶಿನಿ ಎಂ ಅನುವಾದಿತ ಕವಿತೆ- ಹಾಯ್ಕುಗಳು…

ಮೂಲ: ಸಿಂಗಪುರ ಪಿಚ್ಚಿನಿಕ್ಕಾಡು ಇಳಂಗೊ ಕನ್ನಡಕ್ಕೆ : ದಿವ್ಯದರ್ಶಿನಿ ಎಂ ಕಣ್ಣುಪ್ರವಾಹದಲ್ಲಿಹೊರಬರದ ಮೀನು ನಾನುಗಾಳಿಗೂಕವಿತೆಗೂಭಿನ್ನತೆಯಿಲ್ಲದೆಕಾಲಗಳ...

‍ಪುಸ್ತಕದ ಪರಿಚಯ

Book Shelf

ಬಿ ಕೆ ಮೀನಾಕ್ಷಿ ಓದಿದ ‘ನೆಲದಾಸೆಯ ನಕ್ಷತ್ರಗಳು’

ಬಿ ಕೆ ಮೀನಾಕ್ಷಿ ಓದಿದ ‘ನೆಲದಾಸೆಯ ನಕ್ಷತ್ರಗಳು’

ಮನಸಿಗೆ ಕನ್ನಡಿ ಹಿಡಿಯುವ ರೂಪಕಗಳು ಬಿ ಕೆ ಮೀನಾಕ್ಷಿ ಶ್ರೀಮತಿ ಎಂ.ಆರ್. ಕಮಲ ಮೇಡಂ ರ ಗದ್ಯಗಂಧಿಯ ಹಾದಿಯಲ್ಲೇ ನಡೆದುಬಂದಿರುವ ನೆಲದಾಸೆಯ ನಕ್ಷತ್ರಗಳು ನನ್ನ ಕೈ ತಲುಪಿ ಅದನ್ನು ಓದಿ ಕೆಲದಿನಗಳಾಗಿ, ಅದರ ಬಗ್ಗೆ ಬರೆಯಬೇಕೆಂಬ ತುಡಿತವಿದ್ದರೂ ಬರೆಯಲಾಗಲಿಲ್ಲ. ಆಂತೆಯೇ ಬರೆಯದಿರಲೂ ಆಗದೆ ಕಡೆಗೊಮ್ಮೆ ಬರೆಯಲು...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This