ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಚಿತೆಯಲ್ಲಿ ಶೂನ್ಯದ ಲೆಕ್ಕಾಚಾರ

ಚಿತೆಯಲ್ಲಿ ಶೂನ್ಯದ ಲೆಕ್ಕಾಚಾರ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ....

ಸರ್, ಕಂಗ್ರಾಟ್ಸ್…

ಸರ್, ಕಂಗ್ರಾಟ್ಸ್…

ಪಿ.ಎಸ್. ಅಮರದೀಪ್ “ಸರ್, ಕಂಗ್ರಾಟ್ಸ್, ನೀವು ಈ ವರ್ಷದ  ಹೊಯ್ಸಳ ಹೋಟಲ್ ನ  ಅತ್ಯುತ್ತಮ ಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದೀರಿ.   ಮಾಲೀಕರು ಈಗತಾನೇ ಚೀಟಿ ಎತ್ತಿ ನಿಮ್ಮ ಹೆಸರು ಬಂದಿದ್ದು ನೋಡಿ ಖುಷ್ಯಾಗರ”  ಯಾದಗಿರಿಯಲ್ಲಿ ನನ್ನ ಜೊತೆಗಿದ್ದ ಹುಡುಗ  ಧನರಾಜ್ ಫೋನ್ ಮಾಡಿ ಹೇಳುತ್ತಿದ್ದ. ...

ಮಣಿಪಾಲದ ಅತಿಥಿಯ ಬೇಡುಗೈ…

ಮಣಿಪಾಲದ ಅತಿಥಿಯ ಬೇಡುಗೈ…

ಊರೂರಲ್ಲಿ ಬೇಡಿ ತಿನ್ನುವವರನ್ನು ಆದರಿಸುವವರು ಯಾರು? ಕೈ ಮುಂದೆ ಚಾಚಿ ಕಾರಣಗಳೇನೇ  ಹೇಳಿದರೂ ಮೈ ಬಗ್ಗಿಸಿ ದುಡಿಯಲಿಕ್ಕಾಗುವುದಿಲ್ಲವಾ ಅಂತ ಮುಂದೆ ಕಳಿಸುವವರೇ ಹೆಚ್ಚಿನವರು. ಬೇಡಿದವರ ಮೇಲೆ ಅತಿಯಾಗಿ  ಕರುಣೆ ಅನ್ನಿಸಿದಾಗ ಅಪರೂಪಕ್ಕೊಮ್ಮೆ ಅವರ ಕೈಯಲ್ಲಿ ದುಡ್ಡಿಟ್ಟು, ಹತ್ತಾರು ಸಾರಿ ಅವರನ್ನ ದಾಟಿಕೊಂಡು...

ಅಂತೂ ಕ್ರಾಕೋವ್‌ನಲ್ಲಿ ಬೆಳಗಾಗಿತ್ತು!

ಅಂತೂ ಕ್ರಾಕೋವ್‌ನಲ್ಲಿ ಬೆಳಗಾಗಿತ್ತು!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ । ಕಳೆದ ವಾರದಿಂದ । ಅವನು ಅದೇನೋ ಫೋನ್ ಮಾಡಿದ, ರಿಜಿಸ್ಟರ್ ತೆಗೆದು ಬರೆದ, ಮತ್ತೆ ಕರೆ ಮಾಡಿದ, ಮತ್ತೇನೋ ಬರೆದ... ಅವನ ಗಡಿಬಿಡಿಯ ಕೆಲಸಗಳನ್ನು ನೋಡುತ್ತಾ ಕುಳಿತ ನಾನು ‘ಹೆಂಗ್ ಆವಾಜ಼್...

ಒಂದು ಕರಾಳ ರಾತ್ರಿ

ಒಂದು ಕರಾಳ ರಾತ್ರಿ

ಪಶುವೈದ್ಯರಿಗೆ ಸರಿಯಾದ ಹೊತ್ತಿಗೆ ಮಧ್ಯಾಹ್ನದ ಊಟ ಮಾಡಕೂಡದೆಂಬ ಶಾಪವಿರುವಂತೆ ಕಾಣುತ್ತದೆ. ನಾನು ಸುಮಾರು ಮೂವತ್ತೈದು ವರ್ಷ ಪಶುವೈದ್ಯನಾಗಿ ಕೆಲಸ ಮಾಡಿದ್ದೇನೆ. ಅದರಲ್ಲಿ ಮಧ್ಯಾಹ್ನ ಸರಿಯಾದ ಹೊತ್ತಿಗೆ ಊಟ ಮಾಡಿರುವುದು ಅಪರೂಪ. ಆಸ್ಪತ್ರೆಯ ವೇಳೆಯಲ್ಲಿ ಎಷ್ಟು ಚಿಕಿತ್ಸೆ ನೀಡಿದ್ದೇನೆಯೋ ಅಷ್ಟೇ ಚಿಕಿತ್ಸೆಯನ್ನು ಅದರ ನಂತರವೂ...

ಉಪ ಚುನಾವಣೆ ಅರಸರಿಗೆ ವರವೂ ಆಯಿತು, ಶಾಪವೂ ಆಯಿತು

ಉಪ ಚುನಾವಣೆ ಅರಸರಿಗೆ ವರವೂ ಆಯಿತು, ಶಾಪವೂ ಆಯಿತು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. 'ಇದೊಂಥರಾ ಆತ್ಮಕಥೆ' ಅವರ ಪ್ರಸಿದ್ಧ ಕೃತಿ. ಒಂದು ಉಪಚುನಾವಣೆಯ ನಂತರ ಅವರು ಶರವೇಗದಿಂದ ಸಿಎಂ ಹುದ್ದೆಯ ಕಡೆ ನಡೆದುಕೊಂಡು ಬಂದರು. ಮತ್ತೊಂದು ಉಪಚುನಾವಣೆಯ ನಂತರ ಅಷ್ಟೇ ಬೇಗವಾಗಿ ಸಿಎಂ ಖುರ್ಚಿಯಿಂದ ಕೆಳಗಿಳಿದರು. ಹಾಗಂತ ಅವರು ಹೇಳಿದಾಗ ನಾನು...

ಬಾ ಕವಿತಾ

ಹೃದಯದ ಗೆಜ್ಜೆಗಳಿಗಾದರೂ…

ಹೃದಯದ ಗೆಜ್ಜೆಗಳಿಗಾದರೂ…

ಅಶೋಕ ಹೊಸಮನಿ ಆ ಜಂತಿಯ ಮಣ್ಣಾದರೂ ನಾನಾಗಬೇಕಿತ್ತುಆ ಜಂತಿಯಾದರೊ ಉಸಿರಾಡಬೇಕಿತ್ತು ಉರಿವ ಬೆರಳಿಗೊ ಕೆಣಕುವ ಚರಿತೆಯ ನಂಟಿದೆಯಾ ಹೇಳು?ಕರೆದು ಕೂಡಿಸಿಕೊಳ್ಳಬಹುದಿತ್ತು ಆ ಮಾಡವಾದರೂಆ...

ಸುಡೋ ಕವಿಯೊಬ್ಬನಿಗೆ ಹಾಡಬಹುದಾದ ಚರಮಗೀತೆ…

ಸುಡೋ ಕವಿಯೊಬ್ಬನಿಗೆ ಹಾಡಬಹುದಾದ ಚರಮಗೀತೆ…

ಮಹಾಂತೇಶ ನವಲಕಲ್ ೧ ಇಟ್ಟುಕೊಂಡ ಕಿರೀಟವೆಲ್ಲ ನಿನ್ನ ಆತ್ಮರತಿಯ ವೃಂತ ಕೋಶದಲ್ಲೆ ಜನಿಸಿದ್ದುವಜ್ರದ ಕಲ್ಲುಗಳಂತೆ ಇರುವಶಿರಸ್ತ್ರಾಣಕೆ ಹಚ್ಚಿದಪಿಕನಾಸಿ ಗಾಜುಗಳೆಲ್ಲಒಂದೊಂದಾಗಿ ಕಳಚಿ...

‍ಪುಸ್ತಕದ ಪರಿಚಯ

Book Shelf

ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌

ನಂದಿನಿ ಹೆದ್ದುರ್ಗ ಓದಿದ ‘ಒಂದು ನಾಟಕದ ಕೊನೆಯ ಅಂಕ’‌

ನಂದಿನಿ ಹೆದ್ದುರ್ಗ ನಮ್ಮ ಸಾವನ್ನು ನಾವೇ ಕಣ್ಣಾರೆ ನೋಡುವಂತಾದರೆ!? ಹೀಗೊಂದು ಪ್ರಶ್ನೆ ಎದ್ದರೆ ಓದಿದವರು ಭ್ರಮೆ ಎಂದುಕೊಂಡಾರು. ಅಥವಾ ಸಾವಿನ ನಿಜಾರ್ಥವೇ ತಿಳಿಯದವಳು ಅಂತಲೂ. ಇನ್ನೂ ಒಂದು ಹೆಜ್ಜೆ ಮುಂದುವರೆದು 'ಸಿನೆಮಾ ನೋಡಿನೋಡಿ ಈ ಕಥೆ' ಅಂದುಕೊಳ್ಳುವ ಸಾಧ್ಯತೆಯೂ ಇದೆ. ಆದರೆ...ಇದು…ನಮ್ಮ ಸಾವನ್ನು ನಾವೇ ಕಣ್ಣಾರೆ‌...

read more
ಜೋಗಿ recommends..

ಜೋಗಿ recommends..

ಚಂದ್ರಶೇಖರ ಮಂಡೆಕೋಲು ಬರೆದ ಯಕ್ಷಭಂಡಾರಿ ಓದುತ್ತಿದ್ದೇನೆ. ತುಂಬ ಸೊಗಸಾದ ನಿರೂಪಣೆ. ಬಾಲ್ಯವನ್ನು ಕಣ್ಮುಂದೆ ತಂದಿರಿಸುತ್ತಿದೆ. ಸಿಕ್ಕರೆ ನೀವೂ ಓದಿ.

ಎಂ ಆರ್ ದತ್ತಾತ್ರಿ ರಿವ್ಯೂ: ನಾಗ ಐತಾಳರ ‘ಜೀವನ ರಹಸ್ಯ’

ಎಂ ಆರ್ ದತ್ತಾತ್ರಿ ರಿವ್ಯೂ: ನಾಗ ಐತಾಳರ ‘ಜೀವನ ರಹಸ್ಯ’

ಎಂ.ಆರ್. ದತ್ತಾತ್ರಿ ಲಾಸ್ ಏಂಜಲಿಸ್ ನಿಂದ ಈ ಲೇಖನ ಕಳಿಸಿಕೊಟ್ಟಿದ್ದಾರೆ. ಥ್ಯಾಂಕ್ಸ್ ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನ ಸಂಶೋಧಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ಲಾಸ್ ಏಂಜಲಿಸ್‌ನ ಸಮೀಪದ ಆರ್ಕೇಡಿಯಾ ಎನ್ನುವ ಊರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಡಾ. ನಾಗ ಐತಾಳರು ಇತ್ತೀಚೆಗೆ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This