ಇಂದು ಅವಧಿಯಲ್ಲಿ...
ಜಿ ಎಸ್ ಅಮೂರ್ ನೆಪದಲ್ಲಿ..
-ಜಿ ಎನ್ ಮೋಹನ್ ಜಿ ಎಸ್ ಅಮೂರರು ಆ ಪ್ರಶಸ್ತಿಯನ್ನು ನನಗೆ ಪ್ರದಾನ ಮಾಡಿದರು ಎನ್ನುವುದು ನನ್ನ ಹೆಮ್ಮೆ. ಒಂದು ಪ್ರಶಸ್ತಿ ಫಲಕದ ಕಾರಣಕ್ಕೆ ನನಗೆ ಒಂದು ಪ್ರಶಸ್ತಿಯ ಬಗ್ಗೆ ಮೋಹ ಹುಟ್ಟಿತ್ತು ಎಂದರೆ ನೀವು ನಂಬಬೇಕು. ಹಾಗೆ ಅತಿ ಆಸೆ ಹುಟ್ಟಿಸಿದ್ದು ಪುತಿನ ಪ್ರಶಸ್ತಿ ಫಲಕ. ನಾನು ಆ ಪ್ರಶಸ್ತಿ ಫಲಕದ...
ಭಾರತಿ ಹೆಗಡೆಗೆ ಕೃಷಿ ಪುಸ್ತಕ ಪ್ರಶಸ್ತಿ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಸ್ಥಾಪಿಸಿರುವ ಕೃಷಿ ಪುಸ್ತಕ ಪ್ರಶಸ್ತಿಯನ್ನು ಪತ್ರಕರ್ತೆ ಭಾರತಿ ಹೆಗಡೆ ಅವರಿಗೆ ಘೋಷಿಸಲಾಗಿದೆ. ವಿಕಾಸ ಪ್ರಕಾಶನ ಪ್ರಕಟಿಸಿರುವ ಮಣ್ಣಿನ ಗೆಳತಿ ಪಾರಶಸ್ತಿಗೆ ಪಾತ್ರವಾಗಿದೆ. ಅಕ್ಟೋಬರ್ ೩ರಂದು ಪ್ರಶಸ್ತಿ ಮಾಡಲಾಗುವುದು ಎಂದು ವಿವಿ ಪ್ರಕಟಣೆ...
ನನಗೆ ಪ್ರಧಾನಿ ಹುದ್ದೆಯೇ ಬೇಡ ಅಂತ ದೇವೇಗೌಡರು ಗುಡುಗಿದ್ದರು
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ದೇವೇಗೌಡರು ಈ ದೇಶದ ಪ್ರಧಾನಿಯಾದ ಕತೆ ನಿಮಗೆ ಗೊತ್ತು. ಆದರೆ ಇದೇ ದೇವೇಗೌಡರು ಒಂದು ಬೆಳವಣಿಗೆಯಿಂದ ಬೇಸತ್ತು: ನನಗೆ ಪ್ರಧಾನಿ ಹುದ್ದೆಯೇ ಬೇಕಿಲ್ಲ ಎಂದು ಅಬ್ಬರಿಸಿದ್ದ ಘಟನೆ ಗೊತ್ತಾ? ಪಕ್ಕದಲ್ಲೇ...
ಆಮೂರರ ದುಃಖತಪ್ತ ಮೊಮ್ಮಕ್ಕಳು ನಾವು..
ರಾಜಕುಮಾರ ಮಡಿವಾಳರ ಸೃಜನಶೀಲತೆ-ಸಹೃದಯತೆ-ಸ್ಪಂದನೆ.. ಇವು ಮೂರುಕೂಡಿ ಮೂರ್ತಗೊಂಡದ್ದೆ ಜಿ.ಎಸ್.ಆಮೂರು! ನಾನು ಒಂದ್ಸಲ ಗಿರಡ್ಡಿಯವರ ಜೊತೆ ಮಾತಾಡುವಾಗ ಸರ್ ಇಲ್ಲಿ ಕೆಲಸ ಬ್ಯಾಸರಾಗೈತಿ, ಬೆಂಗಳೂರಾಗ ಆಫರ್ ಭಾಳ ಅದಾವು ಹೊಕ್ಕೇನಿ ಅಂದ, ಏಯ್ ಹುಚ್ಚಾ ಬ್ಯಾಡಪಾ ರಾಜಕುಮಾರಾ ಬೆಂಗಳೂರಿಗೆ ಹೋಗಬ್ಯಾಡ್ರಿ, ನಮಗ ಅದನ್ನಮೋನಿ...
ಅಮ್ಮಚ್ಚಿ ರಂಗೇರಿದಳು..
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ...
ʻಕೇ ಡೇ, ತಕಡೂʼ ಬಂಧ: ಇದು ಪಹಾಡಿ ರಾಗ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
Latest
ಬಾ ಕವಿತಾ
ಇನ್ನಿಲ್ಲವಾದಾಗ…
ರೇವಣಸಿದ್ದಪ್ಪ ಜಿ ಆರ್ ಇಂದು,ನಾಳೆ,ಇಲ್ಲಾ ನಾಳಿದ್ದು,ಈ ಕ್ಷಣ,ಮರುಕ್ಷಣ,ಅಥವಾಆ ಒಂದು ಕ್ಷಣನಾನು ಇಲ್ಲವಾದಾಗಎಲ್ಲಾ ಇರುವಂತೆಎಲ್ಲವೂ ಸಾಂಗವಾಗಿಸಾಗುತ್ತವೆ. ಲೋಕದ ಮೋಟಾರುಯಾರೊಬ್ಬರ...
ಜ್ಯೋತಿ ಇರ್ವತ್ತೂರು ಕವಿತೆ – ರಾಧೆಯ ಹಾಡು…
ಜ್ಯೋತಿ ಇರ್ವತ್ತೂರು ಕೃಷ್ಣ ನಿನ್ನಪ್ರೀತಿಯ ಗುಂಗಲ್ಲಿಸಿಲುಕಿರುವ ನನಗೆಪ್ರಪಂಚದ ಅರಿವಿಲ್ಲನಿನ್ನ ಹೆಸರಲ್ಲಿ ಮೂಡುವ ಕನಸಲ್ಲೂನಮ್ಮಿಬ್ಬರದು ಎರಡೇ ಹೆಜ್ಜೆಗಳು..ನನ್ನತನ ನಾನೆಂಬ...
ಪುಸ್ತಕದ ಪರಿಚಯ
Book Shelf
ಸಿದ್ಧರಾಮ ಮೋಟಗಿ ಓದಿದ ‘ಕೃಷ್ಣಾಯಿ ಜೋಗುಳ’
ಆಡುಭಾಷೆ ಕಥಾಶೈಲಿಯ ವಿಶಿಷ್ಟ ಪ್ರಯೋಗ ಸಿದ್ಧರಾಮ ಮೋಟಗಿ ಈ ಲೇಖನ 'ಸುಗಮ ಪುಸ್ತಕ' ಫೇಸ್‌ಬುಕ್ ಪೇಜ್ ನಲ್ಲಿ ಈ ಮೊದಲು ಪ್ರಕಟಗೊಂಡಿದೆ ಅಂತರರಾಷ್ಟೀಯ ಸಂವಹನ ಮಾಧ್ಯಮವಾಗಿ ಬೆಳೆದು ನಿಂತಿರುವ ಇಂಗ್ಲಿಷ ಭಾಷೆಯನ್ನು ತಮ್ಮ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ʻಬಂಡು ಕೋಳಿʼ ಗುರುಗಳು ಈ ಕಥಾ ಸಂಕಲನದ ಮೂಲಕ ನಮ್ಮ ಮನೆಯಂಗಳದ...
ಜೆ ಬಾಲಕೃಷ್ಣ ಹೊಸ ಕೃತಿಗಳು ಬರಲಿವೆ..
ಮಳೆಬಿಲ್ಲ ನೆರಳು- ವಿಜ್ಞಾನ ಲೇಖನಗಳ ಸಂಕಲನ ಪುಟಗಳು:244, ಬೆಲೆ ರೂ.150-00 ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104 “ಮೇಲುನೋಟಕ್ಕೆ ವಿಜ್ಞಾನದ ಲೇಖನಗಳು ಎಂಬಂಥೆ ತೋರಿದರೂ ಸೂಕ್ಷ್ಮ ಮತ್ತು ಸಮಗ್ರ, ವೈಯುಕ್ತಿಕ ಮತ್ತು ಸಾಮಾಜಿಕ ಸ್ಥಳೀಯ ಮತ್ತು ಜಾಗತಿಕ ಎಂಬ ಧ್ರುವೀಕರಣವಿಲ್ಲದ […]
ಜಯಲಕ್ಷ್ಮಿ ಪಾಟೀಲ್ ಮಾತು: ಬೆಳಕು ಬೆತ್ತಲೆ ಮಾಡಿಬಿಡುತ್ತದೆ.
ಬೆಳಕು ಬೆತ್ತಲೆ ಮಾಡಿಬಿಡುತ್ತದೆ.. ದುಃಖತಪ್ತ ಮನಸ್ಸು ಕತ್ತಲೆಯನ್ನು ಬಯಸುತ್ತದೆ… ಕತ್ತಲು ಕೊಡುವ ಸಮಾಧಾನ, ಸಾಂತ್ವನ ಬೆಳಕು ಕೊಡಲಾರದು… ಎಂದು ನೋವಿನಲ್ಲಿರುವ ಮನಸಿನ ಬೇಗುದಿಯನ್ನು ಹೇಳುತ್ತಾ, ಬೆಳಕಿನೆಡೆ ಮುಖ ಮಾಡಿರುವ ಪ್ರಕಾಶ್ ಹೆಗಡೆಯವರ ಎರಡನೆಯ ಕೃತಿ ಇದು. ಬ್ಲಾಗ್ ಲೋಕದ ಮುಖಾಂತರ ಕನ್ನಡ […]
ಲಡಾಯಿ ಪ್ರಕಾಶನದ ಯೋಜನೆ ನಿಮಗಾಗಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











