ಇಂದು ಅವಧಿಯಲ್ಲಿ...
‘ರೇಪ್ ಕ್ಯಾಪಿಟಲ್’ ಎಂಬ ಕಪ್ಪುಚುಕ್ಕೆ
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 2012. ಡಿಸೆಂಬರ್ ತಿಂಗಳ ಮೂರನೇ ವಾರ. ತುರ್ತು ಮೀಟಿಂಗ್ ನಿಮಿತ್ತ ದೆಹಲಿಯ ಸರಕಾರಿ ಕಾರ್ಯಾಲಯವೊಂದಕ್ಕೆ ನಾನು ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಸಫ್ದರ್ ಜಂಗ್ ಆಸ್ಪತ್ರೆಯ ಮೂಲಕ ಹಾದು ಹೋಗುವಾಗ ಹಿಂದೆಂದೂ...
ಮುದ್ರಕರಿಗೂ ಪ್ರಶಸ್ತಿ ಕೊಡಿ….
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಒಂದು ದಿನ ಬೆಳಗ್ಗೆ ಕಛೇರಿಯಲ್ಲಿ ಕುಳಿತು ಪತ್ರಿಕೆ ತಿರುವಿ ಹಾಕುತ್ತಿರುವಾಗ ಕನ್ನಡ ಪುಸ್ತಕ ಪ್ರಾಧಿಕಾರದ ೨೦೧೪ರ ವಾರ್ಷಿಕ...
ಪ್ರಥಮ ಪ್ರಧಾನಿ ಹುದ್ದೆಗೆ ಗಾಂಧೀಜಿ ಕ್ಯಾಂಡಿಡೇಟುಗಳು ಎಂತೆಂಥವರು ಗೊತ್ತಾ?
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ವಿಠ್ಠಲಮೂರ್ತಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆ ಮಹಾನುಭಾವ ಕುರುಡಾಮಿರಿಡಿಯಾಗಿ ಅಂತಹದೊಂದು ನಿರ್ಧಾರವನ್ನು ತೆಗೆದುಕೊಂಡರು ಅಂತ ನಿಮಗನ್ನಿಸುತ್ತದಾ? ಹಾಗಂತ ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ...
ಸುಂದರವಾದ ‘ಯಂಗ್’ ಪುಟ್ಟಮ್ಮತ್ತೆ ಸಿಕ್ಕಿಬಿಟ್ಟರು…
ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ. ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು. ‘ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ...
ಚೌ ಚೌ ಕಂಗ್ ನೀಲ್ಡಾ! ಆಹಾ,
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸುಧಾಮನ ‘ಅವಲಕ್ಕಿ’
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
Latest
ಬಾ ಕವಿತಾ
ನಾ ಮೊಗಸಾಲೆ ಹೊಸ ಕವಿತೆ – ಮೂರನೇ ಕಣ್ಣು…
ಡಾ ನಾ ಮೊಗಸಾಲೆ ಸುಮ್ಮನೇ ಇದ್ದ ಮಗು ಬಳಪದಲಿ ಗೆರೆ ಎಳೆದಂತೆಒಂದು ಮಧ್ಯಾಹ್ನದ ಹೊತ್ತು ಎರಡು ಗುಬ್ಬಿಗಳು ಹಾರಿ ಬಂದುವು ಒಂದು ಮೊದಲು, ಆಮೇಲೆಇನ್ನೊಂದು ನಮ್ಮ ಮನೆಯೇ ಬೇಕೆಂದು ಬಯಸಿ...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು..
ಮೂಲ : ರಾಯ್ನರ್ ಬ್ರಾಮ್ಬಾಖ್ ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್ 1917ರಲ್ಲಿ ಜನಿಸಿ 1983ರಲ್ಲಿ ಮಡಿದ ರಾಯ್ನರ್ ಬ್ರಾಮ್ಬಾಖ್ (RAINER BRAMBACH), ಕವಿಯಾಗಿ ಒಂದು...
ಪುಸ್ತಕದ ಪರಿಚಯ
Book Shelf
ʼಸಿಮೊನ್ ದ ಬೋವಾʼ ಕೇವಲ ಸ್ತ್ರೀವಾದಿ ಚಿಂತಕಿಯಲ್ಲ…
ವಿಕ್ರಮ್ ವಿಸಾಜಿ ಅವರ ಹೊಸ ಪುಸ್ತಕ- ಸಿಮೊನ್ ದ ಬೋವಾ-ಮಾತು ಕಥನ ಜ ನಾ ತೇಜಶ್ರೀ ನನಗಾಗ ೧೫-೧೬ ವರ್ಷವಿರಬೇಕು. ನನ್ನ ತಂದೆಯ ಸ್ನೇಹಿತರು (ಯಾರೆಂದು ನೆನಪಾಗುತ್ತಿಲ್ಲ) ನಮ್ಮ ಮನೆಗೆ ಬಂದಾಗ ತಮ್ಮೊಡನೆ ಸಿಮೊನ್ ದ ಬೋವಾಳ ‘ದ ಸೆಕೆಂಡ್ ಸೆಕ್ಸ್’ ಪುಸ್ತಕವನ್ನು ತಂದಿದ್ದರು. ಆಕೆಯ ಬೇರೊಂದು ಲೇಖನದ ಜೆರಾಕ್ಸ್ ಪ್ರತಿ ಕೂಡ ಆ...
ಹಸಿರಾಗಿ ನಿಂತ ಆರ್ ವಿ ಭಂಡಾರಿ ನೆನಪು..
ಕನ್ನಡ ಪ್ರಜ್ಞೆಯನ್ನು ಕಟ್ಟಿದ, ವೈಚಾರಿಕ ಮನಸ್ಸುಗಳನ್ನು ಬೆಳೆಸಿದ ಡಾ ಆರ್ ವಿ ಭಂಡಾರಿ ಅವರ ನೆನಪು ಸದಾ ಹಸಿರು. ಆರ್ ವಿ ಭಂಡಾರಿ ಪ್ರತಿಷ್ಠಾನ ಪ್ರತೀ ವರ್ಷ ನಡೆಸುತ್ತಿರುವ ಸಾಹಿತ್ಯ- ಸಾಂಸ್ಕೃತಿಕ ಹಬ್ಬ ಇನ್ನಷ್ಟು ವಿಚಾರದ ದೊಂದಿ ಹತ್ತಲು ಕಾರಣವಾಗುತ್ತದೆ. ಈ […]
ಕೆಂಡಸಂಪಿಗೆ ಪ್ರಕಾಶನ
ಕಾಡತೊರೆಯ ಜಾಡು
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











