ಇಂದು ಅವಧಿಯಲ್ಲಿ...
ಅಯ್ಯಯ್ಯೋ! ಹೆಸರು ಇಡೋ ಸಹವಾಸ ಬೇಡಪ್ಪಾ..
ಪ್ರಕಾಶ ಸಿ. ರಾಜಗೋಳಿ ಇತ್ತೀಚಿನ ದಿನಗಳಲ್ಲಿ ಹುಟ್ಟಿದ ಮಕ್ಕಳಿಗೆ ಮುದ್ದಾದ ಹೆಸರು ಇಡೋದು ಒಂದು ಥರ ಪರೀಕ್ಷೆ ಇಲ್ಲ ಚಾಲೇಂಜ್ ಆಗಿ ಬಿಟ್ಟಿದೆ. ಜನ್ಮ ನಾಮ ರೀತಿಯಾಗಿ ಅಥವಾ ನ್ಯೂಮರಾಲಜಿ ಪ್ರಕಾರ ಅಥವಾ ಕುಲಗುರುಗಳು, ಹಿರಿಯರ ಒತ್ತಾಸೆ, ಗಂಡ ಹೆಂಡತಿ ಒಪ್ಪಂದ ಮಾಡಿಕೊಂಡ ಹೆಸರು ನಾಮಕರಣ ಮಾಡೋದು etc etc ಕೆಲವು ಹೆಸರು ಅಂತೂ...
ಇಳಿವಯವೆಂಬ ಹುಳಿಮಾವು ಮತ್ತು ಲಿಯರ್ ದೊರೆ
ಪ್ರೊ. ಸಿದ್ದು ಯಾಪಲಪರವಿ ವಯಸ್ಸಾದ ಮೇಲೆ ನಮ್ಮ ಸ್ಥಿತಿ ಏನಾಗಬಹುದು ಎಂದು ಅನುಭವಿಸಲು ಮುಪ್ಪು ಆವರಿಸುವವರೆಗೆ ಕಾಯುವ ಅಗತ್ಯವಿಲ್ಲ. ಎಂಬತ್ತರ ಗಡಿ ದಾಟಿದ ಹಿರಿಯ ಮನಸುಗಳೊಂದಿಗೆ ಮುಕ್ತವಾಗಿ ಮಾತನಾಡಬೇಕು ಇಲ್ಲ ಶೇಕ್ಷಪಿಯರ್ ಬರೆದ 'ಕಿಂಗ್ ಲಿಯರ್' ನಾಟಕ ನೋಡಿ ಕಲಿಯಬೇಕು. ಆರೋಗ್ಯಪೂರ್ಣ ಹಿರಿಯ ಜೀವಗಳ ತಲ್ಲಣಗಳು ಹೇಳಲಸಾಧ್ಯ....
ಹೆಂಗಸರಿಲ್ಲದ ಊರು…
ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ. ಬೆಂಗಳೂರಿನಲ್ಲಿ...
ಅಂತರಗಂಗೆಯಲ್ಲಿ …!!
ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...
ನವಿಲು ಕೂಗೋ ಮಡುಗು..
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. ‘ಅಲ್ಲೆ...
ದರ್ಶನ್ ಜಯಣ್ಣ ಸರಣಿ- ಅಪ್ಪ ಹೇಳಿದ ಎರಡು ಪ್ರಸಂಗಗಳು
ದರ್ಶನ್ ಜಯಣ್ಣ ಅಪ್ಪ ಹೇಳಿದ ಎರಡು ಪ್ರಸಂಗಗಳು ( ಪ್ರಸಂಗ ಒಂದು )ನಡೆದಾಡುವ ದೇವರು ಮತ್ತು ಸಿದ್ದಪ್ಪ ದೇವರು....ನಮ್ಮೆಲ್ಲರಿಗೆ ನಡೆದಾಡುವ ದೇವರು ಗೊತ್ತು , ಆದರೆ ಈ ಸಿದ್ದಪ್ಪ ದೇವರು ಯಾರು ?ಇವರು ಸನ್ಯಾಸಿಯಲ್ಲ ಸಂಸಾರಿ, ಇವರಿಗೆ ಮಕ್ಕಳಿರಲಿಲ್ಲ, ಜಮೀನು, ಹೊಲಗದ್ದೆ ಇದ್ದ ಅನುಕೂಲಸ್ಥರು . ಇವರು ನಮ್ಮ ತಾತನ ಅಣ್ಣ,...
Latest
Invite
ಅಕ್ಷತಾರ ‘ಅಡುಗೆ ಮಾತು’ ನೋಡಿ..
'ಒಬ್ಬಳು' ಮತ್ತೆ ಯಾವಾಗ? ಅಂತ ಕೇಳುತ್ತಿರುವಾಗಲೇ ನಾನು ಮತ್ತೊಂದು ಹೊಸ ಪ್ರಯೋಗಕ್ಕೆ ತಲೆ ಕೆಡಿಸಿಕೊಂಡೇ ಬಿಟ್ಟೆ .... ಹಾಗಾಗಿ 'ಒಬ್ಬಳು' ಪ್ರದರ್ಶನದ ಕಡೆ ಹೆಚ್ಚು ಗಮನ ಕೊಡದೆ ಅಡುಗೆ ಮನೆಯಲ್ಲಿನ ನನ್ನ ಸ್ವಗತವನ್ನು ಅಡುಗೆ ಮಾತಾಗಿ ಪ್ರಯೋಗಿಸುತ್ತಿದ್ದೇನೆ. ಇದೇ 26ರಂದು ಸೋಮವಾರ ನಾ ಹುಟ್ಟಿ ಬೆಳೆದ ಊರಾದ ಹಾರೋಹಳ್ಳಿಯಲ್ಲಿ...
ಅಕ್ಷತಾರ 'ಅಡುಗೆ ಮಾತು' ನೋಡಿ..
'ಒಬ್ಬಳು' ಮತ್ತೆ ಯಾವಾಗ? ಅಂತ ಕೇಳುತ್ತಿರುವಾಗಲೇ ನಾನು ಮತ್ತೊಂದು ಹೊಸ ಪ್ರಯೋಗಕ್ಕೆ ತಲೆ ಕೆಡಿಸಿಕೊಂಡೇ ಬಿಟ್ಟೆ .... ಹಾಗಾಗಿ 'ಒಬ್ಬಳು' ಪ್ರದರ್ಶನದ ಕಡೆ ಹೆಚ್ಚು ಗಮನ ಕೊಡದೆ ಅಡುಗೆ ಮನೆಯಲ್ಲಿನ ನನ್ನ ಸ್ವಗತವನ್ನು ಅಡುಗೆ ಮಾತಾಗಿ ಪ್ರಯೋಗಿಸುತ್ತಿದ್ದೇನೆ. ಇದೇ 26ರಂದು ಸೋಮವಾರ ನಾ ಹುಟ್ಟಿ ಬೆಳೆದ ಊರಾದ ಹಾರೋಹಳ್ಳಿಯಲ್ಲಿ...
ಬಾ ಕವಿತಾ
ಎಚ್ ಆರ್ ರಮೇಶ ಕವಿತೆ – ಯುದ್ಧ ಕಾಲದಲ್ಲಿ…
ಎಚ್ ಆರ್ ರಮೇಶ ಯುದ್ಧ ಕಾಲದಲ್ಲಿಹೂವುಗಳ ನೋಡಬಾರದು,ನೋಡಿದರೆಜಿನುಗುವುದು ನೆತ್ತರು,ಕೇಳಬಾರದು ಸಂಗೀತ,ಕೇಳಿದರೆ ಕೇಳುವುದು ಆಕ್ರಂದನ,ಯುದ್ಧ ಕಾಲದಲ್ಲಿ ಚಿತ್ರವ...
ಯುದ್ಧ ಮುಗಿಯಲೇ ಇಲ್ಲ…
ಅಜೀತ ಪಾತ್ರೋಟ ಬುದ್ಧ ಕಣ್ಮುಚ್ಚಿ ಕುಳಿತಿದ್ದಯುದ್ಧ ಮುಗಿಯಲೇ ಇಲ್ಲಕಾಲ್ಗಳು ಕೈಗಳು ಬೆರಳ್ಗಳುಕಣ್ಗಳು ನಿರ್ಭಂದಕೊಳಗಾಗಿಮನಸ್ಸು ಓಡುತ್ತಲೆ ಇತ್ತು ರಷ್ಯಾ ಜರ್ಮನ ಜಪಾನ್ಗಳುಉಕ್ರೆನ್...
ಪುಸ್ತಕದ ಪರಿಚಯ
Book Shelf
ತಮ್ಮಣ್ಣ ಬೀಗಾರ ಓದಿದ – ಅಜ್ಜಿ ಅಂದ್ರ ಹೆಂಗಿರ್ತಾಳ…
ಮಂಡಕ್ಕಿ ಉಂಡಿ ತಂದೀನಲ್ಲ… ತಮ್ಮಣ್ಣ ಬೀಗಾರ ಮಕ್ಕಳ ಲೋಕದಲ್ಲಿ ತೊಡಗಿಕೊಳ್ಳುವುದು, ವಿಸ್ತರಿಸಿಕೊಳ್ಳುವುದು ಎಂದರೆ ಮಕ್ಕಳಾಗುವುದು. ಮಕ್ಕಳಾಗದೇ ಮಕ್ಕಳ ಲೋಕದ ಬೆಳಕು ಕಾಣದು, ಅಲ್ಲಿಯ ಸಂತಸ ನಮ್ಮದಾಗದು. ಅದು ಒಂದು ಧ್ಯಾನವಾಗಿ ಸಿದ್ಧಿ ಸಿಗದು. ಹಾಗಾಗಿಯೇ ಮಕ್ಕಳಿಗಾಗಿ ಬರಹ ಬರೆಯಬೇಕೆಂದರೆ ಮಕ್ಕಳ ಲೋಕದ ಪ್ರೀತಿಯ ಜೊತೆಗೆ ಮಕ್ಕಳ...
ಮೈಸೂರಿನಲ್ಲಿ ‘ನನ್ನ ತೇಜಸ್ವಿ’
ಇದೇನೂ ನೀವು ನಿಮ್ಮ ಲೇಖನದಲ್ಲಿ ಎತ್ತಿದ ಸಮಸ್ಯೆಗೆ ಪರಿಹಾರ ಎಂದು ಹೇಳುತ್ತಿಲ್ಲ..
ಜಿ ಎನ್ ಅಶೋಕವರ್ಧನ ಅವರು ತಮ್ಮ ಅತ್ರಿ ಬುಕ್ ಸೆಂಟರ್ ನಲ್ಲಿ ಪುಸ್ತಕ ಮಾರಾಟಗಾರನ ತಲ್ಲಣಗಳ ಬಗ್ಗೆ ಬರೆದಿದ್ದರು ಇದಕ್ಕೆ ನರೇಂದ್ರ ಪೈ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ. ಇಂದಿನ ಪುಸ್ತಕೋದ್ಯಮದ ಬಗ್ಗ್ಗೆ ಚರ್ಚೆ ಆರಂಭವಾಗಿದೆ. ಬನ್ನಿ, ನೀವೂ ಬರೆಯಿರಿ.. ಓದುವ […]
‘ವಿಜಯ ಕರ್ನಾಟಕ’ದಲ್ಲಿ ಡೋರ್ ನಂ 142
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









