ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಜಗತ್ತು ಒಂದೇ ಕತೆಯನ್ನು ಪುನಃ ಪುನಃ ಜೀವಿಸುತ್ತದೆಯಲ್ಲ!

ಜಗತ್ತು ಒಂದೇ ಕತೆಯನ್ನು ಪುನಃ ಪುನಃ ಜೀವಿಸುತ್ತದೆಯಲ್ಲ!

‌ ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ....

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿರುವಾಗ. . .

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿರುವಾಗ. . .

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು...

ಹೀಗೊಂದು ಮರೆಯಲಾಗದ ದಿನ

ಹೀಗೊಂದು ಮರೆಯಲಾಗದ ದಿನ

ಶಶಿಕಿರಣ್ ಇವತ್ತು ದಿನ ಆರಂಬಿಸಿದ್ದೆ ತಾಜಾ ತಿಂಡಿ ಮಸಾಲೆ ದೋಸೆ,ಕಾಫಿಯಿಂದ. ಅನಂತರ ನನ್ನ ಪಯಣ ಜಯನಗರದ ಪುಸ್ತಕ ಮಳಿಗೆಗಳಲ್ಲಿ ಶುರುವಾಗಿ ರಾಜಾಜಿನಗರಲ್ಲಿ ಮುಗಿಯಿತು. ಒಂದು ಪುಸ್ತಕ ಹುಡುಕಿಕೊಂಡು ಟೋಟಲ್ ಕನ್ನಡಕ್ಕೆ,ನಾಗಶ್ರೀ ಬುಕ್ ಹೌಸ್,ಸಪ್ನಾ ಬುಕ್ ಹೌಸ್ ಜಯನಗರ ಎಲ್ಲಾ ಕಡೆ ಹುಡುಕಿದೆ‌ ಸಿಗಲಿಲ್ಲ,ಅಂಕಿತಾಗೆ ಹೋದೆ‌ ಅಲ್ಲೂ...

ಜ್ಯೋತಿಷ್ಯ ಫಲ

ಜ್ಯೋತಿಷ್ಯ ಫಲ

ಟಿ. ಎಸ್.‌ ಶ್ರವಣ ಕುಮಾರಿ ಹೊಸಹಳ್ಳಿಯ ಕಂಠೀಜೋಯಿಸರು ಅವರ ಊರಲಲ್ಲದೆ ಸುತ್ತಮುತ್ತಲ ಐವತ್ತು ಮೈಲು ಫಾಸಲೆಯಲ್ಲೇ ಹೆಸರುವಾಸಿ. ಹುಟ್ಟಿದ ಮಗುವಿನ ಜಾತಕ ಬರೆಸುವುದರಿಂದ ಹಿಡಿದು ಸತ್ತ ಘಳಿಗೆಯ ನಕ್ಷತ್ರ ಕೇಳುವವರೆಗೂ ಬಹಳಷ್ಟು ಜನರಿಗೆ ಅವರ ಶಂಖದಿಂದ ಬಂದಾಗಲೇ ತೀರ್ಥ. ಬರೀ ಜಾತಕ, ನಕ್ಷತ್ರಗಳಲ್ಲದೆ ದನ, ಧನ-ಕನಕ ಇಂತಹ...

‘ಸೋನಾ’ ಎಂಬ ಅಪ್ಪಟ ಚಿನ್ನ

‘ಸೋನಾ’ ಎಂಬ ಅಪ್ಪಟ ಚಿನ್ನ

ಸುಧಾ ಆಡುಕಳ ಕೆಲವು ವ್ಯಕ್ತಿಗಳೇ ಹಾಗೆ. ಒಮ್ಮೆ ಪರಿಚಿತರಾದರೆ ಮತ್ತೆ, ಮತ್ತೆ ನಮ್ಮೊಳಗೆ ನೆನಪಾಗಿ ಬೆಳೆಯುತ್ತಲೇ ಇರುತ್ತಾರೆ. ಭೇಟಿಯಾಗದೆಯೂ ನಮ್ಮೊಳಗೆ ಮಾತಾಗುತ್ತಲೇ ಇರುತ್ತಾರೆ. ಅಂಥದೊಂದು ವ್ಯಕ್ತಿತ್ವ ಮೋಹನ ಸೋನಾ ಅವರದ್ದು. ಸೋನಾ ಎಂಬ ವ್ಯಕ್ತಿ ಪರಿಚಿತರಾದದ್ದೇ ಒಂದು ವಿಶಿಷ್ಠ ಘಟನೆಯ ಮೂಲಕ. ಆಗತಾನೇ ಬಯಲುಸೀಮೆಯ...

ಕಣ್ಣಲ್ಲಿ ಕುಳಿತ ಮರಣ ಊರು ಬಿಡುತ್ತಿಲ್ಲ

ಕಣ್ಣಲ್ಲಿ ಕುಳಿತ ಮರಣ ಊರು ಬಿಡುತ್ತಿಲ್ಲ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು. ‘ಅಲ್ಲೆ...

ಬಾ ಕವಿತಾ

ರಜಿಯಾ ಡಿ ಬಿ ಹೊಸ ಕವಿತೆ – ಕಪಟ…

ರಜಿಯಾ ಡಿ ಬಿ ಹೊಸ ಕವಿತೆ – ಕಪಟ…

ರಜಿಯಾ ಡಿ ಬಿ ಹಂಚಿ ಹೋಗುವಮುಗ್ಧ ಮನಸ್ಸುಗಳೇಈ ತುಂಡು ಬಟ್ಟೆಗೆಯಾರೋ ಬಿತ್ತಿದ್ದ;ಈ ವಿಷ ಬೀಜವುನಿಮ್ಮ ವಿಚಾರಗಳವಿಕಾಸಕ್ಕೆ ಕೊಳ್ಳಿ ಇಡುವಷಡ್ಯಂತ್ರಕ್ಕೆಬಲಿಯಾಗದೆ ಪಥ...

ನಟರಾಜ್ ಎಸ್ ಅನುವಾದಿಸಿದ ಕವಿತೆ – WHEN NO MORE…

ನಟರಾಜ್ ಎಸ್ ಅನುವಾದಿಸಿದ ಕವಿತೆ – WHEN NO MORE…

ಮೂಲ : ರೇವಣ್ಣಸಿದ್ದಪ್ಪ ಜಿ ಆರ್ (ಇನ್ನಿಲ್ಲವಾದಾಗ) ಇಂಗ್ಲೀಷಕ್ಕೆ : ನಟರಾಜ್ ಎಸ್ (WHEN NO MORE) ನಟರಾಜ್ ಎಸ್ ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕನಾಗಿದ್ದು ಹವ್ಯಾಸಿ ಬರಹಗಾರ,...

‍ಪುಸ್ತಕದ ಪರಿಚಯ

Book Shelf

ಪಾರ್ವತಿ ಐತಾಳ್ ಓದಿದ ‘ಮಾಯೆ’

ಪಾರ್ವತಿ ಐತಾಳ್ ಓದಿದ ‘ಮಾಯೆ’

ಡಾ ಪಾರ್ವತಿ ಜಿ ಐತಾಳ್ 'ಮಾಯೆ' ಎಂಬ ಪದ ಭಾರತೀಯ ಸಾಹಿತ್ಯವನ್ನೋದಿದವರಿಗೆ ಚಿರಪರಿಚಿತ. ಸರಳವಾಗಿ ಹೇಳುವುದಾದರೆ ನಮ್ಮ  ದೃಷ್ಟಿಯನ್ನು ಮಂದ ಮಾಡಿ ನಾವು ನಮ್ಮ ಪಂಚೇಂದ್ರಿಯಗಳ ಮೇಲಣ ನಿಯಂತ್ರಣವನ್ನು ಪೂರ್ತಿಯಾಗಿ ಕಳೆದುಕೊಂಡು ತಪ್ಪು ದಾರಿಯಲ್ಲಿ ನಡೆಯುವಂತೆ ಮಾಡುವುದು ಮಾಯೆ. ಈಗಾಗಲೇ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ...

read more
ಹೊಸ ‘ಈ ಮಾಸ ನಾಟಕ’ ಬಂದಿದೆ..

ಹೊಸ ‘ಈ ಮಾಸ ನಾಟಕ’ ಬಂದಿದೆ..

ರಂಗಭೂಮಿಯ ಬಗೆಗಿನ ಲೇಖನಗಳನ್ನು ಹೊತ್ತ ’ಈ ಮಾಸ ನಾಟಕ’ ತಿಂಗಳ ಪತ್ರಿಕೆಯ ಹೊಸ ಸಂಚಿಕೆ ಬಂದಿದೆ. ಭಾರತೀಯ ರಂಗಭೂಮಿಯ ಹೆಸರಾಂತ ನಾಟಕಕಾರ ಬಾದಲ್ ಸರ್ಕಾರ್ ಅವರ ಬಗ್ಗೆ ಎಲ್.ಕೃಷ್ಣಪ್ಪ ಅವರು ಬರೆದಿರುವ ಸಂಪಾದಕೀಯ, ಎಸ್.ಮಾಲತಿ ಸಾಗರ, ಹೊರೆಯಾಲ ದೊರೆಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ […]

‘ಅಂಕಿತ’ದಿಂದ ಮೀಡಿಯಾ ಮಾಲಿಕೆ..

‘ಅಂಕಿತ’ದಿಂದ ಮೀಡಿಯಾ ಮಾಲಿಕೆ..

ಅಂಕಿತ ಪುಸ್ತಕ ಮೀಡಿಯಾ ಮಾಲಿಕೆಯನ್ನು ಆರಂಭಿಸಿದೆ. ವರ್ಷದಲ್ಲಿ ಮಾಧ್ಯಮ ರಂಗದ ಅನುಭವಗಳನ್ನು ಒರೆಗಿಕ್ಕುವ ಕನಿಷ್ಠ ಆರು ಕೃತಿಗಳನ್ನು ನೀಡಬೇಕು ಎನ್ನುವುದು ಅಂಕಿತದ ಹಂಬಲ. ಈ ಮಾಲಿಕೆಯನ್ನು ನಾನು ಸಂಪಾದಿಸಿದ್ದೇನೆ. ಈ ಮಾಲಿಕೆಯ ಮೊದಲ ಕಂತಾಗಿ ಚಿದಂಬರ ಬೈಕಂಪಾಡಿ, ಎಂ ಬಿ ಶ್ರೀನಿವಾಸ ಗೌಡ, […]

ಭಾಗವತರಿಗೆ ಹತ್ತು

ಭಾಗವತರಿಗೆ ಹತ್ತು

‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಕಳೆದ ೨೦ ವರ್ಷಗಳಲ್ಲಿ ರಂಗಭೂಮಿ ಪಡೆದ ತಿರುವುಗಳನ್ನು ಗ್ರಹಿಸುವ, ಅವಲೋಕಿಸುವ, ವಿಶ್ಲೇಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾಗವತರು ಸಂಘಟನೆಗೆ ೧೦ ವರ್ಷ ತುಂಬಿದ ನೆನಪಿಗೆ ಕೈಗೊಂಡಿರುವ ಯೋಜನೆ ಇದು. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This