ಇಂದು ಅವಧಿಯಲ್ಲಿ...
ಗಂಗಮ್ಮಜ್ಜಿಯ ಆಡೂ ದೌಲತ್‌ಳ ಪಾಡೂ
ಶ್ಯಾಮಲಾ ಮಾಧವ ಗಂಗ ನಿವಾಸ್ ನಮ್ಮ ಗಂಗಮ್ಮಜ್ಜಿಯ ಮನೆ. ಮಂಗಳೂರ ಬೆಂದೂರ್ ವೆಲ್ ಬಳಿಯಲ್ಲಿ ನಮ್ಮ ಬಂಧು ನಿವಾಸಗಳಾದ ತುಳಸೀ ವಿಲಾಸ, ಲೇನ್ ಕಾಟೇಜ್‍ಗಳ ನಡುವೆ ಇದ್ದ ಗಂಗ ನಿವಾಸಕ್ಕೆ ಗಂಗಮ್ಮಜ್ಜಿ ಸಂಸಾರ ಬಂದುದು ಧಾರವಾಡದಿಂದ. ರಸ್ತೆಯ ಪಕ್ಕಕ್ಕಿದ್ದ ಈ ನಿವಾಸದ ಔಟ್‍ಹೌಸ್‍ಗೆ ನಾವು ವಾಸಕ್ಕೆ ಬಂದಾಗ ನಾನು...
ರೊಟ್ಟಿ ಕಸ್ತೂರಿ ಮತ್ತು ಮದುವೆಮನೆ ಊಟ
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
ಶೃತಿ ಹರಿಹರನ್ ಹೆಸರು ಕೇಳಿ ಒಂದೆಡೆ ಖುಶಿ, ಮತ್ತೊಂದೆಡೆ ಆತಂಕ
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...
ಖಾಸಗಿ ತಂತ್ರಾಂಶಗಳ ಸುತ್ತಲೇ ಗಿರಕಿ ಹೊಡೆದದ್ದು…
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....
ʼನವಕರ್ನಾಟಕ ಪಬ್ಲಿಕೇಶನ್ಸ್’ ಸಂವಾದ ಫೋಟೋ ಆಲ್ಬಂ
ʼಬಹುರೂಪಿʼ ರಾಜ್ಯೋತ್ಸವ ಹಬ್ಬದ ಅಂಗವಾಗಿ, ʼನವಕರ್ನಾಟಕ ಪಬ್ಲಿಕೇಶನ್ಸ್ ಬಿತ್ತಿದ ಅರಿವಿನ ಬೀಜʼ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನವಕರ್ನಾಟಕ ಪಬ್ಲಿಕೇಶನ್ಸ್ ಮುಖ್ಯಸ್ಥರಾದ ರಮೇಶ್ ಉಡುಪ ಅವರು ಸಂವಾದ ಕಾರ್ಯಕ್ರಮದ ಅತಿಥಿಯಾಗಿದ್ದರು. ಕಾರ್ಯಕ್ರಮದ ಫೋಟೋ ಆಲ್ಬಂ...
‘ಪ್ರಜಾವಾಣಿ’ ಸಂಪಾದಕೀಯ ಖಾಲಿ ಬಿಟ್ಟೆವು..
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...
Latest
ಬಾ ಕವಿತಾ
ಹೊನ್ನಾವರಿಕೆ ಮತ್ತು ಮಲ್ಲಿಗೆ ತೂಕದ ರಾಣಿ…
ಮಹಾಂತೇಶ ನವಲಕಲ್ ೧ಒಂದು ದಿನಬಂಗಾರ ಮಾಡುವ ಅಕ್ಕಸಾಲಿಗನಬಂಗಾರದ ಒಡೆವೆಯ ಬಣ್ಣ ಬಿಳಿಚಿಕೊಂಡಿತುಆತ ಬಣ್ಣವನ್ನು ಕಾಮನಬಿಲ್ಲಿನಲ್ಲಿ, ಹಿತ್ತಲಲಿ,ಮತ್ತೆ ಪುಟ್ಟ ಅಗ್ಗಿಷ್ಠಿಕೆಯ...
ಎಚ್ ಎಸ್ ವೆಂಕಟೇಶಮೂರ್ತಿ ಹೊಸ ಕವಿತೆ- ಮರಣ ಪತ್ರ…
ಎಚ್ ಎಸ್ ವೆಂಕಟೇಶಮೂರ್ತಿ ಮಕ್ಕಳೇ, ನನ್ನ ಮಾನಸ ಪುತ್ರರಿಗೆ ಪುತ್ರಿಯರಿಗೆಆಸ್ತಿ ಪಾಸ್ತಿ ಮನೆ ಮಾರು ಎಂಥದೂ ಕೊಡಲಿಲ್ಲ.ಹಿತವಾದಪ್ಪುಗೆಯನ್ನು ಸಹಾ. ಅವರಿಗೆ ಕೊಟ್ಟದ್ದುನಿಟ್ಟುಸಿರ...
ಪುಸ್ತಕದ ಪರಿಚಯ
Book Shelf
ಕಿರಣ ವಲ್ಲೇಪುರೆ ಓದಿದ ‘ಚಾಂದಬೀ ಸರಕಾರ’ ಕಾದಂಬರಿ…
ಕಿರಣ ವಲ್ಲೇಪುರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರ ಆರನೆಯ ಕಾದಂಬರಿ ‘ಚಾಂದಬೀ ಸರಕಾರ ಇತ್ತೀಚಿಗೆ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ಕಂಬಾರರು ‘ಕರಿಮಾಯಿ’, ‘ಸಿಂಗಾರೆವ್ವ ಮತ್ತು ಅರಮನೆ’, ‘ಜಿ.ಕೆ ಮಾಸ್ತರ್ ಪ್ರಣಯ ಪ್ರಸಂಗ’, ‘ಶಿಖರಸೂರ್ಯ’ ಮತ್ತು ‘ಶಿವನ ಡಂಗುರ’ ಕಾದಂಬರಿಗಳನ್ನು ರಚಿಸಿದ್ದಾರೆ....
‘ವ್ಯಾಸ ಕಥಾಸ್ಪರ್ಧೆ’ -ಮೊದಲ ಬಹುಮಾನ 'ಖಾದಿ ಅಂಗಿ'ಗೆ
ದಿ. ಎಂ. ವ್ಯಾಸ ಅವರ ನೆನಪಿಗಾಗಿ ‘ತರಂಗ’ ಮತ್ತು ವ್ಯಾಸರ ಪುತ್ರ ಡಾ. ಎಂ. ತೇಜಸ್ವಿ ವ್ಯಾಸ್ ಸಂಯೋಜಿಸಿದ ‘ವ್ಯಾಸ ಕಥಾಸ್ಪರ್ಧೆ’ಯ ಮೊದಲ ಬಹುಮಾನ ಅನುಪಮಾ ಪ್ರಸಾದ್ ಕಾಸರಗೋಡು ಅವರು 'ಖಾದಿ ಅಂಗಿ' ಕಥೆಗೆ, ಮತ್ತು ಎರಡನೆಯ ಬಹುಮಾನ ಕಸ್ತೂರಿಬಾಯಿರಿ, ಬಿಜಾಪುರ ಅವರು 'ಎರಡು ರೆಕ್ಕೆಗಳು' ಕಥೆಗೆ ಪಡೆದಿದ್ದಾರೆ. ಮೂರನೆಯ...
ಮಲ್ಲಿಯವರ ‘ಕ್ಲಿಕ್’ ಕ್ಲಿಕ್ಸ್..
ಮಲ್ಲಿಕಾರ್ಜುನ್ ಡಿ ಜಿ ಯವರ ‘ಕ್ಲಿಕ್’ [ಅ] ಸ್ಥಿರ ಚಿತ್ರಗಳು ಪುಸ್ತಕ ಬಿಡುಗಡೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡಯಿತು. ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ ಈ ಪುಸ್ತಕವನ್ನು ಹಂಸಲೇಖ ಅವರು ಬಿಡುಗಡೆ ಮಾಡಿದರು. ಪ್ರೊ. ಎಂ ಎಚ್ ಕೃಷ್ಣಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು […]
ಮರೆಯದಿರಿ, ಮರೆತು ನಿರಾಶರಾಗದಿರಿ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










