ಇಂದು ಅವಧಿಯಲ್ಲಿ...
ಮೆಟ್ಟುಗತ್ತಿ ಹೊಸಬಣ್ಣ ನಾಯ್ಕ
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
‘ಮೈತ್ರಿ ಪುಸ್ತಕ’ ಬಹುಮಾನಕ್ಕಾಗಿ ಆಹ್ವಾನ
ಮೈತ್ರಿ ಪುಸ್ತಕ -2021 ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದ್ದೇವೆ. ಆಸಕ್ತರು ತಮ್ಮ 10 ಕತೆಗಳನ್ನು ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಬೇಕು. ಆಯ್ಕೆಯಾದ ಹಸ್ತಪ್ರತಿಗೆ ರೂ 7000 ಬಹುಮಾನ, ಫಲಕ ಹಾಗೂ ಪುಸ್ತಕ ಪ್ರಕಟಿಸಲಾಗುತ್ತದೆ. ಈ ಕೆಳಗಿನ ಆಂಶಗಳನ್ನು ಗಮನಿಸಿ. ಇದುವರೆಗೂ ಒಂದೂ ಕತಾಸಂಕಲನ...
ವಿ ಮನೋಹರ್ ʼಚಾಕ್ ಸರ್ಕಲ್ʼ ಫೋಟೋ ಆಲ್ಬಂ
ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್ ಸರ್ಕಲ್ʼ ʼಚಾಕ್ ಸರ್ಕಲ್ʼನ ಇಂದಿನ ವಿಶೇಷ ಅತಿಥಿಯಾಗಿ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಭಾಗವಹಿಸಿದರು. ʼಅವಧಿʼ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ಫೋಟೋ ಆಲ್ಬಂ...
ಜೈಲಿನಲ್ಲಿ ಮಕ್ಕಳು…!
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಸುಧಾ-ಮಯೂರಗಳಲ್ಲಿ…
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
‘ಬಂಟಿ’ ನೆನಪು
ಉಷಾ ನರಸಿಂಹನ್ ಎಲ್ಲೋ ಏನೋ ಕಳೆದು ಹೋದ ಹಾಗೆ… ಬದುಕಿನ ಮುಖ್ಯ ತಂತುವೊಂದು ಕಳಚಿಕೊಂಡ ಹಾಗೆ. ನ್ಯಾಯವೆ; ಎಲ್ಲಾ ಸಾವುಗಳು ಹತ್ತಿರದವರನ್ನು ಕಂಗೆಡಿಸುತ್ತದೆ. ಆಪ್ತರ ಸಾವು ತಂದುಕೊಡುವ ನಿರ್ವಾತವನ್ನು ಯಾವುದರಿಂದಲೂ ತುಂಬಲಾರದು. ಮನುಷ್ಯರ ಭಾವಬಂಧಗಳ ಪ್ರಪಂಚಕ್ಕೆ ಇದೇನು ಹೊಸದಲ್ಲ. ಸಂಬಂಧಗಳು ಮನುಷ್ಯರ ನಡುವಿನದ್ದೇ ಆಗಿರಬೇಕೆಂಬ...
Latest
ಬಾ ಕವಿತಾ
ರೇಖಾ ರಂಗನಾಥ ಕವಿತೆ – ಋತು…
ರೇಖಾ ರಂಗನಾಥ ನೋಡು! ನಾವಿಬ್ಬರೇಹೆಜ್ಜೆಯೂರಿದ ಹಾದಿಹಗಲು ಸುರಿ ಸುರಿದುನೀಲಿ ಅಂಗಳದ ತುಂಬೆಲ್ಲಮಗ್ಗಲು ಮಗ್ಗಲು ಬೆಳೆದಗಿಡ ಗಂಟಿ ಹೀಚು ಹೂವು ಹಣ್ಣುತೂಗಿ ತೊನೆವ ರಂಬೆ...
ಬಿದಲೋಟಿ ರಂಗನಾಥ್ ಕವಿತೆ- ಜಿಂಕೆಯ ಕಾಲಿನಲಿ ಕೂತ ಕಾಲಗಳು…
ಬಿದಲೋಟಿ ರಂಗನಾಥ್ ಗೋಡೆಯ ಮೇಲೆ ಬರೆದ ಚಿತ್ರರೆಕ್ಕೆಬಿಚ್ಚಿ ಹಾರುತ್ತಿವೆಪುಕ್ಕ ತರೆದ ಕೈಯ ಗುರುತು ಎದುರು ನಿಂತಿದೆ ಎದೆಯ ಭಾರವ ಕಡೆದ ಹೆಜ್ಜೆಗುರುತ ಅಳಿಸಿ ಹೋಗಿದೆ ಯಾವುದಾ ಬೀಳುವ...
ಪುಸ್ತಕದ ಪರಿಚಯ
Book Shelf
ವಿನಯ್ ಮಾಧವ್ ‘ಕ್ರೈಮ್’
ಜೋಗಿ ಪೇಪರ್ ಓದುವವರು ಮೊದಲು ಓದುವುದು ಸೆಕೆಂಡ್ ಪೇಜ್ ಅನ್ನುತ್ತಿದ್ದರು ವೈಯನ್ಕೆ. ಅದು ಸುಳ್ಳೇನೂ ಆಗಿರಲಿಲ್ಲ. ರಾಜಕಾರಣದಲ್ಲಿ ಗಾಢವಾದ ಆಸಕ್ತಿ ಉಳ್ಳವರನ್ನು ಬಿಟ್ಟರೆ ಮಿಕ್ಕ ಮಧ್ಯಮ ವರ್ಗದ ಸತ್ರ್ಪಜೆಗಳಾದ ನಾವೆಲ್ಲ ಮೊದಲು ಕೈಗೆತ್ತಿಕೊಳ್ಳುತ್ತಿದ್ದದ್ದು ಕ್ರೈಮ್ ಪೇಜನ್ನೇ. ಅದರಲ್ಲಿ ಬರುತ್ತಿದ್ದ ಸ್ಟ್ರೇಂಜರ್ ದ್ಯಾನ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














