ಇಂದು ಅವಧಿಯಲ್ಲಿ...
ಕ್ರಿಕೆಟ್ ನ ‘ವಿಜಯ’ ಇನ್ನಿಲ್ಲ…
ಎನ್ ಎಸ್ ಶ್ರೀಧರ ಮೂರ್ತಿ ನನ್ನ ಬಾಲ್ಯ ಕಾಲದ ಹೀರೋ ಬಿ. ವಿಜಯಕೃಷ್ಣ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿರುವ ಸುದ್ದಿ ಬಂದಿದೆ. ಕರ್ನಾಟಕ ಕ್ರಿಕೆಟ್ ನ ಸುವರ್ಣ ಯುಗದ ಪ್ರಮುಖ ಕೊಂಡಿಯಾಗಿದ್ದ ವಿಜಯಕೃಷ್ಣ ಅವರನ್ನು ಎರಡು ಸಲ ಸಂದರ್ಶನ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಆಗ ಅವರ ಸಜ್ಜನಿಕೆ ಮತ್ತು ಕ್ರಿಕೆಟ್ ನ ಕುರಿತು ಇದ್ದ...
ಹೋಗಿ ಬರುವೆ ನನ್ನ ನಲ್ಲೆ ಬಳಿಯೇ ಕಾದಿರು… ಸಿ ಅಶ್ವಥ್ ಗುಂಗು
ಭಾವಗಳ ಅರಸ ಅಶ್ವಥ್ ಸಂತೋಷ್ ಅನಂತಪುರ ಹೊತ್ತಲ್ಲದ ಹೊತ್ತಲ್ಲಿ ನನ್ನೊಳಗಿನ 'ಅಶ್ವಥ್ ಭಾವ'ವು ಆಲ್ ಆಫ್ ಎ ಸಡನ್ ಎದ್ದು ಕುಳಿತು ಬಿಟ್ಟಿತು. ಭಾವನೆಗಳೆಲ್ಲವೂ 'ಜಾಮ್' ಆಗಿ ಕತ್ತು ಮುರಿದು ಮಲಗಿರುವ ಈ ಹೊತ್ತಲ್ಲಿ- 'ಜಿನ್' ಅಲಿಯಾಸ್ ಜಿ.ಎನ್.ಮೋಹನ್ ಸಾರಥ್ಯದ ಅವಧಿ’ಯು ‘ಕ್ಲಬ್ ಹೌಸ್’ನಲ್ಲಿ 'ಸಿ. ಅಶ್ವಥ್ ಹಾಡುಗಳ ಮ್ಯೂಸಿಕ್...
ಹ ಕ ರಾಜೇಗೌಡ ಇನ್ನಿಲ್ಲ
ಎಂ ಜಿ ಚಂದ್ರ ಶೇಖರಯ್ಯ ನಾಡಿನ ಹಿರಿಯ ಸಂಶೋಧಕ, ಸಂಪಾದಕ, ಜಾನಪದ ತಜ್ಞ, ಕಥೆಗಾರ, ಜೀವನ ಚರಿತ್ರಕಾರ, ಅಪಾರ ಜೀವನ ಪ್ರೀತಿಯ ಮಾನ್ಯ ಹ.ಕ .ರಾಜೇಗೌಡರು ನಿನ್ನೆ ಇಳಿಹೊತ್ತಿನಲ್ಲಿ ನಮ್ಮನ್ನು ಅಗಲಿದ್ದಾರೆ. ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಗಡಿಗ್ರಾಮ ಹನುಮನಹಳ್ಳಿ ಇವರ ಹುಟ್ಟೂರು. ಸಂತೆಬಾಚೆಹಳ್ಳಿ, ಮೇಲುಕೋಟೆ, ಶಿವಮೊಗ್ಗ,...
ಡಿ ಎಸ್ ರಾಮಸ್ವಾಮಿ ಅವರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ನೀಡುವ ಪ್ರಸಕ್ತ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಸಾಹಿತಿ ಡಿ. ಎಸ್. ರಾಮಸ್ವಾಮಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ...
ಆತ ಆಸ್ಕರ್ ಶಿಂಡ್ಲರ್: ಸಂತನಾಗಿ ಹೋದ ಸ್ವಾರ್ಥಿ
ಪಾಲಹಳ್ಳಿ ವಿಶ್ವನಾಥ್ ಇನ್ನಷ್ಟು ಓದಿಗೆ ಕಾಡುವ ಪ್ರವಾಸ ಕಥನಕ್ಕೆ ಬಿ ವಿ ಭಾರತಿ ಅವರ ನಕ್ಷತ್ರಗಳ ಸುತ್ತ ನಾಡಿನಲ್ಲಿ ಓದಿ- ಇಲ್ಲಿ ಕ್ಲಿಕ್ಕಿಸಿ ಇಂದು ನೀವು ಇಸ್ರೇಲಿನ ಜೆರುಸಲೆಮಿನ ಬೆಟ್ಟಕ್ಕೆ ಹೋಗಿ ಅಲ್ಲಿ ಸಮಾಧಿಗಳನ್ನು ನೋಡಿದರೆ, ಅನೇಕ ಸಮಾಧಿಗಳ ಮೆಲೆ ಪುಟ್ಟ ಪುಟ್ಟ ಕಲ್ಲುಗಳು ಇಟ್ಟಿರುವುದನ್ನು ಕಾಣಬಹುದು; ನಾವು...
ಗ್ಯಾಜೆಟ್.. ಗ್ಯಾಜೆಟ್.. ಗ್ಯಾಜೆಟ್
ಸುಮಾ ಸತೀಶ್ ಬೆಳಗೆದ್ದು ಶಾಲೆಯ ಮುಖ ನೋಡುತ್ತಿದ್ದ ಮಕ್ಕಳು ಕೋವಿಡ್-19 ನಿಂದಾಗಿ ಮೊಬೈಲ್, ಟಿ.ವಿ, ಲ್ಯಾಪ್ ಟ್ಯಾಪ್ ಗಳ ಮುಂದೆ ಲಾಕ್ ಡೌನ್ ಆಗಿ ಕೂರುವ ಪರಿಸ್ಥಿತಿ ಬಂದೊದಗಿದೆ. ಶಾಲೆಯಲ್ಲಿ ನೀಡುತ್ತಿರುವ ಹೋಂ ವರ್ಕಗಳ ಪಟ್ಟಿ, ಒನ್ ಲೈನ್ ಶಿಕ್ಷಣ ಅಂತ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಮುಖ ನೊಡುವುದು ಅನಿವಾರ್ಯವಾಗಿದೆ. ಇದರ...
Latest
ಬಾ ಕವಿತಾ
ಶಿವಯೋಗಿ ಕಳ್ಳಿಮಠ ಕವಿತೆ- ಬಂಧಿಗಳು…
ಶಿವಯೋಗಿ ಕಳ್ಳಿಮಠ ಹತ್ತಿರದ ಪಟ್ಟಣದಿಂದಹಳ್ಳಿಯಲ್ಲಿರುವಅವ್ವ ಅಪ್ಪನ ನಾನುನೋಡಿಕೊಂಡ ಹಾಗೆ.ಈಗ,ಮಗವಿದೇಶದಿಂದ ಪೊರೆಯುತ್ತಾನೆನಮ್ಮನ್ನ. ಮಾತಿಗೆ ಹೆದರದವರಂತೆಬರಿದೆ...
ಸದಾಶಿವ ಸೊರಟೂರ್ ಕವಿತೆ- ಅಳಿಸಿಹೋದ ಸಾಲು..
ಸದಾಶಿವ ಸೊರಟೂರ್ ನೀನು ಎದುರುದಾಗಲೆಲ್ಲಾಲೇಖನ ಚಿಹ್ನೆಗಳ ಸಮೇತ ಓದಿಕೊಂಡೆಮತ್ತುನಿನ್ನನ್ನು ಅನುವಾದಿಸಿಕೊಳ್ಳದೆಇರಲಾಗಲಿಲ್ಲ.. ಅನಿಸುತ್ತಿತ್ತು ನನಗೆಅಲ್ಲಲ್ಲಿ ಕೆಲವು...
ಪುಸ್ತಕದ ಪರಿಚಯ
Book Shelf
ರಾಘವೇಂದ್ರ ಬೆಟ್ಟಕೊಪ್ಪ ಮೆಚ್ಚಿದ ‘ಅಣ್ಣ ಮಹಾಬಲ’
ಇದ್ದರೆ ಇರಬೇಕು ಇಂಥ ಅಣ್ಣ ಮಹಾಬಲ! ರಾಘವೇಂದ್ರ ಬೆಟ್ಟಕೊಪ್ಪ ಇದು ಅಕ್ಷರಶ: ಹೌದು. ಈ ಅಣ್ಣ ಕೇವಲ ಕುಟುಂಬಕ್ಕೆ ಮಾತ್ರ ಅಣ್ಣನಲ್ಲ, ಇಡೀ ಸಮಾಜಕ್ಕೆ, ಕನ್ನಡ, ಸಂಸ್ಕೃತ ಕ್ಷೇತ್ರಕ್ಕೆ, ಮುಖ್ಯವಾಗಿ ಯಕ್ಷಗಾನಕ್ಕೂ ಅಣ್ಣನಂತೆ ಇದ್ದರು. ನೋಡಲು ಗರ್ವಿಯಂತೆ ಕಂಡರೂ ಗರ್ವಿಯಲ್ಲ, ಸರಳರಂತೆ ಕಂಡರೂ ವಿಷಯಗಳ ಜ್ಞಾನ ಗಟ್ಟಿಯಾದದ್ದು,...
ನವ ಕರ್ನಾಟಕದಿಂದ …
’ತಾಮ್ರವರ್ಣದ ತಾಯಿ’ ಕುರಿತಂತೆ ಓ ಎಲ್ ನಾಗಭೂಷಣ ಸ್ವಾಮಿ
ಪಿ ಚಂದ್ರಿಕಾ ಅವರ ತಾಮ್ರವರ್ಣದ ತಾಯಿ ಕೃತಿಗೆ ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ : ಡಾ. ಚಂದ್ರಿಕಾ ಅವರ ಕವಿತೆಗಳ ಸಂಕಲನ ಎಂದೋ ಪ್ರಕಟವಾಗಬೇಕಿತ್ತು. ಹಲವು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಚಂದ್ರಿಕಾ ತಮ್ಮ ರಚನೆಗಳನ್ನು ಸಂಕಲನವಾಗಿ ರೂಪಿಸುವುದರಲ್ಲಿ ತುಂಬ ಸಹನೆ ತೋರಿದ್ದಾರೆ, ಕಾಯ್ದಿದ್ದಾರೆ. ಕಾಯುವ...
ಅಗ್ನಿ ಶ್ರೀಧರ್ ಫೋಟೋ ಆಲ್ಬಮ್
ಲೇಖಕ, ಚಿಂತಕ ಅಗ್ನಿ ಶ್ರೀಧರ್ ಅವರ ಹಲವು ಕೃತಿಗಳನ್ನು ಅಂಕಿತ ಪುಸ್ತಕ ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಲೇಖಕರೊಂದಿಗೆ ಸಂವಾದವನ್ನು ತನ್ನ ಮಳಿಗೆಯ ಆವರಣದಲ್ಲಿ ಹಮ್ಮಿಕೊಂಡಿತ್ತು. ಪುಸ್ತಕ ಪ್ರಿಯರು ಕಿಕ್ಕಿರಿದು ಸೇರಿದ್ದರು. ಸಿ ಬಸವಲಿಂಗಯ್ಯ, ಬಂಜಗೆರೆ ಜಯಪ್ರಕಾಶ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್










