ಇಂದು ಅವಧಿಯಲ್ಲಿ...
ಕೆ ನಲ್ಲತಂಬಿ ಸರಣಿ- ಎವರೆಸ್ಟ್ ಎಂಬುದು ಪರ್ವತವಲ್ಲ!..
ಮೂಲ: ಎಸ್ ರಾಮಕೃಷ್ಣ ಕನ್ನಡಕ್ಕೆ : ಕೆ ನಲ್ಲತಂಬಿ ಭಾರತದ ನಕ್ಷೆಯನ್ನು ನೋಡುವಾಗ ನನಗೆ ಬಹಳಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಭಾರತದ ನಕ್ಷೆಯನ್ನು ಹೇಗೆ, ಯಾರಿಂದ ರಚಿಸಲಾಯಿತು? ಹೇಗೆ ನದಿಗಳನ್ನೂ, ಭೂಮಿಯನ್ನೂ ಬೇರ್ಪಡಿಸಿ ವಿಂಗಡಿಸಿದರು? ಯಾರು ಮೊಟ್ಟಮೊದಲು ಭಾರತದ ನಕ್ಷೆಯನ್ನು ಮುದ್ರಿಸಿದ್ದು? ಇಂದಿರುವ...
ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನಜ್ಜಿಯನ್ನು ನೆನೆದು ಸೈಲೆಂಟಾಗಿ ಅತ್ತ ದಿನಗಳೂ…
ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....
‘ದಿಲ್ಲಿಯ ಜನಸಾಗರದಲ್ಲೊಂದಾಗುತ್ತಾ’
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಭಾರತದ ಜನಸಂಖ್ಯೆಯೆಂದರೆ ಹೊರದೇಶಗಳ ಬಹಳಷ್ಟು ಮಂದಿಗೆ ಅಚ್ಚರಿಯ ಸಂಗತಿಗಳಲ್ಲೊಂದು. ಖ್ಯಾತ ಮ್ಯೂಸಿಕ್ ಬ್ಯಾಂಡ್ ಆಗಿದ್ದ ಬೀಟಲ್ಸ್ ತಂಡವು ದಿಲ್ಲಿಗೆ ಬಂದಿಳಿದಿದ್ದಾಗ ಇಲ್ಲಿಯ ಜನಸಂಖ್ಯೆಯನ್ನು ಕಂಡು...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ದಡವೇ ಕಾಣದ ಹೊಳೆಯ ಆಚೆ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಕೇಸರಿ ಹರವೂ ಕಂಡಂತೆ ‘ಜಯಂತಿ ಮಾ…’
ಕೇಸರಿ ಹರವೂ ಜಯಂತಿ ಮಾ…ನಾನು ಸಹನಿರ್ದೇಶಕನಾಗಿ ಕನ್ನಡ ಚಿತ್ರಗಳಲ್ಲಿ ಅಭ್ಯಾಸ ಮತ್ತು ಕೆಲಸ ಮಾಡುತ್ತಿರುವಾಗ ಜಯಂತಿಯವರು 'ಅಗ್ನಿಪರೀಕ್ಷೆ' ಚಿತ್ರದಲ್ಲಿ ಒಂದು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಅದಕ್ಕೆ ಮೊದಲೂ ಪರಿಚಯವಿತ್ತು, ನಂತರ ಅವರೊಂದಿಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗಲೇಯಿಲ್ಲ. ನಾನು ನಿರ್ಮಿಸಿದ 'ಈಟಿವಿ'ಯ ಮೊದಲ...
ಜಯಂತಿ ಇನ್ನಿಲ್ಲ…
ವಸುಧೇಂದ್ರ ನಾಯಕ ವಿಜೃಂಭಣೆಯ ಸಿನಿಮಾ ರಂಗದಲ್ಲಿ ನಾಯಕಿಯರು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಅತ್ಯಂತ ಕಷ್ಟ. ಅಂತಹ ಪುರುಷನಿರ್ಮಿತ ನಿರ್ಬಂಧಗಳನ್ನು ಮೀರಿ, ದಶಕಗಳ ಕಾಲ ತಮ್ಮ ಪ್ರಾಮುಖ್ಯತೆಯನ್ನು ಕಾಪಾಡಿಕೊಂಡವರು ನಟಿ ಜಯಂತಿ. ಚಿಕ್ಕ ಪಾತ್ರವಾದರೂ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವಷ್ಟು ಆರ್ದ್ರವಾಗಿ...
Latest
ಬಾ ಕವಿತಾ
ನಾ ದಿವಾಕರ ಕವಿತೆ- ಸತ್ವ ಕಳೆದ ಬೇರು…
ನಾ ದಿವಾಕರ ಹೊಸಕಿ ಎತ್ತೆಸೆದ ಬೇರಿಗೂಕವಲು ಹಾದಿಗಳಿರಬಹುದುಆಂತರ್ಯದ ಚಿಗುರು ಉಸಿರಾಡುವಾಗಮುದಿಯಾದರೂ ವಿಕಸಿಸಲೇನಡ್ಡಿ ?ಅವ್ಯಕ್ತ ಭಾವಕೋಶಗಳನರಸಿನೆರೆಬದಿಯ ಹಣತೆಯತ್ತ...
ಜಾರುತಿದೆ ಮನಸು..
ಚಾಂದಿನಿ ಖಲೀದ್ ಜಾರುತಿದೆ ಮನಸು ಮತ್ಯಾಕೋಕಾಲದ ಕಹಿ ನೋವುಂಡ ಮೇಲೂತಿಳಿದು ತಿಳಿದು ಮೋಹದ ಇಳಿ ಜಾರಿನಲಿ. ಓಲೆಯ ಪದಗಳ ಸಂಭ್ರಮದಾಚೆರವಾನಿಸುವ ಭಾವಶೂನ್ಯ ಒಸಗೆಯತ್ತಜಾರುತಿದೆ ಮನಸು...
ಪುಸ್ತಕದ ಪರಿಚಯ
Book Shelf
ರೇಖಾ ಗೌಡ ಓದಿದ ‘ಹಸುರು ಹೊನ್ನು’
ರೇಖಾ ಗೌಡ ಸಾಮಾನ್ಯ ಓದುಗರಿಗೆ ಶಾಸ್ತ್ರೀಯ ವಿವರಗಳು ಕೊಂಚ ಬೋರ್ ಎನಿಸಿದರೂ ವಿದ್ಯಾರ್ಥಿ, ಅಧ್ಯಾಪಕರ ನೈಜ ಪಾತ್ರಗಳು, ಅಧ್ಯಯನ ಕ್ಷೇತ್ರವಾದ ಕಾಡು ಮುಂತಾದೆಡೆ ನಡೆಯುವ ಹಾಸ್ಯ ಪ್ರಸಂಗಗಳು ಓದಿಸಿಕೊಳ್ಳುತ್ತವೆ. ಪ್ರಕೃತಿ ಪ್ರೇಮಿಗಳಿಗೆ ಗಿಡಮರಗಳ ಕುರಿತು ಇನ್ನಷ್ಟು ತಿಳಿಯಲು ಮತ್ತು ಶಾಸ್ತ್ರೀಯ ಅಧ್ಯಯನದ ಕುರಿತಾಗಿ...
ಪುಸ್ತಕ ಬಿಡುಗಡೆ
ಅಚಿಬೆಯ ನೆನೆದು ಜೋಗಿ
ತನ್ನ ಹರಗಣಗಳ ಕಂತೆಯಿಂದ ಅವಳು ತುಂಡು ಬಾಚಣಿಕೆ ಎತ್ತಿಕೊಂಡು ಅವನ ನೆತ್ತಿಯಲ್ಲಿ ಅಳಿದುಳಿದ ಕೆಂಚುಕೂದಲನ್ನು ಬಾಚತೊಡಗಿದಳು. ಕಣ್ಣಲ್ಲೇ ಗುನುಗುತ್ತಾ ಬೈತಲೆ ತೆಗೆದಳು. ಪೂರ್ವಾಶ್ರಮದ ಬದುಕಲ್ಲಿ ಇದೊಂದು ಅರ್ಥಹೀನ ನಿತ್ಯಕರ್ಮ. ಹುಡುಗ ತಿಂಡಿ ತಿಂದು ಸ್ಕೂಲಿಗೆ ಹೊರಡುವ ಮೊದಲಿನ ಮಾಮೂಲು ಕೆಲಸ. ಈಗ ಅವನ ಪುಟ್ಟ ಗೋರಿಯ ಮೇಲೆ...
ಹುಟ್ಟುಹಬ್ಬದ ಪುಸ್ತಕ
ರಾಮಚಂದ್ರ ದೇವ ಇದು ನನ್ನ ಹೊಸ ಪುಸ್ತಕ. ಇದರ ಪ್ರಕಾಶಕರು ಮಿತ್ರ ಶಿವಾನಂದ ಗಾಳಿ. ಇವತ್ತಿನ ನನ್ನ ಹುಟ್ಟು ಹಬ್ಬದ ಪ್ರಯುಕ್ತ ಇದನ್ನು ಉಡುಗೊರೆ ಎಂದು ಪ್ರಕಟಿಸಿ ಪ್ರತಿ ಕಳಿಸಿದ್ದಾರೆ. ನನ್ನ ಮೇಲಿನ ಅವರ ಪ್ರೀತಿಗೆ ಮನಸ್ಸು ತುಂಬಿಬಂದಿದೆ. ಅವರಿಗೆ, ಅವರ ಬಳಗಕ್ಕೆ ಕೃತಜ್ಞ ಎಂದಷ್ಟೇ ಹೇಳಬಲ್ಲೆ. ಪೀಟರ್ ಬ್ರೂಗೆಲ್ ನ ಇಕಾರಸ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











