ಇಂದು ಅವಧಿಯಲ್ಲಿ...
ಡಿ ಎಸ್ ರಾಮಸ್ವಾಮಿ ಕಂಡಂತೆ ವಾಸುದೇವ ನಾಡಿಗ್ ಕಾವ್ಯ
ನಾಸಿಕಕ್ಕಷ್ಟೇ ಅಲ್ಲದೆ ಬುದ್ಧಿ ಭಾವಗಳಿಗೂ ಅಂಟುವ 'ಪರಿಮಳ'ದ ನಂಟು. ವಾಸುದೇವ ನಾಡಿಗರ ೫೦ನೆಯ ಹುಟ್ಟುಹಬ್ಬ ನಿನ್ನೆ ಜರುಗಿತು. ಈ ಹಿನ್ನೆಲೆಯಲ್ಲಿ ಕವಿ ಡಿ ಎಸ್ ರಾಮಸ್ವಾಮಿ ತಮ್ಮ ಗೆಳೆಯನ ಕಾವ್ಯದ ಬಗ್ಗೆ ಬರೆದ ಟಿಪ್ಪಣಿ ಇಲ್ಲಿದೆ- ಡಿ ಎಸ್ ರಾಮಸ್ವಾಮಿ ನವ್ಯದ ಶಾಲೆಯ ಕಡೇ ಬ್ಯಾಚಿನ ಹಿಂದಿನ ಬೆಂಚಿನ ನಮ್ರ ವಿದ್ಯಾರ್ಥಿ ಈ ನಾಡಿಗ...
ಕೆ ನಲ್ಲತಂಬಿ ಸರಣಿ- ಐಸ್ ರಾಜನ ಪತನ!
ಮೂಲ: ಎಸ್ ರಾಮಕೃಷ್ಣ ಕನ್ನಡಕ್ಕೆ: ಕೆ ನಲ್ಲತಂಬಿ 4 ಕಲ್ಕತ್ತಾದಲ್ಲಿ ತೆರಿಗೆ ಇಲ್ಲದೆ ಅನುಮತಿಸಲಾದ ಐಸ್ ದಿಮ್ಮಿಗಳಿಗೆ, ಬೊಂಬಾಯಿ ಬಂದರು ತೆರಿಗೆ ವಿಧಿಸಿತು. ನೈಋತ್ಯ ಮಾರುತ ಪರ್ವಗಳಲ್ಲಿ ಐಸ್ ತುಂಬಿಕೊಂಡು ಬರುವ ಹಡಗುಗಳಿಗೆ 110ರೂಪಾಯಿಗಳು ತೆರಿಗೆ ವಿಧಿಸಲಾಯಿತು. ಅದೇ ತೆರಿಗೆ ಈಶಾನ್ಯ ಮಾರುತದ ಕಾಲದಲ್ಲಿ...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲ ರಭಸಕ್ಕೆ ಮನೆಯೇ ಕುಸಿದು ಬೀಳ್ತಿತ್ತು..
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಕಾಡಿನ ಮಧ್ಯೆ ಹಸಿವಾದಾಗ..
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಶ್ರೀನಿವಾಸ ಪ್ರಭು ಅಂಕಣ- ಯಾವ ಥಿಯೇಟರ್ ನಲ್ಲೂ ನಾನು ನೋಡದ ಚಿತ್ರವಿರಲಿಲ್ಲ!..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ನೈಜ ಜೀವನ ಪಾಠ ಕ್ರೀಡೆ…
ಕವಿ ರಾಜ್ ನಿನ್ನೆ ಕೇವಲ 60 ಸಾವಿರ ಜನಸಂಖ್ಯೆಯ ಬರ್ಮುಡಾ ದೇಶಕ್ಕೆ ಒಲಿಂಪಿಕ್ಸ್ ನಲ್ಲಿ ಟ್ರಯಾಥ್ಲಾನ್ ಸ್ಪರ್ಧೆಯಲ್ಲಿ ಫ್ಲೋರಾ ಡಫೀ ಎನ್ನುವ ಹೆಣ್ಣು ಮಗಳು ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದಾಳೆ. ನಮ್ಮ ದೇಶವು ಈ ತನಕ ಎಲ್ಲಾ ಒಲಿಂಪಿಕ್ಸ್ ಗಳನ್ನು ಸೇರಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಗಳಿಸಿರುವುದು 2008ರ ಬೀಜಿಂಗ್...
Latest
ಬಾ ಕವಿತಾ
ಈ ಕವಿತೆ…
ಮೂಲ: Brian Bilston ಕನ್ನಡಕ್ಕೆ : ಕೃಷ್ಣ ಕೌಲಗಿ ನಾನು ಬರೆಯಬೇಕೆಂದುಕೊಂಡ ಕವಿತೆಯಂತಿಲ್ಲ…ನನ್ನ ಬರೆಯುವ ಮೇಜಿನ ಎದುರುಕುಳಿತಾಗ,ಎದುರಿಗೊಂದು ಖಾಲಿಪುಟ ತೆಗೆದಿರಿಸಿ...
ಶಂಕರಾನಂದ ಹೆಬ್ಬಾಳ ಕವಿತೆ – ಗೆಳತಿ..
ಶಂಕರಾನಂದ ಹೆಬ್ಬಾಳ ಆಕ್ರೋಶದ ನುಡಿಯಿಂದ ಹೃದಯಕ್ಕೆ ಖೇದವಾಯಿತೇ ಗೆಳತಿಒಲವಿನ ನಾಟಕವಾಡಿದ್ದು ಕಣ್ಣೆದುರು ಚೋದ್ಯವಾಯಿತೇ ಗೆಳತಿ ತಹಿಕಾರನ ಅರಸಿಯಾಗುವ ಅಭಿಪ್ಸೆಯು ಕಮರಿ...
ಪುಸ್ತಕದ ಪರಿಚಯ
Book Shelf
ಸಂಗಮೇಶ ಸಜ್ಜನ ಕಂಡಂತೆ ‘ಕಾಡಿಗೆ ಮಾಯ’
ಸಂಗಮೇಶ ಸಜ್ಜನ ನಿನ್ನೆಗೆ ಜಿ. ಎ. ಕುಲಕರ್ಣಿಯವರಿದ್ದಿದ್ರೆ ಜನ್ಮಶತಮಾನೋತ್ಸವದ ಕೊನೆಯ ಹಂತದಲ್ಲಿರುತ್ತಿದ್ದರೇನೋ. ಅಂದ್ರೆ ಅವರ ತುಂಬು ಜೀವನಕ್ಕೆ 99 ವರ್ಷಗಳು ಪೂರ್ಣಗೊಂಡವು. ಮರಾಠಿ ಸಾಹಿತ್ಯದ ಮಹತ್ವದ ಮತ್ತು ಶ್ರೇಷ್ಠ ಕತೆಗಾರ ಜಿ. ಎ. ಕುಲಕರ್ಣಿ. ಕನ್ನಡದಲ್ಲಿ ಯಶವಂತ ಚಿತ್ತಾಲರೆಂದರೆ ತಪ್ಪಾಗಲಾರದು. ಕಾರಣ ಇಷ್ಟೇ,...
ಪಲ್ಲವ ಪ್ರಕಾಶನದಿಂದ ’ಕುದರಿ ಮಾಸ್ತರ’
ಪಲ್ಲವ ಪ್ರಕಾಶನ ಪ್ರಕಟಿಸಿರುವ ಕುದರಿ ಮಾಸ್ತರ ಕಥಾಸಂಕಲನ ಏಪ್ರಿಲ್ 14ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಸಾಂಸ್ಕೃತಿಕ ಸಮುಚ್ಛಯ (ರಂಗಾಯಣ ಆವರಣ) ದಲ್ಲಿ ಬಿಡುಗಡೆಯಾಗಲಿದೆ. ಕಥೆಗಾರ ಡಾ. ಅಮರೇಶ ನುಗಡೋಣಿ ಪುಸ್ತಕ ಕುರಿತು ಮಾತಾಡುವರು. ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸಂವೇದನೆಯ ಹವನ ಕಾದಂಬರಿ ಕೊಟ್ಟ ಹಿರಿಯ ಸಾಹಿತಿ ಪ್ರೊ....
ಚಿಂತನ ಚಿತ್ತಾರದಲ್ಲಿ ತೇಜಸ್ವಿ ಮತ್ತು ಅನಂತಮೂರ್ತಿ
ತಾಮ್ರ ವರ್ಣದ ತಾಯಿ – ಫೋಟೋ ಆಲ್ಬಂ
ತಾಮ್ರ ವರ್ಣದ ತಾಯಿ ಕೃತಿ ಬಿಡುಗಡೆಯ ಸಮಾರಂಭದ ಪೋಟೋಗಳು ಪಿ ಚಂದ್ರಿಕಾ ಅವರ ನೂತನ ಕವನ ಸಂಕಲನ 'ತಾಮ್ರವರ್ಣದ ತಾಯಿ' ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಲಕ್ಷ್ಮೀಶ ತೋಳ್ಪಾಡಿ ಅವರು ಕೃತಿ ಬಿಡುಗಡೆ ಮಾಡಿದರು. ಜಿ ಎನ್ ಮೋಹನ್ ಕೃತಿ ಕುರಿತು ಮಾತನಾಡಿದರು. ಕವನ ಸಂಕಲನದ ಪ್ರಥಮ ಪ್ರತಿಯನ್ನು ವಿಮರ್ಶಕ ಎಚ್ ಎಸ್...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











