ಇಂದು ಅವಧಿಯಲ್ಲಿ...
ಕಟ್ಟುವವರ ಮಕ್ಕಳ ಕಾಯುವವರಾರು?
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಪೆರುವಿನಲ್ಲಿ ಮತ್ತೆ ಬದಲಾವಣೆ…
ಮ ಶ್ರೀ ಮುರಳಿ ಕೃಷ್ಣ ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗದಲ್ಲಿರುವ ಪೆರು ಒಂದು ಸಣ್ಣ ದೇಶ. ಸುಮಾರು 3.4 ಕೋಟಿ ಜನಸಂಖ್ಯೆಯಿರುವ ಈ ದೇಶದ ಉತ್ತರದಲ್ಲಿ ಈಕ್ವೆಡಾರ್ ಮತ್ತು ಕೊಲಿಂಬಿಯಾ. ಪೂರ್ವದಲ್ಲಿ ಬ್ರೆಝಿಲ್, ಆಗ್ನೇಯದಲ್ಲಿ ಬೊಲೀವಿಯಾ, ದಕ್ಷಿಣದಲ್ಲಿ ಚಿಲಿ ದೇಶಗಳಿವೆ. ಇಲ್ಲಿ ಆ್ಯಂಡೀಸ್ ಪರ್ವತ ಶ್ರೇಣಿ ಮತ್ತು...
ಕೆ ನಲ್ಲತಂಬಿ ಅನುವಾದ ಸರಣಿ- ಉಪ್ಪು ಕಳ್ಳಸಾಗಾಣಿಕೆ
ಮೂಲ: ಎಸ್ ರಾಮಕೃಷ್ಣನ್ 1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ,...
ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಹೊಳೆಬಾಗಿಲಿನಿಂದ ತ್ರಾಸದಾಯಕ ಪ್ರಯಾಣ…
ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು...
ಅನುಪಮಾ ಪ್ರಸಾದ್ ಕಾದಂಬರಿಗೆ ಡಾ ಎಚ್ ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ
ಲೇಖಕಿ ಅನುಪಮಾ ಪ್ರಸಾದ್ ಅವರ 'ಪಕ್ಕಿ ಹಳ್ಳದ ಹಾದಿಗುಂಟ' ಕಾದಂಬರಿಗೆ ೨೦೨೦ರ ಡಾ. ಎಚ್ ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ದೊರಕಿದೆ. ಈಗಾಗಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಕತೆಗಳ ಮೂಲಕ ಪ್ರಸಿದ್ಧರಾಗಿರುವ ಅನುಪಮಾ ಅವರ ಚೊಚ್ಚಲ ಕಾದಂಬರಿ ಇದಾಗಿದೆ. ಪಲ್ಲವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಲೇಖಕರಾದ ಓ. ಎಲ್. ನಾಗಭೂಷಣ...
ಅಮೃತಾ ಹೆಗಡೆ ಅಂಕಣ- ‘ಅದು ಮೂಗರ ಶಾಲೆಯಲ್ಲ’
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
Latest
Invite
ಮನೆಯಂಗಳದಲ್ಲಿ ಕವಿತಾ ಗಾಯನ…
ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಗೆ ಆಹ್ವಾನ
ಉತ್ತರ ಕರ್ನಾಟಕ ಲೇಖಕಿಯರ ಸಂಘವು ಇನ್‌ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿಯ ಸಹಯೋಗದೊಂದಿಗೆ ಕೊಡಮಾಡುವ ಪ್ರಶಸ್ತಿಗಳಿಗಾಗಿ ಕೆಳಕಾಣಿಸಿದಂತೆ ಕೃತಿಗಳನ್ನು ಆಹ್ವಾನಿಸಲಾಗಿದೆ. ೨೦೧೬ ನೇ ವರ್ಷದ ಪ್ರಶಸ್ತಿಗಾಗಿ ಲಲಿತಪ್ರಬಂಧ/ಜೀವನಚರಿತ್ರೆ/ಆತ್ಮಚರಿತ್ರೆ/ಪ್ರವಾಸಸಾಹಿತ್ಯ ಈ ಪ್ರಕಾರಗಳ ಕೃತಿಗಳನ್ನು...
ಬಾ ಕವಿತಾ
ದೀಪಾ ಗೋನಾಳ ಕವಿತೆ- ಬಿಡಬಾರದೆ ಸಾಕಿ…
ದೀಪಾ ಗೋನಾಳ ನೀನು ಕುಡಿಸಿದ್ದು ಅದಾವ ಮಧು ಹೇಳಬಾರದೆ ಸಾಕಿನಶೆಯ ಸುಳಿಯಲಿ ಸಿಲುಕಿಹೆನು ಬಿಡಿಸಬಾರದೆ ಸಾಕಿ ಬೆಳಗಾಗುತ್ತಲೇ ಎತ್ತಿದ್ದೆನೊಂದು ತುಸುನಡುಸಣ್ಣ...
ಹನಿಗವಿತೆಗಳು…
ಡಾ ಪ್ರೀತಿ ಕೆ ಎ ಕಡಲಿನ ಬಣ್ಣ ನೀಲಿಯಾಗಲುಬೆಳಕಿನ ಚದುರುವಿಕೆ ಬೇಕುನನ್ನ ಕದಪುಗಳ ಬಣ್ಣ ಕೆಂಪಾಗಲುನಿನ್ನ ನೆನಪಿನ ನೇವರಿಕೆ ಸಾಕು.. ನಿನ್ನ ಒಲವ ಹನಿಗಳನ್ನುಕುಡಿದೇ ನನ್ನ...
ಪುಸ್ತಕದ ಪರಿಚಯ
Book Shelf
‘ರಾಮಾಯಣ ದರ್ಶನಂ’ ಕುರಿತು ರಾಜೇಗೌಡ ಹೊಸಹಳ್ಳಿ ನೋಟ…
ಎನ್ ಬೋರಲಿಂಗಯ್ಯ ಶ್ರೀ ಕುವೆಂಪು ಅವರ "ಶ್ರೀ ರಾಮಾಯಣ ದರ್ಶನಂ" ಮಹಾ ಕಾವ್ಯವನ್ನು ಕುರಿತು ಈಗಾಗಲೇ ಸಾವಿರಾರು ಲೇಖನಗಳು, ನೂರಾರು ಗ್ರಂಥಗಳು ಒಂದೆರಡಾದರೂ ಉದ್ಗ್ರಂಥಗಳು ಪ್ರಕಟವಾಗಿವೆ. ಇಷ್ಟಾದರೂ ಇಪ್ಪತ್ತನೆಯ ಶತಮಾನದ ಈ ಮಹಾಕೃತಿಯನ್ನು ಕುರಿತು ಹೊಸ ಹೊಸ ಬಗೆಯ ಓದು ಮತ್ತು ವ್ಯಾಖ್ಯಾನಗಳು ಇಲ್ಲಿಗೆ ಮುಗಿಯಿತು ಎನ್ನುವಂತೇನೂ...
ಕಡಿದಾಳು ಶಾಮಣ್ಣ ಕಂಡಂತೆ..
ಡಾ ಬಿ ಆರ್ ಸತ್ಯನಾರಾಯಣ ಅವರು ಸಂಪಾದಿಸಿರುವ 'ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ' ಕೃತಿಯಿಂದ ಆಯ್ದ ಲೇಖನ ಕಡಿದಾಳು ಶಾಮಣ್ಣ ಚಿತ್ರ: ರಾಮು ಪುಸ್ತಕ ಫೋಟೋ ಕೃಪೆ: ಬಿ ಆರ್ ಸತ್ಯನಾರಾಯಣ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ರೀ ಅಲಿಗೆ ಪುಟ್ಟಯ್ಯನಾಯಕರ ಹೆಸರನ್ನು ಕೇಳದವರೇ ಇಲ್ಲ, ಪರಿಚಯ ಇಲ್ಲದವರೇ ಇಲ್ಲ....
ಮಂಡ್ಯದಲ್ಲಿ 'ಬರ ಅಂದ್ರೆ ಎಲ್ಲರಿಗೂ ಇಷ್ಟ'
ಇಲ್ಲಿದೆ ಜಯಂತ ಕಾಯ್ಕಿಣಿಯವರ 'ಟೂರಿಂಗ್ ಟಾಕೀಸ್'!
ಸಿನೆಮಾ ಜಗತ್ತಿನ ಒಳ ಆವರಣದ ಅನಾವರಣ ಡಾ.ಎಸ್.ಬಿ.ಜೋಗುರ ಜಯಂತ ಕಾಯ್ಕಿಣಿಯವರ 'ಟೂರಿಂಗ್ ಟಾಕೀಸ್' ಓದುತ್ತಿದ್ದಂತೆ ನನ್ನೂರಿನ ನಟರಾಜ ಟೂರಿಂಗ್ ಟಾಕೀಸ್ ನೆನಪಾಯಿತು. ಅದು 1975-76 ರ ಸಂದರ್ಭ. ನೆಲ 70 ಪೈಸೆ ಇದ್ದ ಕಾಲದಲ್ಲಿ ಕೈ ಮಾಡಿದರೆ ಸಾಕು ತೆರೆಗೆ ತಾಗುವಷ್ಟು ಹತ್ತಿರ ಕುಳಿತು ಶ್ರೀಕೃಷ್ಣ ದೇವರಾಯ ಸಿನೇಮಾ ನೋಡಿದ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









