ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಫೊಟೋಗ್ರಫಿಯೊಂದು ಭಾವಯಾನ…

ಫೊಟೋಗ್ರಫಿಯೊಂದು ಭಾವಯಾನ…

'ಸಾಗರ ಫೋಟೋಗ್ರಫಿ ಸೊಸೈಟಿ'ಯ ಶಿಬಿರ ಕಿರಣ್ ಭಟ್ ಚಿತ್ರಗಳು: ನಾಗೇಂದ್ರ ಮುತ್ಮುರ್ಡು ಆ ದಿನ ನಾನು ಉತ್ತರಾಖಂಡದ ಅಂಚಿನ ಹಳ್ಳೀಲಿದ್ದೆ. ಹಳೆಯ ಮನೆಗಳಿಂದಲೇ ತುಂಬಿದ ಚೆಂದವಾದ ಹಳ್ಳಿ ಅದು. ಕ್ಯಾಮರಾ ಹೆಗಲಿಗೇರಿಸ್ಕೊಂಡು ಸುಮ್ನೆ ಸುತ್ತಾಡ್ತಿದ್ದೆ. ಎಲ್ಲೂ ಜನ ಕಾಣಿಸ್ತಿರಲಿಲ್ಲ. ಹೀಗೇ ಹೋಗ್ತಾ ಹೋಗ್ತಾ ಒಂದು ಮನೆಯೆದುರು ನನ್ನ...

ಭಿಕ್ಷೆಗೆ ದೂಡಿದ ಮಕ್ಕಳ ಕೈಗಳು..

ಭಿಕ್ಷೆಗೆ ದೂಡಿದ ಮಕ್ಕಳ ಕೈಗಳು..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಬಿ.ಎ. ಸನದಿಯವರ ‘ದಾರಿಯ ಮೊರೆ’ ಜೊತೆ ಅನುಸಂಧಾನ

ಬಿ.ಎ. ಸನದಿಯವರ ‘ದಾರಿಯ ಮೊರೆ’ ಜೊತೆ ಅನುಸಂಧಾನ

ಗಿರಿಜಾ ಶಾಸ್ತ್ರಿ ನಮ್ಮೆಲ್ಲರ ಅಣ್ಣನಂತಿದ್ದ ಮುಂಬಯಿ ಕವಿ ಬಿ.ಎ. ಸನದಿಯವರ ಹುಟ್ಟು ಹಬ್ಬ. ಮುಂಬಯಿಯಲ್ಲಿ ಮೊತ್ತ ಮೊದಲಬಾರಿಗೆ ನನ್ನನ್ನು ವೇದಿಕೆ ಹತ್ತಿಸಿದವರೇ ಅವರು. ಆಗಷ್ಟೇ ಪರಿಚಯವಾಗಿತ್ತು, 'ನೀನೂ ಒಂದು ಕವಿತಾ ಓದವಲ್ಯಾಕಾ?' ಎಂದು ಕೈ ಹಿಡಿದು ದಾರಿ ತೋರಿದ ಕವಿ‌. ಸನದಿಯವರು ತಮ್ಮ ಕವಿತೆಗೆ ‘ದಾರಿಯ ಮೊರೆ’ ಎಂದು...

ಶ್ರೀನಿವಾಸ ಪ್ರಭು ಅಂಕಣ- ಆಶ್ಲೇಷ ನಕ್ಷತ್ರದ ಹುಡುಗಿಯನ್ನು ಸೊಸೆಯಾಗಿಸಿಕೊಂಡರು..

ಶ್ರೀನಿವಾಸ ಪ್ರಭು ಅಂಕಣ- ಆಶ್ಲೇಷ ನಕ್ಷತ್ರದ ಹುಡುಗಿಯನ್ನು ಸೊಸೆಯಾಗಿಸಿಕೊಂಡರು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಕೆ ನಲ್ಲತಂಬಿ ಅನುವಾದ ಸರಣಿ- ಆದಿಚ್ಚನಲ್ಲೂರ್ ಪುರಾತನ ನಗರ!

ಕೆ ನಲ್ಲತಂಬಿ ಅನುವಾದ ಸರಣಿ- ಆದಿಚ್ಚನಲ್ಲೂರ್ ಪುರಾತನ ನಗರ!

ಮೂಲ: ಎಸ್ ರಾಮಕೃಷ್ಣನ್   1966 ರಲ್ಲಿ ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ. ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ,...

ಬಾ ಕವಿತಾ

ಮಹಾದೇವ ಎಸ್ ಪಾಟೀಲ ಕವಿತೆ- ನನ್ನ ಜನರ ಹಾಡು ಪಾಡು…

ಮಹಾದೇವ ಎಸ್ ಪಾಟೀಲ ಕವಿತೆ- ನನ್ನ ಜನರ ಹಾಡು ಪಾಡು…

ಮಹಾದೇವ ಎಸ್ ಪಾಟೀಲ ನನಗೆ ನನ್ನೂರು ನೆನಪಾದಾಗನನ್ನೂರ ಜನರ ಹಾಡು ಪಾಡುಗೀಜಗನ ಗೂಡು ನೆನಪಾಗುತ್ತದೆಹರಿದ ಬಟ್ಟೆ ಮುರುಕು ಗುಡಿಸಲಿನಲಿನನ್ನ ಜನ ಸತ್ತು ಬದುಕಿದ್ದಾರೆ,ಬದುಕಿಯೂ...

ಆರ್ ತಾರಿಣಿ ಶುಭದಾಯಿನಿ ಕವಿತೆ – ನೀಲಕುರಂಜಿ…

ಆರ್ ತಾರಿಣಿ ಶುಭದಾಯಿನಿ ಕವಿತೆ – ನೀಲಕುರಂಜಿ…

ಆರ್ ತಾರಿಣಿ ಶುಭದಾಯಿನಿ 1. ನೀಲಕುರಂಜಿ ನೀಲಿ ನೀಲಿ ಬಣ್ಣದ ಅಂಗಿ ತೊಟ್ಟವನೆಅಪರೂಪಕ್ಕೊಮ್ಮೆ ಸಂಭವಿಸುವ ಸೋಜಿಗವ ಹೊತ್ತವನೆಬಾರಯ್ಯ ಬಾರೊ, ನವನವೋನ್ಮೇಷಶಾಲಿಯೆ ಹನ್ನೆರಡು ವರ್ಷ...

‍ಪುಸ್ತಕದ ಪರಿಚಯ

Book Shelf

ಸಿ ಹೆಚ್ ಭಾಗ್ಯ ಓದಿದ ‘ಮಣಿಬಾಲೆ’

ಸಿ ಹೆಚ್ ಭಾಗ್ಯ ಓದಿದ ‘ಮಣಿಬಾಲೆ’

ಸಿ ಹೆಚ್ ಭಾಗ್ಯ ಪ್ರಿಯ ಸುಜಾತಾ, ಜೇಮ್ಸ್ ಜಾಯ್ಸ್ ನ "ಯೂಲಿಸಿಸ್" ಪ್ರಜ್ಞಾ ಪ್ರವಾಹ ತಂತ್ರ (stream of consciousness) ಕ್ಕೆ ಉದಾಹರಿಸಬಹುದಾದ ಕೃತಿ ಸುಜಾತಾ ಅವರ ಮಣಿಬಾಲೆ‌, ಇದೇ ತಂತ್ರವನ್ನು ಅಳವಡಿಸಿಕೊಂಡಿದೆ ಅನಿಸುತ್ತದೆ. ಕಾದಂಬರಿಯ ಸಿದ್ಧ ಮಾದರಿಯನ್ನು ಮುರಿಯುವ ಮೂಲಕ ವಿಮರ್ಶೆಯ ಮಾನದಂಡಗಳನ್ನು ಬದಲಾಯಿಸಿಕೊಳ್ಳಬೇಕಾದ...

read more

ಸಾವಯವ ಕೃಷಿ – ಸ್ವಾವಲಂಬಿ ಬದುಕು

ನಮ್ಮ ನಡುವಿನ ಸಮಾಜಪರ ಚಿಂತಕಿ,  ಪಿ ಸಾಯಿನಾಥ್ ಪ್ರಶಸ್ತಿ ಪಡೆದ ಪತ್ರಕರ್ತೆ ವಿ ಗಾಯತ್ರಿಯವರ ಹೊಸ ಪುಸ್ತಕ ಬರುತ್ತಿದೆ. ಅದರ ಮುಖಪುಟ ಮತ್ತು ಆಶಯನುಡಿ ಇಲ್ಲಿದೆ : ಆಶಯ ನುಡಿ   ಪ್ರಸ್ತುತದಲ್ಲಿ ವ್ಯವಸಾಯದ ಪ್ರಗತಿಗೆ ತೊಡಕಾಗಿರುವುದೆಂದರೆ, ಭೂಮಿ ತಾಯಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವುದು, ವ್ಯವಸಾಯಕ್ಕೆ ಅಗತ್ಯವಾದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This