ಇಂದು ಅವಧಿಯಲ್ಲಿ...
ಅಮೃತಾ ಹೆಗಡೆ ಅಂಕಣ- ಅರ್ಥವಾಗದ ‘ಆಶ್ಪಟಾಟು’
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಗೆಳೆಯರೇ ಎಲ್ಲ ಗೆಳತಿಯರೇ ಇಲ್ಲ…
ಕೃಷ್ಣಮೂರ್ತಿ ಬಿಳಿಗೆರೆ ಹೌದು ಈಗ ನೆನಪಿಸಿಕೊಂಡರೆ ಬೇಸರವಾಗುತ್ತದೆ, ನನ್ನ ಬಾಲ್ಯ ಕಾಲದಲ್ಲಿ ಇದ್ದದ್ದು ಕೇವಲ ಗೆಳೆಯರು ಮಾತ್ರ. ಗೆಳತಿಯರು ಇಲ್ಲವೇ ಇಲ್ಲ. ಎಂಥ ಲಿಂಗಭೇದದ ಕಾಲದಲ್ಲಿದ್ದೆವು ನಾವು ಎಂದು ವ್ಯಥೆಯಾಗುತ್ತದೆ. ವಿಷಾದದ ಭಾವ ಮೂಡುತ್ತದೆ. ಅವರು ನಮ್ಮನ್ನು, ನಾವು ಅವರನ್ನು ಮಾತಾಡಿಸುವ ಗೋಜಿಗೇ ಹೋಗುತ್ತಿರಲಿಲ್ಲ....
ಸಣ್ಣ ಹಠವ ಮಾಡಿದೆ ಹೃದಯ ಆ ದಿನ…
ಚಂದ್ರಶೇಖರ ಹೆಗಡೆ ಸಾವೊಂದು ಈ ಬಗೆಯಲ್ಲಿ ಕಾಡಬಹುದೆಂದು ನಾನು ಊಹಿಸಿರಲಿಲ್ಲ. ಸತ್ಯವನ್ನೇ ನಡುಗಿಸಬಲ್ಲ ಅನಭಿಷಕ್ತತೆಯೊಂದು ಸಾವಿಗೆ ಹೀಗೆ ಪ್ರಾಪ್ತವಾಗುವುದೇ ವಿಸ್ಮಯವನ್ನುಂಟು ಮಾಡುತ್ತದೆ. ಮರಣವೇ ಮಹಾನವಮಿ ಎಂಬುದನ್ನು ಶರಣರು ಇಂತಹ ಅಕಾಲಿಕ ಸಾವನ್ನು ಕುರಿತು ಹೇಳಿರಲಿಕ್ಕಿಲ್ಲ. ಜಾತಸ್ಯ ಮರಣಂ ಧ್ರುವಂ ಎಂಬುದು...
ಭುವನೇಶ್ವರಿ ಹೆಗಡೆ ಅಂಕಣ- ಅನಾಥರೆನ್ನಲಾರದ ಆಶ್ರಿತರ ಒಡನಾಟದಲ್ಲಿ…
19 ಕೆಲವೇ ದಶಕಗಳ ಹಿಂದಿನ ಮಾತು. ಯಾರ ಮನೆಗಳಲ್ಲು ಟಿವಿ ಎಂಬ ಮಾಯಾ ಪೆಟ್ಟಿಗೆ ಅವತರಿಸಿರಲಿಲ್ಲ. ಸಂಜೆ ಮನೆಯ ಹಿರಿಯರೆಲ್ಲಾ ಒಂದೆಡೆ ಸೇರಿ ಮಕ್ಕಳನ್ನು ಮಗ್ಗಿ ಬಾಯಿಪಾಠ ಮಾಡಿಸಿ ಭಜನೆ ಹೇಳುತ್ತ ಮನೆಗೆಲಸ ಮುಗಿಸಿ ಹರಟೆ ಹೊಡೆಯುತ್ತಿದ್ದರು. ಹರಟಿ ಹಗುರಾಗುವ ಹಿರಿಯರ ದಂಡೇ ಹಾಜರಿರುತ್ತಿತ್ತು. ಹಳ್ಳಿಯ ನಮ್ಮ ...
‘ಎಲ್ಲರ ಪುಸ್ತಕ’ದಿಂದ ಹೊಸ ಪುಸ್ತಕಗಳು..
ವನಿತಾ ಯಾಜಿ 'ಎಲ್ಲರ ಪುಸ್ತಕ'ದಿಂದ ಈವರೆಗೆ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ, ವ್ಯಕ್ತವಾದ ಅಭಿಪ್ರಾಯ ಮತ್ತು ಪ್ರಶಂಸೆಗಳಿಂದ ನಾವು ಅತ್ಯುತ್ಸಾಹದಿಂದ ಇನ್ನೂ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಮೊದಲ ಎರಡು ಪುಸ್ತಕಗಳಿಂದಲೂ ಈವರೆಗೆ ಹೊಸತನ, ಗುಣಮಟ್ಟವನ್ನು ಹೆಚ್ಚಿಸಲು ಪರಿಶ್ರಮ ಪಡುತ್ತಿದ್ದೇವೆ. ನಮ್ಮ...
ಅಶೋಕ್ ಕುಮಾರ್ ಗೆ ‘ಮುದ್ರಣ ರತ್ನ’ ಪ್ರಶಸ್ತಿ…
ಲಕ್ಷ್ಮೀ ಮುದ್ರಣಾಲಯದ ಮೂಲಕ ಕರ್ನಾಟಕ ಮುದ್ರಣ ಲೋಕದಲ್ಲಿ ವೇಗ, ಸೌಂದರ್ಯ ಮತ್ತು ಗುಣಮಟ್ಟದ ತ್ರಿವೇಣಿ ಸಂಗಮವನ್ನು ಪರಿಚಯಿಸಿದ ಬಿ.ಆರ್.ಅಶೋಕ್ ಕುಮಾರ್ ಅವರಿಗೆ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಪ್ರಸಕ್ತ ಸಾಲಿನಿಂದ ಪ್ರಾರಂಭಿಸಿರುವ 'ಮುದ್ರಣ ರತ್ನ'...
Latest
ಬಾ ಕವಿತಾ
ಸ್ಮಿತಾ ಶೆಣೈ ಕವಿತೆ – ಕಿಸೆಯ ಲಂಗ…
ಸ್ಮಿತಾ ಶೆಣೈ ಆಂಟಿ ಕೊಡಿಸಿದ ನಾಲ್ಕು ಗೋಲಿಗಳಲ್ಲಿ ಒಂದೂ ಉಳಿಸಲಿಲ್ಲ ಅಣ್ಣಆಚೆ ಮನೆಯ ಹುಡುಗನೊಂದಿಗೆ ಆಡಿ ಸೋತಜೇಬಲ್ಲಿಟ್ಟುಕೊಳ್ಳಲು ಕೊಟ್ಟಿದ್ದೆ ಹೋಗಲಿ ಬಿಡುಈಗ ನಿನಗವು ಇಲ್ಲ.....
ಮಹಾದೇವ ಎಸ್ ಪಾಟೀಲ ಕವಿತೆ- ಬಡತನ ಮತ್ತು ಸಾವು..!
ಮಹಾದೇವ ಎಸ್ ಪಾಟೀಲ ಈಗ ಸಾಯಲೆಂದುಹಗ್ಗ ಹಿಡಿದು ಹೊರಟಿರುವೆಆದರೂ ನೆನಪಾಗುತ್ತಾರೆಹಡೆದ ಅವ್ವ, ಪಡೆದ ಅಪ್ಪಮಡದಿ, ಮಕ್ಕಳು; ಇವರಿಗಿಂತಲೂಇನ್ನೂ ಹೆಚ್ಚು ಹೆಚ್ಚು ಸಾಲಗಾರರು ಅಮ್ಮನ...
ಪುಸ್ತಕದ ಪರಿಚಯ
Book Shelf
‘ಹಸಿಮಾಂಸ ಮತ್ತು ಹದ್ದುಗಳು’
ನಾಗೇಂದ್ರ ಎಂ ಎನ್ ಗೀತಾ ನಾಗಭೂಷಣ್ ಅವರ ಹಸಿಮಾಂಸ ಮತ್ತು ಹದ್ದುಗಳು ದಲಿತ ಬಂಡಾಯ ಸಾಹಿತ್ಯದ ಹಿನ್ನೆಲೆಯಲ್ಲಿ ಬಂದಿರುವ ಒಂದು ಸ್ತ್ರೀ ವಾದಿ ಕಾದಂಬರಿ. ಕಾದಂಬರಿಯಲ್ಲಿ ಕಲ್ಬುರ್ಗಿಯ ಆಡು ಭಾಷೆಯನ್ನು ಬಳಸಿರುವುದರಿಂದ ಆರಂಭದಲ್ಲಿ ಓದಲು ಕಷ್ಟವಾದರೂ ನಂತರ ಓದಿಸಿಕೊಂಡು ಹೋಗುತ್ತದೆ. ದೇವನೂರು ಮಹಾದೇವ ಅವರು ತಮ್ಮ ಕುಸುಮಬಾಲೆಯಲ್ಲಿ...
‘ಪ್ರಿಯರೆ….’ ಎ ಆರ್ ಮಣಿಕಾಂತ್ ಕರೆಯುತ್ತಿದ್ದಾರೆ
ಎ ಆರ್ ಮಣಿಕಾಂತ್ ಪ್ರಿಯರೆ, ಮೇ ೧೧ ರ ಭಾನುವಾರ ಬಿಡುಗಡೆ ಆಗಲಿರುವ ಭಾವತೀರಯಾನ ಪುಸ್ತಕದಲ್ಲಿ ಎಂಥ ಬರಹಗಳಿವೆ ಎಂಬುದು ಹಲವರ ಕುತೂಹಲ ಆಗಿರಬಹುದು .. ಆ ಪುಸ್ತಕದ ಒಟ್ಟು ಹೂರಣ ಏನು ಎಂಬುದನ್ನು ಗೆಳೆಯ ರಾಘವೇಂದ್ರ ಜೋಷಿ ಅವರು ಆಪ್ತವಾಗಿ ವಿವರಿಸಿದ್ದಾರೆ . ಪುಸ್ತಕಕ್ಕೆ ಮುನ್ನುಡಿಯ ತೋರಣ ಕಟ್ಟಿದವರು ಜೋಶಿಯವರೇ . ಅವರ ಆಪ್ತ...
’ಅವಧಿ’ ಓದುಗರ ಟಾಪ್‌ಟೆನ್ : ಸಂವರ್ಥ ಸಾಹಿಲ್ ಮೆಚ್ಚಿದ್ದು
ಸಂವರ್ಥ ಸಾಹಿಲ್ The Prophet - Khalil Gibran Pedagogy of the Oppressed - Paulo Freire Mahabharatha Ramayana Folktales from India - AK Ramanujan Mirrors - Eduardo Galeano ಟೀಕೆ ಟಿಪ್ಪಣಿ - ಪಿ ಲಂಕೇಶ್ Clandestine in Chile - Marqez ಎದೆಗೆ ಬಿದ್ದ ಅಕ್ಷರ - ದೇವನೂರು ಮಹಾದೇವ ಬೊಗಸೆಯಲ್ಲಿ...
ಚಂದ್ರಶೇಖರ ಆಲೂರರ ಪುಸ್ತಕಗಳು ಮತ್ತು ಒಂದು ಪ್ರಬಂಧ
ಲಲಿತ ಪ್ರಬಂಧಗಳ ಪ್ರಕಾರದಲ್ಲಿ ಚಂದ್ರಶೇಖರ ಆಲೂರರದು ದೊಡ್ಡ ಹೆಸರು. ಅವರ ಪ್ರಬಂಧಗಳಲ್ಲಿ ಒಂದು ಲಾಲಿತ್ಯ ಮತ್ತು ಸಂವೇದನೆ ಸದಾ ಜೀವಂತವಾಗಿರುತ್ತದೆ. ಅವರ ಎಷ್ಟೋ ಪ್ರಬಂಧಗಳಲ್ಲಿ ಸಣ್ಣಕಥೆಯ ಗುಣ ಸಹ ಇದೆ. ಅವರ ನಾಲ್ಕು ಪುಸ್ತಕಗಳು ಈ ಭಾನುವಾರ ಬಿಡುಗಡೆ ಆಗುತ್ತಿವೆ. ಅವರ ಬರಹಗಳನ್ನು ಕಾದು ಓದುತ್ತಿದ್ದ ಓದುಗರಿಗೆ ಒಟ್ಟಿಗೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











