ಇಂದು ಅವಧಿಯಲ್ಲಿ...
ಮರಳಿ ಊರಿಗೆ ಒಲುಮೆ ಗೂಡಿಗೆ..
ಸದಾಶಿವ್ ಸೊರಟೂರು ಊರೆಂದರೆ ತರಚಿದ ಹಿತವಾದ ಮಂಡಿ, ಊರೆಂದರೆ ಬಲವಾಗಿ ಇಳಿದ ತಾಯಿ ಬೇರು, ಊರೆಂದರೆ ಅ ಆ ತಿದ್ದಿಸಿದ ಮೇಷ್ಟ್ರು, ಊರೆಂದರೆ ಅಪ್ಪ ಅಮ್ಮ, ಊರೆಂದರೆ ಹೊಲ, ಬೆಳೆದ ಪೈರು, ಹರಿವ ನೀರು, ಓರಗಿಯವರ ಜೋರು, ಸಾಲು ಹಬ್ಬಗಳ ತೇರು.. ಊರೆಂದರೆ ಸ್ವರ್ಗಕ್ಕೆ ಹಚ್ಚಿದ ಕಿಚ್ಚು! ಬೆಚ್ಚಿಗಿನ ಊರಲಿ ಇರಗೊಡದ ಬದುಕು ಕ್ರೂರಿ....
ಪುರುಷೋತ್ತಮ ಮಾಸ್ತರ್ಗೆ ‘ಕಯ್ಯಾರ ಕಿಞ್ಞಣ್ಣ ರೈ’ ಪ್ರಶಸ್ತಿ…
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ…
ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು ಇಲ್ಲಿ ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಿ ಎಸ್ ನಾಗಭೂಷಣ್ ಅವರ 'ಗಾಂಧಿ ಕಥನ' ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. 'ಬಾಲ ಪುರಸ್ಕಾರ'ಕ್ಕೆ ಬಸು ಬೇವಿನಗಿಡದ ಅವರ 'ಓಡಿ ಹೋದ ಹುಡುಗ' ಮಕ್ಕಳಿಗಾಗಿ...
ʼಕನ್ನಡ ಪುಸ್ತಕ ಪ್ರಾಧಿಕಾರʼ ವಾರ್ಷಿಕ ಪ್ರಶಸ್ತಿ ಮತ್ತು ಬಹುಮಾನ ಪ್ರದಾನ…
ಶ್ರೀನಿವಾಸ ಪ್ರಭು ಅಂಕಣ- ಒಂದು ಕ್ಷಣ ನನ್ನನ್ನೇ ದುರುದುರು ನೋಡಿದರು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಅತ್ತೆ, ನಿಮಗೊಂದು ಪ್ರಶ್ನೆ…
ಡಾ ಜ್ಯೋತಿ 'ಅತ್ತೆ...ಒಂದು ಕ್ಷಣ ನಿಲ್ಲಿ. ನನ್ನದೊಂದು ಪ್ರಶ್ನೆಯಿದೆ. ದಯವಿಟ್ಟು ಉತ್ತರಿಸುವಿರಾ? ಈ ಪ್ರಶ್ನೆ, ನಾನು ನಿಮ್ಮ ಮನೆ ಹೊಸ್ತಿಲ ತುಳಿದಾಗಿನಿಂದ ಕಾಡುತ್ತಿದೆ. ಆದರೆ, ಇಷ್ಟು ವರ್ಷ ನನ್ನ ಮನಸ್ಸಿನಲ್ಲಿಯೇ ಉಳಿದುಹೋಯಿತು. ಎಷ್ಟೋ ಸಲ, ಕೇಳಬೇಕೆಂದು ಪ್ರಯತ್ನಿಸಿದೆ. ಆದರೆ ಕೇಳಲಾಗಲಿಲ್ಲ. ಕೇಳಿದರೆ, ಎಲ್ಲಿ ನಿಮ್ಮ...
Latest
ಬಾ ಕವಿತಾ
ಪ್ರೀತಿ ಕೆ ಎ ಕವಿತೆ – ಇಲ್ಲೀಗ ಎಲ್ಲವೂ ಸುಗಮ….
ಪ್ರೀತಿ ಕೆ ಎ ದಡದಾಚೆಗೆ ಕೂತು ಅವನು ಟೈಪಿಸುವಸಂದೇಶದ ಸದ್ದಿಗೆ ಕಿವಿಯಾನಿಸಬೇಕಿಲ್ಲಮೂಡು ಬಂದಾಗಲೊಮ್ಮೆ ಮಾಡುವಫೋನು ಕರೆಗೆ ಕತ್ತುದ್ದ ಮಾಡಿ ಕಾಯಬೇಕಿಲ್ಲ ಗುಬ್ಬಿ ಕಂಗಳು ಕಾಡಿಗೆ...
ಮಹಿಪಾಲರೆಡ್ಡಿ ಸೇಡಂ ಕವಿತೆ – ದೊರೆಸಾನಿ…
ಮಹಿಪಾಲರೆಡ್ಡಿ ಸೇಡಂ ಎದಿಯಾಗಿನ ನಾಡಿಯೊಳ್ಗ ನಿಂದೇ ಹೆಸ್ರ ಬಡಕೊಳ್ತಿದೆ ದೊರೆಸಾನಿನಿನ್ ಎದಿಯೊಳ್ಗ ನನ್ ಪಿರುತಿ ಬಡಕೊಲಾಗ್ಯಾದ ದೊರೆಸಾನಿ ನಿನ್ ದೋಸ್ತಿ ದೂರಾದ ಮ್ಯಾಲ ಮೆದುಳಿಗಿ...
ಪುಸ್ತಕದ ಪರಿಚಯ
Book Shelf
ಟಿ ಎಸ್ ಶ್ರವಣ ಕುಮಾರಿ ಓದಿದ ‘ಅಬ್ಬೆ’
ಪರಿಸರದ ಸುತ್ತ ಹೆಣೆದ 'ಅಬ್ಬೆ' ಟಿ ಎಸ್ ಶ್ರವಣ ಕುಮಾರಿ “ಅಬ್ಬೆ” ಶ್ರೀಯುತ ಶಶಿಧರ ಹಾಲಾಡಿಯವರ ಎರಡನೆಯ ಕಾದಂಬರಿ. ಕಾದಂಬರಿಯ ಹೆಸರನ್ನು ನೋಡಿದ ತಕ್ಷಣ ಇದೊಂದು ತಾಯಿಯ ಬಗೆಗಿನ ಸಾಂಸಾರಿಕ ಕತೆಯಿರಬಹುದು ಎನ್ನುವ ಕಲ್ಪನೆ ಬರುತ್ತದೆ. ಆದರೆ ಈ ಕಾದಂಬರಿಯ ʻಅಬ್ಬೆʼ ಯಾರೂ ನೋಡಿಲ್ಲದ, ಆದರೆ ಇದ್ದೇ ಇದೆ ಎಂದು ಜನರು ನಂಬುವ ಒಂದು...
ಯಾವ ’ಹುಣಸೆ ಹೂ’ ಸಿಹಿ ಅಂತಾರೆ ಹರವು ಸ್ಪೂರ್ತಿ ಗೌಡ
ಹರವು ಸ್ಪೂರ್ತಿ ಗೌಡ ಬರೆದ ಹೊಸ ಪುಸ್ತಕ ಬರ್ತಾ ಇದೆ. ಅದಕ್ಕಾಗಿ ಸಿದ್ಧವಾದ ಮೂರು ಮುಖಪುಟಗಳು ಇಲ್ಲಿವೆ. ಇವುಗಳಾಲ್ಲಿ ಯಾವುದು ಚಂದ ಅಂತಾರೆ ಹರವು ಸ್ಪೂರ್ತಿ ಗೌಡ. ...
'ಹೆಣ್ತನದ ಆಚೆ-ಈಚೆ' – ಚಲಿಸುವ ಸಮಾಜದತ್ತ ಒಂದು ಕ್ಷ-ಕಿರಣ
ನಾಗರಾಜ್ ಹರಪನಹಳ್ಳಿ. ಹೆಣ್ತನದ ಆಚೆ-ಈಚೆ ಶ್ರೀದೇವಿ ಕೆರೆಮನೆ ಅವರ ಅಂಕಣ ಬರಹಗಳ ಪುಸ್ತಕ. ಕಳೆದ ಎರಡು ವರ್ಷಗಳಿಂದ ಅವರು ನಿರಂತರವಾಗಿ ಪ್ರತಿವಾರ ಬರೆಯುತ್ತಿರುವ ಅಂಕಣಗಳಲ್ಲಿ ಕೆಲವನ್ನು ಎತ್ತಿಕೊಂಡು ಕುಕ್ಕೇಶ್ರೀ ಪ್ರಕಾಶನ ಪ್ರಕಟಿಸಿದೆ. ಶ್ರೀದೇವಿ ಕವಯತ್ರಿ. ಹೆಣ್ಣಿನ ತುಡಿತವನ್ನು ಕವಿತೆಗಳಲ್ಲಿ ಅಧ್ಬುತವಾಗಿ...
ಅಮೆರಿಕದಲ್ಲಿರುವ ಕನ್ನಡ ಬರಹಗಾರರಿಗಾಗಿ…
ಕನ್ನಡ ಸಾಹಿತ್ಯ ರಂಗ ೨೦೧೫ - ಸಾಹಿತ್ಯ ಸಮ್ಮೇಳನ ಪುಸ್ತಕದ ಲೇಖನಗಳಿಗೆ ಆಹ್ವಾನ ಅಮೆರಿಕದಲ್ಲಿರುವ ಕನ್ನಡ ಬರಹಗಾರರಿಗೆಲ್ಲಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ-ನಿಮ್ಮೆಲ್ಲರ ’ಕನ್ನಡ ಸಾಹಿತ್ಯ ರಂಗ’ ವು ೨೦೧೫ ರ ಏಳನೆಯ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಸಮ್ಮೇಳನದ ವಿವರಗಳನ್ನು ಸಧ್ಯದಲ್ಲಿಯೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











