ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಗುಲ್ಬರ್ಗಾ ವಿವಿ ಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ…

ಗುಲ್ಬರ್ಗಾ ವಿವಿ ಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ…

ವಿಮರ್ಶಕ ಶ್ರೀಶೈಲ ನಾಗರಾಳ ಕಂಡಂತೆ ಕಾರ್ಯಕ್ರಮ ಹೀಗಿತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು. ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ದ ಕುಲಪತಿ ಪ್ರೊ ಬಿ.ಕೆ ತುಳಸಿಮಾಲಾ ಪ್ರಶಸ್ತಿ ಪ್ರದಾನ ಮಾಡಿದರು. ಬಸವರಾಜ ಸಬರದ ಅವರ ಸ್ರಜನೇತರ ವಿಭಾಗದಲ್ಲಿ...

ಮಾಲಿನಿ ಭರತನಾಟ್ಯ ರಸಸಂಜೆ…

ಮಾಲಿನಿ ಭರತನಾಟ್ಯ ರಸಸಂಜೆ…

ಶಿವಾನಿ ಹೊಸಮನಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವಂತಹ 39ನೇ ವರ್ಷದ ಪ್ರತಿ ಶುಕ್ರವಾರದ ಕಾರ್ಯಕ್ರಮದ ಸರಣಿಯಲ್ಲಿ ವಿದುಷಿ ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಯುವ...

ನನ್ನ ಫೋಟೊಗಳಿಗಾಗಿಯೇ ಆ ಜೇನುಹುಳುಗಳು ಅಷ್ಟೊತ್ತು ಕುಳಿತುಕೊಂಡಿದ್ದವೇನೋ..

ನನ್ನ ಫೋಟೊಗಳಿಗಾಗಿಯೇ ಆ ಜೇನುಹುಳುಗಳು ಅಷ್ಟೊತ್ತು ಕುಳಿತುಕೊಂಡಿದ್ದವೇನೋ..

ಸಿದ್ಧರಾಮ ಕೂಡ್ಲಿಗಿ ಇದು ಕೆಲವು ವರ್ಷಗಳ ಹಿಂದಿನ ಘಟನೆ. ನಮ್ಮ ಮನೆಯ ಮುಂದೆ ಹೊಸದಾಗಿ ಮನೆಯ ನಿರ್ಮಾಣವಾಗುತ್ತಿತ್ತು. ಅದಕ್ಕಾಗಿ ಅಲ್ಲಿ ಇಟ್ಟಿಗೆಗಳನ್ನು ತರಿಸಿ ಪೇರಿಸಿ ಇಟ್ಟಿದ್ದರು. ಒಂದು ದಿನ ಬೆಳಗ್ಗೆ ಸುಮ್ಮನೆ ಕಣ್ಣಾಡಿಸುತ್ತಿರುವಾಗಲೇ ಝೊಂಯ್ ಎಂಬ ಶಬ್ದ ಕೇಳಿಬರತೊಡಗಿತು. ನಾನು ಆಗಸದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್...

ಶ್ರೀನಿವಾಸ ಪ್ರಭು ಅಂಕಣ- ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು’

ಶ್ರೀನಿವಾಸ ಪ್ರಭು ಅಂಕಣ- ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಮಂಗಳೂರು ಫುಟ್ಬಾಲಿನ ಮಹಾಗುರು : ಉಮೇಶ್ ಉಚ್ಚಿಲ್…

ಮಂಗಳೂರು ಫುಟ್ಬಾಲಿನ ಮಹಾಗುರು : ಉಮೇಶ್ ಉಚ್ಚಿಲ್…

ಇಸ್ಮತ್ ಪಜೀರ್ ಮಂಗಳೂರಿನಲ್ಲಿ ಕ್ರಿಕೆಟ್ ಬಿಟ್ಟರೆ ಮೋಸ್ಟ್ ಪಾಪ್ಯುಲರ್ ಗೇಮ್ ಫುಟ್ಬಾಲ್. ಇಂದು ಮಂಗಳೂರಿನಲ್ಲಿ ನೂರಾರು ಕಮಿಟೆಡ್ ಫುಟ್ಬಾಲಿಗರಿದ್ದರೆ ಅದರ ಕೀರ್ತಿ ಉಮೇಶ್ ಉಚ್ಚಿಲ್ ಎಂಬ ಫುಟ್ಬಾಲ್ ಮಹಾಗುರುವಿಗೆ ಸಲ್ಲುತ್ತದೆ. ಅವರಿಗಿಂತ ಶ್ರೇಷ್ಠ ಫುಟ್ಬಾಲ್ ಆಟಗಾರರಿದ್ದರು. ಆದರೆ ಅವರಂತಹ ಕಮಿಟೆಡ್ ಫುಟ್ಬಾಲಿಗ...

‘ಶಿವ’ ಸ್ವಾಮಿ ‘ಚಿನ್ನ’ಸ್ವಾಮಿಯಾದ ಪ್ರಸಂಗ…

‘ಶಿವ’ ಸ್ವಾಮಿ ‘ಚಿನ್ನ’ಸ್ವಾಮಿಯಾದ ಪ್ರಸಂಗ…

ಚಿನ್ನಸ್ವಾಮಿ ವಡ್ಡಗೆರೆ 2016 ಡಿಸೆಂಬರ್ ನ ಯಾವುದೊ ಒಂದು ದಿನ ಬರೆದು ಮರೆತೇ ಹೋಗಿದ್ದ ಈ ಪ್ರಸಂಗವನ್ನ ಅವಧಿಯಲ್ಲಿ ಬಂದಿದ್ದ ಹಳೆ ಪೋಸ್ಟ್ ಲಿಂಕ್ ಓದಿ ಗೆಳೆಯನೊಬ್ಬ ನಕ್ಕಿದ್ದೇ ನಕ್ಕಿದ್ದು…. ಹೆಸರಿನಲ್ಲಿ ಏನಿದೆ…?. ಹೌದು ವ್ಯಕ್ತಿಯ ಗುರುತು ಪತ್ತೆ ಹಚ್ಚಲು, ನಾಲ್ಕಾರು ಜನ ನಿಂತ ಕಡೆ ನಿರ್ಧಿಷ್ಠ ಗುರುತು ಹಿಡಿದು ಕರೆಯಲು...

Invite

ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ

ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ

ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, ಕಳೆದ ವರ್ಷದಂತೆ ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ನಾಡಿನ ೨೫ ರೊಳಗಿನ ವಯೋಮಾನದ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ....

ಬಾ ಕವಿತಾ

ಸಂಗನಗೌಡ ಹಿರೇಗೌಡ ಕವಿತೆ – ಸರ್ಪ ಸುತ್ತು..

ಸಂಗನಗೌಡ ಹಿರೇಗೌಡ ಕವಿತೆ – ಸರ್ಪ ಸುತ್ತು..

ಸಂಗನಗೌಡ ಹಿರೇಗೌಡ ಈ ನಿದ್ದೆಗಣ್ಣಿನ ನಖಗಳುಕಾಸಿದಾರದ ಒಡಲಿಂದ ಪಾರಾಗಿಎದೆಯ ಹಿಂಭಾಗದ ಅನುವಿಗೆಹೆಗ್ಗಣದ ಪ್ರಯೋಗ ಕರ ಕರ ಪರ ಪರ ತುರಿಕೆಎಷ್ಟೆಲ್ಲಾ ತೊಗಲ ಗುಟ್ಟುಗಳು...

ಶಕೀಲ್ ಉಸ್ತಾದ್ ಕವಿತೆ-  ಸ್ನೇಹ ಸಮ್ಮೇಳನ..

ಶಕೀಲ್ ಉಸ್ತಾದ್ ಕವಿತೆ- ಸ್ನೇಹ ಸಮ್ಮೇಳನ..

ಶಕೀಲ್ ಉಸ್ತಾದ್ ಸ್ನೇಹ ಸಮ್ಮೇಳನದ ನೆಪದಲಿನಾವು ಗೆಳೆಯರೆಲ್ಲ ಭೂತಕಾಲಕ್ಕೆ ಟೈಮ್ ಟ್ರಾವೆಲ್ ಮಾಡಿಎರಡುವರೆ ದಶಕಗಳ ಹಿಂದೆ ಹೋಗಿದ್ದೇವುಅಂಥಹದ್ದೇನ್ನಿತ್ತೊ ಈ ಸಮಯಕ್ಕೆ ಧಾವಂತ,ಮತ್ತೆ...

‍ಪುಸ್ತಕದ ಪರಿಚಯ

Book Shelf

ಸಾ ದಯಾ ಓದಿದ ‘ತಾಯ ಮುಖ ಕಾಣದಲ್ಲಾ’

ಸಾ ದಯಾ ಓದಿದ ‘ತಾಯ ಮುಖ ಕಾಣದಲ್ಲಾ’

ಸಾ ದಯಾ "ಚಂದ್ರ ಚೂಡನವ್ಯೋಮಕೇಶನವಿಶ್ಶವನೆ ವ್ಯಾಪಿಸುತ ತುಂಬಿರುವ ಜಡೆಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂಕಾಣದಲ್ಲ!"ಜಿ. ಎಸ್. ಶಿವರುದ್ರಪ್ಪ ಅವರ 'ಚೆಲುವು ಒಲವು' ಸಂಕಲನದ 'ಜಡೆ' ಕವಿತೆಯ ಸಾಲುಗಳಿವು. "ಸಂಜೆಯಲಿ ಹಗಲು ಕೆದರುವ ಕತ್ತಲೆಯಕಾಳ ಜಡೆಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯಬೆಳಕು ಜಡೆ"ಜಡೆ, ಇಲ್ಲಿ...

read more

ಕಾಡುತ್ತವೆ ಈ ’ಕಪ್ಪು ಕವಿತೆಗಳು’

ಡಾ ಎಸ್ ಬಿ ಜೋಗುರ ಕಪ್ಪು ಕಾವ್ಯ ಮತ್ತು ಸೊಗಸಾದ ಅನುವಾದ ಕಪ್ಪು ಕವಿತೆ ಆಫ್ರಿಕನ್ ಕವಿತೆಗಳು ಅನುವಾದ-ಎಚ್.ಎಸ್.ರಾಘವೇಂದ್ರರಾವ್ ಅಭಿನವ ಪ್ರಕಾಶನ ಬೆಲೆ-200 ರೂ ಅನುವಾದ ಎನ್ನುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ನಮ್ಮದಲ್ಲದ ಭಾಷೆ ಮತ್ತು ದೂರದ ಪ್ರದೇಶದಿಂದ ಕೃತಿಯೊಂದನ್ನು ಎರವಲು ಪಡೆದು, ಅನುವಾದಿಸುವಾಗ ಅನುವಾದಕ ತುಂಬಾ...

ಇದು Selfi ಅಲ್ಲ.. 'Shelfi'

ಎ ಎನ್ ಪ್ರಹ್ಲಾದ್ ಗೊತ್ತಲ್ಲ? ಹಲವು ದಶಕದಿಂದ ಹಲ್ಲು ಕಚ್ಚಿ 'ಸಂಚಯ'ವನ್ನು ಓದುಗರಿಗಾಗಿ ನೀಡುತ್ತಿರುವವರು. ಈಗ ಹೊಸ ಯೋಚನೆಯೊಂದಿಗೆ ಬಂದಿದ್ದಾರೆ. ಅವರ ಮನೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಪುಸ್ತಗಳಿವೆ. ಅದನ್ನು ಯಾರು ಬೇಕಾದರೂ ಓದಬಹುದು. ಅದಕ್ಕಾಗಿ ಪುಸ್ತಕದ ಕೆಟಲಾಗ್ ರೆಡಿ ಮಾಡುತ್ತಿದ್ದಾರೆ. ಗೆಳೆಯ ಶಾರದ ಪ್ರಸಾದ್ ಹೆಸರಲ್ಲಿ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This