ಇಂದು ಅವಧಿಯಲ್ಲಿ...
ಕನಕಪುರದ ಬಸ್ಸಿನಲ್ಲಿ ತಾಯಿಯ ಫೋಟೊ…
ಎಂ ಎಸ್ ವಿದ್ಯಾ ಸೋಜಿಗ ಹಾಗೂ ಸಂತೋಷದ ವಿಷಯ!! ಬೆಂಗಳೂರು ಕನಕಪುರದ ಬಸ್ಸಿನಲ್ಲಿ ನಮ್ಮ ತಾಯಿಯ ಫೋಟೊ, ಜನಪ್ರಿಯ ಲೇಖಕಿಯರ ನಡುವೆ ಇದನ್ನು ನೋಡಿದ ಕೂಡಲೆ ನನಗೆ ವಿಡಿಯೋ ಕಾಲ್ ಮಾಡಿ, ಫೋಟೊ ಸಹ ಕಳಿಸಿದ ಹಿತೈಷಿ ಶಿವಣ್ಣ ಅವರಿಗೆ ಧನ್ಯವಾದಗಳು. ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ ಬಸ್ಸಿನ ಚಾಲಕ ಮತ್ತು ನಿರ್ವಾಹಕರೆ ಇದನ್ನು...
ನವೀನ್ ಸೂರಿಂಜೆ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’
ಹಿರಿಯ ಪತ್ರಕರ್ತ, ಸಾಮಾಜಿಕ ಚಿಂತಕ ನವೀನ್ ಸೂರಿಂಜೆ ಅವರ ಕೃತಿ 'ನೇತ್ರಾವತಿಯಲ್ಲಿ ನೆತ್ತರು' ಸದ್ಯದಲ್ಲೇ ಬಿಡುಗಡೆಯಾಗಲಿದೆ.ಇದು ಕರಾವಳಿಯ ಕೋಮು ಹಿಂಸೆಯ ನೈಜ ಕತೆಗಳು.ಈ ಕೃತಿಗೆ ನವೀನ್ ಬರೆದ ಮಾತುಗಳು ಇಲ್ಲಿವೆ ಈ ಕೃತಿಯನ್ನು ಕೊಳ್ಳಲು- "ನೇತ್ರಾವತಿಯಲ್ಲಿ ನೆತ್ತರು"ಕರಾವಳಿಯ ಕೋಮು ಹಿಂಸೆಯ ನೈಜ ಕತೆಗಳು ಲೇಖಕರು : ನವೀನ್...
ಕೆ ನಲ್ಲತಂಬಿ ಕೃತಿ ಬಿಡುಗಡೆ…
ಕೆ ನಲ್ಲತಂಬಿ ಕನ್ನಡದಿಂದ ತಮಿಳಿಗೆ ಸುಮಾರು 20 ಪುಸ್ತಕಗಳು, ತಮಿಳಿನಿಂದ ಕನ್ನಡಕ್ಕೆ ಸುಮಾರು 10 ಪುಸ್ತಕಗಳು ಈ 8 ವರ್ಷಗಳಲ್ಲಿ ಪ್ರಕಟವಾಗಿದ್ದರೂ, ಯಾವುದೂ ಸಮಾರಂಭ ಆಚರಿಸಿ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಇದೇ ಮೊದಲ ಬಾರಿ ನನ್ನ ಮೂರು ಕೃತಿಗಳು ಒಟ್ಟೊಟ್ಟಿಗೆ ಬಿಡುಗಡೆಯಾಗಲಿವೆ ಎಂಬುದು ಖುಷಿಯ ಸಂಗತಿ. ಮತ್ತೊಂದು...
ಪಿ ಪಿ ಉಪಾಧ್ಯ ಸರಣಿ ಕಥೆ 29 – ಅಂತ್ಯನ ಆಳವಾದ ಜ್ಞಾನವನ್ನು ಕಂಡವರು ದಿಗ್ಭ್ರಮೆ..
ಪಿ ಪಿ ಉಪಾಧ್ಯ 29 ಅಂತ್ಯನ ಆಳವಾದ ಜ್ಞಾನವನ್ನು ಕಂಡವರು ದಿಗ್ಭ್ರಮೆ.. ಅಂತ್ಯನಿಗೆ ಒಂದು ಪ್ರತ್ಯೇಕ ಕೋಣೆ. ಶಾಸ್ತ್ರೀಗಳೇ ಖುದ್ದಾಗಿ ಅವನ ಅನುಕೂಲತೆ ಅನನುಕೂಲತೆಗಳನ್ನು ವಿಚಾರಿಸುತ್ತಿರುವುದನ್ನು ನೋಡಿದ ಉಳಿದವರಿಗೂ ಅಂತ್ಯನ ಬಗ್ಗೆ ಗೌರವ. ವಯಸ್ಸಿನಲ್ಲಿ ಬಹಳ ಮಂದಿ ವಿದ್ಯಾರ್ಥಿಗಳು ಇವನಿಗಿಂತ ಹಿರಿಯರು. ಓದಿನಲ್ಲಿಯೂ....
ಸರೋಜಿನಿ ಪಡಸಲಗಿ ಅಂಕಣ- ಇನ್ನೂ ನೆತ್ತಿ ಮ್ಯಾಲಿನ ಮಾಸ ಹಾರಿಲ್ಲಾ….
‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ 70191...
ಮೆಹಬೂಬ್ ಮಠದ ನೋಡಿದ ನಾಟಕ..
ಮೆಹಬೂಬ್ ಮಠದ ಯಾವುದೋ ಮಹಾನಗರವೇ ಆಗಿರಲಿ ಇಲ್ಲವೆ ನಾವ್ಯಾರೂ ಹೆಸರು ಕೂಡ ಕೇಳಿರದ ಕುಗ್ರಾಮವೇ ಆಗಿರಲಿ ಅಲ್ಲಿನ ಮೇಲ್ಜಾತಿಯ ವ್ಯಕ್ತಿಯ ಮೇಲೆ ಬೇರೆ ಸಮುದಾಯದವರು ಒಂದು ವೇಳೆ ಕೂಗಾಡಿ ಸಣ್ಣ ಹಲ್ಲೆ ಮಾಡಿದರೂ ಸಾಕು ‘ತಾಯಿ ಕರುಳಿನ' ಹಾಗೂ ಜವಾಬ್ದಾರಿಯುತ ‘ನಾಲ್ಕು ಜನ’ ಕಣ್ಣು ಪಿಳುಕಿಸುವದರೊಳಗೆ ಅದನ್ನು ಜಗತ್ತಿನಾದ್ಯಂತ ದೊಡ್ಡ...
Latest
ಬಾ ಕವಿತಾ
ಬಿದಲೋಟಿ ರಂಗನಾಥ್ ಹೊಸ ಕವಿತೆ- ಗೋಲು ಗುಮ್ಮಟ ಮತ್ತು ಗಿಳಿ ಮುನಿಸು
ಬಿದಲೋಟಿ ರಂಗನಾಥ್ ನಡೆದವನ ಕಣ್ಣಲ್ಲಿ ಗೋಲು ಗುಮ್ಮಟದೊಳಗಿನ ಹಾಡು ಗಿಣಿಗಳ ಸರಸ-ವಿರಸ ಕ್ಯಾಮರದ ಕಣ್ಣಿಗೆ ಹಾರು ರೆಕ್ಕೆಯ ತುದಿ ಚಿತ್ರ ಯಾರೋ ಕಟ್ಟಿದ ನೂರಾರು ಕವಿತೆಗಳ ಜಾಡು...
ಚಪ್ಪಲಿಯ ಕೊರಗು
ಶಂಕರಾನಂದ ಹೆಬ್ಬಾಳ ನಾನು ಒಂಟಿಯಾದರೆ ಧರಿಸುವುದಿಲ್ಲೇನು... ಒಂಟಿತನಕ್ಕೆ ಬೆಲೆಯಿಲ್ಲ ಈ ಜಗದೊಳಗೆ... ಜಂಟಿಯೇ ಇರಬೇಕಂತೆ... ಇದೆ ನನಗೆ ಚಿಂತೆ...? ಕಾಲಿನ ರಕ್ಷಣೆಗಾಗಿ,...
ಪುಸ್ತಕದ ಪರಿಚಯ
Book Shelf
ಪುರುಷೋತ್ತಮ ಬಿಳಿಮಲೆ ಕಂಡಂತೆ ‘ಹಿಂದುತ್ವದ ಹಿಂದೆ ಮುಂದೆ’
ಪುರುಷೋತ್ತಮ ಬಿಳಿಮಲೆ ಜಿ ರಾಮಕೃಷ್ಣ ಅವರ 'ಹಿಂದುತ್ವದ ಹಿಂದೆ ಮುಂದೆ' ಇದೀಗ 84ರ ಹೊಸ್ತಿಲಲ್ಲಿರುವ ಡಾ. ಜಿ. ರಾಮಕೃಷ್ಣ ಅವರು ನನಗೆ ಮತ್ತು ನನ್ನ ತಲೆಮಾರಿನ ಅನೇಕರಿಗೆ ವೈಚಾರಿಕತೆಯನ್ನು ಕಲಿಸಿದ ಗುರುಗಳು. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಅಪಾರ ಹಿಡಿತ ಇರುವ ಅವರು ಮಾರ್ಕ್ಸ್ ವಾದಿ ಚಿಂತನಾ ಕ್ರಮವು...
ಪುಸ್ತಕ ಲೋಕಕ್ಕೆ ಮಹತ್ವದ ಕೊಂಡಿ ‘ಬುಕ್ ಬ್ರಹ್ಮ’
ಮಂಜುಳಾ ಹುಲಿಕುಂಟೆ ನನ್ನದೇ ಭಾಷೆ, ನನ್ನ ನೆಲದಲ್ಲಿ ಅಪರಿಚಿತವಾಗುತ್ತಿರುವ ಹೊತ್ತಿನಲ್ಲೂ, ಕನ್ನಡ ಅನ್ನಭಾಷೆಯಾಗಬೇಕೆಂಬ ಆಸೆ ಹೊತ್ತುಕೊಂಡೇ ಬೆಂಗಳೂರೆಂಬ ಮಾಯಾನಗರದಲ್ಲಿ ಐದಾರು ವರ್ಷಗಳ ಕಾಲ ಅಲೆದಿದ್ದೇನೆ. ಭಾಷೆಯೊಂದರ ಅಳಿವು-ಉಳಿವು ಅದರ ಬಳಸುವಿಕೆಯಲ್ಲೇ ಇರುತ್ತದೆ ಎಂಬುದು ಈಗಾಗಲೇ ಸಾಭೀತಾಗಿರುವ ವಿಚಾರವಾಗಿದ್ದು, ಕನ್ನಡ...
ಛಂದ ಪುಸ್ತಕ ಹಸ್ತಪ್ರತಿ ಆಹ್ವಾನ
ಕಳೆದ ಹದಿನಾಲ್ಕು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ...
‘ಬಕುಲದ ಬಾಗಿಲಿನಿಂದ’ ಫೋಟೋ ಆಲ್ಬಂ
'ಅವಧಿ'ಯಲ್ಲಿ ಪ್ರಕಟವಾದ ಸುಧಾ ಆಡುಕಳ ಅವರ ಅಂಕಣ ಬರಹ 'ಬಕುಲದ ಬಾಗಿಲಿನಿಂದ' ಕೃತಿಯನ್ನು 'ಬಹುರೂಪಿ' ಪ್ರಕಟಿಸಿದೆ. ಈ ಕೃತಿ ಕುರಿತು 'ಅವಧಿ'ಯ ಅಂಗಳದಲ್ಲಿ ನೇರಪ್ರಸಾರದಲ್ಲಿ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು ಖ್ಯಾತ ರಂಗಕರ್ಮಿಗಳಾದ ಶ್ರೀಪಾದ್ ಭಟ್, ಕಿರಣ್ ಭಟ್ ಭಾಗವಹಿಸಿದ್ದರು. ಸುಧಾ ಆಡುಕಳ ತಮ್ಮ ಬರಹ ಹಾಗೂ ರಂಗ ಪ್ರೇರಣೆ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











