ಇಂದು ಅವಧಿಯಲ್ಲಿ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಶ್ರೀಕಂಠನ್ –ತೊಂಬತ್ತು ವಸಂತಗಳ ಬಿಡುವಿಲ್ಲದ ಸಂಗೀತಗಾರ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
‘ಸ್ವ್ಯಾನ್’ ಅಂಗಳದಲ್ಲಿ ವಸುಧೇಂದ್ರ ಸಂಭ್ರಮ-‘ತೇಜೋ ತುಂಗಭದ್ರಾ’ಕ್ಕೆ10
ಅದೊಂದು ಪುಟ್ಟ ಆದರೆ ಮನಸ್ಸಿನಲ್ಲಿ ಬಹುಕಾಲ ಉಳಿಯುವ ಕಾರ್ಯಕ್ರಮ. ಪುಸ್ತಕ ಲೋಕದಲ್ಲಿ ಒಂದು ಮಾದರಿ. ಒಂದು ಪುಸ್ತಕ ರೂಪುಗೊಳ್ಳುವುದರ ಹಿಂದೆ ಎಷ್ಟೆಲ್ಲಾ ಕೈಗಳು ಕೆಲಸ ಮಾಡಿರುತ್ತದೆ ಎನ್ನುವುದನ್ನು ತೋರಿಸಿಕೊಟ್ಟ ಕಾರ್ಯಕ್ರಮ. ಅಲ್ಲಿ ಲೇಖಕರಿದ್ದರು, ಕರಡು ತಿದ್ದಿದವರು ಇದ್ದರು, ಪುಸ್ತಕ ಮುದ್ರಿಸಿದವರಿದ್ದರು, ಇದನ್ನು ಪ್ರಚಾರ...
ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4..
ಮಂಸೋರೆ ರಾಷ್ಟ್ರೀಯ ಹೆದ್ದಾರಿ 4, ನನ್ನ ಜೀವನದಲ್ಲಿ ಬಹು ಮುಖ್ಯವಾದ ಅಧ್ಯಾಯ. ಬೆಂಗಳೂರು ಚೆನ್ನೈ ನಗರವನ್ನು ಸಂಪರ್ಕಿಸುವ ಇಂದಿನ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪಥ ರಸ್ತೆ ಆಗುವ ಮೊದಲು ರಾಷ್ಟ್ರೀಯ ಹೆದ್ದಾರಿ 4 ಎಂದಿತ್ತು. ಅದು ನಮ್ಮೂರನ್ನು ಹಾದು ಹೋಗುವ ಹೆದ್ದಾರಿ ಆದ್ದರಿಂದ ಸಹಜವಾಗಿಯೇ ಅದರೊಂದಿಗೆ ಒಂದು ನಾಸ್ಟಾಲಜಿ...
‘ಕೋವಿಡ್ ಕಥೆಗಳು’ ನೆನಪಿಗೆ ನೀಡಿದ ಸಂದರ್ಭ…
ಗುಬ್ಬಿ ತಾಲ್ಲೂಕು ಪ್ರಜಾವಾಣಿ ಪತ್ರಿಕೆಯ ವರದಿಗಾರ ಜಯಣ್ಣ ಕೋವಿಡ್ ಗೆ ಬಲಿಯಾಗಿದ್ದರು. ಮನೆಯಲ್ಲಿ ಕಡು ಕಷ್ಟದ ಕಾಲ. ಆಗ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಕೊಡಿಸಲಾಗಿತ್ತು. ಇಂದು ತುಮಕೂರಿನಲ್ಲಿ ನಡೆದ ಕೆಯುಡಬ್ಲ್ಯೂಜೆ ಜಿಲ್ಲಾ ಘಟಕದ ಕಾರ್ಯಕ್ರಮದಲ್ಲಿ ಪತ್ರಕರ್ತ...
ಪಿ ಪಿ ಉಪಾಧ್ಯ ಸರಣಿ ಕಥೆ 43 – ಶಾಸ್ತ್ರೀಗಳಿಗಂತೂ ಯುದ್ಧವನ್ನೇ ಗೆದ್ದ ಅನುಭವ…
ಪಿ ಪಿ ಉಪಾಧ್ಯ ತಂಡದವರೆಲ್ಲ ತಮ್ಮ ತಮ್ಮ ವೇಷ ಭೂಷಣಗಳ ಜೊತೆಗೆ ತಮ್ಮ ಬಟ್ಟೆ ಬರೆಗಳನ್ನು ಜೋಡಿಸಿಕೊಳ್ಳುತ್ತ ತಯಾರಾಗುತ್ತಿದ್ದಂತೆಯೇ ಅಮೇರಿಕದಿಂದ ಫೋನ್ ಬಂದಿತ್ತು. ಅತ್ತ ಕಡೆಯಿಂದ ಮಾತನಾಡುತ್ತಿದ್ದವರು ಇವರನ್ನು ಅಮೆರಿಕೆಗೆ ಕರೆಸಿಕೊಂಡ ಅಲ್ಲಿನ ಕನ್ನಡ ಸಂಘದ ಅಧ್ಯಕ್ಷ. ಶಾಸ್ತ್ರೀಗಳನ್ನು ಸರ್ ಎಂದೇ ಸಂಬೋಧಿಸುತ್ತಿದ್ದವ....
ಶ್ರೀನಿವಾಸ ಪ್ರಭು ಅಂಕಣ- ವಿಮರ್ಶೆಗಳಿಂದಾಗಿ ಕೊರಗುವುದು ಕಡಿಮೆಯಾದದ್ದು ಅನ್ನಿ!..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
Latest
ಬಾ ಕವಿತಾ
ಕಾವ್ಯ ಎಂ.ಎನ್ ಹೊಸ ಕವಿತೆ- ಒಂದು ಪುಟದ ಖಾತೆ
ಕಾವ್ಯ ಎಂ.ಎನ್ ---------------------------------- ನಮ್ಮ ನಡುವೆ ಘಟಿಸಿದ ಯಾವ ದುರಂತವೂ ನನ್ನ ಗಣಿಕೆಯಾಚೆಯದಲ್ಲವೆಂಬುದೇನೊ ನಿಜ ಹಾಗೆಂದು ನಾನ್ಯಾವ ಮಾಯ ವಿದ್ಯೆಯಲ್ಲೂ...
ಎಚ್ ಆರ್ ಲೀಲಾವತಿ ಹೊಸ ಕವಿತೆ: ಅವನು-ಅವಳು
ಎಚ್ ಆರ್ ಲೀಲಾವತಿ…………………….. ಎಲ್ಲಿಂದಲೋ ಬಂದವನುಕಂಡು ಕೇಳರಿಯದವನುಮೊಗೆಮೊಗೆದು ನಗುವ ನಕ್ಷತ್ರಗಳರಾಶಿ ಸುರಿದವನುತೆರೆದ ತುಟಿಯಿಂದಜೇನ ಹೊಳೆ ಹರಿಸಿದವನುಸೂಜಿಗಲ್ಲಿನಂತೆ ಎದೆಗೆ...
ಪುಸ್ತಕದ ಪರಿಚಯ
Book Shelf
ಅರ್ಚನಾ ಆರ್ ಓದಿದ ‘ವೈಜಯಂತಿಪುರ’
ಡಾ ಅರ್ಚನಾ ಆರ್ ವೈಜಯಂತಿಪುರ ಮಯೂರವರ್ಮನ ವೈಭವದ ರೋಚಕ ಕಥಾನಕ… ಕನ್ನಡದ ಪ್ರಮುಖ ಕಾದಂಬರಿಕಾರರು, ಅಂಕಣಕಾರರು ಮತ್ತು ಕಥೆಗಾರರಾದ ಸಂತೋಷ್‌ಕುಮಾರ್ ಮೆಹಂದಳೆ ಅವರು ಪ್ರತಿಬಾರಿ ಓದುಗರ ಮುಂದಿಡುವ ಕೃತಿಗಳು ವಿಭಿನ್ನವಾದವುಗಳು. ಅವರ ಒಟ್ಟೂ ಸಾಹಿತ್ಯ ಸೃಷ್ಟಿಯನ್ನು ಗಮನಿಸಿದಾಗ ಅವರ ಎಲ್ಲಾ ಕೃತಿಗಳು ಒಂದಕ್ಕಿಂತ ಮತ್ತೊಂದು...
ಓದುತ್ತೇನೆ..
ಹೊಸ ವರ್ಷಕ್ಕೊಂದು ಹೊಸ ಯೋಜನೆ ಸಂಗಮೇಶ ಸಜ್ಜನ್ ನಾ ಕಂಡ ಸಾಹಿತ್ಯದ ಪರಿಯೇ ಬೇರೆ, ಒಂದಾನೊಂದು ಕಾಲದಲ್ಲಿ ಇದೇನು ತಲೆದಿಂಬಿನಂತಿರುವ ಪುಸ್ತಕವನ್ನು ಕೈಯಲ್ಲಿಡಿದು ಓದುವುದೇ, ಛೆ ಅಂತ ಕಪಾಟಿನಲ್ಲಿಯೇ ವಾಪಾಸ್ ಇಡ್ತಿದ್ದೆ. ಆದರೆ ಬೇಂದ್ರೆಯ ನಾಕುತಂತಿಯಿಂದ ನನಗೂ ಸಾಹಿತ್ಯದ ಬಗ್ಗೆ ಒಲವಾಯಿತು. ಸಾಹಿತ್ಯ ಅಂದ್ರೆ ಬರಿ ಓದು ಅಂತ...
ಎಸ್ ದಿವಾಕರ್ 75
ಸಂಗಮೇಶ ಸಜ್ಜನ್ ಎಸ್ ದಿವಾಕರ್ ಅಂತ ಅಂದಕೂಡಲೇ ನಮಗೆ ನೆನಪಾಗುವುದು ಅವರ ಮುಗ್ಧತೆ ಮತ್ತು ಸರಳತೆ, ಅವರ ಪಕ್ಕಕ್ಕೋಗಿ ನಿಂತಾಗ ಯಾರೋ ಒಬ್ಬ ಸಾಮಾನ್ಯ ಮನುಷ್ಯನ ಪಕ್ಕದಲ್ಲಿ ನಾ ನಿಂತಿರುವೆ ಅಂದುಕೊಳ್ಳೋದು ಸಹಜ, ಆದರೆ ಇವರ ಮಾತುಗಳೊಮ್ಮೆ ಕೇಳಿದಾಗ ನಮಗಚ್ಚರಿಯಾಗುವುದಂತೂ ಸಹಜ. ಮೊನ್ನೆ ತಾನೇ ನವೆಂಬರ್ ತಿಂಗಳಲ್ಲಿ ಸರ್ ಅವರು...
ಎಸ್ ದಿವಾಕರ್ 75
ಸಂಗಮೇಶ ಸಜ್ಜನ್ ಎಸ್ ದಿವಾಕರ್ ಅಂತ ಅಂದಕೂಡಲೇ ನಮಗೆ ನೆನಪಾಗುವುದು ಅವರ ಮುಗ್ಧತೆ ಮತ್ತು ಸರಳತೆ, ಅವರ ಪಕ್ಕಕ್ಕೋಗಿ ನಿಂತಾಗ ಯಾರೋ ಒಬ್ಬ ಸಾಮಾನ್ಯ ಮನುಷ್ಯನ ಪಕ್ಕದಲ್ಲಿ ನಾ ನಿಂತಿರುವೆ ಅಂದುಕೊಳ್ಳೋದು ಸಹಜ, ಆದರೆ ಇವರ ಮಾತುಗಳೊಮ್ಮೆ ಕೇಳಿದಾಗ ನಮಗಚ್ಚರಿಯಾಗುವುದಂತೂ ಸಹಜ. ಮೊನ್ನೆ ತಾನೇ ನವೆಂಬರ್ ತಿಂಗಳಲ್ಲಿ ಸರ್ ಅವರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











