ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಇನ್ನೆಂದೂ ಸಿಗಲಾರದ ಶ್ರೇಷ್ಠ ಗುರುವಿನ ಮರುಭೇಟಿ…

ಇನ್ನೆಂದೂ ಸಿಗಲಾರದ ಶ್ರೇಷ್ಠ ಗುರುವಿನ ಮರುಭೇಟಿ…

ಐ ಕೆ ಬೊಳುವಾರು ಅವರ ಫೇಸ್ ಬುಕ್ ವಾಲ್ ನಿಂದ ಕಳೆದ 42 ವರ್ಷಗಳಿಂದ ನನ್ನನ್ನು ಯಾವತ್ತೂ ಎಚ್ಚರದಿಂದ ಇರುವ ಹಾಗೆ ಎಚ್ಚರಿಸುತ್ತಿದ್ದ ಜಿ .ರಾಜಶೇಖರ್ ಅವರಿಗೆ ಗೌರವದ ನಮನಗಳು. 1985 ಇರಬೇಕು ನಾನು ರಂಗಭೂಮಿಗೆ ಸಂಬಂಧಿಸಿದ ಹಾಗೆ ಐದು ಚುಟುಕು ಕವಿತೆಗಳನ್ನು ಬರೆದು ಉದಯವಾಣಿಗೆ ಕಳುಹಿಸಿದ್ದೆ. ಭಾನುವಾರದ ಪುರವಣಿಯಲ್ಲಿ ಅದು...

ಜಿ ರಾಜಶೇಖರ್ ಇನ್ನಿಲ್ಲ…

ಜಿ ರಾಜಶೇಖರ್ ಇನ್ನಿಲ್ಲ…

ವಸಂತ ಬನ್ನಾಡಿ ಧೀಮಂತ ಗೆಳೆಯ ಜಿ.ರಾಜಶೇಖರ್ನಮ್ಮನ್ನು ಅಗಲಿದ್ದಾರೆ.ನಮನಗಳು ರಾಜಶೇಖರ್ಸದ್ಯದ ಆಗುಹೋಗುಗಳ ಬಗ್ಗೆ ಸದಾ ವಿಮರ್ಶಕ ಕಣ್ಣುಗಳಿಂದ ನೋಡುತ್ತಾ ಪ್ರಖರವಾಗಿ ಪ್ರತಿಕ್ರಿಯಿಸುತ್ತಿದ್ದ ಗೆಳೆಯ ಜಿ.ರಾಜಶೇಖರ್ ಇಂದು ರಾತ್ರಿ ಸುಮಾರು ಹನ್ನೊಂದು ಗಂಟೆಯ ಸಮಯಕ್ಕೆ ನಮ್ಮನ್ನು ಅಗಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು...

ಬಸವರಾಜ ಕೋಡಗುಂಟಿ ಅಂಕಣ – ದಕ್ಶಿಣ ಕನ್ನಡ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅಂಕಣ – ದಕ್ಶಿಣ ಕನ್ನಡ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

ಶ್ರೀನಿವಾಸ ಪ್ರಭು ಅಂಕಣ – ಆ ಮಾತಿಗೆ ನಾನು ಶರಣಾಗಿ ಹೋದೆ…

ಶ್ರೀನಿವಾಸ ಪ್ರಭು ಅಂಕಣ – ಆ ಮಾತಿಗೆ ನಾನು ಶರಣಾಗಿ ಹೋದೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಪಂಜು ಕಥಾ ಸಂಕಲನ ಪ್ರಶಸ್ತಿಗೆ ಕೃತಿ ಆಹ್ವಾನ…

ಪಂಜು ಕಥಾ ಸಂಕಲನ ಪ್ರಶಸ್ತಿಗೆ ಕೃತಿ ಆಹ್ವಾನ…

ಪಂಜು 2023 ರ ಜನವರಿಯಲ್ಲಿ ಹತ್ತು ವರ್ಷ ಪೂರೈಸುತ್ತದೆ. ದಶಕದ ಮೈಲಿಗಲ್ಲು ತುಳಿದ ಬೆರಳೆಣಿಕೆಯ ಕನ್ನಡದ ಅಂತರ್ಜಾಲ ಪತ್ರಿಕೆಗಳಲ್ಲಿ ಪಂಜು ಕೂಡ ಒಂದು. ದಶಕದ ಈ ಸಂಭ್ರಮವನ್ನು ಆಚರಿಸಲು ಪಂಜು ಮೊದಲ ಹೆಜ್ಜೆಯಾಗಿ ಕಥಾಸಂಕಲನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸುತ್ತಿದೆ. 2021 ರ ಸಾಲಿನಲ್ಲಿ ಅಂದರೆ ಜನವರಿ 2021 ರಿಂದ...

ಹಾಡ್ಲಹಳ್ಳಿ ನಾಗರಾಜ್ ‘ದಾಟು ಹಲಗೆ’ ಅಂಕಣ ಆರಂಭ…

ಹಾಡ್ಲಹಳ್ಳಿ ನಾಗರಾಜ್ ‘ದಾಟು ಹಲಗೆ’ ಅಂಕಣ ಆರಂಭ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

ಬಾ ಕವಿತಾ

ವಿಶಾಲ್ ಮ್ಯಾಸರ್ ಹೊಸ ಕವಿತೆ- ಯುದ್ಧ ನಿಲ್ಲಲಿ ಅಷ್ಟೇ…!

ವಿಶಾಲ್ ಮ್ಯಾಸರ್ ಹೊಸ ಕವಿತೆ- ಯುದ್ಧ ನಿಲ್ಲಲಿ ಅಷ್ಟೇ…!

ವಿಶಾಲ್ ಮ್ಯಾಸರ್ ------ ಈ ಕಾಲಕ್ಕೆ ಯಾವ  ಕವಿತೆಯು ಹುಟ್ಟುವುದಿಲ್ಲ ಉಸಿರು ಕಟ್ಟುವ  ಕಂಬನಿಯೊಂದನ್ನು ಬಿಟ್ಟು ಈ ಕಾಲಕ್ಕೆ ಯಾವ  ರೂಪಕವು ಕೆಲಸಕ್ಕೆ...

ಗೀತಾ ಎನ್ ಸ್ವಾಮಿ- ದೇವರ ಮೊಗ

ಗೀತಾ ಎನ್ ಸ್ವಾಮಿ- ದೇವರ ಮೊಗ

ಗೀತಾ ಎನ್ ಸ್ವಾಮಿ ----- ಆಕಾರವೇ ಕಾಣುತ್ತಿಲ್ಲ; ಏನಿದು ಚಲನೆ? ಹೊಗೆ, ಬೆಂಕಿ, ಬಣ್ಣದ ಪುಡಿಗಳು.ಉದ್ದನೆಯ ಏನೋ ಒಂದು ಮುಸಮುಸ ಸದ್ದೊರಡಿಸುತ್ತಿದೆ!! ನಿಧಾನಕ್ಕೆ ಮೂಡಿದ...

‍ಪುಸ್ತಕದ ಪರಿಚಯ

Book Shelf

ಶತಮಾನದ ಕವಿಯ ಕಾಡುವ ಕವಿತೆಗಳು..

ಶತಮಾನದ ಕವಿಯ ಕಾಡುವ ಕವಿತೆಗಳು..

ಮೆಹಬೂಬ್ ಮಠದ ನಮ್ಮ ಬದುಕಿನ ಭಿತ್ತಿಯಲಿ ನೀವು ಅಡ್ಡಾದಿಡ್ಡಿ ಗೀಚಿದ ಗೀರು ಲಾಂಛನಗಳ ಒರೆಸಿ ಹಾಕಬೇಕಿದೆ ನಮಗೆ ಬೇಕಾದ ಹಾಡನು ನಾವೇ ಬರೆದುಕೊಳ್ಳುತ್ತೇವೆ ಎಂದು,  ಸ್ಥಾಪಿತ ಹಿತಾಸಕ್ತಿಗಳು, ಪುರೋಹಿತಷಾಹಿ ವರ್ಗಗಳ ಮನುಷ್ಯ ವಿರೋಧಿ ಯೋಚನೆಗಳ ಮುಖಕ್ಕೆ ಹೊಡಿದಂತೆ ಬರೆಯುವ ಯುವ ಕವಿ ವಿಠ್ಠಲ ದಳವಾಯಿಯವರು ಸಮಕಾಲೀನ ರಾಜಕೀಯ –...

read more
ಕಾಡುವ ʼಭಾವಗಂಧಿʼ

ಕಾಡುವ ʼಭಾವಗಂಧಿʼ

ಬಸವರಾಜ ಕಾಸೆ ತಮ್ಮ ಅತ್ಯುತ್ತಮ ಬರಹಗಳ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿ ಸಾಹಿತ್ಯದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಹಿರಿಯ ಕವಯತ್ರಿ ಪ್ರಭಾವತಿ ದೇಸಾಯಿಯವರ "ಭಾವಗಂಧಿ" ಗಜಲ್ ಸಂಕಲನ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತು. ಆ ಕ್ಷಣದಿಂದ ಕೊರೋನಾನಂತಹ ಈ ಸಂಕಷ್ಟದ ಸಮಯದಲ್ಲೂ ಸಹ ಅದನ್ನು ಓದಬೇಕು ಎನ್ನುವ ತುಡಿತ...

ಇಂದ್ರ ಕುಮಾರ್ ಹೆಚ್ ಬಿ ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’

ಇಂದ್ರ ಕುಮಾರ್ ಹೆಚ್ ಬಿ ಅವರ ‘ಒಳಗೊಂದು ವಿಲಕ್ಷಣ ಮಿಶ್ರಣ’

ಕ್ಷಣ ಕ್ಷಣದ ಜ್ಞಾನೋದಯಗಳ ವಿಸ್ಟಾ ರಾಜು ಎಂ ಎಸ್ ಕವಿ ಸಮಯವನ್ನು ಹಿಡಿದಿಡುವ ಅಮೂಲ್ಯ ಘಳಿಗೆಯಲ್ಲಿ, ಕವಿ ಬರೆಯುತ್ತಾನೆ. ಅದು ಅದಷ್ಟಕ್ಕೇ ಚಂದವೆನಿಸುವ ಸಾಹಿತ್ಯಾನುಭೂತಿ. ಈ ಭಾವ ಜಗತ್ತಿನಲ್ಲಿ ಕನ್ನಡಕದ ವಿಮರ್ಶಕ ಇಣುಕಿ, ಏನಿದೆ ಏನಿಲ್ಲ ಎಂದು ಹೇಳಹೊರಡುವುದು ಒಂದು ರೀತಿಯಲ್ಲಿ ಅತಿಕ್ರಮಣ ಎನಿಸುತ್ತದೆ. 'ವಿಮರ್ಶೆ' ಎಂದು...

ಮಾಧವಿ ಭಂಡಾರಿ ಅವರ ಮೌನವೆಂಬ ‘ಝೆನ್‍’

ಮಾಧವಿ ಭಂಡಾರಿ ಅವರ ಮೌನವೆಂಬ ‘ಝೆನ್‍’

ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ನಿನ್ನೆ ಪ್ರತಿಷ್ಠಿತ ದಿನಕರ ದೇಸಾಯಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮನೆಯಂಗಳದಲ್ಲಿಯೇ ಶಾಂತಾರಾಮ ಹಿಚಕಡ, ಶ್ರೀಪಾದ್ ಭಟ್ ಹಾಗೂ ವಿಷ್ಣು ನಾಯ್ಕರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಗೆ ಪಾತ್ರವಾದ 'ಮೌನಗರ್ಭದ ಒಡಲು' ಕೃತಿಗೆ ಖ್ಯಾತ ಚಿಂತಕ ಡಾ ಬಂಜಗೆರೆ ಜಯಪ್ರಕಾಶ್ ಅವರ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This