ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಶಾಗಲೆ ಹೌಸ್ನಲ್ಲಿ ಕಲಾ ಶಿಬಿರ…

ಶಾಗಲೆ ಹೌಸ್ನಲ್ಲಿ ಕಲಾ ಶಿಬಿರ…

ಧ್ವಜ ಸತ್ಯಾಗ್ರಹದ ಅಂಗವಾಗಿ ಶಾಗಲೆ ಹೌಸ್ನಲ್ಲಿ ಕಲಾ ಶಿಬಿರ ನಡೆಯಿತು. ಶಿಬಿರದಲ್ಲಿ ರಂಗಾಯಣದ ಕಲಾವಿದರಾದಂತಹ ದ್ವಾರಕನಾಥ್, ರಂಗಕರ್ಮಿ ಪ್ರಸನ್ನ ಹಾಗೂ ಇತರ ಶಿಬಿರಾರ್ಥಿಗಳು ಚಿತ್ರ ರಚಿಸಿದರು. ಸಿದ್ಧಾರ್ಥ ಹೋಟೆಲ್ ನ ಮಾಲೀಕರು ಹಾಗೂ ಉದ್ಯಮಿ ಗಿರಿ ಅವರು ಕಲಾ ಶಿಬಿರವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ...

ತಾಯಿ ಲೋಕೇಶ್ ಕಂಡಂತೆ ‘ಪೂಲನ್ ದೇವಿ’

ತಾಯಿ ಲೋಕೇಶ್ ಕಂಡಂತೆ ‘ಪೂಲನ್ ದೇವಿ’

ತಾಯಿ ಲೋಕೇಶ್ ಎಲ್ಲಾ ಹೆಣ್ಣು ಸಹಿಸಿಕೊಂಡು .. ಹೂವೇ ಆಗಿರುವುದಿಲ್ಲ ದೌರ್ಜನ್ಯಕ್ಕೆ ಪ್ರತಿರೋಧಿಸುವ .. ಬೆಂಕಿಯು ಆಗುತ್ತಾರೆ .. ಭಾರತದ ಇತಿಹಾಸ ಪುಟಗಳಲ್ಲಿ ತನ್ನದೇ ರಕ್ತಚರಿತ್ರೆ ಬರೆದ ಫೂಲನ್_ದೇವಿ ಅವರ ಹೋರಾಟದ ಬದುಕನ್ನು ಆಧರಿಸಿ ರಂಗಪಯಣ ತಂಡ ಇತ್ತಿಚೆಗೆ ಯಶಸ್ವಿಯಾಗಿ ಪ್ರಯೋಗಿಸಿದ "ಫೂಲನ್_ದೇವಿ" ನಾಟಕದ ಕೆಲವು...

’ಎಲ್ಲೋ ಇದ್ದೀಯಾ ನೀನು’ ಎಂಬ ಪ್ರೀತಿಯ ಹುಡುಕಾಟದಲ್ಲಿ…

’ಎಲ್ಲೋ ಇದ್ದೀಯಾ ನೀನು’ ಎಂಬ ಪ್ರೀತಿಯ ಹುಡುಕಾಟದಲ್ಲಿ…

ಸಿದ್ಧರಾಮ ಕೂಡ್ಲಿಗಿ ಮನಸು ತುಂಬಾ ಸೂಕ್ಷ್ಮ. ಮನಸಿನ ಮನಸನ್ನು ಅರಿಯುವುದು ತುಂಬಾ ಕಷ್ಟವೂ ಹೌದು. ಹೊರಗಿನ ಪ್ರಪಂಚಕ್ಕೆ ತೋರುವ ಮನಸೇ ಬೇರೆ, ತೋರಲಾಗದ ಹಾಗೆ ಇರುವ ಒಳಮನಸೇ ಬೇರೆ. ಎರಡೂ ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುತ್ತವೆ, ಅದು ಸಹಜವೂ ಕೂಡ. ಸದಾ ನಾವು ನಮ್ಮ ಮನಸಿಗೆ ಸಂತೋಷವನ್ನು ಕೊಡುವುದರ ಹುಡುಕಾಟದಲ್ಲೇ...

ಮಧುಕರ್ ಬಳ್ಕೂರು ಸರಣಿ ಕಥೆ 9 – ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲಿಯ ದಾಖಲೆ…

ಮಧುಕರ್ ಬಳ್ಕೂರು ಸರಣಿ ಕಥೆ 9 – ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲಿಯ ದಾಖಲೆ…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 9 "ಕಪಿಲ್ ದೇವ್ ರಿಚರ್ಡ್...

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ವಿದ್ವಾಂಸರ ಮತ್ತು ಸಂಗೀತ ಕಲಾವಿದರ ನುಡಿಚಿತ್ರ…

ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ವಿದ್ವಾಂಸರ ಮತ್ತು ಸಂಗೀತ ಕಲಾವಿದರ ನುಡಿಚಿತ್ರ…

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

ಇದು ಸಮಕಾಲೀನ ಸಂಗತಿಗಳ ಸುತ್ತ ಹೆಣೆದಿರುವ ಒಂದು ಕಥಾನಕ…

ಇದು ಸಮಕಾಲೀನ ಸಂಗತಿಗಳ ಸುತ್ತ ಹೆಣೆದಿರುವ ಒಂದು ಕಥಾನಕ…

‘ಅವಧಿ’ ಮಾಧ್ಯಮ ಸಹಯೋಗದಲ್ಲಿ ಶಿವಮೊಗ್ಗದ ‘ಹೊಂಗಿರಣ’ ತಂಡ ಬೆಂಗಳೂರಿನಲ್ಲಿ ಹೊಸ ನಾಟಕವನ್ನು ಅಭಿನಯಿಸುತ್ತಿದೆ. ಖ್ಯಾತ ಕಥೆಗಾರ ಶಿವಕುಮಾರ ಮಾವಲಿ ಅವರು ಬರೆದ ಈ ನಾಟಕವನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಹೊಂಗಿರಣ ಚಂದ್ರು ನಿರ್ದೇಶಿಸಿದ್ದಾರೆ. ಈ ತಿಂಗಳ 31 ರಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಸಂಜೆ 7ಕ್ಕೆ ನಾಟಕ ಪ್ರದರ್ಶನ...

Invite

Stories From Cameras

Stories From Cameras

BFS in collaboration with The Courtyard invites you to the screening of the film “Force Majeure " on Thursday 12th March   2020 at 6:30 pm. Entry Free! Stories From Cameras - Force Majeure Directed by Ruben Östlund | Sweden | 119 minutes | 2014 Wickedly funny and...

ಬಾ ಕವಿತಾ

ಮಹಮ್ಮದ್ ರಫೀಕ್ ಹೊಸ ಕವಿತೆ- ಗೆರೆಗಳು

ಮಹಮ್ಮದ್ ರಫೀಕ್ ಹೊಸ ಕವಿತೆ- ಗೆರೆಗಳು

ಮಹಮ್ಮದ್ ರಫೀಕ್ ಕೊಟ್ಟೂರು ------ ಅವನ ಕ್ಯಾನ್ವಾಸಿನ ತುಂಬಾ ಗೆರೆಗಳು ನೀಳವಾದವು ಅದರ ಮಗ್ಗುಲು ಡೊಂಕಾದವು ಚಿಕ್ಕ ದೊಡ್ಡ ಗೆರೆಗಳು ಅಕ್ಕಪಕ್ಕ ಕೈಯ ಬ್ರಷ್ ಹಿಡಿದು ಬಣ್ಣದೊಳದ್ದಿ...

ಫಾತಿಮಾ ರಲಿಯಾ ಹೊಸ ಕವಿತೆ- ರೊಟ್ಟಿಯಂಥಾ ಕವಿತೆ

ಫಾತಿಮಾ ರಲಿಯಾ ಹೊಸ ಕವಿತೆ- ರೊಟ್ಟಿಯಂಥಾ ಕವಿತೆ

ಫಾತಿಮಾ ರಲಿಯಾ ---- ಹಾಳೆಯಿಂದ ಎದ್ದು ಬಂದ ಸುಡು ಸುಡು ರೊಟ್ಟಿಯಂಥಾ ಕವಿತೆ ನನ್ನೊಂದಿಗೆ ಮಾತಿಗಿಳಿದಿತ್ತು ಯಾವ ರೈತ ಬೆಳೆದ ಅಕ್ಕಿಯ ರೊಟ್ಟಿಯೋ! ಯಾವ ಕಾವಲಿಯ ಒಡಲ ಸಿಟ್ಟೋ! ಯಾವ...

‍ಪುಸ್ತಕದ ಪರಿಚಯ

Book Shelf

ಕೆ ಪುಟ್ಟಸ್ವಾಮಿ ಓದಿದ ‘ಕೀಟಲೆಯ ದಿನಗಳು’

ಕೆ ಪುಟ್ಟಸ್ವಾಮಿ ಓದಿದ ‘ಕೀಟಲೆಯ ದಿನಗಳು’

ಕೆ. ಪುಟ್ಟಸ್ವಾಮಿ ತಮ್ಮ 60 ನಂತರ ಅಂಕಣಕಾರರಾಗಿ ಸ್ಫೋಟಿಸಿದವರು ಎಸ್ ಎನ್ ಲಕ್ಷ್ಮೀನಾರಾಯಣ. ಕೃಷಿ ಅಧ್ಯಯನ ಮಾಡಿ, ಅಣ್ಣ ಮಂಜುನಾಥ ದತ್ತ ಅವರಿಂದ ಪ್ರೇರೇಪಣೆ ಪಡೆದ ಲಕ್ಷ್ಮೀನಾರಾಯಣ ಅವರ ಆತ್ಮ ಕಥನ ಬೆಂಗಳೂರಿನಲ್ಲಿ ನಾಳೆ (09, ಭಾನುವಾರ) ಬಿಡುಗಡೆಯಾಗುತ್ತಿದೆ. 'ಅಮೂಲ್ಯ ಪ್ರಕಾಶನ' ಪ್ರಕಟಿಸಿರುವ ಈ ಕೃತಿಗೆ ಹಿರಿಯ ಲೇಖಕರಾದ ಕೆ...

read more
‘ಕಿ ರಂ ನೆನಪು’ ಇಲ್ಲಿದೆ..

‘ಕಿ ರಂ ನೆನಪು’ ಇಲ್ಲಿದೆ..

ಹಿರಿಯ ವಿಮರ್ಶಕರಾದ ಟಿ ಎನ್ ವಾಸುದೇವಮೂರ್ತಿ ಅವರು ಕಿ ರಂ ನಾಗರಾಜ್ ಅವರ ಜೊತೆಗಿನ ನೆನಪುಗಳ ಕೃತಿಯನ್ನು ಹೊರತಂದಿದ್ದಾರೆ. 'ಕಿ ರಂ ನೆನಪು' ಕೃತಿಗೆ ಅವರು ಬರೆದ ಮಾತು ಇಲ್ಲಿದೆ- ಡಾ.ಟಿ.ಎನ್. ವಾಸುದೇವಮೂರ್ತಿ ಈ ಬರವಣಿಗೆಯನ್ನು ಪ್ರಾರಂಭಿಸುವ ಮುನ್ನ, ಫರ್ಡಿನೆಂಡ್ ಡಿ ಸಸ್ಯೂರನ ಚೆಲ್ಲಾಪಿಲ್ಲಿ ವಿಚಾರಗಳಿಗೆ ಅವರ...

ರೋಮಾಂಚನಕಾರಿ ʼನಮ್ಮ ಅರಸುʼ

ರೋಮಾಂಚನಕಾರಿ ʼನಮ್ಮ ಅರಸುʼ

ಜಿ.ಪಿ.ಬಸವರಾಜು ನಮ್ಮ ಅರಸು (ಒಡನಾಡಿಗಳು ಕಂಡಂತೆ) ಲೇ: ಬಸವರಾಜು ಮೇಗಲಕೇರಿ ಪಲ್ಲವ ಪ್ರಕಾಶನ, ಚನ್ನಪಟ್ಟಣ ಫೋನ್‍: 88800 87235 ಒಂದು ವಸ್ತುವನ್ನು, ಸಂಗತಿಯನ್ನು ಹತ್ತು ದಿಕ್ಕುಗಳಿಂದ ನೋಡಿದಾಗ ಸತ್ಯ ತಿಳಿಯಬಹುದು. ಈ ಹತ್ತುದಿಕ್ಕುಗಳ ನೋಟ ಜೈನ ದರ್ಶನದ ಒಂದು ಚಿಂತನೆ. ಜಪಾನಿನ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಅಕಿರ...

ಅರುಣ್ ಪ್ರಸಾದ್ ಅವರ ‘ಬೆಸ್ತರರಾಣಿ ಚಂಪಕಾ’

ಅರುಣ್ ಪ್ರಸಾದ್ ಅವರ ‘ಬೆಸ್ತರರಾಣಿ ಚಂಪಕಾ’

ಪ್ರಸನ್ನ ಸಂತೇಕಡೂರು ಇದು ಕೆಳದಿ ಸಂಸ್ಥಾನದ ಪ್ರಖ್ಯಾತ ಅರಸರಲೊಬ್ಬರಾಗಿದ್ದ ರಾಜಾ ವೆಂಕಟಪ್ಪ ನಾಯಕ ಮತ್ತು ಚಂಪಕಾ ಎಂಬ ಯುವತಿಯ ದುರಂತ ಪ್ರೇಮ ಕಥೆಯ ಮೇಲೆ ಬೆಳಕು ಚೆಲ್ಲುವ ಕಿರು ಕಾದಂಬರಿ. ಈ ಪ್ರೇಮ ಕತೆಯ ಬಗ್ಗೆ ಬೆಳಕು ಚೆಲ್ಲುವಂತಹ ಯಾವುದೇ ಪುಸ್ತಕಗಳು ಮತ್ತು ಮಹತ್ತರವಾದ ಶಾಸನಗಳು ಸಿಕ್ಕಿಲ್ಲ. ಆದರೆ ಶಿವಮೊಗ್ಗ ಜಿಲ್ಲೆಯ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This