ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ನಟ್ಚತ್ತಿರಂ ನಗರ್ಗಿರದು: ಲವ್‌ ಇಸ್‌ ನಾಟ್‌ ಓನ್ಲಿ ಪೊಲಿಟಿಕಲ್‌ ಬಟ್‌ ಆಲ್ಸೊ ಪ್ಲೂರಲ್…

ನಟ್ಚತ್ತಿರಂ ನಗರ್ಗಿರದು: ಲವ್‌ ಇಸ್‌ ನಾಟ್‌ ಓನ್ಲಿ ಪೊಲಿಟಿಕಲ್‌ ಬಟ್‌ ಆಲ್ಸೊ ಪ್ಲೂರಲ್…

ಮ ಶ್ರಿ  ಮುರಳಿ ಕೃಷ್ಣ ‌ʼಲವ್‌ ಇಸ್‌ ಪೊಲಿಟಿಕಲ್ ʼಎಂಬುದು ಪ ರಂಜೀತ್ ನಿರ್ದೇಶಿಸಿರುವ ʼನಟ್ಚತ್ತಿರಂ ನಗರ್ಗಿರದುʼ ಎಂಬ ಇತ್ತೀಚಿನ ತಮಿಳು ಚಲನಚಿತ್ರದ ಒಂದು ಪೋಸ್ಟರ್‌ನಲ್ಲಿ ಕಂಡಬರುವ ಒಂದು ಟ್ಯಾಗ್ಲೈನ್.‌ ಇದರಂತೆ ರಾಜಕೀಯದ ಸ್ಪಂದನ ಈ ಚಲನಚಿತ್ರದಲ್ಲಿ ಇದ್ದೇ ಇರುತ್ತದೆ ಎಂಬ ಪೂರ್ವಾಲೋಚನೆಯೊಂದಿಗೆ ಈ...

ಸದಾಶಿವ್ ಸೊರಟೂರು ಕಥಾ ಅಂಕಣ- ಗೆದ್ದ ಕವಿತೆಯೂ, ಸೋತ ರಾಜನೂ…

ಸದಾಶಿವ್ ಸೊರಟೂರು ಕಥಾ ಅಂಕಣ- ಗೆದ್ದ ಕವಿತೆಯೂ, ಸೋತ ರಾಜನೂ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

ಸಂಜಯ್ ಶಿವಳ್ಳಿ ಕಂಡಂತೆ ‘ತೇಜಸ್ವಿ ಹಬ್ಬ’

ಸಂಜಯ್ ಶಿವಳ್ಳಿ ಕಂಡಂತೆ ‘ತೇಜಸ್ವಿ ಹಬ್ಬ’

ಸಂಜಯ್ ಶಿವಳ್ಳಿ ಕೆಪಿ ಪೂರ್ಣಚಂದ್ರ ತೇಜಸ್ವಿ ಜನ್ಮದಿನದ ಪ್ರಯುಕ್ತ ತೇಜಸ್ವಿ ಲೋಕ ಹತ್ತರ ಮಾಲಿಕೆಯ ಕಪ್ಪೆ ಲೋಕ ಛಾಯಾಚಿತ್ರ ಮತ್ತು ಸಾಕ್ಷ ಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಪರಿಸರ ನಿಸರ್ಗ ಸಂರಕ್ಷಣಾ ಸಂಸ್ಥೆ ವತಿಯಿಂದ...

ತೇಜಸ್ವಿ ಅವರ ಥರ ಬದುಕುವುದು…

ತೇಜಸ್ವಿ ಅವರ ಥರ ಬದುಕುವುದು…

ಜೋಗಿ ಗಾಳ ಹೆಗಲಿಗಿಟ್ಟುಕೊಂಡು ನದಿದಡಕ್ಕೆ ನಡೆದುಹೋಗಿ ಮೌನಕ್ಕೆ ಶರಣಾಗುತ್ತಾ, ಹಳದಿ ಬಣ್ಣವನ್ನು ಅಷ್ಟಾಗಿ ಮೆಚ್ಚುತ್ತಾ, ಕಂಪ್ಯೂಟರಿನೊಳಗೆ ತಲೆಹಾಕಿ ಕೂತು ಬೆರಗಾಗುತ್ತಾ, ಜಗತ್ತಿನ ಅಸಂಖ್ಯ ಪ್ರಯೋಗಶೀಲತೆಗೆ ಅಚ್ಚರಿಗೊಳ್ಳುತ್ತಾ, ತಾನೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದ ತೇಜಸ್ವಿ ನಮ್ಮೊಳಗಿರುವುದು ಕೇವಲ ಲೇಖಕರಾಗಿ...

ಮಾಯಲೋಕದ ಮಾಯಾವಿ…

ಮಾಯಲೋಕದ ಮಾಯಾವಿ…

ರಘು ಕುಮಾರ್ ಸಿ ನಾನು ನನ್ನ ಸ್ನೇಹಿತ ದೀಪಕ್ ಜೊತೆ ಒಂದು ಭಾನುವಾರ ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಕೆಲವೊಂದು ಛಾಯಾಚಿತ್ರ ಪ್ರದರ್ಶನವನ್ನು ನೋಡಲು ಹೋಗಿದ್ದೆವು. ನಂತರ ಎಲ್ಲಾ ಛಾಯಾಚಿತ್ರಗಳನ್ನು ವೀಕ್ಷಿಸಿದ ಮೇಲೆ ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ ಗೆ ತೆರಳಿ, ನಾನು ನನ್ನ ಸ್ನೇಹಿತ ಇಬ್ಬರು ಬೈಟು ಕಾಫಿ...

ಶ್ರೀನಿವಾಸ ಪ್ರಭು ಅಂಕಣ – ಮೊದಲ ಸಮಸ್ಯೆ ಶುರುವಾಯಿತು…

ಶ್ರೀನಿವಾಸ ಪ್ರಭು ಅಂಕಣ – ಮೊದಲ ಸಮಸ್ಯೆ ಶುರುವಾಯಿತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

ಬಾ ಕವಿತಾ

ರಾಕೇಶ್ ಬಂದೋಳ್ ಬರೆದ ‘ಅರ್ಧಂಬರ್ಧ ಸಾಲುಗಳು’

ರಾಕೇಶ್ ಬಂದೋಳ್ ಬರೆದ ‘ಅರ್ಧಂಬರ್ಧ ಸಾಲುಗಳು’

ಹಾಯ್ಕುಗಳು ರಾಕೇಶ್ ಬಂದೋಳ್ ** ೧. ಸತ್ತ ಗೆದ್ದಲು ಹುಳುವಿನ ರೆಕ್ಕೆಯನ್ನು ಹೊತ್ತು ಸಾಗುತ್ತಿವೆ ಇರುವೆಗಳು ಬದುಕು ಕಟ್ಟಲು ೨. ಈಜುಕೊಳದಲ್ಲಿ ನೀರು ಹರಿಯುವುದಿಲ್ಲ, ದಡಕ್ಕೆ ಬಂದು...

ಮಾಲತಿ ಗೋರೆಬೈಲ್ ಹೊಸ ಮಕ್ಕಳ ಕವಿತೆ- ಆ ಹೊತ್ತು…

ಮಾಲತಿ ಗೋರೆಬೈಲ್ ಹೊಸ ಮಕ್ಕಳ ಕವಿತೆ- ಆ ಹೊತ್ತು…

ಮಾಲತಿ ಗೋರೆಬೈಲ್ ** ಬೆಳ್ಳಂಬೆಳಗ್ಗೆ ಜೂಲಿಯ ಜೊತೆಯಾಟ ಸಂತಸದಿಂದಲೆ ಆಟ - ಪಾಠ ದೂರದ ದಾರಿಲಿ ಭೂತದ ಚೇಷ್ಟೆ! ಕದ್ದು- ಮುಚ್ಚಿ ಪಾರಾಗುವುದೇ ಪರೀಕ್ಷೆ.. ಕಾಡಿನ ಹುಳಿಹಣ್ಣು,...

‍ಪುಸ್ತಕದ ಪರಿಚಯ

Book Shelf

ಎಚ್ ಎಸ್ ಶಿವಪ್ರಕಾಶ್ ಓದಿದ ‘ಚಂದಿರನ ದೋಣಿ’

ಎಚ್ ಎಸ್ ಶಿವಪ್ರಕಾಶ್ ಓದಿದ ‘ಚಂದಿರನ ದೋಣಿ’

ಎಚ್. ಎಸ್. ಶಿವಪ್ರಕಾಶ್ ----- ಕವಿ, ನಾಟಕಕಾರ ಶ್ರೀ ಎಚ್. ಎಸ್. ಶಿವಪ್ರಕಾಶ್ ಅವರು ಹೃದಯಶಿವ ಅವರ ನನ್ನ ಚಂದಿರನ ದೋಣಿ (ಗಜಲ್ ಸಂಕಲನ) ಕೃತಿಗೆ ಪ್ರೊ ಎಚ್. ಎಸ್. ಶಿವಪ್ರಕಾಶ್ ಬರೆದ ಮುನ್ನುಡಿ. ​ಮುಮ್ಮಾತು ​ ನನ್ನ ಮೆಚ್ಚಿನ ಸಿನಿಮಾ ಗೀತಕಾರ ಹೃದಯಶಿವ ಅವರು ತಮ್ಮ ಗಜಲ್ ಗುಚ್ಛಕ್ಕೆ ನಾನೊಂದು ಮುನ್ನುಡಿ ಬರೆಯಬೇಕೆಂದು...

read more
ಸಾಧಕರ ಶಿಖರೌನ್ನತ್ಯದ ಕಥೆ: ಕಸ್ತೂರ್‌ ಬಾ v/s ಗಾಂಧಿ

ಸಾಧಕರ ಶಿಖರೌನ್ನತ್ಯದ ಕಥೆ: ಕಸ್ತೂರ್‌ ಬಾ v/s ಗಾಂಧಿ

ಪ್ರಕಾಶ್ ‌ಕೊಡಗನೂರ್ ಮೆದುಳು, ಹೃದಯ – ಎರಡಕ್ಕೂ ಏಕಕಾಲಕ್ಕೆ ನಾಟುವಂತೆ ಮಾತಾಡಬಲ್ಲ, ಬರೆಯಬಲ್ಲ ಸಮಕಾಲೀನ ಕನ್ನಡದ ಕೆಲವೇ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಹೆಸರು ಬರಗೂರು ರಾಮಚಂದ್ರಪ್ಪ! ಬರೆಹ, ಭಾಷಣದ ಜೊತೆಜೊತೆಗೇ ಸಿನಿಮಾ, ಸಂಘಟನೆ- ಮತ್ತಿತರ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮುಳುಗಿರುವ ಅವರು ಹೊರಬರುವುದು...

ಅತಿ ಸಣ್ಣ ಕಥೆಗಳು: ಸಾಹಿತ್ಯದ ಹೊಸ ಪ್ರಕಾರ

ಅತಿ ಸಣ್ಣ ಕಥೆಗಳು: ಸಾಹಿತ್ಯದ ಹೊಸ ಪ್ರಕಾರ

ಇಲ್ಲಿ ಅಶೋಕರ ಕಿರುಪುಸ್ತಕದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಕೆಲವು ವಾಕ್ಯಗಳನ್ನು ನೀಡುತ್ತೇನೆ. ಈ ವಾಕ್ಯಗಳನ್ನು ಓದಿ ನಿಮಗೆ ಯಾವ ಭಾವನೆ ಮೂಡಬಹುದು ಯೋಚಿಸಿ ನೋಡಿ. "ಹಾಗಾದರೆ, ನೀವು ದೆವ್ವಗಳನ್ನು ನಂಬುವುದಿಲ್ಲ ಅನ್ನಿ ಎಂದು ಉದ್ಗರಿಸಿದ ಸಹಪ್ರಯಾಣಿಕ ಮಾಯಾವಾದ.""ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ...

‘ತ್ರಿವೇಣಿ: ಮನಮಂಥನ’ ಗಮನಾರ್ಹ ಕೃತಿ: ಬರಗೂರು

‘ತ್ರಿವೇಣಿ: ಮನಮಂಥನ’ ಗಮನಾರ್ಹ ಕೃತಿ: ಬರಗೂರು

ಬರಗೂರು ರಾಮಚಂದ್ರಪ್ಪ ಡಾ. ಅರ್ಚನಾ ಅವರು ಒಂದು ದಿನ ನಮ್ಮ ಮನೆಗೆ ಬಂದರು. ಅವರ ಪರಿಚಯ ಹೆಚ್ಚೇನೂ ಇರಲಿಲ್ಲ. ಅವರು ನನ್ನ ಗೆಳೆಯ ಡಾ. ಸಣ್ಣರಾಮ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡಿರುವುದಾಗಿ ಹೇಳಿದರು. ಡಾ. ಕೇಶವಶರ್ಮ, ಡಾ. ರಂಗರಾಜವನದುರ್ಗ ಮುಂತಾದವರು ಅವರಿಗೆ ಅಧ್ಯಾಪಕರಾಗಿದ್ದರೆಂದು ತಿಳಿಸಿದರು. ಇವರೆಲ್ಲ ನನ್ನ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This