ಇಂದು ಅವಧಿಯಲ್ಲಿ...
ಸದಾ ಕಾಡುವ ನಾಟಕ ‘ಸ್ವಾತಂತ್ರ್ಯದ ಓಟ’
-ಕೇಶವ ಶರ್ಮ ಕೆ“ಸ್ವಾತಂತ್ರ್ಯದ ಓಟ” ಬೊಳುವಾರು ಅವರ ಮಹತ್ವದ ಕಾದಂಬರಿ. ತುಂಬಾ ದೊಡ್ಡ ಕೃತಿ. ದೇಶ ವಿಭಜನೆಯಿಂದ ಈ ಕಾದಂಬರಿಯು ಶುರುವಾಗಿ ಮುತ್ತುಪ್ಪಾಡಿಯ ವರೆಗೆ ಬರುತ್ತದೆ. ಇದು ಚರ್ಚೆಯಾಗಬೇಕಾದಷ್ಟು ಚರ್ಚೆಯಾಗಿಲ್ಲ. ಹಾಗೆ ನೋಡಿದರೆ ‘ಸ್ವಪ್ನ ಸಾರಸ್ವತ, ‘ಮಂಗನ ಬ್ಯಾಟೆ’. ‘ದೊಡ್ಡವ್ವ,’ ‘ಅಜ್ಞಾತನೊಬ್ಬನ ಆತ್ಮ ಚರಿತ್ರೆ,’...
ಕಟ್ಟಬಲ್ಲೆವು ನಾವು..
ಮೂಲ : ಡಾ.ಎಸ್.ಕೆ.ಮಂಜುನಾಥ್ಇಂಗ್ಲೀಷಿಗೆ : ಡಾ.ಶಿವಪ್ರಸಾದ ಪಟ್ಟಣಗೆರೆ ಪದ್ಯ ಪ್ರಸ್ತಾಪ : We Shall Build Again Though doorsteps burn in raging flame,Though serpents slide and hiss the same,Though fear and doubt and trembling rise,We shall rebuild beneath the skies—Again, again,...
ಪುಸ್ತಕ ಅಂಕಣ – ಇತಿಹಾಸದ ದುರಂತಗಳನ್ನು ಮತ್ತೆ ನೆನಪಿಸುವ ಕೃತಿ..
ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು. ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ...
ಮತ್ತೊಂದು ಬೆಳ್ಳಿ ರೇಖೆ..
-ಗಂಗಾಧರ ಕೊಳಗಿ ಕೆಲವು ದಿನಗಳಿಂದ ಆಗಾಗ್ಗೆ ಏನಾದರೊಂದು ತೊಂದರೆ ಕೊಡುತ್ತಿದ್ದ ಹೊಲಿಗೆಮೆಶೀನ್ ಹಠಾತ್ತನೇ ಕಡ್ ಕಡ್ ಎಂದು ಸದ್ದುಮಾಡತೊಡಗಿದಾಗ ಬಾಬಣ್ಣನಿಗೆ ರೋಸಿಹೋಯಿತು. ಯಾವತ್ತೂ ಇಂಥ ಸಣ್ಣಪುಟ್ಟ ತರಲೆ,ತಾಪತ್ರಯಗಳಿಗೆ ತಲೆಕೆಡಿಸಿಕೊಳ್ಳದ ಬಾಬಣ್ಣ ಅವತ್ಯಾಕೋ ರೋಸಿಹೋಗಿ ಕಾಲಿನಲ್ಲಿ ಒತ್ತಿಕೊಂಡಿದ್ದ ಪೆಡಲ್ ಸರಿಸಿ, ಮೆಶೀನ್ ...
ಕತೆ ಕತೆ ಕಾರಣ…
-ಉಮೇಶ ದೇಸಾಯಿ ಸುಶೀಲಾದೇವಿ ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಅವರ ಮುಕ್ತ ವಿಚಾರ ಲಹರಿ ಅವರು ಸೃಷ್ಟಿಸಿದ ವಿಪ್ಲವದ ಪಾತ್ರಗಳುಅವರ ಆಧುನಿಕ ವಿಚಾರ ಲಹರಿ ಹೀಗೆ ಎಲ್ಲ ಅವರಿಗೆ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ವಿಶೇಷವಾದ ಸ್ಥಾನ ದೊರಕಿಸಿಕೊಟ್ಟಿದೆ. ಅವರ ಹಲವು ಕಾದಂಬರಿಗಳು...
ಈ ಹೊತ್ತಿಗೆಯಲ್ಲಿ ಸನ್ಮಾನ,ಗೋಷ್ಠಿ,ಓದು..
ಈ ಹೊತ್ತಿಗೆಯು ನಿನ್ನೆ ಅಂದರೆ ದಿನಾಂಕ 17ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಾಗತಿಕ ಮಟ್ಟದಲ್ಲಿ ಕನ್ನಡ ಕಥಾನಕಗಳು ಗೋಷ್ಠಿಯನ್ನು, ಸಾಹಿತಿ ಮತ್ತು ವೈದ್ಯ ವಸುಂದರಾ ಭೂಪತಿ ಅವರಿಗೆ ಸನ್ಮಾನ ಹಾಗೂ ವಿವೇಕ್ ಶಾನಭಾಗ್ ಅವರ ಖ್ಯಾತ ಕಾದಂಬರಿ ಘಾಚರ್ ಘೋಚರ್ ಕಾದಂಬರಿಯ ಆಯ್ದ ಭಾಗದ ಓದನ್ನು, ಬಿ ಎಂ ಶ್ರೀ...
Latest
ಬಾ ಕವಿತಾ
ತುತ್ತಿನ ಚೀಲ ತುಂಬಲು
-ತಿರುಪತಿ ಭಂಗಿ ಮನೆಯ ನೋವಿನ ಮೊಲಾಮು ಬಿಸಿಲು ಮಳೆ ಚಳಿಯನ್ನದೇನಿತ್ಯ ಕಾಯಕಯೋಗಿತುತ್ತಿನ ಚೀಲ ತುಂಬಲುದಿನವೂ ಒಬ್ಬರ ಕೈಯಲ್ಲಿ ಬಂಧಿ ಎಡಗಾಲಲಿನ ಹರಿದ ಹವಾಯಿಯಉಂಗುಟಕ್ಕೆ ಪಿನ್ನ...
ಏಕೆ ಗೆಳೆಯ
-ಇಂದಿರಾ ಮೋಟೆಬೆನ್ನೂರ ಏಕೆ ಗೆಳೆಯ ಹೊಸೆದ ಸವಿ ಭಾವಗಳ ಮಸೆದು ಮಣ್ಣಲಿ ಒಲವ ತರಿದು ಗಾಳಿಗೆ ತೂರಿದೆಯಲ್ಲ ಏಕೆ ಗೆಳೆಯಬೆಸೆದ ಮನಸುಗಳ ತುಸು ಕರುಣೆಯಿಲ್ಲದೇ ಮುರಿದು ಕನಸು...
ಪುಸ್ತಕದ ಪರಿಚಯ
Book Shelf
ಬದುಕಿನ ಬಗ್ಗೆ ಚಿಂತಿಸುವಂತೆ ಮಾಡುವ ‘ಅಜ್ಞಾತವಾಸ’
ಪಾಲಹಳ್ಳಿ ವಿಶ್ವನಾಥ್ ಅವರ ನಾಟಕ ಕೃತಿ 'ಅಜ್ಞಾತವಾಸ' ಈ ಕೃತಿಯ ಕುರಿತ ಸಂಪಿಗೆ ತೋಂಟದಾರ್ಯ ಅವರ ಬರಹ ಇಲ್ಲಿದೆ. -ಸಂಪಿಗೆ ತೋಂಟದಾರ್ಯ ಮಹಾಭಾರತದಲ್ಲಿ ಬರುವ ಪಾಂಡವರ ಅಜ್ಞಾತ ವಾಸ ಪ್ರಸಂಗವನ್ನು ನೆಪ ಮಾಡಿಕೊಂಡು, ಪ್ರೊ.ವಿಶ್ವನಾಥ್ ಅವರು, ತಮ್ಮದೇ ಆದ ವಿಶಿಷ್ಟ ಕಲ್ಪನೆಗಳಿಂದ ಈ "ಅಜ್ಞಾತ ವಾಸ" ನಾಟಕ...
ಹೊಸ ದೃಷ್ಟಿಕೋನದ ಪ್ರವಾಸ ಕಥನ..
ಶಶಿಧರ ಹಾಲಾಡಿ ಅವರ ಕೃತಿ 'ನನ್ನ ಸೋಲೋ ಟ್ರಿಪ್' 'ಸಪ್ನ ಬುಕ್ ಹೌಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಪ್ರೊ ಜಿ ಎನ್ ಉಪಾಧ್ಯ ಅವರ ಅನಿಸಿಕೆ ಇಲ್ಲಿದೆ. -ಪ್ರೊ ಜಿ ಎನ್ ಉಪಾಧ್ಯ 'ನನ್ನ ಸೋಲೋ ಟ್ರಿಪ್' ಇದು ಶಶಿಧರ ಹಾಲಾಡಿ ಅವರ ವಿನೂತನ ಬಗೆಯ ಪ್ರವಾಸ ಕಥನ. ಏಕಾಂಗಿಯಾಗಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಕೈಗೊಂಡ...
‘ಒಡಲಾಳ’ ವಿವರಗಳ ತಳಹದಿಯಿಂದ ಕಟ್ಟಿದ ಕೃತಿ..
ದೇವನೂರು ಮಹಾದೇವರಿಗೆ ಕರ್ನಾಟಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ಘೋಷಿಸಲಾಗಿದೆ. ಹಿರಿಯ ವಿಮರ್ಶಕರಾದ ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ದೇವನೂರರ 'ಒಡಲಾಳ' ಕುರಿತು ಬರೆದ ಬರಹ ಇಲ್ಲಿದೆ. 'ಅಭಿನವ ಪ್ರಕಾಶನ' ಪ್ರಕಟಿಸಿದ ಅನುಸಂಧಾನದಲ್ಲಿ ಇದು ಪ್ರಕಟವಾಗಿದೆ. -ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಸಮಕಾಲೀನ...
ಪ್ರತಿ ಮನೆಯಲ್ಲಿರಬೇಕಾದ ಕೃತಿ..
ಡಾ. ಪ್ರೇಮಲತಾ ಬಿ ಅವರ ಕೃತಿ 'ಒಡಲು ಮತ್ತು ಸೃಷ್ಟಿ' ಈ ಕೃತಿಯನ್ನು 'ಪರಿಚಯ ಪ್ರಕಾಶನ' ಪ್ರಕಟಿಸಿದೆ. ಈ ಕೃತಿಗೆ ವಸುಂಧರಾ ಭೂಪತಿ ಅವರು ಬರೆದ ಮುನ್ನುಡಿ ಇಲ್ಲಿದೆ. -ಡಾ ವಸುಂಧರಾ ಭೂಪತಿ ಬಸವಣ್ಣನವರು ‘ದೇಹವೇ ದೇಗುಲ’ ಎಂದರೆ ಮುಕ್ತಾಯಕ್ತ ‘ಕಾಯ (ದೇಹ)ವೇ ಕೈಲಾಸವೆಂದ ಮೇಲೆ, ಮತ್ತೆ ಕೈಲಾಸವುಂಟೆ? ‘ ಎಂದಿದ್ದಾರೆ. ಹನ್ನೆರಡನೇ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











