ಇಂದು ಅವಧಿಯಲ್ಲಿ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಸತ್ತ ಸೈನಿಕನ ಮನೆಯಲ್ಲಿ
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಕುಂದಾಪುರದಲ್ಲಿ ಕಾರ್ಟೂನ್ ಹಬ್ಬ ಉದ್ಘಾಟನೆಯ ಫೋಟೋ ಆಲ್ಬಂ…
ಅಂತಾರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ನೇತೃತ್ವದ ಕಾರ್ಟೂನ್ ಬಳಗದ ವತಿಯಿಂದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಕಾರ್ಟೂನ್ ಹಬ್ಬ-2022 ವನ್ನು ಕ್ಯಾರಿಕೇಚರ್ ಬಿಡಿಸುವ ಮೂಲಕ ಹೊಂಬಾಳೆ ಫಿಲ್ಮ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಉದ್ಘಾಟಿಸಿದರು....
ಆಪ್ತವೆಂದೆನಿಸಿತು ʼಆನಂದಭಾವಿನಿʼ
ಮರಾಕಿನಿ ನಾರಾಯಣ ಮೂರ್ತಿ ಮರಾಠೀ ಮೂಲದ "ಆನಂದಭಾವಿನಿ" ಯನ್ನು ಗಿರಿಜಾ ಶಾಸ್ತ್ರಿಯವರು ಕನ್ನಡಕ್ಕೆ, ಸುಧಾ ಆಡುಕಳ ರಂಗರೂಪಕ್ಕೆ, ಶ್ರೀಪಾದ ಭಟ್ಟರು ನಿರ್ದೇಶನ. ಆರಂಭದ ಒಂದೈದು ನಿಮಿಷ ಸ್ವಲ್ಪ ನಾಟಕೀಯವೆನಿಸಿದರೂ ಮತ್ತೆ ತುಂಬಾ ಸಹಜವಾದ, ಚಂದದ ಪ್ರಸ್ತುತಿ. ಮಾಮೂಲು ನಾಟಕಗಳಿಗಿಂತ ಸಂಭಾಷಣೆ ಆಪ್ತವೆಂದೆನಿಸಿತು. ಮರದೊಂದಿಗಿನ...
ಶ್ರೀನಿವಾಸ ಪ್ರಭು ಅಂಕಣ – ಮರುದಿನವೇ ನನ್ನ ಮದುವೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ – ಲಂಬಾಣಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...
ಅಹಂಕಾರ ಯಾರಿಗೂ ಒಳಿತಲ್ಲ!
ಗೋಳೂರ ನಾರಾಯಣಸ್ವಾಮಿ ಹದಿನಾರನೆಯ ಶತಮಾನದಲ್ಲಿ ಬದುಕಿ ಬಾಳಿದವರು ಎನ್ನಲಾದ ಮಾದಪ್ಪ, ಮಾದಾರಿ, ಮಲೆ ಮಹದೇಶ್ವರ ಎಂದು ಕರೆಸಿಕೊಳ್ಳುವ ಮಾದೇವನನ್ನು ಜನಪದರು ಭಕ್ತಿಯಿಂದ ಮಾದಪ್ಪ ಎಂದು ಕರೆಯುತ್ತಾರೆ. ಮಾದಪ್ಪನಿಗೆ ಸಾವಿರಾರು ಜನಪದ ಗೀತೆಗಳು, ಬಿಡಿ ಕಾವ್ಯಗಳು ಸೃಷ್ಟಿಯಾಗಿದ್ದು ಅವೆಲ್ಲ ಮಾದೇವನ ಪವಾಡಗಳನ್ನು, ಆಂದೋಲನವನ್ನು...
Latest
ಬಾ ಕವಿತಾ
ಕಣ್ಣಿಗೂ ರೆಪ್ಪೆಗೂ ಇರುವ ಅನಾದಿಕಾಲದ ಬಾಂಧವ್ಯ..
ಸತ್ಯಮಂಗಲ ಮಹಾದೇವ ** ೧ ಕಾಡು ಕಣಿವೆಯ ಹಾದು ತೊರೆ, ಹಳ್ಳ ಗಿರಿಪಂಕ್ತಿಗಳ ಕಂಡು ಮನದಣಿಯುವನಕ ಮೈಚಾಚಿ ಮಲಗಬೇಕು ಮಣ್ಣಿನಲಿ ಮೊರಟಿರುವ ಕಲ್ಲುಮುಳ್ಳುಗಳೆದೆಯಲ್ಲಿ ಗಾಯದಾ ಹಾಡುಗಳ...
ಮುಳುಗಿಹೋಗಿದ್ದೆ ನಿನ್ನ ಕಣ್ಣ ಕೊಳದೊಳಗೆ..
ರಂಜಿನಿ ಪ್ರಭು 1 ಮುಳುಗಿಹೋಗಿದ್ದೆನಿನ್ನ ಕಣ್ಣ ಕೊಳದೊಳಗೆ..ಬಹಳ ಕಾಲಅರಿವಾಗಲೇ ಇಲ್ಲನನ್ನ ಪ್ರತಿಬಿಂಬವೇಅಲ್ಲಿ ಮೂಡಿಲ್ಲವೆಂದು 2.ದಾಂಪತ್ಯದ ಪಗಡೆಹಾಸು ಹಾಸಿಆಡಲು...
ಪುಸ್ತಕದ ಪರಿಚಯ
Book Shelf
ಗಾಯತ್ರಿ ರಾಜ್ ಹೊಸ ಕೃತಿ ‘ಆಮ್ರಪಾಲಿ’
ಗಾಯತ್ರಿ ರಾಜ್ ** ಲೇಖಕಿ ಗಾಯತ್ರಿ ರಾಜ್ ಅವರ ಹೊಸ ಕಾದಂಬರಿ 'ಆಮ್ರಪಾಲಿ' ಬಿಡುಗಡೆಯಾಗಿದೆ. 'ಸಾಹಿತ್ಯಲೋಕ ಪಬ್ಲಿಕೇಷನ್ಸ್ ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ" ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ವಾಸಿಸುತ್ತಾರೆ....
ಮುನವ್ವರ್ ಜೋಗಿಬೆಟ್ಟು ಓದಿದ ‘ಆಡು ಜೀವನ’
ಮುನವ್ವರ್ ಜೋಗಿಬೆಟ್ಟು 'ಆಡು ಜೀವಿದಂ' ಎಂಬ ಮಲಯಾಳಂ ಪುಸ್ತಕ ಯಾವ ಪೂರ್ವಾಪರಗಳಿಲ್ಲದೆ ಡಿಸಿ ಬುಕ್ಸ್ ನಲ್ಲಿ ಮೂರು ವರ್ಷಗಳ ಹಿಂದೆ ಆರ್ಡರ್ ಮಾಡಿದ್ದೆ. ಪುಸ್ತಕ ತಲುಪಿತು, ನನ್ನ ಆಮೆ ನಡಿಗೆಯ ಮಲಯಾಳಂ ಓದಿನಿಂದಾಗಿ ಪುಸ್ತಕವನ್ನು ಸಂಪೂರ್ಣವಾಗಿ ತಬ್ಬಿ ಓದಲು ಮನಸ್ಸು ತಯ್ಯಾರಾಗಲೇ ಇಲ್ಲ. ಹಾಗೇಯೇ ಓದುಗರಿಲ್ಲದೆ...
ಮೌನ ಮುರಿದ ಕಾವ್ಯ…
ಸತೀಶ ಕುಲಕರ್ಣಿ ಮೌನದೊಳಗಿನ ಮಾತು - ಶೇಖರ ಭಜಂತ್ರಿ ಅವರ ಮೊದಲ ಕವನ ಸಂಕಲನ. ಹಾವೇರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರು. ಇಷ್ಟು ದಿನ ಮನದೊಳಗಡಿಗಿದ ಮೌನವನ್ನು ಕಾವ್ಯವಾಗಿಸುವ ಪ್ರಯತ್ನವೇ ಮೌನದೊಳಗಿನ ಮಾತು. ಕೆಳಶ್ರೇಣಿ ಸಮಾಜದಿಂದ ಮೇಲೆ ಬಂದ ಭಜಂತ್ರಿ ಅವರು ಅಕ್ಷರ ಮತ್ತು ಅನ್ನದ ನೆಲೆಕಂಡುಕೊಂಡ...
ಸಿ ಎಸ್ ಭೀಮರಾಯ ಓದಿದ ‘ವೀರಕೇಸರಿ ಅಮಟೂರ ಬಾಳಪ್ಪ’
ಸಿ ಎಸ್ ಭೀಮರಾಯ ಸಿ.ಎಸ್.ಭೀಮರಾಯ(ಸಿಎಸ್ಬಿ) ನಾಡಿನ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ವಿಮರ್ಶಕ. ಕಲಬುರ್ಗಿಯವರಾದ ಸಿಎಸ್ಬಿ ಕಳೆದ ಹದಿಮೂರು ವರ್ಷಗಳಿಂದ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲಿ ಪರಿಣತಿ ಪಡೆದ ಸಿ.ಎಸ್.ಭೀಮರಾಯ ಈವರೆಗೆ ಕನ್ನಡದಲ್ಲಿ ಏಳು ಮತ್ತು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











