ಇಂದು ಅವಧಿಯಲ್ಲಿ...
ಮಂಡಲಗಿರಿ ಪ್ರಸನ್ನ ಮಕ್ಕಳ ಕಥೆ- ‘ಜನ ಅದೇಕೆ ಹೀಗೆ?’
ಮಂಡಲಗಿರಿ ಪ್ರಸನ್ನ ತಾತ ಮತ್ತು ಮೊಮ್ಮಗ ಬೆಳಗಿನ ವಾಕಿಂಗ್ ಹೊರಟಿದ್ದರು. ದೊಡ್ಡ ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ ತಾತ ಮುಂದೆ ಮುಂದೆ ಸಾಗುತ್ತಿದ್ದರೆ, ಮೊಮ್ಮಗ ವಿಹಾನ್ ತಾತನ ಹಿಂದೆ ಜಿಗಿಯುತ್ತಾ, ನೆಗೆಯುತ್ತ, ಅವರ ಹೆಜ್ಜೆ ಸರಿಗಟ್ಟಲು ಓಡುತ್ತಿದ್ದ. ವಾಕಿಂಗ್ ಮಾಡಲು ಅವರಿಬ್ಬರೂ ಪ್ರತಿದಿನ ಹೋಗುತ್ತಿದ್ದುದು ಸಾರ್ವಜನಿಕ...
ಜಿ ಎನ್ ನಾಗರಾಜ್ ಅಂಕಣ- ಹಜ್ ಎಂಬ ಶಬರಿಮಲೆ ಯಾತ್ರೆ, ಅಲ್ಲಾ ಎಂಬ ಸಾರ್ವತ್ರಿಕ ದೇವರು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಬದುಕು ಕೊಟ್ಟ ಉಡುಗೊರೆ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
‘ಸೃಷ್ಟಿ ಕಾವ್ಯ ಪುರಸ್ಕಾರ’ಕ್ಕೆ ಕವನ ಸಂಕಲನಗಳ ಆಹ್ವಾನ…
ಸೃಷ್ಟಿ ಪ್ರತಿಷ್ಠಾನದಿಂದ ಕೊಡ ಮಾಡುವ 'ಸೃಷ್ಟಿ ಕಾವ್ಯ ಪುರಸ್ಕಾರ-೨೦೨೨ -೨೩ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ ಕವಯತ್ರಿಯರ ಕವನ (ಗಜಲ್) ಸಂಕಲನಗಳನ್ನು ಆಹ್ವಾನಿಸಲಾಗಿದೆ.ಮರು ಮುದ್ರಣ,ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ.ಪ್ರಶಸ್ತಿಯು ಮೂರು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ನಿಯಮಗಳು: -...
ಇಂಟರ್ನ್‌ಶಿಪ್ ಎನ್ನುವ ಕಲಿಕೆಯ ದಿನಗಳು…
ಡಾ ಮೇಘನಾ ಎನ್ ಇಂಟರ್ನ್‌ಶಿಪ್ ಮಾಡೋ ಸಮಯದಲ್ಲಿನ ಹಲವು ಸಂಗತಿಗಳು ಹೊಸ ಬದುಕನ್ನು ತೋರಿಸಿದವು. ದಾವಣಗೆರೆ, ಹರಿಹರ, ಚಿತ್ರದುರ್ಗದ ಸುತ್ತಮುತ್ತಲ ಊರಿಗೆಲ್ಲ ದಾವಣಗೆರೆಯ ಚಿತ್ತಗಿರಿ ಆಸ್ಪತ್ರೆಯೇ ದೊಡ್ಡ ಆಸ್ಪತ್ರೆ. ಒಪಿಡಿ ಸದಾ ರೋಗಿಗಳಿಂದ ತುಂಬಿ ತುಳುಕುತ್ತಿತ್ತು. ಕಲಿಕೆಗೆ ಸೂಕ್ತವಾದ ಜಾಗವಾಗಿತ್ತು. ಅಲ್ಲಿ ನನಗೆ ಎದುರಾದ...
ಎಸ್ ಬಿ ರವಿಕುಮಾರ್ ಕಥೆ- ಸಹಾಯ…
ಡಾ ಎಸ್ ಬಿ ರವಿಕುಮಾರ್ ಮ್ಯಾನೇಜರು ಮಗ್ಗಿನಲ್ಲಿ ತುಂಬಿ ತುಂಬಿ ಬಕೆಟಿಗೆ ಹಾಕಿಕೊಂಡು ಮತ್ತೊಮ್ಮೆ ಕಾಂಪೌಂಡಿನಿಂದ ನೀರನ್ನು ಹೊರಗೆ ಹಾಕಿದರು. ಯಾರಿಗೆ ಗೊತ್ತಿತ್ತು ಅಪಾರ್ಟಮೆಂಟಿನವರು ರಾಜಕಾಲುವೆ ಒತ್ತುವರಿ ಮಾಡಿದಾರೆ ಅಂತ? ಖರೀದಿ ಮಾಡುವ ಮೊದಲೇ ಲೀಗಲ್ ಒಪಿನಿಯನ್ ಪಡೆಯಲಾಗಿತ್ತು. ೧೦ ಸಾವಿರ ಫೀಸು ತೆಗೆದುಕೊಂಡ ಲಾಯರು...
Latest
ಬಾ ಕವಿತಾ
ಸ್ವರ್ಗಾರೋಹಣದ ಬಾಗಿಲು ತೆರೆದಿದೆ..
ಶೋಭಾ ಹಿರೇಕೈ ಕಂಡ್ರಾಜಿ ** ಮಳೆಯಿಲ್ಲದ ಮಳೆಗಾಲದ ಸುಡು ಬಿಸಿಲ, ನಡು ಹಗಲಲ್ಲಿ ತಿಳಿ ನೀಲಿಯ ಅಚ್ಚ ಬಿಳಿ ಮೊಗದ ಮುಗಿಲಿನೊಂದಿಗೆ ಮಾತಿಗಿಳಿದಿದ್ದೇನೆ. ಮುಗಿಲೋ.. ಸುಳ್ಳು ಸುಳ್ಳೇ...
ಮತ್ತೆ ಮುತ್ತಿನ ಕಂದಾಯ ಕೊಡು..
ದಾಕ್ಷಾಯಣಿ ಮಸೂತಿ ** ತುಟಿಗೆ ತುಟಿ ಒತ್ತಿದಾಗ ಧಗ್ಗನೆ ಹೊತ್ತಿದ ಬೆಂಕಿ ಆರಲು ಮತ್ತೆ ಮುತ್ತಿನ ಕಂದಾಯ ಕೊಡು ಎಂಬ ನಿನ್ನ ಕಳ್ಳನೋಟವ ಕಂಡಾಗ ನಾಭಿಯಲಿ ಸಣ್ಣ ನಡುಕ...
ಪುಸ್ತಕದ ಪರಿಚಯ
Book Shelf
ಎಚ್ ಎಸ್ ಆರ್ ಓದಿದ ‘ಒಬ್ರು ಸುದ್ಯಾಕೆ..’
ಎಚ್ ಎಸ್ ರಾಘವೇಂದ್ರರಾವ್ ** ಹೆಸರಾಂತ ಕಥೆಗಾರ್ತಿ ಬಿ ಟಿ ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಕೌದಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಎಚ್ ಎಸ್ ಆರ್ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಲಂಕೇಶ್ ಪತ್ರಿಕೆಯಿಂದ...
ಚಿಂತಾಮಣಿ ಕೊಡ್ಲೆಕೆರೆ ಓದಿದ ‘ಸೋನ ಪಾಪಡಿ’
ರಾಜಶೇಖರ ಕುಕ್ಕುಂದಾ ಅವರ ಹೊಸ ಕೃತಿ 'ಸೋನ ಪಾಪಡಿ'. ಮಕ್ಕಳ ಕವಿತೆಗಳ ಈ ಕೃತಿಗೆ ಖ್ಯಾತ ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ಅವರು ಬರೆದ ಬೆನ್ನುಡಿ ಹಾಗೂ ಕುಕ್ಕುಂದಾ ಅವರ ಕವಿತೆ ಹಾಗೂ ಮಾತುಗಳು ಇಲ್ಲಿವೆ- ಚಿಂತಾಮಣಿ ಕೊಡ್ಲೆಕೆರೆ 'ರಾಜಶೇಖರ ಕುಕ್ಕುಂದಾ' ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಕಲಬುರಗಿ...
ಸತೀಶ ಕುಲಕರ್ಣಿ ಓದಿದ ‘ನಾನು ನನ್ನ ಕೇರಿ’
ಕೇರಿಯಿಂದ ಕಂಡ ಜಗತ್ತು.. ಸತೀಶ ಕುಲಕರ್ಣಿ ಬೆಳದಿಂಗಳ ಕನ್ನಡಿಯಲ್ಲಿನೆನಪಾಗಿ ಕಾಣಿಸಿಕೊಂಡಳುನನ್ನ ಬಾಲ್ಯದನೆನಪುಗಳೊಂದಿಗೆ ಅಮ್ಮಾ ‘ನಾನು ನನ್ನ ಕೇರಿ’ ಕವನ ಸಂಕಲನದ ಕಟ್ಟಕಡೆಯ ಅಮ್ಮಾ ಎಂಬ ಕವಿತೆಯ ಸಾಲುಗಳಿವು. ಬೆಳದಿಂಗಳನ್ನು ಕನ್ನಡಿಯಾಗಿಸಿದವರು ಎನ್. ಕೆ. ಇಬ್ಬನಿ, ನಡಂಪಲ್ಲಿ ಎಂಬ ಕವಿ. ಇಷ್ಟು ಹೇಳಿದರೆ ಕವಿಯ ಬಗ್ಗೆ...
ಹಳೆಮನೆ ರಾಜಶೇಖರ ಓದಿದ ‘ಲೋಕರೂಢಿಯ ಮೀರಿ’
ಸಮಚಿತ್ತದ ಸಂಶೋಧನೆ ಹಳೆಮನೆ ರಾಜಶೇಖರ ಎ. ಎನ್. ಮೂರ್ತಿರಾಯರು ಕನ್ನಡ ನಾಡಿನಲ್ಲಿ ವೈಚಾರಿಕ, ವೈಜ್ಞಾನಿಕ ಪ್ರಜ್ಞೆ ಮೂಡಿಸಿದ ಧೀಮಂತರು. ದೇವರ ಅಸ್ತಿತ್ವ ಕುರಿತ ಅವರ ಚಿಂತನೆ ನಾಡಿನಲ್ಲಿ ಹೊಸ ಜಿಜ್ಞಾಸೆಯನ್ನು ಹುಟ್ಟು ಹಾಕಿತು. ದೇವರ ಹೆಸರಲ್ಲಿ ದಂದೆ ಮಾಡುತ್ತಿದ್ದ ಕರ್ಮಠವಾದಿಗಳಿಗೆ ವೈಚಾರಿಕತೆಯ ಅಂಕುಶವೂ ಆಯಿತು. ಇದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











