ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 2 – ಮೌನದೊಳಗೆ ಒಂದು ವಿಚಿತ್ರ ಆಳ..

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 2 – ಮೌನದೊಳಗೆ ಒಂದು ವಿಚಿತ್ರ ಆಳ..

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 1 – ಮೆಲ್ಬೋರ್ನ್ ಡೈರೀಸ್..

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 1 – ಮೆಲ್ಬೋರ್ನ್ ಡೈರೀಸ್..

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು. ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ'ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...

ಕ್ಯಾನ್ಸರಿಗೊಂದು ಪತ್ರ..

ಕ್ಯಾನ್ಸರಿಗೊಂದು ಪತ್ರ..

-ವಿಜಯಕ್ಕ ಅಜ್ಜಿಮನೆ ಪ್ರಿಯ ಕ್ಯಾನ್ಸರ್, ಇದುವರಿಗೂ ಯಾರೂ ನಿನ್ನನ್ನು ಪ್ರಿಯ ಅಂತ ಹೇಳೆರೋದು ಡೌಟ್. ನನ್ನ ಕೆಲವು ಅಭ್ಯಾಸಗಳನ್ನು ಬಿಡೋದು ಕಷ್ಟದ ವಿಷಯ. ಹಳೆಯ ಹಿಂದಿ, ಕನ್ನಡ ಸಿನಿಮಾಗಳು ನಿನ್ನನ್ನು ಭಯಂಕರವಾಗಿ ತೋರಿಸಿ ನೀನು ಅಂದರೆ ಸಾವು ಅನ್ನೋದನ್ನು ಎಲ್ಲರ ತಲೆಗೆ ತುರುಕಿಯಾಗಿದೆ. 1970-71 ದಶಕದಲ್ಲಿ ಕ್ಯಾನ್ಸರ್ ಬಗ್ಗೆ...

ಎಂಬತ್ತರ ಭೀಷ್ಮನಿಗೆ ಎಂಟ್ನೂರರ ಭೀಷ್ಮನ ನಮನ..

ಎಂಬತ್ತರ ಭೀಷ್ಮನಿಗೆ ಎಂಟ್ನೂರರ ಭೀಷ್ಮನ ನಮನ..

-ಅಶೋಕ ವರ್ದನ ಪೂರ್ವ ರಂಗ ಮಹೋಪಾಧ್ಯಾಯ ವಿವೇಕರೈಯವರನ್ನು ಶಿಷ್ಯದ್ವಯರಾದ ರಾಧಾಕೃಷ್ಣ ಕಲ್ಚಾರ್ ಮತ್ತು ಸುಬ್ರಾಯ ಸಂಪಾಜೆಯವರು ಈಚೆಗೆ ಕೇವಲ ಕುಶಲ ವಿಚಾರಣೆಗೆ ಭೇಟಿ ಮಾಡಿದ್ದರು. ಆಗ ರೈಯವರ ರೂಢಿಮಾತಿನಲ್ಲಿ ವರ್ಷ ಎಂಬತ್ತು ಕಳೆದದ್ದರ ಉಲ್ಲೇಖ ಬಂದಾಗ, ಶಿಷ್ಯರು ಸಮ್ಮಾನದ ಮಾತೆತ್ತಿದರಂತೆ. ಆದರೆ ಅಧಿಕಾರ ಮತ್ತು ಸಾಧನೆಗಳ...

ಬಿಸಿಲನಾಡಿನ ಬಂಡಾಯಗಾರ;ಎಸ್ ಎಸ್ ಹಿರೇಮಠ ಒಂದು ನೆನಪು;

ಬಿಸಿಲನಾಡಿನ ಬಂಡಾಯಗಾರ;ಎಸ್ ಎಸ್ ಹಿರೇಮಠ ಒಂದು ನೆನಪು;

-ಕೆ.ಮಹಾಂತೇಶ್ ಮಧ್ಯಪ್ರಾಚ್ಯದಲ್ಲಿ ಅಮೇರಿಕಾ‌ ಹಾಗೂ ‌ಇಸ್ರೇಲ್ ಇರಾನ್‌ ಹಾಗೂ ಪ್ಯಾಲಿಸ್ಟೈನ್ ‌ಮೇಲೆ ಹರಿಯಬಿಟ್ಟಿರುವ ಯುದ್ದದ ಪರಿಣಾಮ ಜಗತ್ತು ಹಾಗೂ ಭಾರತೀಯರ ಬದುಕಿನ ಮೇಲೆ‌ ಗಾಢವಾಗಿ ಪ್ರಭಾವ  ‌ಬೀರುತ್ತಿರುವ ಈ ಹೊತ್ತಿನಲ್ಲಿ ಬಿಸಿಲ ನಾಡಿನಲಿ ಬಂಡಾಯ ಬಾವುಟ ಹಾರಿಸಿ ವೈಚಾರಿಕ ಪ್ರಜ್ಞೆಯ ಬಡಿದೆಬ್ಬಿಸಿದ...

ಬಾ ಕವಿತಾ

ಅರಳಲಿದೆ ಮೇಘವೊಂದು

ಅರಳಲಿದೆ ಮೇಘವೊಂದು

ಮೂಲ: ಲಿಂಡಾ ಪಾಸ್ಟನ್ (ಟರ್ಮಿನಲ್) ಕನ್ನಡಕ್ಕೆ - ಗೀತಾ ದೊಡ್ಮನೆ ನಿಲುದಾಣ ಅದೊಂದು ರಹಸ್ಯಮೇಲೆ ಮೇಲೆ ತನ್ನದೇಸುಳಿಯೊಡನೆ ಹೊಗೆಮಾಯವಾಗುವಬೆಂಕಿಗೂಡಿನ ಹಾಗೆ. ಮತ್ತೆ ಎಲೆಗಳು...

ಸಾವು ತುದಿಯಲಿ ಕೂತಿದೆ

ಸಾವು ತುದಿಯಲಿ ಕೂತಿದೆ

- ಶಿವರಾಜ ಅರಳಿ ಪ್ರಾಥ೯ನೆ ಸಾವು ತುದಿಯಲಿ ಕೂತಿದೆಹೋಗುತ್ತಿದ್ದೇನೆಮೋಡಗಳ ಇರಿದುನಕ್ಷತ್ರಗಳ ದಾಟಿ. ಎದೆ ಕಪ್ಪುಗಟ್ಟಿದೆಇಷ್ಟು ದೂರಹೊತ್ತು ನಡೆದ ಬದುಕುಮೌನದಲಿ...

‍ಪುಸ್ತಕದ ಪರಿಚಯ

Book Shelf

ಗ್ರಾಮೀಣ ಪ್ರಾದೇಶಿಕ ಕತೆಗಳಾಗಿ ಅನನ್ಯ

ಗ್ರಾಮೀಣ ಪ್ರಾದೇಶಿಕ ಕತೆಗಳಾಗಿ ಅನನ್ಯ

ಡಾ ರಾಮಕೃಷ್ಣ ಗುಂದಿ ಅವರ 'ಸಮಗ್ರ ಕತೆಗಳು' ಈ ಕೃತಿಯ ಕುರಿತ ಉದಯಕುಮಾರ್ ಹಬ್ಬು ಬರಹ ಇಲ್ಲಿದೆ. -ಉದಯಕುಮಾರ್ ಹಬ್ಬು ಡಾ ರಾಮಕೃಷ್ಣ ಗುಂದಿ ಅವರ ಸಮಗ್ರ ಕತೆಗಳು ಈವರೆಗೆ ಬಂದ ನಾಲ್ಕು ಕಥಾ ಸಂಕಲನಗಳ ಕಥಾಸಮುಚ್ಚಯವಾಗಿದೆ. ಈ ಕಥಾ ಸಂಕಲನಗಳ ಮೊದಲ ಸಂಕಲನ" ಆವಾರಿ" ಇದರ ಲೇಖಕರ ಮುನ್ನುಡಿಯಲ್ಲಿ ಡಾ ರಾಮಕೃಷ್ಣ ಗುಂದಿ ಅವರು ಹೀಗೆ...

read more
ಓದಿಸಿಕೊಂಡು ಹೋಗುವ ಪುಸ್ತಕ..

ಓದಿಸಿಕೊಂಡು ಹೋಗುವ ಪುಸ್ತಕ..

ವಿಕ್ರಮ್ ಬಿ ಕೆ ಅವರ ಅನುಭವ ಕಥನ 'ಬೆಲ್ ವೆಲ್' ಈ ಕೃತಿಯನ್ನು 'ತ್ರಿಲೋಕ ಬರಹ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತ ರತೀಶ್ ಬಿ ಆರ್ ಅವರು ಬರೆದ ಬರಹ ಇಲ್ಲಿದೆ. -ರತೀಶ್ ಬಿ ಆರ್ ನೀವು ಯಾಕೆ ಇಷ್ಟೊಂದು ದುಡುಕಿದಿರಿ? ಆತ್ಮಕತೆಯನ್ನು ಬರೆಯುವ ಅವಸರ ನಿಮಗೇನಿತ್ತು? ನೀವೇನೋ ಅನುಭವ ಕಥನ ಎಂದು ಹೇಳಿದ್ದೀರಿ, ಆದರೆ ಇದು ಅನುಭವ...

ಇಡಿಯಾಗಿ ಆವರಿಸಿದ ‘ಅಳವು ಅರಿಯದ ಭಾಷೆ’

ಇಡಿಯಾಗಿ ಆವರಿಸಿದ ‘ಅಳವು ಅರಿಯದ ಭಾಷೆ’

ನಿತ್ಯಾನಂದ ಬಿ ಶೆಟ್ಟಿ 'ಅಳವು ಅರಿಯದ ಭಾಷೆ' ಈ ಕೃತಿಯನ್ನು 'ಕನ್ನಡ ಸಂಘ ಕಾಂತಾವರ' ಪ್ರಕಟಿಸಿದೆ. ಈ ಕೃತಿಯ ಕುರಿತು ಸುಧಾ ಆಡುಕಳ ಅವರು ಬರೆದ ಬರಹ ಇಲ್ಲಿದೆ. -ಸುಧಾ ಆಡುಕಳ ಕಳೆದೊಂದು ವಾರದಿಂದ ನನ್ನನ್ನು ಇಡಿಯಾಗಿ ಆವರಿಸಿದ ಈ ಪುಸ್ತಕ ಓದಿನ ಅನುಭವವನ್ನು ಹಂಚಿಕೊಳ್ಳುವ ಮುನ್ನ ಪುಟ್ಟದೊಂದು ಮುನ್ನುಡಿ ಬೇಕೆನಿಸುತ್ತಿದೆ....

ಓದ್ತಾ ನಗ್ತಾ, ನಗ್ತಾ ಓದ್ತಾ, ಕಣ್ಣೀರೂ ಬಂತು..

ಓದ್ತಾ ನಗ್ತಾ, ನಗ್ತಾ ಓದ್ತಾ, ಕಣ್ಣೀರೂ ಬಂತು..

ಇತ್ತೀಚಿಗಷ್ಟೇ ಬಿಡುಗಡೆಯಾದ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರ 'ಸೂರ್ಯನ ಚೂರುಗಳು' 'ಅಂಕಿತ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡದ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು ಈ ಕೃತಿಯ ಕುರಿತ ಬರೆದ ಬರಹ ಇಲ್ಲಿದೆ. -ಸುಬ್ರಾಯ ಚೊಕ್ಕಾಡಿ ಪ್ರಿಯ ಕುಂ ವೀ, ನೀವು ನನ್ನಂಥ ಬಡಪಾಯಿ ಓದುಗನಿಗೆ ಇಷ್ಟೊಂದು ಕಷ್ಟ ಕೊಡಬಾರದು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This