ಇಂದು ಅವಧಿಯಲ್ಲಿ...
ಜಿ ಎನ್ ನಾಗರಾಜ್ ಅಂಕಣ- ಯಾಜ್ಞವಲ್ಕ್ಯರು ಕನಸಿನಲ್ಲಿ ಕಂಡ ಆತ್ಮ ಪರಮಾತ್ಮ:
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ – ಸಾವಿನ ಮಡಿಲಲಿ ಪ್ರೀತಿಯ ಜೋಗುಳ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನರಿಯಂಥ ಹಿರೀಕ ವರಾನ್ತಸೋವ್…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಹಳೆಯ ದಿನಗಳನ್ನು ಮೆಲುಕು ಹಾಕುವ ‘ಮಾವಿನಗುಡಿ ಕಾಲೋನಿ’
ಜಾಗತೀಕರಣ ಮತ್ತು ಪ್ರಗತಿಯ ಹೆಸರಿನಲ್ಲಿ ನಾಶವಾಗಿ ಹೋದ ಕಾಡುಗಳೆಷ್ಟು ಹಳ್ಳಿಗಳೆಷ್ಟೋ, ಅಂತೆಯೇ ಎಷ್ಟೋ ನಗರಗಳೂ ಕೂಡ ಈ ಪ್ರಗತಿಯ ಅಬ್ಬರಕ್ಕೆ ಸಿಲುಕಿ ತಮ್ಮ ಸೊಬಗು, ವೈಭವಗಳನ್ನು ಕಳೆದುಕೊಂಡಿವೆ. ಲಗಾಮಿಲ್ಲದ ಹುಚ್ಚು ಕುದುರೆಯಂತೆ ಉದ್ದಗಲಕ್ಕು ಹರಡುತ್ತಿರುವ ವೃದ್ಧಿಯೆಂಬ ಈ ಕುರುಡುತನ, ಒಂದು ರೀತಿಯ ಸಾಂಕ್ರಮಿಕ ಖಾಯಿಲೆಯಂತೆ...
ರೂಪೀ ಸೇವ್ಡ್ ಈಸ…
ಹೆಚ್ ಗೋಪಾಲಕೃಷ್ಣ ರೂಪೀ ಸೇವ್ಡ್ ಈಸರೂಪೀ ಎರ್ನ್ ಡ್ ಅಂತ ಕೇಳಿದ್ದೀರಾ..? ನನಗೂ ಈ ವಾಕ್ಯ ಮೊದಮೊದಲು ಅಂದರೆ ನಾನು ಕೆಲಸಕ್ಕೆ ಸೇರಿ ಪುಲ ಪು ಲ ಅಂತ ತಿಂಗಳಿಗೆ ಇನ್ನೂರು ಚಿಲ್ರೆ ಸಂಪಾದನೆ ಮಾಡ್ತಾ ಇದ್ದೆನಲ್ಲಾ ಐವತ್ತು ವರ್ಷದ ಹಿಂದೆ ಆಗಲೂ ಗೊತ್ತಿರಲಿಲ್ಲ. ಮದುವೆ ಆಯ್ತಾ ಮಕ್ಕಳೂ ಆಯ್ತಾ ಆಗಲೂ ಸಹ ಗೊತ್ತಿರಲಿಲ್ಲ. ತೇ ಪೆದಾರಿ...
ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ…
ಪುರುಷೋತ್ತಮ ಬಿಳಿಮಲೆ ಕುಂಬಳೆ ಸುಂದರ ರಾವ್ (ಮಾರ್ಚ್ ೨೦, ೧೯೩೪- ನವಂಬರ ೩೦, ೨೦೨೨)ನಾನು ಕಣ್ಣು ಬಾಯಿಬಿಟ್ಟು ಆಟ ನೋಡುತ್ತಿದ್ದೆ. ಕೌರವನ ಆಸ್ಥಾನದಲ್ಲಿ ಧುರವೀಳ್ಯ ಸ್ವೀಕರಿಸಿ ಹೊರಟ ಕೃಷ್ಣ ಅನತಿ ದೂರ ಸಾಗಿ ಹಿಂಬಾಲಿಸಿ ಬರುತ್ತಿದ್ದ ಕರ್ಣನ ಇದ್ದಕ್ಕಿದ್ದಂತೆ ಬರಸೆಳೆದು ಅಪ್ಪಿ ʼ ಕರ್ಣಾ, ನನಗೂ ನಿನಗೂ ಭೇದವೇ?ʼ ಎಂದು...
Latest
Invite
ಬಾ ಕವಿತಾ
ಬಂಗಾರದ ಉಂಡೆಯಾಗಿಸುವ ಮರುಳು ಮೂಡುತ್ತಿದೆ..
ನಂದಿನಿ ಹೆದ್ದುರ್ಗ ** ಒಂದು ಸುದೀರ್ಘ ಕಾಲ ನಿಯತ್ತಿಗೆ ನೀರೂಡಿಸಿ ಸಲಹಿದ್ದು; ಪೇಟೆ ಬೀದಿಯಲ್ಲಿ ನಿಂತು ಸಮಾಧಿಯಾಗಲು ಸ್ಥಳ ಹುಡುಕುವುದು ಒಂದೇ ಎನಿಸಿದ ಕಾಲಕ್ಕೆ ನೀನು...
ಬಂಡಾಯವೇಳುವ ಧೈರ್ಯ ಕೊಡಿ..
ಮಾಲತಿ ಗೋರೆಬೈಲ್ ** ಭೂತಾಯ ಸಹನೆ ಅಟ್ಟವೇರಿದ ಪಟ್ಟಕ್ಕೇ ಜೋತು ಬೀಳದಂತೆ, ಆತ್ಮದ ಕುಂದು ಸಹಿಸದೇ ಬಂಡಾಯವೇಳುವ ಧೈರ್ಯ ಕೊಡಿ, ಆಗ ಅವಳು ಹೊಳೆಯುತ್ತಾಳೆ ಹೊರಗೆ ಮೆರೆವ ಲಗಾಮಿಲ್ಲದ...
ಪುಸ್ತಕದ ಪರಿಚಯ
Book Shelf
ಡಾ ಕೆ ಎಸ್ ಚೈತ್ರಾ ಹೊಸ ಕೃತಿ – ‘ಪ್ರಪಂಚಕ್ಕೊಬ್ಳೇ ಪದ್ಮಾವತಿ’
ಡಾ ಕೆ ಎಸ್ ಚೈತ್ರಾ ** ಡಾ ಕೆ ಎಸ್ ಚೈತ್ರಾ ಅವರ ಹೊಸ ಕೃತಿ ಬಿಡುಗಡೆಯಾಗಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** ಮಾತು- ಮೌನ, ಮನೆ- ಹೊಟೆಲ್, ಗೆಳೆಯರು- ಅಪರಿಚಿತರು ಹೀಗೆ ಎಲ್ಲವನ್ನೂ ಇಷ್ಟ ಪಡುವ ಚೈತ್ರಾರಿಗೆ ಪ್ರವಾಸ ಮಾತ್ರವಲ್ಲ ಅದರ ಯೋಜನೆ, ನಿರೀಕ್ಷೆಯೂ ಬಹಳ ಖುಷಿಯ ವಿಷಯ! ದೇಶ ವಿದೇಶಗಳಲ್ಲಿ...
ನರೇಂದ್ರ ರೈ ದೇರ್ಲರ ಹೊಸ ಕನಸಿನ ಪಯಣ ಆರಂಭ
ಖ್ಯಾತ ಕೃಷಿ ಬರಹಗಾರ ನರೇಂದ್ರ ರೈ ದೇರ್ಲ ಅವರು ತಮ್ಮ ಕನಸು ಪ್ರಕಾಶನದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ರಾಜ್ಯದ ಒಂದಷ್ಟು ಪ್ರಯೋಗಶೀಲ, ನೆಲಪರ, ಸುಸ್ಥಿರ ರೈತರ ಬಗ್ಗೆ ಪುಸ್ತಕ ಬರೆದು ಪ್ರಕಟಿಸಲು ಮುಂದಾಗಿದ್ದಾರೆ. ಈ ಸರಣಿಯ ಮೊದಲ ಕೃತಿಯೇ 'ನಂದನವನ-ಒಂದು ತೋಟದ ಕಥೆʼ. ಈ ಕೃತಿಗೆ ಮತ್ತೊಬ್ಬ ಕೃಷಿ ಬರಹಗಾರ ಶಿವರಾಂ...
ಪ್ರಸನ್ನ ಸಂತೇಕಡೂರು ಓದಿದ ‘ಉಸಿರೇ ಗಾಳಿಯಾದಾಗ…’
ಕಾಯಗುಣವಳಿದು ಮಾಯಾ ಜ್ಯೋತಿಯು ವಾಯುವ ಕೂಡುವ ಮುನ್ನ ಪ್ರಸನ್ನ ಸಂತೇಕಡೂರು ಇತ್ತೀಚೆಗೆ ಫೇಸ್ಬುಕ್ ನಲ್ಲಿ ಕುಸುಮಬಾಲೆಯವರು ಒಂದು ಚಿತ್ರವನ್ನು ಹಂಚಿಕೊಂಡಿದ್ದರು. ಅದು ಒಬ್ಬ ವ್ಯಕ್ತಿ ಸತ್ತು ಹೋದನು ಎಂಬುದನ್ನು ಕನ್ನಡದಲ್ಲಿ ಬೇರೆ ಬೇರೆ ರೀತಿಯಲ್ಲಿ ಹೇಗೆಲ್ಲಾ ಹೇಳಬಹುದು ಎಂಬುದಾಗಿತ್ತು. ಸತ್ತು ಹೋದನು, ಮರಣ ಹೊಂದಿದನು, ಹತ...
ಕಾವ್ಯಾ ಕಡಮೆ ಓದಿದ ‘ನಟನೆಯ ಕೈಪಿಡಿ’
ಹಕ್ಕಿಯೊಂದು ಕೇವಲ ರೆಕ್ಕೆಯಾಗುವುದು ಹೇಗೆ? ಕಾವ್ಯಾ ಕಡಮೆ ಆಗಸದಲ್ಲಿ ಹಕ್ಕಿಯೊಂದು ತನ್ಮಯತೆಯಿಂದ ಹಾರಾಡುವಾಗ ನಮಗೆ ಕಾಣಿಸುವುದೇನು? ನರ್ತಕಿಯೊಬ್ಬಳು ಮೈಮರೆತು ಕುಣಿವಾಗ ನಾವು ನೋಡುವುದು ಯಾರನ್ನು? ಹಾಗೆಯೇ ನಟನೊಬ್ಬನನ್ನು ಅಥವಾ ನಟಿಯೊಬ್ಬಳನ್ನು ಆತನ/ ಆಕೆಯ ನಟನೆಯಿಂದ ಬೇರ್ಪಡಿಸಿ ಹೇಳುವುದು ಹೇಗೆ? ಕ್ರಿಯೆಯನ್ನು ‘ಸ್ವ’ದಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











