ಇಂದು ಅವಧಿಯಲ್ಲಿ...
ಒಂದು ಕ್ರಿಸ್ಮಸ್ ಗೀತೆ…
ಇಂಗ್ಲಿಷ್‌ನಲ್ಲಿ : ಥಾಮಸ್ ಜೆ. ಬರ್ನ್ಸ್ ಕನ್ನಡಕ್ಕೆ : ಜೆ.ವಿ.ಕಾರ್ಲೊ (ವಿಕ್ಟೋರಿಯನ್ ಕಾಲದ ಶ್ರೇಷ್ಟ ಇಂಗ್ಲಿಷ್ ಕಾದಂಬರಿಕಾರ ಚಾರ್ಲ್ಸ್ ಡೀಕನ್ಸ್ ನ (1812-1870) ‘A Christmas Carol’ ಪ್ರಥಮ ಮುದ್ರಣದಿಂದಲೇ ಸಾವಿರಾರು ಓದುಗರನ್ನು ಪ್ರಭಾವಿಸಿದ ಪುಟ್ಟ ಪುಸ್ತಕ. ಯಥೇಚ್ಚ ಮುದ್ರಣಗಳು, ಅನುವಾದಗಳು, ನಾಟಕ,...
ಪರಂ ಪರಂ ಪರಮಗೀತೆ…
ಪ್ರಜ್ಞಾ ಮತ್ತಿಹಳ್ಳಿ ಕೋಗಿಲೆ ಹಾಡೋದನ್ನು ಕೇಳಿರ್ತೀರಾ, ಗಿಳಿ ಚಿಲಿಪಿಲಿ ಎಂದು ಉಲಿಯೋದನ್ನೂ ಕೇಳಿರ್ತಿರಾ ಆದರೆ ಎಂದಾದರೂ ಹೆಬ್ಬುಲಿ ಹಾಡೋದನ್ನು ಕೇಳಿದಿರಾ? ಅಂತ ಪಕ್ಕಾ ಫಿಲ್ಮೀ ಶೈಲಿಯಲ್ಲಿ ಕೇಳ್ತೀದೀನಿ. ಏನು ಹೇಳ್ತಿರಾ? ಅಯ್ಯೊ ಈ ಕನ್ನಡ ಕವಿಗಳ ಸಹವಾಸ ಹೇಳಕಾಗಲ್ಲ ಸ್ವಾಮಿ ಕಲ್ಲುಕಲ್ಲಿನಲು ಕೇಳಿ ಬರುತಲಿದೆ ಅಂತ ಕಲ್ಲಿನ...
ಕುಂಟೆತ್ತಿಗೆ ಮಪ್ಪುರಿದಂತೆ..!
ರಾಜೇಶ್ವರಿ ಹುಲ್ಲೇನಹಳ್ಳಿ ಗಣಪನ ವಾಹನ ಇಲಿಯಂತೆ, ಸಬ್ರಹ್ಮಣ್ಯನಿಗೆ ನವಿಲು, ಶಿವನಿಗೆ ನಂದಿ, ವಿಷ್ಣುವಿಗೆ ಗರುಡ, ಬ್ರಹ್ಮನಿಗೆ ಹಂಸ, ಇಂದ್ರನಿಗೆ ಐರಾವತ, ಅಯ್ಯಪ್ಪನಿಗೆ ಹುಲಿ, ಶನಿ ದೇವನಿಗೆ ಕಾಗೆ, ಯಮಧರ್ಮನಿಗೆ ಕೋಣ! ಇನ್ನು ನಮ್ಮ ಲೇಡಿ ದೇವತೆಗಳಾದ ಪಾರ್ವತಿ, ಚಾಮುಂಡೇಶ್ವರಿಗೆ ಸಿಂಹ, ಸರಸ್ವತಿಗೆ ಹಂಸ, ಲಕ್ಷ್ಮಿಗೆ ಗೂಬೆ,...
ಜಿ ಎನ್ ನಾಗರಾಜ್ ಅಂಕಣ- ಹುಳುವಾಗಿ, ಚಾಂಡಾಲನಾಗಿ, ಹೆಣ್ಣಾಗಿ ಹುಟ್ಟು…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ – ಮುಖ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಶ್ರೀವಿದ್ಯಾ ಸೊಬಗಿನ ನೃತ್ಯ ಸಿರಿ…
ಶಿವಾನಿ ಹೊಸಮನಿ ಬೆಂಗಳೂರಿನ ಸೇವಾಸದನದಲ್ಲಿ ಭಾನುವಾರದ ಸಂಜೆಯಂದು ಶ್ರದ್ಧಾ ಡ್ಯಾನ್ಸ್ ಸೆಂಟರ್‌ನ ನೃತ್ಯಗುರು ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಕುಮಾರಿ ಶ್ರೀವಿದ್ಯಾ ಸುಬ್ರಹ್ಮಣ್ಯಂ ಅವರ ರಂಗಪ್ರವೇಶವು ಆತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ದೇವಾಲಯ ನೃತ್ಯ ಸಂಪ್ರದಾಯದ ಮಲ್ಲಾರಿಯೊಂದಿಗೆ ತಮ್ಮ ರಂಗ ಪ್ರವೇಶವನ್ನು ಆರಂಭಿಸಿದ...
Latest
Invite
ಬಾ ಕವಿತಾ
ಮಳೆ ತುಂಟಾಟವಾಡುವ ಇನಿಯನಂತೆ..
ಮತ್ತೆ ಮಳೆ -ಅಪರ್ಣಾ ಹೆಗಡೆ ಇಟ್ಗುಳಿ ** ಮತ್ತೆ ಮಳೆ ಕಾವೆದ್ದ ಧರೆಗೆ ತುಸು ಸಾಂತ್ವನ ಅವಿತು ಹನಿಗಳ ಎದೆಯಲ್ಲಿ ಸುಮ್ಮನೊಂದಷ್ಟು ಹೊತ್ತು ಮಲಗಿ ಬಿಡುವಂತೆ ...
ಗಾಯಗಳಿಗೆ ಮತ್ತೆ ಮತ್ತೆ ಬರೆ ಎಳೆಯುವುದೆಂದರೆ
ಮಹೇಶ ಬಳ್ಳಾರಿ ** (ಸೋಮವಾರ ಮಧ್ಯರಾತ್ರಿ ನನ್ನ ಹೊಸಮನೆ ಕಳ್ಳತನವಾಯಿತು. ಅವಿತ ನೋವುಗಳು ಕವಿತೆ ರೂಪದಲ್ಲಿ ಹೊರಬಂದಿದೆ.) ಮಧ್ಯರಾತ್ರಿ ರಾಜಾರೋಷವಾಗಿ ಆಗಂತುಕರು ಕರೆಯದೇ ಇದ್ದರೂ...
ಪುಸ್ತಕದ ಪರಿಚಯ
Book Shelf
ಡಾ ಜ್ಯೋತಿ ಎಸ್ ಅವರ ಹೊಸ ಕಥಾ ಸಂಕಲನ ‘ಅತ್ತೆ ನಿಮಗೊಂದು ಪ್ರಶ್ನೆ’
ಡಾ ಜ್ಯೋತಿ ಎಸ್ ** ಹೆಸರಾಂತ ಕತೆಗಾರ್ತಿ ಡಾ ಜ್ಯೋತಿ ಎಸ್ ಅವರ ಹೊಸ ಕೃತಿ ಬಿಡುಗಡೆಗೆ ಸಿದ್ಧವಾಗಿದೆ. 'ಚಿಂತನ ಚಿತ್ತಾರ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** ಪುರಾಣ ಮತ್ತು ಇತಿಹಾಸಕ್ಕೊಂದು ಮರುನೋಟ'ಅತ್ತೆ ನಿಮಗೊಂದು ಪ್ರಶ್ನೆ' (ಕತೆಗಳು), ನನ್ನ ಮೊದಲ ಕಥಾಸಂಗ್ರಹ. ಇಲ್ಲಿ...
ಕಲ್ಲೇಶ್ ಕುಂಬಾರ್ ಓದಿದ ʼನೀಲಕುರಿಂಜಿʼ
ನೀಲಕುರಿಂಜಿ: ತಾಜಾ ತಾಜಾ ಕಥೆಗಳು.. ಕಲ್ಲೇಶ್ ಕುಂಬಾರ್ ‘ನೀಲಕುರಿಂಜಿ’- ದಾದಾಪೀರ್ ಜೈಮನ್ ಅವರ ಹೊಸ ಕಥಾಸಂಕಲನ. ಈ ಕಥಾಸಂಕಲನದ ವಿಶೇಷತೆ ಎಂದರೆ, ಮನುಷ್ಯನ ಸ್ವಾರ್ಥ ಕಾರಣವಾಗಿ ಇಡಿಯಾಗಿ ಜಗತ್ತು ಮಾನವೀಯತೆಯ ಪರಿಧಿಯಿಂದಾಚೆ ಬಂದು, ಕ್ರೌರ್ಯವನ್ನು ಮೆರೆಯುತ್ತಿರುವ ಈ ದಿನಮಾನಗಳಲ್ಲಿ ನಮ್ಮ ಬದುಕು ಸಂಕೀರ್ಣಗೊಳ್ಳುವುದಕ್ಕೆ...
ವರದೇಂದ್ರ ಕೆ ಮಸ್ಕಿ ಓದಿದ ‘ಕಂದೀಲಿನ ಕುಡಿ’
ಮೌಢ್ಯದ ಕುಡಿಯನ್ನು ಚಿವುಟುವ ಕಂದೀಲಿನ ಕುಡಿ.. ವರದೇಂದ್ರ ಕೆ ಮಸ್ಕಿ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಕಂದೀಲಿನ ಬೆಳಕಲ್ಲಿ ಓದುತ್ತಿದ್ದ ಕಾಲ ಇತ್ತು. ಬದುಕನ್ನು ಕಟ್ಟಿಕೊಳ್ಳಲು ಕಂದೀಲು ನಾಂದಿ ಹಾಡುತ್ತಿತ್ತು. ಮನೆಯ, ಮನದ ಕತ್ತಲನ್ನೂ ಕಂದೀಲು ಕಮರಿಸುತ್ತಿತ್ತು. ತನ್ನ ತಾನು ಸುಟ್ಟುಕೊಂಡು ಸತ್ತಲೂ ಬೆಳಕು ಚೆಲ್ಲುತ್ತಿದ್ದ...
ಚೀಮನಹಳ್ಳಿ ರಮೇಶಬಾಬು ಅವರ ‘ರಾಗಿಕಾಳು’
ಧಾನ್ಯವು ಧ್ಯಾನದ ಎವೆ ತೆರೆದಾಗ - ರಾಗಿ ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನ ನೆನಪಿಗೊಂದು ರಾಗಿಕಾಳು ಚೆಲ್ಲಿದ್ದೇನೆಎರೆ ಹುಳುಗಳು ಮಿಸುಕಾಡುವ ನೆಲದ ಎದೆಗೆ. ಕಡುಕಪ್ಪು ಕಾಳುಕಡುಕಪ್ಪು ಮಣ್ಣುಅಪ್ಪಿಕೊಳ್ಳುವ ಸೋಜಿಗಕ್ಕೆ ಬೆರಗಾಗಿದ್ದೇನೆ. ವ್ಯೋಮ ಕಣ್ಣಿಗೆ ರಾಗಿಕಾಳಾಗುವ ಭೂಮಿಮುಗಿಲ ನೋಟಕ್ಕೆ ಭೂಮಿ ಕಣ್ಣಾಗುವ ರಾಗಿಕಾಳಿನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











