ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಇವ ನಮ್ಮವ’ ಕಥೆಯ ಆಂತರ್ಯದ ಮಂಥನ…

‘ಇವ ನಮ್ಮವ’ ಕಥೆಯ ಆಂತರ್ಯದ ಮಂಥನ…

  ಡಾ ವೀಣಾ ಪಿ            ಕನ್ನಡ ಭಾಷೆಯ ಸಣ್ಣ ಕಥೆಗಳ ಸಮರ್ಥ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿರುವ ಡಾ. ಅಮರೇಶ ನುಗಡೋಣಿಯವರ ಕಥೆಗಳನ್ನೋದುವುದೆಂದರೆ, ಅದೊಂದು ಸಂಕ್ರಾಂತಿಯ ಸುಗ್ಗಿಯ ಸೊಗಸನ್ನೂ, ವೈಚಾರಿಕತೆಯ ಬುತ್ತಿಯನ್ನುಂಡ ಸಂತೃಪಿಯನ್ನೂ ಒಟ್ಟೊಟ್ಟಿಗೇ ದಕ್ಕಿಸಿಕೊಳ್ಳುವ ಸುಯೋಗ. ನವೋದಯ, ನವ್ಯ ಹಾಗೂ ಬಂಡಾಯ ಕಾಲಘಟ್ಟದ...

ಕುಶ್ವಂತ್‌ ಕೋಳಿಬೈಲು ಕಂಡಂತೆ ʼಗಂಗೆ ಬಾರೆ ಗೌರಿ ಬಾರೆʼ

ಕುಶ್ವಂತ್‌ ಕೋಳಿಬೈಲು ಕಂಡಂತೆ ʼಗಂಗೆ ಬಾರೆ ಗೌರಿ ಬಾರೆʼ

ಕುಶ್ವಂತ್‌ ಕೋಳಿಬೈಲು ನಾನು ಶಿಶು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ ಮೊದಲಿನ ದಿನಗಳಲ್ಲಿ ಮಾತು ಬಾರದ ನವಜಾತ ಶಿಶುಗಳ ಸಮಸ್ಯೆಯನ್ನು ಅರಿತುಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಶಿಶು ವೈದ್ಯಕೀಯವೂ ಒಂದು ರೀತಿಯಲ್ಲಿ ಮಾತು ಬಾರದ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶು ವೈದ್ಯಕೀಯ ಶಾಸ್ತ್ರದಷ್ಟೇ ಸವಾಲಿನದ್ದು...

ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ…

ರಂಗಭೂಮಿಯ ಚಿಕಿತ್ಸಕ ಗುಣ ಮತ್ತು ಸಾಮಾಜಿಕ ಜವಾಬ್ದಾರಿ…

ನಾ ದಿವಾಕರ ಭಾರತೀಯ ಸಮಾಜ ಶತಮಾನಗಳಿಂದಲೂ ಕಾಪಾಡಿಕೊಂಡು ಬಂದಿರುವ ಜನಸಾಂಸ್ಕೃತಿಕ ನೆಲೆಯ ಸಾಮರಸ್ಯ ಮತ್ತು ಸಮನ್ವಯದ ನೆಲೆಗಳು ವಿಭಿನ್ನ ಕಾಲಘಟ್ಟಗಳಲ್ಲಿ ದಾಳಿಗೊಳಗಾಗುತ್ತಲೂ ಬಂದಿದೆ. ಜಾತಿ ಶ್ರೇಷ್ಠತೆ ಮತ್ತು ಪಾರಮ್ಯದ ಭೌತಿಕ ನೆಲೆಗಳು ಮೇಲ್‌ ಸ್ತರದಿಂದ ತಳಮಟ್ಟದ ಸಮಾಜದ ಮೇಲೆ ಮಾಡುತ್ತಿರುವ...

ಶ್ರೀನಿವಾಸ ಜೋಕಟ್ಟೆ, ರಾಜೀವ ನಾಯಕ, ಕಲಾ ಭಾಗ್ವತ್ ಗೆ ‘ವಿಕಾಸ ಪುಸ್ತಕ ಬಹುಮಾನ’

ಶ್ರೀನಿವಾಸ ಜೋಕಟ್ಟೆ, ರಾಜೀವ ನಾಯಕ, ಕಲಾ ಭಾಗ್ವತ್ ಗೆ ‘ವಿಕಾಸ ಪುಸ್ತಕ ಬಹುಮಾನ’

ಮುಂಬಯಿ-ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ. ವಿಶ್ವನಾಥ ಕಾರ್ನಾಡ್ ಅವರ ಹೆಸರಿನಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬೈಯಲ್ಲಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪುಸ್ತಕ ಬಹುಮಾನ ಯೋಜನೆಯನ್ನು ರೂಪಿಸಿದ್ದು ಈ ಚೊಚ್ಚಲ 'ವಿಕಾಸ' ಪುಸ್ತಕ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಳ್ಳಿಗಳಲ್ಲಿ ಹಕ್ಕಿಗಳಿಗಾಗಿ ಭಾಗ-2 …

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಳ್ಳಿಗಳಲ್ಲಿ ಹಕ್ಕಿಗಳಿಗಾಗಿ ಭಾಗ-2 …

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

ಕಾಡಿದ ಕಥಾ ಕಮ್ಮಟ

ಕಾಡಿದ ಕಥಾ ಕಮ್ಮಟ

ʻಕಥೆಗಳು ಮನುಷ್ಯನ ಮೃಗತ್ವವನ್ನು ತೊಡೆದು ಹಾಕುತ್ತವೆ. ಕಥನಗಳು ಸಮಕಾಲೀನ ಕೇಡಿಗೆ ಮದ್ದಿನಂತೆ ಕೆಲಸ ಮಾಡುತ್ತಲೇ ಬಂದಿವೆ. ಕಥನ ಪರಂಪರೆಯಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ಕನ್ನಡ ಕಥಾ ಪರಂಪರೆಯಲ್ಲಿ ಬಹುತ್ವಕ್ಕೆ ಒತ್ತುಕೊಡುವ ಆ ಮೂಲಕ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವ ಬಹು ದೊಡ್ಡ ಪರಂಪರೆಯೇ ನಮ್ಮ ಕಣ್ಣ...

ಬಾ ಕವಿತಾ

ನಿನ್ನೊಳಗಿನ ಅಣತಿ ನಾನು..

ನಿನ್ನೊಳಗಿನ ಅಣತಿ ನಾನು..

ಆತ್ಮ ರಕ್ಷಕ -ತೇಜಾವತಿ ಎಚ್ ಡಿ ನಿನ್ನ ಅರಮನೆಯ ತೋಟದಲ್ಲಿನೀ ಅರಳಿ ನಿಂತ ಆ ರಾತ್ರಿನಭದೊಳಗಿನ ನಕ್ಷತ್ರವಾಗಿನಾ ಬರುವೆನನ್ನೆಲ್ಲ ಭಗ್ನ ಕನಸುಗಳು ನನಸಾಗಿರುವ ಆ ಘಳಿಗೆಯ ಸವಿಯಲು...

ಧ್ಯಾನ ನಿಲ್ಲುವುದೇ ಇಲ್ಲ..

ಧ್ಯಾನ ನಿಲ್ಲುವುದೇ ಇಲ್ಲ..

ಬಿರುಕು -ನಿರ್ಮಲ ಶೆಟ್ಟರ ಪಕ್ಕದಲ್ಲೇ ಮಲಗಿದ್ದರೂರಾತ್ರಿ ಇಡೀ ಧ್ಯಾನಿಸುವ ಅವನಿಗೆಒಲಿಯುವುದು ಅಪರೂಪವೇ ನಾನುಧ್ಯಾನ ನಿಲ್ಲುವುದೇ ಇಲ್ಲ ಮಣ್ಣ ನೆಲವನ್ನುಸಗಣಿ ಸಿಮೆಂಟು ಗಾರೆ...

‍ಪುಸ್ತಕದ ಪರಿಚಯ

Book Shelf

‘ಸಾವು’ ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ..

‘ಸಾವು’ ಬಾಗಿಲು ತೆರೆದು ಒಳ ಬರಲು ಯತ್ನಿಸುತ್ತಿರುವಾಗ..

ಡಾ ವಸುಂಧರಾ ಭೂಪತಿ ** ಮಲಯಾಳಂನ 'ಧನ್ಯವಾದಗಳು.. ಗಿಲ್ಲನ್ ಬ್ಯಾರಿ ಸಿಂಡ್ರೋಮ್' ಕೃತಿ ಪ್ರಕಟವಾಗಿದೆ. ರಾಸಿತ್ ಅಶೋಕನ್ ಅವರ ಈ ಕೃತಿಯನ್ನು ಕೆ ಪ್ರಭಾಕರನ್ ಅನುವಾದಿಸಿದ್ದಾರೆ. 'ಅಸ್ಮಿತೆ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಡಾ ವಸುಂಧರಾ ಭೂಪತಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಕನ್ನಡದಲ್ಲಿ...

read more
ʼ‌ಅರ್ಧ ಕಥಾನಕʼ ಕಾಡುವ ವ್ಯಾಸ…

ʼ‌ಅರ್ಧ ಕಥಾನಕʼ ಕಾಡುವ ವ್ಯಾಸ…

ಜಯರಾಮಾಚಾರಿ ನಾನು ಮೊದಲ ಸಲ ವ್ಯಾಸರ ಪುಸ್ತಕ ಕೈಗೆತ್ತಿಕ್ಕೊಂಡ ವೇಳೆ ನನಗೆ ಸುಡು ಸುಡು ಕೆಂಡದಂತ ಜ್ವರ. ವ್ಯಾಸರ ಬಗ್ಗೆ ಕನ್ನಡ ಸಾಹಿತ್ಯ ಲೋಕ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕಾರಣ ಎಷ್ಟೊ ಸಾಹಿತ್ಯಾಸಕ್ತರಿಗೆ ವ್ಯಾಸರ ಪರಿಚಯವಿಲ್ಲ. ಹಾಯ್ ಬೆಂಗಳೂರಲ್ಲಿ ಒಮ್ಮೆ ವ್ಯಾಸ ಅವರು ಬೆಳಗೆರೆಗೆ ಬರೆದ ಪತ್ರ ಪ್ರಕಟವಾಗಿತ್ತು. ಅದು ಎಷ್ಚರ...

ಗಣೇಶ ಅಮೀನಗಡ ಮೆಚ್ಚಿದ ‘ಲಂಡನ್ ಟು ವ್ಯಾಟಿಕಾನ್ ಸಿಟಿ’

ಗಣೇಶ ಅಮೀನಗಡ ಮೆಚ್ಚಿದ ‘ಲಂಡನ್ ಟು ವ್ಯಾಟಿಕಾನ್ ಸಿಟಿ’

ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕಾನ್ ಸಿಟಿ’ ವಿಶಿಷ್ಟ ಪ್ರವಾಸ ಕಥನ ಇದೇ ಭಾನುವಾರದಂದು ಕೃತಿ ಬಿಡುಗಡೆಯಾಗಲಿದೆ. ಸಾಹಿತಿ, ಪತ್ರಕರ್ತ ಗಣೇಶ ಅಮಿನಗಡ ಈ ಕೃತಿಗೆ ಬರೆದಿರುವ ಮುನ್ನುಡಿ ಇಲ್ಲಿದೆ. ತ್ರಾಸು ಕೊಡದ ತ್ರಾಸಿ ಪಯಣ… ಗಣೇಶ ಅಮೀನಗಡ ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಕುರಿತ ಕೃತಿಗಳು ಸಮೃದ್ಧವಾಗಿವೆ. ಗೊರೂರು...

ಪಾರ್ವತಿ ಜಿ ಐತಾಳ್ ಓದಿದ ‘ಆನಂದಾನುಭೂತಿ’

ಪಾರ್ವತಿ ಜಿ ಐತಾಳ್ ಓದಿದ ‘ಆನಂದಾನುಭೂತಿ’

ಆನಂದದ ಹುಡುಕಾಟದಲ್ಲಿ ಹಯವದನ ಉಪಾಧ್ಯರ 'ಆನಂದಾನುಭೂತಿ' ಡಾ ಪಾರ್ವತಿ ಜಿ ಐತಾಳ್  ಈಗಾಗಲೇ ತಮ್ಮ ಕನ್ನಡ ಮತ್ರು ಇಂಗ್ಲಿಷ್ ವಿಮರ್ಶಾ ಕೃತಿಗಳ ಮೂಲಕ ಸಾಹಿತ್ಯಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಡಾ.ಹಯವದನ ಉಪಾಧ್ಯರು ಆನಂದಾನುಭೂತಿಯ ಕುರಿತಾದ ತಮ್ಮ ಪಿ.ಹೆಚ್.ಡಿ. ಮಹಾಪ್ರಬಂಧವನ್ನು ಇಂಗ್ಲಿಷ್ ನಿಂದ...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This